Maruti Alto New Model: ಮಾರುತಿ ಸುಜುಕಿ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಆಲ್ಟೊ ಕೆ 10ನ ಹೆಚ್ಚುವರಿ ಆವೃತ್ತಿಯನ್ನು ಪರಿಚಯಿಸಿದೆ. ಕಾರಿನ ಹೊರನೋಟವನ್ನು ಒಳಗಿನಿಂದ ನವೀಕರಿಸಲಾಗಿದೆ.
Maruti Upcoming 7 Seater SUV: ಮಾರುತಿ ಗ್ರ್ಯಾಂಡ್ ವಿಟಾರಾಗೆ ಹೋಲಿಸಿದರೆ ಈ ಹೊಸ ಎಸ್‌ಯುವಿಯ ವ್ಹೀಲ್‌ಬೇಸ್ ಉದ್ದವಾಗಿದೆ. ಗ್ರ್ಯಾಂಡ್ ವಿಟಾರಾದಿಂದ ವಿಭಿನ್ನವಾಗಿಸಲು, ವಿನ್ಯಾಸದಲ್ಲಿಯೂ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ. SUV ಗಳಾಗಿರುವ ಮಹೀಂದ್ರ XUV700 ಮತ್ತು ಟಾಟಾ ಸಫಾರಿಯೊಂದಿಗೆ ಈ ಕಾರು ನೇರ ಪೈಪೋಟಿಗಿಳಿಯಲಿದೆ.
ಇಂದು ನಾವು ನಿಮಗೆ ಮಾರುತಿ ಸುಜುಕಿಯ ಕಾರಿನ ಬಗ್ಗೆ ಹೇಳಲಿದ್ದೇವೆ. ಇದನ್ನು ನೀವು ಕೇವಲ 40 ಸಾವಿರ ರೂ. ಪಾವತಿಸಿ ಮನೆಗೆ ತರಬಹುದು. ವಿಶೇಷವೆಂದರೆ ಈ ಕಾರು ಮೈಲೇಜ್ ವಿಚಾರದಲ್ಲಿ ಅತ್ಯುತ್ತಮವಾಗಿದ್ದು, ಇದರ ಮೈಲೇಜ್ 33KMPLಗಿಂತಲೂ ಹೆಚ್ಚಿದೆ.
ಟಾಪ್ 10 ಕಾರುಗಳ ಪಟ್ಟಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್‌ನ ತಲಾ ಒಂದು ಕಾರು ನವೆಂಬರ್‌ನಲ್ಲಿ ಅತ್ಯಧಿಕ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
Maruti Suzuki Eeco New Model:ಮಾರುತಿ ಇಕೋ ಪ್ರಸ್ತುತ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಅಗ್ಗದ 7 ಸೀಟರ್ ಕಾರು. ಇಕೋ ಬಿಡುಗಡೆಯಾದ ನಂತರ ಕಳೆದ ದಶಕದಲ್ಲಿ 9.75 ಲಕ್ಷಕ್ಕೂ ಹೆಚ್ಚು ಜನರು ಈ ಕಾರನ್ನು ಖರೀದಿಸಿದ್ದಾರೆ.
Maruti Baleno CNG, Swift CNG, XL6 CNG : ಮಾರುತಿ ಸುಜುಕಿ ಇತ್ತೀಚೆಗೆ 3 ಹೊಸ ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡಿದೆ. ಮೂರರ ಬೆಲೆಗಳು ಮತ್ತು ಮೈಲೇಜ್ ಅಂಕಿಅಂಶಗಳು ವಿಭಿನ್ನವಾಗಿವೆ.
Cheapest 7 seater car:ಮಾರುತಿಯ ಈ ಅಗ್ಗದ ಕಾರು ಸೆಪ್ಟೆಂಬರ್ 2022 ರಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ 7 ಸೀಟರ್ ಕಾರು ಆಗಿದೆ. ಇದರ ಬೆಲೆ 5 ಲಕ್ಷ ರೂಪಾಯಿಗಿಂತ ಕಡಿಮೆ ಎನ್ನುವುದೇ ಈ ಕಾರಿನ ವಿಶೇಷತೆ.
Best Mileage Cars: ಮಾರುತಿ ಸುಜುಕಿ ಸೆಲೆರಿಯೊ ದೇಶದ ಅತ್ಯಂತ ಇಂಧನ ದಕ್ಷ ಸಿಎನ್‌ಜಿ ಕಾರು. ಮೈಲೇಜ್ ಅನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಬ್ರೆಝಾ ನಂತರ ಕಿಯಾ ಸೆಲ್ಟೋಸ್ 2ನೇ ಸ್ಥಾನದಲ್ಲಿದ್ದು, ಆಗಸ್ಟ್ 2021ರಲ್ಲಿ 2,626 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ತಿಂಗಳು 4,827 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಇದು ಅದರ ರಫ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಶೇ.83.82ರಷ್ಟು ಬೆಳವಣಿಗೆ ತೋರಿಸಿದೆ.
