English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Mens Health

Mens Health

ಯುವಕರೇ ಈ ರೀತಿಯ ಅಂಡರ್‌ವೇರ್‌ ಧರಿಸಬೇಡಿ.! ಅಪ್ಪ ಆಗುವ ಭಾಗ್ಯವೇ ಇಲ್ಲವಾದೀತು ಹುಷಾರ್‌
Mens Health Sep 30, 2025, 04:38 PM IST
ಯುವಕರೇ ಈ ರೀತಿಯ ಅಂಡರ್‌ವೇರ್‌ ಧರಿಸಬೇಡಿ.! ಅಪ್ಪ ಆಗುವ ಭಾಗ್ಯವೇ ಇಲ್ಲವಾದೀತು ಹುಷಾರ್‌
Healthy underwear for men : ಇಂದಿನ ಆಧುನಿಕ ಕಾಲದಲ್ಲಿ, ಬಿಗಿಯಾದ ಒಳ ಉಡುಪುಗಳನ್ನು ಧರಿಸುವ ಪ್ರವೃತ್ತಿ ನಿರಂತರವಾಗಿ ಹೆಚ್ಚುತ್ತಿದೆ. ಜನರು ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಅವರು ಸ್ಟೈಲಿಶ್ ಮತ್ತು ಫಿಟ್ ಆಗಿ ಕಾಣುತ್ತಾರೆ ಎಂದು ಭಾವಿಸುತ್ತಾರೆ. ಆದರೆ, ಒಳ ಉಡುಪು ಬಿಗಿಯಾಗಿದ್ದರೆ, ಅದು ಪುರುಷರಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಹೇಗೆ ಗೊತ್ತೆ?
ಈ 7 ಅಭ್ಯಾಸಗಳು ನಿಮ್ಮ ಶಿಶ್ನದ ಗಾತ್ರವನ್ನು ಕಡಿಮೆ ಮಾಡುತ್ತವೆ.. ಎಚ್ಚರಿಕೆ..!!  
Mens Health Oct 10, 2024, 09:37 PM IST
ಈ 7 ಅಭ್ಯಾಸಗಳು ನಿಮ್ಮ ಶಿಶ್ನದ ಗಾತ್ರವನ್ನು ಕಡಿಮೆ ಮಾಡುತ್ತವೆ.. ಎಚ್ಚರಿಕೆ..!!  
Mens Health : ನಮ್ಮ ದೇಶದ ಬಹುತೇಕ ಜನರಿಗೆ ಲೈಂಗಿಕ ಆರೋಗ್ಯದ ಬಗ್ಗೆ ಅರಿವಿಲ್ಲ. ಈ ವಿಷಯದಲ್ಲಿ ಗಂಡು ಹೆಣ್ಣು ಎಂಬ ಭೇದವಿಲ್ಲ. ಕೆಲವು ಪ್ರಮುಖ ವಿಷಯಗಳನ್ನು ತಿಳಿಯದೆ.. ಅನೇಕರು ಜನರ ಮಾತುಗಳನ್ನು ನಂಬುತ್ತಾರೆ. ವಿಶೇಷವಾಗಿ ಪುರುಷರು ಶಿಶ್ನ ಗಾತ್ರದ ವಿಚಾರದ ಬಗ್ಗೆ ಹಲವಾರು ಸುಳ್ಳು ವಿಚಾರಗಳು ಹಬ್ಬಿವೆ..
ಗಂಡಸರೇ..! ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡ್ತೀರಾ..? ಹಾಗಿದ್ರೆ ಈ ವಿಚಾರ ತಿಳಿದುಕೊಳ್ಳಿ
Laptop on lap Jun 7, 2024, 07:04 PM IST
ಗಂಡಸರೇ..! ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡ್ತೀರಾ..? ಹಾಗಿದ್ರೆ ಈ ವಿಚಾರ ತಿಳಿದುಕೊಳ್ಳಿ
Laptop on lap : ಅನೇಕ ಪುರುಷರು ಲ್ಯಾಪ್‌ಟಾಪ್‌ ಅನ್ನು ಹೆಚ್ಚಾಗಿ ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಬಳಸುತ್ತಾರೆ. ಇದರಿಂದ ಏನಾಗುತ್ತದೆ ಎಂಬ ಅರಿವು ಅವರಿಗೆ ಇರುವುದಿಲ್ಲ. ಆದರೆ, ಈ ಅಭ್ಯಾಸ ಪುರುಷರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. 
