close

News WrapGet Handpicked Stories from our editors directly to your mailbox

Manmohan Singh

ರಾಜಸ್ಥಾನ: ರಾಜ್ಯಸಭೆಯ ಉಪಚುನಾವಣೆಗೆ ಡಾ. ಮನಮೋಹನ್ ಸಿಂಗ್ ಕಣಕ್ಕೆ, ಇಂದು ನಾಮಪತ್ರ ಸಲ್ಲಿಕೆ

ರಾಜಸ್ಥಾನ: ರಾಜ್ಯಸಭೆಯ ಉಪಚುನಾವಣೆಗೆ ಡಾ. ಮನಮೋಹನ್ ಸಿಂಗ್ ಕಣಕ್ಕೆ, ಇಂದು ನಾಮಪತ್ರ ಸಲ್ಲಿಕೆ

ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ 100 ಶಾಸಕರಲ್ಲದೆ 12 ಸ್ವತಂತ್ರರು, 6 ಬಿಎಸ್​ಪಿ, 2 ಬಿಟಿಪಿ, 1 ಆರ್ಎಲ್ಡಿ ಮತ್ತು 1 ಸಿಪಿಎಂ ಶಾಸಕರ ಬೆಂಬಲವನ್ನು ಹೊಂದಿದೆ.
 

Aug 13, 2019, 10:33 AM IST
 ರಾಜ್ಯಸಭೆಗೆ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಲಿರುವ ಮನಮೋಹನ್ ಸಿಂಗ್

ರಾಜ್ಯಸಭೆಗೆ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಲಿರುವ ಮನಮೋಹನ್ ಸಿಂಗ್

ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಮನಮೋಹನ್ ಸಿಂಗ್ ಅವರು ರಾಜ್ಯಸಭೆಗೆ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. 

Aug 10, 2019, 04:25 PM IST
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮನಮೋಹನ್ ಸಿಂಗ್, ಮುಕುಲ್ ವಾಸ್ನಿಕ್ ಹೆಸರು!

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮನಮೋಹನ್ ಸಿಂಗ್, ಮುಕುಲ್ ವಾಸ್ನಿಕ್ ಹೆಸರು!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಮುಕುಲ್ ವಾಸ್ನಿಕ್ ಅವರ ಹೆಸರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮುಂಚೂಣಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

Jul 15, 2019, 09:07 PM IST
ಬಜೆಟ್ ಗೂ ಮುನ್ನ ಮನಮೋಹನ್ ಸಿಂಗ್ ಭೇಟಿಯಾದ ನಿರ್ಮಲಾ ಸೀತಾರಾಮನ್

ಬಜೆಟ್ ಗೂ ಮುನ್ನ ಮನಮೋಹನ್ ಸಿಂಗ್ ಭೇಟಿಯಾದ ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಲಿಯ ತಮ್ಮ ಮನೆಯಲ್ಲಿ ಭೇಟಿಯಾದರು. ಜುಲೈ 5 ರಂದು ಎಂ.ಎಸ್. ಸೀತಾರಾಮನ್ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸುತ್ತಿರುವ ಹಿನ್ನಲೆಯಲ್ಲಿ ಅವರು ಭೇಟಿ ನೀಡಿದ್ದಾರೆ.

Jun 27, 2019, 05:58 PM IST
ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿರುವುದಿಲ್ಲ ಮಾಜಿ ಪ್ರಧಾನಿಗಳು...!

ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿರುವುದಿಲ್ಲ ಮಾಜಿ ಪ್ರಧಾನಿಗಳು...!

ರಾಜ್ಯಸಭಾ ಸದಸ್ಯರಾಗಿ ಮನಮೋಹನ್ ಸಿಂಗ್ ಅವರ ಸುಮಾರು 30 ವರ್ಷಗಳ ಅಧಿಕಾರಾವಧಿ ಶುಕ್ರವಾರ ಮುಕ್ತಾಯಗೊಂಡಿದ್ದರಿಂದ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ ದೇವೇಗೌಡ ತುಮಕೂರು ಕ್ಷೇತ್ರದಿಂದ ಸೋತಿದ್ದರಿಂದ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಯಾವುದೇ ಮಾಜಿ ಪ್ರಧಾನಿ ಹಾಜರಾಗುವುದಿಲ್ಲ.

