ರಾಜ್ಯದ ಶ್ರೀನಿವಾಸಪುರ ಮಾವಿಗೆ ಆಂಧ್ರದಲ್ಲಿ ನಿಷೇಧ ಹಿನ್ನೆಲೆಯಲ್ಲಿ ವಿಧಾನ ಸೌಧ ಗಾಂಧೀ ಪ್ರತಿಮೆ ಬಳಿ ಶಾಸಕರಿಂದ ಧರಣಿ ಹಮ್ಮಿಕೊಳ್ಳಲಾಗಿದೆ. ಜೆಡಿಎಸ್ ಶಾಶಕರಿ ಪ್ರತಿಭಟನೆಯಲ್ಲಿ ಭಾಗಿ. ಮಾವಿಗೆ ಬೆಂಬಲ ಬೆಲೆ ನೀಡಲು ಆಗ್ರಹ.
Side Effects Of Mango :ಮಾವಿನಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು. ಎಷ್ಟೇ ಆರೋಗ್ಯ ಪ್ರಯೋಜನಗಳಿದ್ದರೂ ಎಲ್ಲರೂ ಮಾವಿನ ಹಣ್ಣು ತಿನ್ನುವ ಹಾಗಿಲ್ಲ. ಕೆಲವು ಸಮಸ್ಯೆಗಳಿಂದ ಬಳಲುತ್ತಿರುವವರು ಅಪ್ಪಿ ತಪ್ಪಿಯೂ ಮಾವಿನಹಣ್ಣು ಸೇವಿಸಬಾರದು.
Mango For Diabetes: ಮಧುಮೇಹ ರೋಗಿಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಹಣ್ಣುಗಳು ಅಥವಾ ಫೈಬರ್ ಮತ್ತು ಪ್ರೋಟೀನ್ ಅಧಿಕವಾಗಿರುವ ಆಹಾರಗಳನ್ನು ತಿನ್ನುವುದು ಸುರಕ್ಷಿತ ಎಂದು ತಜ್ಞರು ಹೇಳುತ್ತಾರೆ.
How to know if mango is ripened with chemicals: ಆಹಾರ ತಪಾಸಣೆಯಲ್ಲಿ ತೊಡಗಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಹಣ್ಣುಗಳನ್ನು ಮಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದೆ
Can diabetics eat mango: ಮಧುಮೇಹಿಗಳು ಮಾವಿನಹಣ್ಣನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದು. ಮಾವಿನ ಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕ 51 ಆಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹೆಚ್ಚಿನ ಏರಿಕೆಗೆ ಕಾರಣವಾಗುವುದಿಲ್ಲ.
Artificial Ripening Of Mangoes : ಮಾವು ಬೇಗನೆ ಹಣ್ಣಾಗಲು ಮತ್ತು ರಸಭರಿತವಾಗಿ ಕಾಣಲು ಅನೇಕ ರಾಸಾಯನಿಕಗಳನ್ನು ಅದರಲ್ಲಿ ಬಳಸಲಾಗುತ್ತದೆ. ಈ ರಾಸಾಯನಿಕಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಹಣ್ಣುಗಳನ್ನು ಆರೋಗ್ಯಕ್ಕೆ ಒಳ್ಳೆಯದಾದರೂ ಸಹ ಮಧುಮೇಹ ರೋಗಿಗಳು ಇವುಗಳನ್ನು ಸೇವಿಸುವ ವಿಚಾರದಲ್ಲಿ ಸ್ವಲ್ಪ ಗಮನ ಹರಿಸಬೇಕು. ಸಿಹಿಯಾಗಿರುವ ಮತ್ತು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಅನೇಕ ಹಣ್ಣುಗಳು ಮಧುಮೇಹಿಗಳಿಗೆ ಅಪಾಯಕಾರಿಯಾಗುತ್ತವೆ. ಹಾಗಾಗಿ ಮಧುಮೇಹದ ಸಂದರ್ಭದಲ್ಲಿ ಯಾವ ಹಣ್ಣುಗಳನ್ನು ತ್ಯಜಿಸಬೇಕು ಎನ್ನುವುದನ್ನು ತಿಳಿಯೋಣ ಬನ್ನಿ.
fruit for eye health: ಮಾವು ಆರೋಗ್ಯಕ್ಕೆ ನಿಧಿ ಎನ್ನುತ್ತಾರೆ. ಮಾವು ರುಚಿಯಲ್ಲಿ ಮಾತ್ರವಲ್ಲದೆ ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಈ ಹಣ್ಣು ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ಇನ್ನು ಮಾವಿನ ಹಣ್ಣನ್ನು ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳೇನು ಎಂಬುದನ್ನು ತಿಳಿಯೋಣ.
ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆ ಆಗಿದ್ದು ಮಾವು ಪ್ರಿಯರಿಗೆ ಅಸಮಾಧಾನ ತಂದಿದೆ.ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ತಳಿಯ ಮಾವಿನ ಹಣ್ಣು ಸ್ಥಳೀಯವಾಗಿ ಮಾರುಕಟ್ಟೆಗೆ ಅವಕವಾಗುವ ಬದಾಮಿ ತಳಿಗೆ ಕೆ.ಜಿಗೆ 400ರಿಂದ 4 50ವರೆಗೆ ಬೆಲೆ ಇದೆ. ಇದರಿಂದ ಗ್ರಾಹಕರು ಆತಂಕದಲ್ಲಿ ಇದ್ದಾರೆ.
ಸಂಪೂರ್ಣ ಸಾಕ್ಷ್ಯವನ್ನು ಪರಿಗಣಿಸಿ, ಆರೋಪಿಗಳು ಕಳ್ಳತನದ ಅಪರಾಧದಲ್ಲಿ ತಪ್ಪಿತಸ್ಥರು ಎಂದು ನನಗೆ ತೃಪ್ತಿ ಇದೆ. ಆದರೆ ಅವರೆಲ್ಲರೂ ಯುವಕರು ಮತ್ತು ಅವರಿಗೆ ಶಿಕ್ಷೆ ವಿಧಿಸುವ ಮೂಲಕ ಅವರ ಜೀವನವನ್ನು ಹಾಳುಮಾಡಲು ನಾನು ಬಯಸುವುದಿಲ್ಲ, ಮತ್ತು ಅವರಿಗೆ ಯಾವುದೇ ಹಿಂದಿನ ಅಪರಾಧವಿಲ್ಲ. ಅದರಂತೆ ನಾನು ಅಪರಾಧಿ. ಅವರನ್ನು ಸೆಕ್ಷನ್ 379/109 ಅಡಿಯಲ್ಲಿ ಮತ್ತು ಸರಿಯಾದ ಎಚ್ಚರಿಕೆಯ ನಂತರ ಅವರನ್ನು ಬಿಡುಗಡೆ ಮಾಡಿ, ”ಎಂದು ಮ್ಯಾಜಿಸ್ಟ್ರೇಟ್ ತೀರ್ಪು ನೀಡಿದ್ದಾರೆ.
Mango Selection: ಹಣ್ಣುಗಳ ರಾಜ ಮಾವು ಬೇಸಿಗೆಯಲ್ಲಿ ಮಾತ್ರ ಲಭ್ಯವಿರುತ್ತದೆ.. ಬೇಸಿಗೆ ಕಾಲ ಬಂತೆಂದರೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳು ಸಿಗುತ್ತವೆ. ಆದರೆ ಅನೇಕರು ಮಾವಿನ ಹಣ್ಣನ್ನು ಅದರ ಬಣ್ಣ ನೋಡಿ ಖರೀದಿಸುತ್ತಾರೆ. ಆದರೆ ಇದು ತಪ್ಪು.. ಈಗ ಮಾವಿನ ಹಣ್ಣುಗಳನ್ನು ಹೇಗೆ ಖರೀದಿಸಬೇಕು ಎಂದು ತಿಳಿಯೋಣ.
How to use mango leaves for white hair: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆಹಾರ ಪದ್ಧತಿ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದು. ನೀವು ಸಹ ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸುಲಭ ಮನೆಮದ್ದು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ.
Artificial Ripening Of Mangoes : ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವನ್ನು ಹೊಂದಿರುತ್ತವೆ. ಇದು ಹೊಟ್ಟೆಯ ಗ್ಯಾಸ್, ಹೊಟ್ಟೆ ಉಬ್ಬರ, ಮತ್ತು ಅತಿಸಾರಕ್ಕೆ ಕಾರಣವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.