Mahashivratri 2026: ಮಹಾಶಿವರಾತ್ರಿಯ ಪವಿತ್ರ ದಿನದಂದು ಮಂಗಳ ಗ್ರಹ ನಕ್ಷತ್ರ ಸ್ಥಾನಪಲ್ಲಟದಿಂದ ಇದು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಸಂಚಾರದಿಂದ ನಾಲ್ಕು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.
Mahalakshmi Raj Yoga: ವೈದಿಕ ಜ್ಯೋತಿಷ್ಯದ ಪ್ರಕಾರ, 2026ರ ಮಕರ ಸಂಕ್ರಾಂತಿ ಮುಗಿಯುತ್ತಿದ್ದಂತೆ ಮಕರ ರಾಶಿಯಲ್ಲಿ ಗ್ರಹಗಳ ಕಮಾಂಡರ್ ಮಂಗಳ ಹಾಗೂ ಮನಸ್ಸಿನ ಅಂಶನಾದ ಚಂದ್ರನಿಂದ ಮಹಾಲಕ್ಷ್ಮಿ ರಾಜಯೋಗ ಸೃಷ್ಟಿಯಾಗಲಿದೆ. ಇದರಿಂದ ನಾಲ್ಕು ರಾಶಿಯವರಿಗೆ ಮಣ್ಣೂ ಸಹ ಬಂಗಾರವಾಗುವ ಅದ್ಭುತ ಸಮಯ ಎನ್ನಲಾಗುತ್ತಿದೆ.
ಪೂರ್ವ ಫಲ್ಗುಣಿ ನಕ್ಷತ್ರದ ಪ್ರಥಮ ಸ್ಥಾನದಲ್ಲಿ ಕೇತು ಸಂಚಾರ ಮಾಡಲಿದ್ದಾರೆ. ಇದರಿಂದ ಈ ವಿಶೇಷವಾಗಿ ಮೂರು ರಾಶಿಯ ಜನರಿಗೆ ಅದೃಷ್ಟ ಸಿಗುತ್ತದೆ. ಅವರು ತಮ್ಮ ಯೋಜಿತ ಕೆಲಸದಲ್ಲಿ ಉತ್ತಮ ಯಶಸ್ಸನ್ನ ಸಾಧಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಅವರು ಆರ್ಥಿಕವಾಗಿ ಸುಧಾರಣೆ ಸಹ ಕಾಣುತ್ತಾರೆ.
Mars enters Sagittarius: ಡಿಸೆಂಬರ್ 7ರಂದು ರಾತ್ರಿ 8.15ಕ್ಕೆ ಮಂಗಳ ಗ್ರಹವು ಧನು ರಾಶಿಗೆ ಪ್ರವೇಶಿಸುತ್ತದೆ. ಜನವರಿ 16, 2026ರ ಬೆಳಗ್ಗೆ 4.27ಕ್ಕೆ ಅಲ್ಲಿಯೇ ಇರುತ್ತದೆ. ನಂತರ ಅದು ಮಕರ ರಾಶಿಯನ್ನ ಪ್ರವೇಶಿಸುತ್ತದೆ. ಮಂಗಳವು ಮೇಷ ಮತ್ತು ವೃಶ್ಚಿಕ ರಾಶಿಯ ಅಧಿಪತಿ. ಇದು ಮಕರ ರಾಶಿಯಲ್ಲಿ ಉತ್ತುಂಗದಲ್ಲಿದೆ ಮತ್ತು ಕರ್ಕಾಟಕ ರಾಶಿಯಲ್ಲಿ ದುರ್ಬಲವಾಗಿರುತ್ತದೆ. ಮಂಗಳನ ಶುಭ ಸ್ಥಾನದಲ್ಲಿರುವ ವ್ಯಕ್ತಿಯು ಶಕ್ತಿಶಾಲಿ ಮತ್ತು ಧೈರ್ಯಶಾಲಿಯಾಗುತ್ತಾನೆ. ಧನು ರಾಶಿಯಲ್ಲಿ ಮಂಗಳನ ಈ ಸಂಚಾರವು ವಿಭಿನ್ನ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನ ಬೀರುತ್ತದೆ. ಆದ್ದರಿಂದ ವಿಭಿನ್ನ ರಾಶಿಗಳ ಜನರಿಗೆ ಈ ಸಂಚಾರದ ಪ್ರಯೋಜನಗಳು ಮತ್ತು ಈ ಸವಾಲುಗಳನ್ನ ಎದುರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯಿರಿ...