Jun 15, 2019, 05:57 PM IST
ಇಂದು ಜವಾಹರಲಾಲ್ ನೆಹರು ಪುಣ್ಯತಿಥಿ: ಗಣ್ಯರಿಂದ ದೇಶದ ಪ್ರಥಮ ಪ್ರಧಾನಿಗೆ ನಮನ

ಇಂದು ಜವಾಹರಲಾಲ್ ನೆಹರು ಪುಣ್ಯತಿಥಿ: ಗಣ್ಯರಿಂದ ದೇಶದ ಪ್ರಥಮ ಪ್ರಧಾನಿಗೆ ನಮನ

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಅವರು 1947-1964 ರ ಮೇ 27 ರವರೆಗೂ ಸೇವೆ ಸಲ್ಲಿಸಿದರು.

May 27, 2019, 08:56 AM IST
ಕಾಂಗ್ರೆಸ್ ಪ್ರಣಾಳಿಕೆ ದೇಶದ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶ ಹೊಂದಿದೆ- ಮನಮೋಹನ್ ಸಿಂಗ್

ಕಾಂಗ್ರೆಸ್ ಪ್ರಣಾಳಿಕೆ ದೇಶದ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶ ಹೊಂದಿದೆ- ಮನಮೋಹನ್ ಸಿಂಗ್

ದೇಶದ ನಾನಾ ಭಾಗಗಳ ವಿವಿಧ ಕ್ಷೇತ್ರಗಳ ಜನರನ್ನು ಸಂಪರ್ಕಿಸಿದ ನಂತರ ಅವರ ಆಶೋತ್ತರಗಳಂತೆ ಪ್ರಣಾಳಿಕೆ ಸಿದ್ಧಗೊಂಡಿದೆ- ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್

Apr 2, 2019, 03:28 PM IST
ಭಾರತದಲ್ಲಿ ಸರ್ವಾಧಿಕಾರಿ ಪ್ರಾಬಲ್ಯಕ್ಕೆ ಯಾವುದೇ ಅವಕಾಶವಿಲ್ಲ-ಮನಮೋಹನ್ ಸಿಂಗ್

ಭಾರತದಲ್ಲಿ ಸರ್ವಾಧಿಕಾರಿ ಪ್ರಾಬಲ್ಯಕ್ಕೆ ಯಾವುದೇ ಅವಕಾಶವಿಲ್ಲ-ಮನಮೋಹನ್ ಸಿಂಗ್

ಭಾರತದಲ್ಲಿ ಸರ್ವಾಧಿಕಾರಿ ನಿಯಂತ್ರಣಕ್ಕೆ ಯಾವುದೇ ಅವಕಾಶವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟರು.

Mar 16, 2019, 11:39 AM IST
ಭಯೋತ್ಪಾದನೆ ವಿರುದ್ಧ ಮನಮೋಹನ್ ಸಿಂಗ್ ಪ್ರಬಲರಾಗಿರಲಿಲ್ಲ ಎಂದ ಹೇಳಿದ ಶೀಲಾ ದೀಕ್ಷಿತ್ ಗೆ ಥ್ಯಾಂಕ್ಸ್: ಅಮಿತ್ ಷಾ

ಭಯೋತ್ಪಾದನೆ ವಿರುದ್ಧ ಮನಮೋಹನ್ ಸಿಂಗ್ ಪ್ರಬಲರಾಗಿರಲಿಲ್ಲ ಎಂದ ಹೇಳಿದ ಶೀಲಾ ದೀಕ್ಷಿತ್ ಗೆ ಥ್ಯಾಂಕ್ಸ್: ಅಮಿತ್ ಷಾ

"ಇದುವರೆಗೂ ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳಲು ಸಿದ್ಧವಿಲ್ಲದ ಸತ್ಯವನ್ನು ತಾವು ಒಪ್ಪಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು" ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.
 

Mar 15, 2019, 12:46 PM IST
ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯಷ್ಟು ಮನಮೋಹನ್ ಸಿಂಗ್ ಪ್ರಬಲರಾಗಿರಲಿಲ್ಲ: ಶೀಲಾ ದೀಕ್ಷಿತ್

ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯಷ್ಟು ಮನಮೋಹನ್ ಸಿಂಗ್ ಪ್ರಬಲರಾಗಿರಲಿಲ್ಲ: ಶೀಲಾ ದೀಕ್ಷಿತ್

ಭಯೋತ್ಪಾದನೆ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿಯಷ್ಟು ನಿಷ್ಠುರವಾಗಿರಲಿಲ್ಲ, ಕಠಿಣ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಒಪ್ಪಿದ್ದಾರೆ.

