Dharmendra's secret love story : ಬಾಲಿವುಡ್‌ನ "ಹಿ-ಮ್ಯಾನ್" ಧರ್ಮೇಂದ್ರ ತಮ್ಮ ವೈಯಕ್ತಿಕ ಜೀವನದಿಂದ ಯಾವಾಗಲೂ ಸುದ್ದಿಯಲ್ಲಿರುವ ವ್ಯಕ್ತಿ. ಹೇಮಾ ಮಾಲಿನಿಯನ್ನು ಮದುವೆಯಾದ ನಂತರವೂ, ಅವರು ತಮಗಿಂತ 27 ವರ್ಷ ಕಿರಿಯ ನಟಿಯೊಂದಿಗಿನ ಪ್ರೇಮ ವಿವಾದಕ್ಕೂ ಕಾರಣವಾಯಿತು
ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ. ಆದ್ರೆ ಇಲ್ಲೊಬ್ಬ ಮದುವೆಯಾದಾಗಿನಿಂದ ನಿತ್ಯ ನರಕ ಅನುಭವಿಸಿದ್ದಾನೆ. ಹೆಂಡತಿಗೆ ಗಂಡನ ಮೇಲೆ ಅನುಮಾನ. ಇದರಿಂದ ಮನೆಯಲ್ಲಿ ಪ್ರತಿನಿತ್ಯ ಕಿರಿಕ್. ಇದರಿಂದ ನೊಂದ ಆತ ದುಡುಕಿನ ನಿರ್ಧಾರ ತೆಗೆದುಕೊಂಡುಬಿಟ್ಟಿದ್ದಾನೆ.
ಅನೇಕರಿಗೆ ಮದುವೆಯ ನಂತರವೂ ನೀಲಿ ಚಿತ್ರ ಅಂದರೆ ಬ್ಲೂಫಿಲಂ ನೋಡುವ ಚಟ ಇರುತ್ತದೆ. ಮದುವೆ ಬಳಿಕ ಬ್ಲೂಫಿಲಂ ನೋಡುವುದರಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. ಮದುವೆಯ ನಂತರವೂ ಬ್ಲೂ ಫಿಲಂ ನೋಡುವುದರಿಂದ ಆಗುವ ಲಾಭಗಳು ಮತ್ತು ನಷ್ಟಗಳೇನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
Famous anchor divorce rumours: ತೆಲುಗು ಮನರಂಜನಾ ಉದ್ಯಮದಲ್ಲಿ ಕೆಲವು ದಶಕಗಳಿಂದ ಸ್ಟಾರ್ ನಿರೂಪಕಿಯಾಗಿರುವ ಸುಮಾ ಕನಕಲಾ ತಮ್ಮ ಪತಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸುಮಾ ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ.
Samantha marriage : ಟಾಲಿವುಡ್ ಸೂಪರ್ ಸ್ಟಾರ್ ನಟ ನಾಗ ಚೈತನ್ಯ ಅವರಿಂದ ದೂರಾದ ನಂತರ ನಟಿ ಸಮಂತಾ ರುತ್ ಪ್ರಭು ಅನಾರೋಗ್ಯದ ಕಾರಣ ಕೆಲವು ವರ್ಷಗಳಿಂದ ಒಂಟಿಯಾಗಿ ಚಿತ್ರರಂಗದಿಂದ ದೂರವಿದ್ದರು. ಇದು ಅಭಿಮಾನಿಗಳಿಗೆ ದುಃಖ ತಂದಿತ್ತು. ಆದರೆ ಇದೀಗ ಸ್ಯಾಮ್ ಸಿಹಿ ಸುದ್ದಿ ನೀಡಿದ್ದಾರೆ.. ಏನದು? ಬನ್ನಿ ನೋಡೋಣ..
marriage tips : ಮದುವೆ ಜೀವನದ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿದೆ. ಸಂತೋಷದ ದಾಂಪತ್ಯ ಜೀವನಕ್ಕಾಗಿ ಸರಿಯಾದ ಬಾಳಸಂಗಾತಿಯನ್ನು ಆಯ್ಕೆ ಮಾಡುವುದು ಅತ್ಯವಶ್ಯಕ, ಮತ್ತು ಕೇವಲ ಸೌಂದರ್ಯ ಅಥವಾ ಆರ್ಥಿಕ ಸ್ಥಿತಿಯನ್ನು ಆಧರಿಸಬಾರದು.