Maruti Suzuki Car Discounts Offers: ಮಾರುತಿ ಸುಜುಕಿ ತನ್ನ ಸ್ವಿಫ್ಟ್ ಹ್ಯಾಚ್‌ಬ್ಯಾಕ್, ಡಿಜೈರ್ ಸೆಡಾನ್, ಎಸ್-ಪ್ರೆಸ್ಸೊ, ವ್ಯಾಗನ್ ಆರ್ ಸೇರಿದಂತೆ ಆಯ್ದ ಮಾದರಿಯ ಕಾರುಗಳ ಮೇಲೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ನಗದು ರಿಯಾಯಿತಿ ಅಥವಾ ಇತರ ಪ್ರಯೋಜನಗಳನ್ನು ಒಳಗೊಂಡಿದೆ. ಆದರೆ, ಈ ಕೊಡುಗೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಖರೀದಿಸಲಾಗುವ ಕಾರುಗಳಿಗ ಮಾತ್ರ ಅನ್ವಯಿಸಲಿವೆ.
Offers On Maruti Suzuki Cars:ಪ್ರಸ್ತುತ ಕಂಪನಿ ತನ್ನ ಕೆಲವು ಕಾರುಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ. ಈ ಆಫರ್ 31 ಆಗಸ್ಟ್ 2022 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.
New Car Launch: ಬರುವ ಆಗಸ್ಟ್ 18ಕ್ಕೆ ಮಾರುತಿ ಸುಜುಕಿ ತನ್ನ ಹೊಚ್ಚ ಹೊಸ ಕಾರು ಮಾದರಿಯಾಗಿರುವ ಆಲ್ಟೊ ಕೆ10 ಬಿಡುಗಡೆಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಕೇವಲ ರೂ 11,000 ನೀಡಿ ನೀವು ಈ ಕಾರನ್ನು ಬುಕ್ ಮಾಡಬಹುದು.
ಇಲ್ಲಿ ನಾವು ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಉಪಯೋಗಿಸಿದ ಕಾರುಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಈ ಕಾರುಗಳ ಮಾಹಿತಿ ಒದಗಿಸಲಾಗಿದೆ.
ಎಂಪಿವಿ ಎರ್ಟಿಗಾ 7 ಲಕ್ಷಕ್ಕೂ ಹೆಚ್ಚು ಜನರ ಮನೆಗಳನ್ನು ತಲುಪಿ ಅವರನ್ನು ಅಭಿಮಾನಿಗಳನ್ನಾಗಿಸುವಲ್ಲಿ ನಿರಂತರವಾಗಿ ಯಶಸ್ವಿಯಾಗುತ್ತಿದೆ. ಇದರ ಹೊಸ ಮಾದರಿಯನ್ನು ಬುಕ್ ಮಾಡಲು ನೀವು ಕೇವಲ 11 ಸಾವಿರ ರೂಪಾಯಿಗಳನ್ನು ಮಾತ್ರ ಪಾವತಿಸಬೇಕಾಗಲಿದೆ.
ಮಾರುತಿ ಸುಜುಕಿ ಶೀಘ್ರದಲ್ಲೇ 2022 ಇಗ್ನಿಸ್ (Ignis) ಮತ್ತು 2022 ಎಸ್-ಪ್ರೆಸ್ಸೊವನ್ನು (2022 S-Press) ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ಈ ಎರಡೂ ಕೈಗೆಟುಕುವ ಕಾರುಗಳನ್ನು ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಿದೆ.
ಈ ಚಂದಾದಾರಿಕೆ ಕಾರ್ಯಕ್ರಮದ ಅಡಿಯಲ್ಲಿ, ಗ್ರಾಹಕರಿಗೆ ವಿವಿಧ ಅವಧಿಯ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಎಲ್ಲಾ ಮೊತ್ತಗಳನ್ನು ಸೇರಿಸಿ ಮಾಸಿಕ ಬಾಡಿಗೆಯನ್ನು ನಿಗದಿಪಡಿಸಲಾಗುತ್ತದೆ.
Maruti Suzuki: ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ, ಮಾರುತಿ ಸುಜುಕಿ ಜನವರಿ 2022 ರಲ್ಲಿ ಬೆಲೆ ಏರಿಕೆಯನ್ನು ಮಾಡುವುದಾಗಿ ತಿಳಿಸಿದ್ದಾರೆ. ಹೆಚ್ಚಿದ ಇನ್‌ಪುಟ್ ವೆಚ್ಚಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.