Mar 14, 2019, 08:20 PM IST
ಉದ್ಯೋಗ ರಹಿತ ಬೆಳವಣಿಗೆ ಯುವಜನರಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ- ಮನಮೋಹನ್ ಸಿಂಗ್

ಉದ್ಯೋಗ ರಹಿತ ಬೆಳವಣಿಗೆ ಯುವಜನರಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ- ಮನಮೋಹನ್ ಸಿಂಗ್

ಉದ್ಯೋಗವಿಲ್ಲದ ಬೆಳವಣಿಗೆ, ಗ್ರಾಮೀಣ ಋಣಭಾರ ಮತ್ತು ನಗರ ಅಸ್ತವ್ಯಸ್ತತೆ, ನಮ್ಮ ದೇಶದ ಯುವಕರಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Feb 17, 2019, 04:46 PM IST
ನಮ್ಮ ಬೆಂಬಲ ಸರ್ಕಾರಕ್ಕಿದೆ, ಉಗ್ರ ಶಕ್ತಿಗಳಿಗೆ ದೇಶವನ್ನು ವಿಭಜಿಸಲು ಬಿಡುವುದಿಲ್ಲ-ರಾಹುಲ್ ಗಾಂಧಿ

ನಮ್ಮ ಬೆಂಬಲ ಸರ್ಕಾರಕ್ಕಿದೆ, ಉಗ್ರ ಶಕ್ತಿಗಳಿಗೆ ದೇಶವನ್ನು ವಿಭಜಿಸಲು ಬಿಡುವುದಿಲ್ಲ-ರಾಹುಲ್ ಗಾಂಧಿ

ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿರುವ ವಿಚಾರವನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ "ನಮ್ಮ ಬೆಂಬಲ ಸರ್ಕಾರಕ್ಕಿದೆ, ಉಗ್ರ ಶಕ್ತಿಗಳಿಗೆ ದೇಶವನ್ನು ವಿಭಜಿಸಲು ಬಿಡುವುದಿಲ್ಲ" ಎಂದು ತಿಳಿಸಿದ್ದಾರೆ.

Feb 15, 2019, 01:36 PM IST
ನಾನೂ ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದ ಹೆಚ್.ಡಿ.ದೇವೇಗೌಡ

ನಾನೂ ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದ ಹೆಚ್.ಡಿ.ದೇವೇಗೌಡ

1996ರ ಜೂನ್ ರಿಂದ 1997ರ ಏಪ್ರಿಲ್ 21ರವರೆಗೂ ಸ್ಥಳೀಯ ಪಕ್ಷಗಳು ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಹೆಚ್.ಡಿ.ದೇವೇಗೌಡ ಅವರು ಪ್ರಧಾನಿ ಆಗಿದ್ದರು.

Dec 30, 2018, 05:18 PM IST
ಸಂಯಮ ಬೆಳೆಸಿಕೊಳ್ಳಿ: ಮೋದಿಗೆ ಸಿಂಗ್ ಹಿತವಚನ

ಸಂಯಮ ಬೆಳೆಸಿಕೊಳ್ಳಿ: ಮೋದಿಗೆ ಸಿಂಗ್ ಹಿತವಚನ

ಅಸಂಬದ್ಧ ಪದಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳುವುದು ದೇಶದ ಪ್ರಧಾನಿಯ ಕರ್ತವ್ಯ.

Nov 27, 2018, 09:54 AM IST
ನಾನು ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದೆ ಎನ್ನುವುದು ತಪ್ಪು- ಮನಮೋಹನ್ ಸಿಂಗ್ ತಿರುಗೇಟು

ನಾನು ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದೆ ಎನ್ನುವುದು ತಪ್ಪು- ಮನಮೋಹನ್ ಸಿಂಗ್ ತಿರುಗೇಟು

ಮನಮೋಹನ್ ಸಿಂಗ್ ಸರ್ಕಾರ 10 ವರ್ಷಗಳ ಕಾಲ ಸೋನಿಯಾ ಗಾಂಧಿಯವರ ಬಳಿ ರಿಮೋಟ್ ಕಂಟ್ರೋಲ್ ಹಾಗೆ ಇತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ "ನನ್ನ ಸರ್ಕಾರ ರಿಮೋಟ್ ಕಂಟ್ರೋಲ್ ನಲ್ಲಿತ್ತು ಎಂದು ಹೇಳುವುದು ತಪ್ಪು ಎಂದು ತೀರುಗೇಟು ನೀಡಿದ್ದಾರೆ.