ನೀವು S*X ಮಾಡದೇ ಇದ್ದರೆ ನಿಮಗೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು..! ಎಚ್ಚರ
health Apr 10, 2024, 11:24 PM IST
ನೀವು S*X ಮಾಡದೇ ಇದ್ದರೆ ನಿಮಗೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು..! ಎಚ್ಚರ
Sexual Health Tips: ಲೈಂಗಿಕ ಕ್ರಿಯೆ ಎನ್ನುವುದು ಒಂದು ಸೃಷ್ಟಿಯ ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆ. ಇದರ ಪ್ರಯೋಜನಗಳ ಕುರಿತು ಅನೇಕರು ವಿಧವಿಧವಾಗಿ ಹೇಳುತ್ತಾರೆ. ಅಲ್ಲದೆ ಈ ಕುರಿತು ಕೆಲವೊಂದಿಷ್ಟು ಅಧ್ಯಯನಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇವೆ. ಬನ್ನಿ ಇಂದು ನಾವು ದೀರ್ಘಕಾಲದವರೆಗೆ ಲೈಂಗಿಕ ಸಂಬಂಧ ಹೊಂದಿಲ್ಲದಿದ್ದರೆ ಯಾವ ಸಮಸ್ಯೆಗಳು ಬರುತ್ತವೆ ಎನ್ನವುದರ ಕುರಿತು ತಿಳಿಯೋಣ..
ದಿನನಿತ್ಯ ʼಕಾಂಡೋಮ್‌ʼ ಬಳಸುತ್ತೀರಾ..? ಹಾಗಿದ್ರೆ ಈ ವಿಚಾರದ ಕುರಿತು ನಿಮಗೆ ಅರಿವು ಇರಲೇಬೇಕು
Mens Health Nov 24, 2023, 09:36 PM IST
ದಿನನಿತ್ಯ ʼಕಾಂಡೋಮ್‌ʼ ಬಳಸುತ್ತೀರಾ..? ಹಾಗಿದ್ರೆ ಈ ವಿಚಾರದ ಕುರಿತು ನಿಮಗೆ ಅರಿವು ಇರಲೇಬೇಕು
Men health tips : ʼಕಾಂಡೋಮ್‌ʼ ಸುರಕ್ಷಿತ ಲೈಂಗಿಕ ಕ್ರಿಯೆಗೆ ಬಳಸುವ ಒಂದು ಸಾಧನ. ಇದನ್ನು ನೀವು ಮೆಡಿಕಲ್‌ ಶಾಪ್‌ಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಪಡೆಯಬಹುದು ಮತ್ತು ಬಳಸಲು ಇದು ಸುಲಭವಾಗಿದೆ. ನೀವು ನಿರೋಧವನ್ನು ದಿನನಿತ್ಯ ಬಳಸುತ್ತೀರಾ..? ಹಾಗಿದ್ರೆ ಅದರ ಪ್ರಯೋಜನಗಳ ಕುರಿತು ನಿಮಗೆ ಅರಿವು ಇರಲೇಬೇಕು..
ಸೆಕ್ಸ್‌ಗೂ ಮೊದಲು ಮಾಡಲೇಬೇಕಾದ 'ಆ' 7 ಕೆಲಸಗಳು..! ಯಾವುವು ಗೊತ್ತೆ..?
Intimacy Tips Aug 6, 2023, 11:08 PM IST
ಸೆಕ್ಸ್‌ಗೂ ಮೊದಲು ಮಾಡಲೇಬೇಕಾದ 'ಆ' 7 ಕೆಲಸಗಳು..! ಯಾವುವು ಗೊತ್ತೆ..?