Mars transit lucky sign: ಮೂಲ ನಕ್ಷತ್ರದ ಮೊದಲ ಪಾದವನ್ನು ದಾಟಿದ ನಂತರ, ಡಿಸೆಂಬರ್ ೧೨, ೨೦೨೫ ರಂದು ಶುಕ್ರವಾರ ಬೆಳಿಗ್ಗೆ ೭:೧೩ ಕ್ಕೆ ಮಂಗಳ ಗ್ರಹವು ಮೂಲ ನಕ್ಷತ್ರದ ಎರಡನೇ ಪಾದಕ್ಕೆ ಸಾಗಲಿದೆ.
Mars Transit 2025: ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಡಿಸೆಂಬರ್ 25ರ ಗುರುವಾರದಂದು ಪೂರ್ವಾಷಾಢ ನಕ್ಷತ್ರವನ್ನ ಪ್ರವೇಶಿಸಲಿದೆ. ಪೂರ್ವಾಷಾಢವು ಶುಕ್ರನಿಗೆ ಸೇರಿದ ನಕ್ಷತ್ರವಾಗಿದೆ. ಡಿಸೆಂಬರ್ 25ರಂದು ಮಧ್ಯಾಹ್ನ 12.24ಕ್ಕೆ ಮಂಗಳ ಈ ನಕ್ಷತ್ರವನ್ನ ಪ್ರವೇಶಿಸಲಿದೆ. ಮಂಗಳ ತನ್ನ ನಕ್ಷತ್ರವನ್ನ ಬದಲಾಯಿಸುವುದರಿಂದ ಎಲ್ಲಾ 12 ರಾಶಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ 3 ರಾಶಿಯ ಜನರು ಇದರಿಂದ ಹೆಚ್ಚಿನ ಪ್ರಯೋಜನಗಳನ್ನ ಪಡೆಯುತ್ತಾರೆ. ಆ ಮೂರು ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Rahu Mangal Yuti: ಜ್ಯೋತಿಷ್ಯದಲ್ಲಿ ಭೂಮಿ ಪುತ್ರ ಎಂತಲೇ ಕರೆಯಲಾಗುವ ಕೆಂಪು ಗ್ರಹ ಮಂಗಳ ಹಾಗೂ ಕ್ರೂರ ಗ್ರಹ ರಾಹು ವೃಶ್ಚಿಕ ರಾಶಿಯಲ್ಲಿ ಸಂಧಿಸಿದ್ದಾರೆ. ಇದರಿಂದ ಅಶುಭ ಯೋಗಗಳಲ್ಲಿ ಒಂದಾದ ಅಂಗಾರಕ ಯೋಗ ನಿರ್ಮಾಣವಾಗಿದೆ. ಅಂಗಾರಕ ಯೋಗವನ್ನು ಅಶುಭ ಯೋಗ ಎನ್ನಲಾದರೂ ಕೂಡ ಇದರಿಂದ ಕೆಲವು ರಾಶಿಯವರಿಗೆ ಶುಭ ಫಲಗಳು ಕೂಡ ದೊರೆಯುತ್ತವೆ.
ಶೀಘ್ರವೇ ಮಂಗಳ ಗ್ರಹದ ಸಂಚಾರದಿಂದ ನಾಲ್ಕು ರಾಶಿಗಳಿಗೆ ಅದ್ಭುತವಾಗಿರುತ್ತದೆ. ವೃಶ್ಚಿಕ ರಾಶಿಗೆ ಪ್ರವೇಶಿಸುವ ಮಂಗಳವು ಶುಭ ಫಲಿತಾಂಶಗಳ ತರುತ್ತದೆ. ಯಾವ ರಾಶಿಯವರಿಗೆ ಮಂಗಳ ಗ್ರಹದ ಸಂಚಾರವು ಅದೃಷ್ಟವನ್ನ ತರಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಮಂಗಳವು ತನ್ನ ಚಲನೆಯನ್ನು ಬದಲಾಯಿಸಿದಾಗ, ಯೋಗ ಅಥವಾ ಸಂಚಾರವನ್ನು ರೂಪಿಸಿದಾಗ, ಅದರ ಪ್ರಭಾವವು ಮಾನವ ಜೀವನ ಮತ್ತು ಪ್ರಪಂಚದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಮಂಗಳನ ಸಂಚಾರದಿಂದ ಯಾವ ರಾಶಿಗಳು ಪ್ರಯೋಜನ ಪಡೆಯುತ್ತವೆ ಎಂಬುದನ್ನು ಕಂಡುಹಿಡಿಯೋಣ.
