ಕಣ್ಣೀರಿಗೆ, ಸುಳ್ಳಿಗೆ ಬೆರಗಾದ್ರೆ ಜಿಲ್ಲೆಯ ಅಭಿವೃದ್ಧಿ ಹಾಳಾಗಿ ಹೋಗುತ್ತೆ
ಕಣ್ಣೀರಿಗೆ ವೋಟ್ ಹಾಕಬೇಡಿ ಎಂದು ಚಲುವರಾಯಸ್ವಾಮಿ ಮನವಿ
ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೆ ಕುಟುಕಿದ ಚಲುವರಾಯಸ್ವಾಮಿ
ಶ್ರೀರಂಗಪಟ್ಟಣದ ಪ್ರಚಾರ ಸಭೆಯಲ್ಲಿ ಚಲುವರಾಯಸ್ವಾಮಿ ಹೇಳಿಕೆ
ಜಿಲ್ಲೆಯ ಅಭಿವೃದ್ಧಿಗೆ ಸಚಿವಸ್ಥಾನ, ನಿಗಮಂಡಳಿ ಸ್ಥಾನಗಳನ್ನ ಕೊಟ್ಟಿದೆ
ಇಷ್ಟೆಲ್ಲ ಕೊಟ್ಟರೂ ಹಿನ್ನಡೆಯಾದ್ರೆ ನಾಯಕರಿಗೆ ಹೇಗೆ ಮುಖ ತೋರಿಸಲಿ
ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು..?
ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ಎಚ್ಡಿಕೆ..?
ಇಂದು ನಿರ್ಧಾರ ಪ್ರಕಟಿಸಲಿರುವ ಕುಮಾರಸ್ವಾಮಿ
ಕುಮಾರಸ್ವಾಮಿ ಸ್ಪರ್ಧಿಸುವಂತೆ ಬೆಂಬಲಿಗರ ಒತ್ತಾಯ
ಇಂದು ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
ಯಾರಿಗೂ ನಿರಾಸೆ ಮಾಡೋದಿಲ್ಲ ಎಂದಿರೋ ಎಚ್ಡಿಕೆ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕನಸು ಕಂಡಿದ್ದ ಸಂಸದೆ ಸುಮಲತಾಗೆ ಕಡೆಗೂ ನಿರಾಸೆಯಾಗಿದೆ. ಮೈತ್ರಿ ಪಕ್ಷವಾದ ಜೆಡಿಎಸ್ಗೆ ಬಿಜೆಪಿ ವರಿಷ್ಠರು ಮಂಡ್ಯ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ.
Lok Sabha Election 2024: 2024ರ ಲೋಕಸಭೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ.ಕಳೆದ 5 ವರ್ಷದ ಹಿಂದೆ ಸಂಸದರಾಗಿ ಚುನಾಯಿತರಾದವರು.ಮುಂದಿನ ಚುನಾವಣೆ ಘೋಷಣೆಗೂ ಇದೀಗ ಪ್ರಸ್ತುತ ಸಂಸದರು ಚುನಾವಣೆ ಗೆಲ್ಲಲ್ಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.
ರಂಗೇರಿದ ಮಂಡ್ಯ ಲೋಕಸಭಾ ಚುನಾವಣಾ ಅಖಾಡ
ʻಕೈʼ ಅಭ್ಯರ್ಥಿಯಿಂದ ಮಂಡ್ಯದಲ್ಲಿ ಅಬ್ಬರದ ಪ್ರಚಾರ
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಹಣ ನೀಡಿದ ವೃದ್ಧೆ
ಗೆದ್ದು ಬರುವಂತೆ ಹಣ ನೀಡಿ ಶುಭ ಹಾರೈಸಿದ ಅಜ್ಜಿ
ಮಂಡ್ಯ ಮೈತ್ರಿ ಟಿಕೆಟ್ಗೆ ಸುಮಲತಾ ಪೈಪೋಟಿ
ಮಂಡ್ಯ ಗೌಡ್ತಿಗೆ ಬಿಜೆಪಿ ಹೈಕಮಾಂಡ್ ಬುಲಾವ್
ಕುತೂಹಲ ಮೂಡಿಸಿದ ಕೇಂದ್ರ ನಾಯಕರ ಮಾತುಕತೆ
ಸಂಸದೆ ಸುಮಲತಾಗೆ ಸಿಗುತ್ತಾ ಸ್ವಾಭಿಮಾನದ ದಾರಿ?