Bedroom tips : ಲೈಂಗಿಕ ಕ್ರಿಯೆ ಎನ್ನುವುದು ಒಂದು ಅದ್ಭುತ ಮಧುರ ಸಮಯ. ದಂಪತಿಗಳು ಈ ಸುಂದರ ಸಮಯವನ್ನು ಸಂಪೂರ್ಣವಾಗಿ ತೃಪ್ತಿಕರವಾಗಿ ಅನುಭವಿಸಬೇಕು. ದೈಹಿಕವಾಗಿ ಹತ್ತಿರವಾಗುವ ಮುಂಚೆ ಕೆಲವೊಂದಿಷ್ಟು ಸಲಹೆಗಳನ್ನು ಪಾಲಿಸುವುದು ಉತ್ತಮ.
ಈ 5 ಆಹಾರಗಳು ಪುರುಷರ ದೇಹಕ್ಕೆ ಹಾರ್ಸ್‌ ಪವರ್‌ ನೀಡುತ್ತವೆ..! ಯಾವುವು ಗೊತ್ತೇ..
Mens Health May 7, 2023, 05:32 PM IST
ಈ 5 ಆಹಾರಗಳು ಪುರುಷರ ದೇಹಕ್ಕೆ ಹಾರ್ಸ್‌ ಪವರ್‌ ನೀಡುತ್ತವೆ..! ಯಾವುವು ಗೊತ್ತೇ..
Men's health tips : ಕಳಪೆ ಆಹಾರ ಪದ್ದತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲಿ ದೌರ್ಬಲ್ಯ ಮತ್ತು ಆಯಾಸವನ್ನು ಎದುರಿಸಬೇಕಾಗುತ್ತಿದೆ. ಆ ಸಂದರ್ಭದಲ್ಲಿ, ಪುರುಷರು ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಆದ್ದರಿಂದ ಪುರುಷರ ಉತ್ತಮ ಆರೋಗ್ಯಕ್ಕೆ ಯಾವ ಆಹಾರಗಳು ಅತ್ಯಗತ್ಯ ಎಂದು ನಾವು ನಿಮಗೆ ತಿಳಿಸುತ್ತೇವೆ.. ಬನ್ನಿ
Yoga For Men's Health : ವಿವಾಹಿತ ಪುರುಷರೆ ನಿಮ್ಮ ಆರೋಗ್ಯಕ್ಕೆ ಪ್ರತಿದಿನ ಮಾಡಿ ಈ ಸುಲಭ ಯೋಗ!
Yoga Mar 27, 2023, 07:54 AM IST
Yoga For Men's Health : ವಿವಾಹಿತ ಪುರುಷರೆ ನಿಮ್ಮ ಆರೋಗ್ಯಕ್ಕೆ ಪ್ರತಿದಿನ ಮಾಡಿ ಈ ಸುಲಭ ಯೋಗ!
Butterfly Yoga For Men : ಇದು ದೇಹ ಮತ್ತು ಮನಸ್ಸು ಎರಡಕ್ಕೂ ಆರೋಗ್ಯವನ್ನು ನೀಡುವ ಕೆಲಸ ಮಾಡುತ್ತದೆ. ಯೋಗದಿಂದ, ಎಲ್ಲಾ ನಕಾರಾತ್ಮಕ ಶಕ್ತಿಯು ದೇಹದ ಹೊರಗೆ ಹೋಗುತ್ತದೆ, ಇದು ಅಂತಿಮವಾಗಿ ನಮ್ಮ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ವಿವಾಹಿತ ಪುರುಷರು ವಿಶೇಷ ರೀತಿಯ ಯೋಗದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ, ಅದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..
ಎಚ್ಚರ ಪುರುಷರೇ..! ನಿಮ್ಮ ಈ ಹವ್ಯಾಸಗಳೇ ʼವಿರ್ಯಾಣು ನಾಶʼಕ್ಕೆ ಕಾರಣ..!