ಐದು ತಿಂಗಳ ಹಿಂದಷ್ಟೆ ಮದುವೆಯಾಗಿತ್ತು. ಜಗಳ ಮಾಡಿ ತವರಿಗೆ ಹೋಗಿದ್ದಳು ಎಂಬ ಕಾರಣಕ್ಕೆ ಚಾಕು ಇರಿತ. ಮೂರು ತಿಂಗಳಿನಿಂದ ತಂದೆಯ ಮನೆಯಲ್ಲಿ ವಾಸವಿದ್ದ ನೇತ್ರಾ ಪತಿಯಿಂದಲೇ ಕೊಲೆಯಾದ ದುರ್ದೈವಿ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Actress lifestyle : ದಕ್ಷಿಣ ಭಾರತದ ಕೆಲವು ನಟಿಯರು ಮದುವೆ ವಯಸ್ಸಿಗೆ ಬಂದರೂ ಮದುವೆಯಾಗಿಲ್ಲ. ಅವರಲ್ಲಿ ಕೆಲವರು ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಕೆಲವರು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಆ ನಟಿಯರು ಯಾರು? ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.
ಮೂರು ಮಕ್ಕಳ ತಾಯಿ ಲೀಲಾ ಸಂತು ಲವ್ ಪ್ರಕರಣಕ್ಕೆ ಸಂಬಂಧಸಿದಂತೆ ಆನೇಕಲ್‌ನಲ್ಲಿ ಲೀಲಾ ಲವ್ವರ್ ಸಂತು ಮೇಲೆ ಹಲ್ಲೆ ನಡೆಸಲಾಗಿದೆ. ಲೀಲಾ ಗಂಡ ಮಂಜುನಾಥ್,
ಬಿಯರ್ ಬಾಟಲಿಯಿಂದ ಆಕೆಯ ಪ್ರಿಯಕರ ಸಂತು ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪ ಕೇಳಿಬಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸವನಪುರದ ಸಂತು ಮನೆಗೆ ನುಗ್ಗಿ ಮಂಜುನಾಥ್ ಹಲ್ಲೆ ನಡೆಸಿದ್ದು ಗಾಯಾಳು ಸಂತುಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Love Case: ಪ್ರೀತಿಯಲ್ಲಿ ಬಿದ್ದಿದ್ದ ಯುವಕ-ಯುವತಿಗೆ ಮನೆಯವರಿಂದಲೂ ಸಿಕ್ಕಿತ್ತು ಗ್ರೀನ್ ಸಿಗ್ನಲ್. ಆದರೆ, ಈಗಲೇ ಮದುವೆ ಬೇಡ... ವರ್ಷ ಬಿಟ್ಟು ಮದುವೆ ಮಾಡುತ್ತೇವೆ ಎಂದು ಕುಟುಂಬದವರು ಹೇಳಿದ್ದರು. ಅಷ್ಟರಲ್ಲಿ ಈ ಇಬ್ಬರ ನಡುವೆ ಏನಾಯ್ತೋ ಗೊತ್ತಿಲ್ಲ... ಪ್ರೀತಿಯ ಪ್ರೇಮ ಪಾಶದಲ್ಲಿ ಸಿಲುಕಿದ್ದ ಯುವತಿ ಮಸಣ ಸೇರಿದರೆ, ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ.. ಆದ್ರೆ ಈ ಮಾತು ಎಲ್ಲರಿಗೂ ಅನ್ವಯ ಆಗಲ್ಲ.. ಕೆಲವರ ಜಗಳ ಠಾಣೆ ಮೆಟ್ಟಿಲೇರಿದ್ರೆ, ಕೆಲವರ ಜಗಳ ವಿಚ್ಛೇದನದಲ್ಲಿ ಅಂತ್ಯ ಕಾಣುತ್ತೆ... ಕೆಲವೊಂದು ಕಲಹ ಕೊ*ಲೆಯ ಮಟ್ಟಕ್ಕೂ ಹೋಗುತ್ತೆ..