Nov 21, 2018, 08:46 PM IST
ಇತಿಹಾಸವೆಂದು ಮನಮೋಹನ್ ಸಿಂಗ್ ರನ್ನು ತಪ್ಪಾಗಿ ಭಾವಿಸುವುದಿಲ್ಲ -ಅನುಪಮ್ ಖೇರ್

ಇತಿಹಾಸವೆಂದು ಮನಮೋಹನ್ ಸಿಂಗ್ ರನ್ನು ತಪ್ಪಾಗಿ ಭಾವಿಸುವುದಿಲ್ಲ -ಅನುಪಮ್ ಖೇರ್

ಇತಿಹಾಸವೆಂದಿಗೂ ಕೂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರನ್ನು ತಪ್ಪಾಗಿ ಭಾವಿಸುವುದಿಲ್ಲ ಎಂದು ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ತಿಳಿಸಿದರು.

Oct 27, 2018, 05:33 PM IST
ಮೋದಿ ಸರ್ಕಾರ  ಕಳೆದ 4 ವರ್ಷಗಳಲ್ಲಿ ಮತದಾರರ ನಂಬಿಕೆ ಕಳೆದುಕೊಂಡಿದೆ- ಮನಮೋಹನ್ ಸಿಂಗ್

ಮೋದಿ ಸರ್ಕಾರ ಕಳೆದ 4 ವರ್ಷಗಳಲ್ಲಿ ಮತದಾರರ ನಂಬಿಕೆ ಕಳೆದುಕೊಂಡಿದೆ- ಮನಮೋಹನ್ ಸಿಂಗ್

ಮೋದಿ ಸರ್ಕಾರದ ವೈಪಲ್ಯದ ವಿರುದ್ದ ಕಿಡಿ ಕಾರಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಳೆದ ನಾಲ್ಕು ವರ್ಷಗಳಲ್ಲಿ ಗೆಲ್ಲಿಸಿದ ಮತದಾರರ ನಂಬಿಕೆಯನ್ನು ಮೋದಿ ಸರ್ಕಾರ  ಹುಸಿಗೊಳಿಸಿದೆ ಎಂದರು. 

Oct 27, 2018, 11:35 AM IST
ಮೋದಿ ಸರ್ಕಾರ ವಿದೇಶದಲ್ಲಿನ ಕಪ್ಪುಹಣ ತರುವಲ್ಲಿ ವಿಫಲ - ಮನಮೋಹನ್ ಸಿಂಗ್

ಮೋದಿ ಸರ್ಕಾರ ವಿದೇಶದಲ್ಲಿನ ಕಪ್ಪುಹಣ ತರುವಲ್ಲಿ ವಿಫಲ - ಮನಮೋಹನ್ ಸಿಂಗ್

ಮೋದಿ ಸರ್ಕಾರ ವಿದೇಶದಲ್ಲಿನ ಕಪ್ಪು ಹಣವನ್ನು ಭಾರತಕ್ಕೆ ತರುವಲ್ಲಿ ಯಾವುದೇ ಸೂಕ್ತ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿ ಕಾರಿದರು.

Sep 8, 2018, 10:07 AM IST
ಕೇರಳ ಪ್ರವಾಹಕ್ಕೆ ಒಂದು ತಿಂಗಳ ವೇತನ ನೀಡಲು ಮುಂದಾದ ಮನಮೋಹನ್ ಸಿಂಗ್

ಕೇರಳ ಪ್ರವಾಹಕ್ಕೆ ಒಂದು ತಿಂಗಳ ವೇತನ ನೀಡಲು ಮುಂದಾದ ಮನಮೋಹನ್ ಸಿಂಗ್

ಸಂಸದರ ನಿಧಿಯಿಂದ ಒಂದು ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

Aug 28, 2018, 03:26 PM IST
ಮೋದಿ ಸರ್ಕಾರದ ಹಿನ್ನಡೆಗೆ ಕ್ಷಣಗಣನೆ ಆರಂಭ: ಸೋನಿಯಾ ಗಾಂಧಿ

ಮೋದಿ ಸರ್ಕಾರದ ಹಿನ್ನಡೆಗೆ ಕ್ಷಣಗಣನೆ ಆರಂಭ: ಸೋನಿಯಾ ಗಾಂಧಿ

ಪ್ರಸ್ತುತ ಸರ್ಕಾರವು ಭಾರತದ ಪ್ರಜಾಪ್ರಭುತ್ವವನ್ನು ರಾಜಿಮಾಡಿಕೊಳ್ಳುತ್ತಿದ್ದು, ಈ ಅಪಾಯಕಾರಿ ಆಡಳಿತದಿಂದ ನಮ್ಮ ಜನರನ್ನು ರಕ್ಷಿಸಬೇಕಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. 

Jul 22, 2018, 03:46 PM IST