Mens Health Mar 17, 2023, 05:55 PM IST
ಎಚ್ಚರ ಪುರುಷರೇ..! ನಿಮ್ಮ ಈ ಹವ್ಯಾಸಗಳೇ ʼವಿರ್ಯಾಣು ನಾಶʼಕ್ಕೆ ಕಾರಣ..!
Tips to boost Sperm coutnt : ಕೆಲವೊಮ್ಮೆ ಪುರುಷರು ತಮಗೆ ತಿಳಿದೆ ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಂದ ತಂದೆಯಾಗುವ ಭಾಗ್ಯವನ್ನೇ ಕಳೆದುಕೊಳ್ಳುತ್ತಾರೆ. ಹೌದು.. ಈ ಮಾತನ್ನು ನೀವು ನಂಬಲೇಬೇಕು. ಆದ್ದರಿಂದ ಆಹಾರ ಪದ್ದತಿ ಮತ್ತು ಲಿವಿಂಗ್‌ ಸ್ಟೈಲ್‌ ಬಗ್ಗೆ ಕಾಳಜಿವಹಿಸುವುದು ಅತ್ಯವಶ್ಯಕವಾಗಿರುತ್ತದೆ. ಈ ಕೆಳಗೆ ವಿರ್ಯವನ್ನು ನಾಶ ಪಡಿಸುವ ಹವ್ಯಾಸಗಳು ಮತ್ತು ಆಹಾರ ಪದ್ದತಿಗಳ ಮಾಹಿತಿ ನೀಡಲಾಗಿದೆ ಗಮನಿಸಿ.
Male Fertility : ಈ ಚಟ್ನಿ ತಿಂದರೆ ಮದುವೆಯಾದ ಗಂಡಸರ 'ದೌರ್ಬಲ್ಯ' ದೂರವಾಗುತ್ತೆ!
Male Fertility Feb 18, 2023, 10:49 AM IST
Male Fertility : ಈ ಚಟ್ನಿ ತಿಂದರೆ ಮದುವೆಯಾದ ಗಂಡಸರ 'ದೌರ್ಬಲ್ಯ' ದೂರವಾಗುತ್ತೆ!
Male Fertility : ವಿವಾಹಿತ ಪುರುಷನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಕಡಿಮೆ ವೀರ್ಯಾಣು ಸಂಖ್ಯೆ, ಕಳಪೆ ವೀರ್ಯದ ಗುಣಮಟ್ಟ ಮುಂತಾದ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇದು ಅವನ ವೈವಾಹಿಕ ಜೀವನದ ತುಂಬಾ ಪರಿಣಾಮ ಬೀರುತ್ತದೆ. ತಂದೆಯಾಗುವ ಕನಸು ಕೂಡ ಈಡೇರುವುದಿಲ್ಲ. ಅದಕ್ಕೆ ಈ ಸಮಸ್ಯೆ ನಿಮಗಿದ್ದರೆ ಏನು ಮಾಡಬೇಕು? ಈ ಕೆಳಗಿದೆ ನೋಡಿ ಪರಿಹಾರ..
Male Fertility : ವಿವಾಹಿತ ಪುರುಷರಿಗೆ ತುಂಬಾ ಪ್ರಯೋಜನಕಾರಿ ಈ ತರಕಾರಿ ಬೀಜ, ಇದು ನಿಮ್ಮ 'ಶಕ್ತಿ' ಹೆಚ್ಚಿಸುತ್ತದೆ!
Male Fertility Feb 5, 2023, 05:48 PM IST
Male Fertility : ವಿವಾಹಿತ ಪುರುಷರಿಗೆ ತುಂಬಾ ಪ್ರಯೋಜನಕಾರಿ ಈ ತರಕಾರಿ ಬೀಜ, ಇದು ನಿಮ್ಮ 'ಶಕ್ತಿ' ಹೆಚ್ಚಿಸುತ್ತದೆ!