ಅವರಿಬ್ಬರಿಗೂ ಮದುವೆಯಾಗಿ ಡೈವರ್ಸ್ ಆಗಿತ್ತು. ಮೊದಲ ಮದುವೆ ಮುರಿದು ಬಿದ್ದ ಮೇಲೆ ಜೀವನ ಕಟ್ಟಿಕೊಳ್ಳಬೇಕು ಅಂತಾ ಎರಡನೇ ಮದುವೆಯಾಗಿದ್ರು. ಆದ್ರೆ ಆತನಿಗೆ ಆಕೆ ಮೇಲೆ ಅನುಮಾನ ಶುರುವಾಗಿತ್ತು. ಇದೇ ಅನುಮಾನ ಆಕೆಯನ್ನಿಗಾ ಮಸಣ ಸೇರುವಂತೆ ಮಾಡಿದೆ.
ಅವನ್ ಬಿಟ್ಟು.. ಇವನ್ ಬಿಟ್ಟು ಮತ್ತೊಬ್ಬ ಅಂತಾ ಲವರ್ ಹಿಂದೆ ಹೋಗಿದ್ದ ಲೇಡಿ ದಿಢೀರ್ ಪ್ರತ್ಯಕ್ಷಳಾಗಿದ್ದಾಳೆ. ಅತ್ತ ಗಂಡ ನೀನೆ ನನ್ನ ಚಿನ್ನು, ದೇವತೆ , ನಾವಿಬ್ಬರು ಮತ್ತೆ ಹೊಸ ಜೀವನ ಶುರು ಮಾಡೋಣ ಬಾ ಅಂತ ಕಣ್ಣೀರುಡುತ್ತ ಅಂಗಲಾಚಿ ಕೇಳುತ್ತಿದ್ರೆ, ಇತ್ತ ಲವರ್ ಜೊತೆ ಹೋಗಿದ್ದ ಪ್ರಣಯದ ಹಕ್ಕಿ ನನ್ನ ಸಾವಿಗೆ ನನ್ನ ಗಂಡನೇ ಕಾರಣ ಅಂತಾ ಹೇಳಿ ತಾನು ಆತ್ಮಹ*ತ್ಯೆ ಮಾಡಿಕೊಳ್ಳೋದಾಗಿ ವಿಡಿಯೋ ಹರಿ ಬಿಟ್ಟಿದ್ದಾಳೆ.
actor Chikkanna marriage: ಹಾಸ್ಯನಟ ಚಿಕ್ಕಣ್ಣ ಮದುವೆಯಾಗಲು ಸಜ್ಜಾಗಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪವನಾ ಅವರ ಸಂಗಾತಿ. ಈಗಾಗಲೇ ಹೂ ಮುಡಿಸುವ ಶಾಸ್ತ್ರ ನೆರವೇರಿದ್ದು, ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ.
miss universe: ಮಾಜಿ ಮಿಸ್ ಯೂನಿವರ್ಸ್ ಸ್ಪರ್ಧಿ ಕ್ಸೆನಿಯಾ ಅಲೆಕ್ಸಾಂಡ್ರೋವಾ ರಷ್ಯಾದಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ವಿವಾಹವಾದ ಕೇವಲ ನಾಲ್ಕು ತಿಂಗಳ ನಂತರ ಸಂಭವಿಸಿದ ಈ ದುರಂತವು ಮಾಡೆಲಿಂಗ್ ಜಗತ್ತನ್ನು ಮತ್ತು ಅಭಿಮಾನಿಗಳನ್ನು ಆಘಾತಗೊಳಿಸಿದೆ.
Relationship Challenge: ಗೆಳತಿ ಮತ್ತು ಹೆಂಡತಿಯ ಸಂಬಂಧಗಳು ನಮ್ಮ ಜೀವನದ ಅವಿಭಾಜ್ಯ ಅಂಗ, ಆದರೆ ಅವುಗಳನ್ನು ನಿರ್ವಹಿಸುವ ವಿಧಾನಗಳು ಮತ್ತು ಜವಾಬ್ದಾರಿಗಳು ವಿಭಿನ್ನವಾಗಿವೆ. ಹಾಗಾದರೆ, ಯಾವುದನ್ನು ನಿಭಾಯಿಸುವುದು ಹೆಚ್ಚು ಕಷ್ಟ? ಈ ಎರಡು ಸಂಬಂಧಗಳ ನಡುವಿನ ವ್ಯತ್ಯಾಸ ಮತ್ತು ನಿರ್ವಹಿಸುವ ಮಾರ್ಗಗಳ ಬಗ್ಗೆ ಸಲಹೆ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.