ಜೆಡಿಎಸ್ ಅಭ್ಯರ್ಥಿಗೆ ಸಹಕರಿಸುವಂತೆ ಸೂಚನೆ ಸಾಧ್ಯತೆ
ಮಂಡ್ಯ ʻಲೋಕʼ ಟಿಕೆಟ್ ಆಕಾಂಕ್ಷಿ ಆಗಿದ್ದ ಗೌಡ್ತಿ
ರಾಜ್ಯದ 27 ಲೋಕಸಭಾ ಕ್ಷೇತ್ರಗಳದ್ದು ಒಂದೊಂದು ರೀತಿಯ ರಾಜಕಾರಣವಾದರೆ ಮಂಡ್ಯ ಕ್ಷೇತ್ರದ ರಾಜಕಾರಣ ಕಳೆದ ಚುನಾವಣೆಯಿಂದ ಬೇರೆ ರೂಪವನ್ನೇ ಪಡೆದುಕೊಂಡಿದೆ. ಸಂಸದರಾಗಿ 5 ವರ್ಷ ಪೂರೈಕೆ ಹಿನ್ನೆಲೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ಸಂಸದೆ ಸುಮಲತಾ ನಿವಾಸದಲ್ಲಿ ಬೆಂಬಲಿಗರ ಸಭೆ ಮಾಡಿದ್ದಾರೆ. ಮಂಡ್ಯ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಸಂಬಂಧ ಬೆಂಬಲಿಗರೊಂದಿಗೆ ಸಭೆ ಮಾಡಿದ್ದಾರೆ.
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಆದರೆ, ಯಾವುದೇ ಟಿಕೆಟ್ ಹಂಚಿಕೆ ಬಗ್ಗೆ ತೀರ್ಮಾನ ಆಗಿಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.
ನಾನು ಬೇಡ ಅನ್ನೋಕೆ ಯಾರು?, ಯಾರು ಬೇಕಾದರೂ ನಿಂತಿಕೊಳ್ಳಬಹುದು.
ಲೋಕಸಭಾ ಚುನಾವಣೆಗೆ ಯುಪಿ ಯಿಂದಲೂ ಬಂದು ಮಂಡ್ಯದಲ್ಲಿ ನಿಂತಿಕೊಳ್ಳಬಹುದು
ನಾನು ಹೋಗಿ ಬೀದರ್ ನಲ್ಲಿ ನಿಂತಿಕೊಳ್ಳಬಹುದು.
ಇದು ಲೋಕಸಭಾ ಚುನಾವಣೆ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು.
ಬೇಡ ಅಂತ ಹೇಳಕ್ಕಾಗಲ್ಲ, ಆದ್ರೆ ನಮ್ಮ ಜನ ಇಷ್ಟ ಪಡುವ ವ್ಯಕ್ತಿ ನಮ್ಮ ಜಿಲ್ಲೆಯವರೆಗೆ ಆಗಬೇಕು ಅನ್ನೋದು ಸಹಜ.
ಮಂಡ್ಯದಿಂದ ಮೈತ್ರಿ ಅಭ್ಯರ್ಥಿ ಆಗ್ತಾರಾ ಡಾ. ಮಂಜುನಾಥ್
ಮಂಜುನಾಥ್ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟ C.S.ಪುಟ್ಟರಾಜು
ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗ್ತಾರಾ ಡಾ.ಮಂಜುನಾಥ್
ಡಾ.ಮಂಜುನಾಥ್ ಅಭ್ಯರ್ಥಿ ಆಗಲು ಶ್ರೀಗಳು ಆಶೀರ್ವಾದ ಬೇಕು
ಆದಿಚುಂಚನಗಿರಿ ಕಾರ್ಯಕ್ರಮದಲ್ಲಿ C.S. ಪುಟ್ಟರಾಜು ಹೇಳಿಕೆ
ಗುರುವಾರ ರಾತ್ರಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿಯಲ್ಲಿ ಸುಮಲತಾ ಪರ ಪರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಸುಮಲತಾ ನಿಜಕ್ಕೂ ಒಕ್ಕಲಿಗರಾ? ಹಾಗೆ ಹೀಗೆ, ಅಂತೆಲ್ಲಾ ಕೆಲವರು ಮಾತನಾಡಿದ್ದಾರೆ. ಆದರೆ, ನಾನು ಆ ಲೆವೆಲ್ ಗೆ ಹೋಗಲ್ಲ. ಇನ್ನೇನು ಹದಿನೇಳು ದಿನಗಳಲ್ಲಿ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸುಮಲತಾ ಹೇಳಿದರು.
ನನ್ನನ್ನು ಸೋಲಿಸಲು ಕೆಲ ಶಕ್ತಿಗಳಿಂದ ಹುನ್ನಾರ ನಡೆಯುತ್ತಿದೆ. ಆದರೆ, ಜನರು ನನ್ನ ಪರವಾಗಿ ಇದ್ದಾರೆ. ಮಂಡ್ಯದ ಜನತೆ ಎಂದಿಗೂ ನನ್ನ ಕೈಬಿಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
22 ವರ್ಷದ ಅಧಿಕಾರವಿಲ್ಲದ ನನ್ನ ವನವಾಸ ಈಗ ಅಂತ್ಯಕಂಡಿದೆ. ಎಲ್ಲ ನಾಯಕರು ಸೇರಿ ನನಗೆ ಅಧಿಕಾರ ಕೊಡಿಸಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.