Pumpkin Seeds Can Benefit Men's Health : ಕುಂಬಳಕಾಯಿ ಬೀಜಗಳು ಪುರುಷರ ಆರೋಗ್ಯಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತವೆ: ನೀವು ಕುಂಬಳಕಾಯಿಯನ್ನು ಆಹಾರದಲ್ಲಿ ಬಳಸಿದರೆ, ಅದರ ಬೀಜಗಳನ್ನು ಡಸ್ಟ್‌ಬಿನ್‌ಗೆ ಎಸೆಯಬೇಡಿ ಏಕೆಂದರೆ ಅವು ಇನ್ಸುಲಿನ್ ಪ್ರಮಾಣವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಬೀಜಗಳು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. 
Sperm Count : ಪುರುಷರೇ ನಿಮ್ಮ ವೀರ್ಯ ಸಂಖ್ಯೆ ಹೆಚ್ಚಳಕ್ಕೆ ಸೇವಿಸಿ ಖರ್ಜೂರ!
Mens Health Jan 13, 2023, 07:36 PM IST
Sperm Count : ಪುರುಷರೇ ನಿಮ್ಮ ವೀರ್ಯ ಸಂಖ್ಯೆ ಹೆಚ್ಚಳಕ್ಕೆ ಸೇವಿಸಿ ಖರ್ಜೂರ!
Male Fertility Anemia : ಫೈಬರ್ ಭರಿತ ಖರ್ಜೂರವು ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರ ಬಳಕೆಯು ಹೊಟ್ಟೆ ನೋವು, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರವು ರಾಮಬಾಣವೆಂದು ಸಾಬೀತುಪಡಿಸುತ್ತದೆ.
Dates Benefits : ಮದುವೆಯಾದ ಪುರುಷರೆ ತಪ್ಪದೆ ಸೇವಿಸಿ ಖರ್ಜೂರ : ನಿಮ್ಮ ಸಮಸ್ಯೆ ದೂರವಾಗುತ್ತೆ!
dates Dec 8, 2022, 08:03 PM IST
Dates Benefits : ಮದುವೆಯಾದ ಪುರುಷರೆ ತಪ್ಪದೆ ಸೇವಿಸಿ ಖರ್ಜೂರ : ನಿಮ್ಮ ಸಮಸ್ಯೆ ದೂರವಾಗುತ್ತೆ!
Health Benefits Of Eating Dates : ತಮ್ಮ ಮನೆ, ಕುಟುಂಬ ಮತ್ತು ಕಛೇರಿಯ ಜವಾಬ್ದಾರಿಗಳೊಂದಿಗೆ ಪುರುಷರು ಹೆಚ್ಚಾಗಿ ತಮ್ಮ ಆರೋಗ್ಯವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮದುವೆಯ ನಂತರ ಅವರ ಜೀವನಶೈಲಿ ಮೊದಲಿಗಿಂತ ಹೆಚ್ಚು ಬಿಡುವಿಲ್ಲದಂತಾಗುತ್ತದೆ.
ವಿವಾಹಿತ ಪುರುಷರೆ ನಿಮ್ಮ ಸಮಸ್ಯೆ ದೂರ ಮಾಡುತ್ತದೆ ಶತಾವರಿ : ಹೇಗೆ? ಇಲ್ಲಿದೆ ನೋಡಿ
Male Fertility Dec 5, 2022, 08:36 PM IST
ವಿವಾಹಿತ ಪುರುಷರೆ ನಿಮ್ಮ ಸಮಸ್ಯೆ ದೂರ ಮಾಡುತ್ತದೆ ಶತಾವರಿ : ಹೇಗೆ? ಇಲ್ಲಿದೆ ನೋಡಿ
Shatavari For Male Fertility : ಮದುವೆಯ ನಂತರ ಪುರುಷನು ತನ್ನ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ಸಂತೋಷ ಕಡಿಮೆಯಾಗಬಾರದು ಎಂದು ಬಯಸುತ್ತಾನೆ, ಆದರೆ ದೈಹಿಕ ದೌರ್ಬಲ್ಯವಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
Men's Health Tips : ವಿವಾಹಿತ ಪುರುಷರೆ ನೀವು ತಪ್ಪದೆ ಸೇವಿಸಿ ಕಲ್ಲಂಗಡಿ ಬೀಜಗಳು!
men's health Dec 1, 2022, 10:36 PM IST
Men's Health Tips : ವಿವಾಹಿತ ಪುರುಷರೆ ನೀವು ತಪ್ಪದೆ ಸೇವಿಸಿ ಕಲ್ಲಂಗಡಿ ಬೀಜಗಳು!