ದೀಪಾವಳಿ ಹಬ್ಬದ ನಂತರ ಮಂಗಳ ಗ್ರಹವು ತನ್ನ ನಕ್ಷತ್ರವನ್ನ ಬದಲಾಯಿಸುತ್ತದೆ. ಇದರಿಂದ ಕೆಲವು ರಾಶಿಯವರು ತಮ್ಮ ವೃತ್ತಿ ಮತ್ತು ಕುಟುಂಬ ಜೀವನದಲ್ಲಿ ಅಪಾರ ಪ್ರಯೋಜನಗಳನ್ನ ಪಡೆಯುತ್ತವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Mars transit: ಮೇಷ, ಸಿಂಹ ಮತ್ತು ಧನು ರಾಶಿಯವರಿಗೆ ಮಂಗಳ ಗ್ರಹದ ಸಂಚಾರವು ಅದೃಷ್ಟವನ್ನು ತರುತ್ತದೆ. ಅವರಿಗೆ ಭೂಮಿ, ಮನೆ, ಬಡ್ತಿ ಮತ್ತು ವಿದೇಶಿ ಅವಕಾಶಗಳಂತಹ ಪ್ರಯೋಜನಗಳು ದೊರೆಯುತ್ತವೆ. ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಸಂಪತ್ತು ಹೆಚ್ಚಾಗುತ್ತದೆ.
ಪ್ರಸ್ತುತ ಕನ್ಯಾರಾಶಿಯಲ್ಲಿರುವ ಮಂಗಳ ಆಗಸ್ಟ್ 10 ರಂದು ಬೆಳಿಗ್ಗೆ 4:38 ಕ್ಕೆ, ಯಮನೊಂದಿಗೆ ಸೇರಿ ಪ್ರಬಲ ರಾಜಯೋಗವನ್ನು ರೂಪಿಸಲಿದ್ದಾನೆ. ಮಂಗಳ ಮತ್ತು ಯಮ ಪರಸ್ಪರ 120 ಡಿಗ್ರಿಗಳಲ್ಲಿ ಕಾಣಿಸಕೊಳ್ಳುವ ಕಾರಣ ನವಪಂಚಮ ರಾಜಯೋಗ ನಿರ್ಮಾಣವಾಗುತ್ತದೆ.
Mars Transit 2025 in Kannada: ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಪ್ರತಿ 18 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ ಮತ್ತು ಈ ಬದಲಾವಣೆಯು ಗ್ರಹಗಳ ಪ್ರಭಾವದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುತ್ತದೆ.
ಜುಲೈ 6ರಂದು ಅತ್ಯಂತ ಶಕ್ತಿಶಾಲಿ ಗ್ರಹವಾದ ಮಂಗಳ ಪೂರ್ವ ಫಲ್ಗುಣಿ ನಕ್ಷತ್ರದ ಮೂಲಕ ಸಾಗಲಿದೆ. ಇದರಿಂದ ಕೆಲವು ರಾಶಿಗಳ ಜೀವನದಲ್ಲಿ ನಿರ್ಣಾಯಕ ಬದಲಾವಣೆಗಳು ಉಂಟಾಗುತ್ತವೆ. ಇದರ ಜೊತೆಗೆ ಆರ್ಥಿಕ ಲಾಭಗಳು ಸಹ ಬರಲು ಪ್ರಾರಂಭಿಸುತ್ತವೆ.
ಮಂಗಳ ಮತ್ತು ಕೇತುವಿನ ಕಾರಣದಿಂದ ಮೂರು ರಾಶಿಯವರ ಜಾತಕದಲ್ಲಿ ರಾಜಯೋಗ ರೂಪುಗೊಳ್ಳುತ್ತಿದೆ. ಈ ರಾಶಿಯವರಿಗೆ ಸರ್ಕಾರಿ ಉದ್ಯೋಗದ ಭಾಗ್ಯ ಒಲಿಯುವುದು. ಹಣಕಾಸಿನ ಕೊರತೆ ನೀಗುವುದು, ಸ್ವಂತ ಮನೆಯ ಕನಸು ನನಸಾಗುವುದು.
Mangal Gochar 2025: ಜೂನ್ 7ರಂದು ಮಂಗಳ ಗ್ರಹವು ತನ್ನ ಕೆಳ ರಾಶಿ ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಸಾಗಲಿದೆ. ಮಂಗಳ ಗ್ರಹದ ಸಂಚಾರದ ನಂತರ ಕೆಲವು ರಾಶಿಗಳು ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಈ ರಾಶಿಗಳ ಬಗ್ಗೆ ತಿಳಿಯಿರಿ...
Surya Gochar: ಜೂನ್ ತಿಂಗಳಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯು 5 ರಾಶಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಂಗಳ ಗ್ರಹವು ಜೂನ್ 7ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಇದರಿಂದ ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂದು ತಿಳಿಯಿರಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.