ಪುರುಷರು ತಂದೆಯಾಗಲು ಬಯಸಿದರೆ, ಸರಿಯಾದ ವೀರ್ಯ ಎಣಿಕೆಯನ್ನು ಹೊಂದಿರುವುದು ಮುಖ್ಯ, ಇಲ್ಲದಿದ್ದರೆ ಫಲವತ್ತತೆ ದುರ್ಬಲಗೊಳ್ಳುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಬಿರುಕು ಬೀಳುವುದು ಗ್ಯಾರಂಟಿಯಾಗುತ್ತದೆ. ಕಲ್ಲಂಗಡಿ ಹಣ್ಣಿನ ಬೀಜಗಳ ಸಹಾಯದಿಂದ, ನೀವು ವೀರ್ಯ ಸಂಖ್ಯೆಯನ್ನು ಹೆಚ್ಚಿಸಬಹುದು. ಹೇಗೆ ಇಲ್ಲಿದೆ ನೋಡಿ..
Men’s Health: ಪುರುಷರ ಆರೋಗ್ಯಕ್ಕೆ ಬಹಳ ಮುಖ್ಯ ಈ 5 ಆಹಾರ
Mens Health Nov 18, 2022, 09:28 AM IST
Men’s Health: ಪುರುಷರ ಆರೋಗ್ಯಕ್ಕೆ ಬಹಳ ಮುಖ್ಯ ಈ 5 ಆಹಾರ
Superfood For Men: ಪುರುಷರಿಗೆ ಕೆಲವು ಆಹಾರಗಳನ್ನು ಸೂಪರ್‌ಫುಡ್ಸ್ ಎಂದು ಹೇಳಲಾಗುತ್ತದೆ. ಪುರುಷರ ಆರೋಗ್ಯಕ್ಕೆ ತುಂಬಾ ಅಗತ್ಯವಾದ ಆ ಸೂಪರ್ ಫುಡ್ಸ್ ಯಾವ್ಯಾವು ಎಂದು ತಿಳಿಯೋಣ...
Food For Men : ಪುರುಷರೆ ನಿಮ್ಮ ಉತ್ತಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಆಹಾರಗಳನ್ನು!
Mens Health Sep 22, 2022, 08:58 PM IST
Food For Men : ಪುರುಷರೆ ನಿಮ್ಮ ಉತ್ತಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಆಹಾರಗಳನ್ನು!
ಈ ಜಂಜಾಟದ ನಡುವೆ ತಮ್ಮ ಆರೋಗ್ಯದ ಕಾಳಜಿವಹಿಸಲಾಗುತ್ತಿಲ್ಲ. ಇದರಿಂದ ತಿನ್ನುವುದು ಮತ್ತು ಕುಡಿಯುವುದರ ಬಗ್ಗೆ ಬಹಳ ಅಸಡ್ಡೆ ತೋರುತ್ತಿದ್ದಾರೆ. 
ಈ ಸಣ್ಣ-ಪುಟ್ಟ ಅಭ್ಯಾಸಗಳನ್ನೂ ಮೈಗೂಡಿಸಿಕೊಂಡರೆ ಪುರುಷರು ಸದಾ ಯಂಗ್ ಆಗಿರಬಹುದು!
men's health Jul 27, 2022, 10:01 AM IST
ಈ ಸಣ್ಣ-ಪುಟ್ಟ ಅಭ್ಯಾಸಗಳನ್ನೂ ಮೈಗೂಡಿಸಿಕೊಂಡರೆ ಪುರುಷರು ಸದಾ ಯಂಗ್ ಆಗಿರಬಹುದು!
ಸದಾ ಯಂಗ್ ಅಂಡ್ ಫಿಟ್ ಆಗಿರಬೇಕು ಎಂಬುದು ಎಲ್ಲರ ಮನದ ಆಸೆ. ಆದರೆ, ಅದು ನಿಜವಾಗಿಯೂ ಸಾಧ್ಯವೇ? ಪುರುಷರು ಕೆಲವು ಸರಳ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸದಾ ಯಂಗ್ ಆಗಿ ಕಾಣಬಹುದು. ಅಂತಹ ಕೆಲವು ಸಲಹೆಗಳನ್ನು ತಿಳಿಯಿರಿ...
Diet for Men : 40ರ ಬಳಿಕ ಪುರುಷರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು... ಇಲ್ದಿದ್ರೆ?
Mens Health Jul 8, 2022, 10:12 PM IST
Diet for Men : 40ರ ಬಳಿಕ ಪುರುಷರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು... ಇಲ್ದಿದ್ರೆ?
40-Year-Old Male Diet Plan : ವಯಸ್ಸು ಹೆಚ್ಚಾದಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸಲು ಪುರುಷರು ತಮ್ಮ ಆಹಾರದ ಬಗ್ಗೆ ವಿಶೇಷ ಗಮನಹರಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ,  
Mens Health: ಅತಿ ಹೆಚ್ಚು ಉಪ್ಪಿನ ಕಾಯಿಯ ಸೇವನೆ ಪುರುಷರ ಪಾಲಿಗೆ ಹಾನಿಕಾರಕ, ಏಕೆ ತಿಳಿಯಲು ಸುದ್ದಿ ಓದಿ
Mens Health Jul 5, 2022, 09:04 PM IST
Mens Health: ಅತಿ ಹೆಚ್ಚು ಉಪ್ಪಿನ ಕಾಯಿಯ ಸೇವನೆ ಪುರುಷರ ಪಾಲಿಗೆ ಹಾನಿಕಾರಕ, ಏಕೆ ತಿಳಿಯಲು ಸುದ್ದಿ ಓದಿ
Mens Health: ಪುರುಷರು ಅತಿ ಹೆಚ್ಚು ಉಪ್ಪಿನ ಕಾಯಿಯ ಸೇವನೆ ಏಕೆ ಮಾಡಬಾರದು? ಇದೊಂದು ದೊಡ್ಡ ಪ್ರಶ್ನೆಯಾಗಿದೆ. ಹಾಗಾದರೆ ಬನ್ನಿ ಪುರುಷರು ಅತಿ ಹೆಚ್ಚು ಉಪ್ಪಿನ ಕಾಯಿಯ ಸೇವನೆ ಮಾಡಿದರೆ ಏನಾಗುತ್ತದೆ ತಿಳಿದುಕೊಳ್ಳೋಣ.  
  • 1
  • 2
  • Next
  • last »

Trending News

  • 300 ವರ್ಷ ನಂತರ ಒಂದೇ ಬಾರಿ 3 ರಾಜಯೋಗ.. ಈ 5 ರಾಶಿಯವರಿಗೆ ಕುಬೇರ ಯೋಗ, ಸಿರಿ ಸಂಪತ್ತಿನ ಸುರಿಮಳೆ!
    Auspicious Yog

    300 ವರ್ಷ ನಂತರ ಒಂದೇ ಬಾರಿ 3 ರಾಜಯೋಗ.. ಈ 5 ರಾಶಿಯವರಿಗೆ ಕುಬೇರ ಯೋಗ, ಸಿರಿ ಸಂಪತ್ತಿನ ಸುರಿಮಳೆ!

  • ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಗಂಡೆದೆ ನಾರಿಯರಿವರು! ಇಂದಿನ ನಟಿರಿಗೆ ಇವರ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ..
    1970s Indian cinema
    ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಗಂಡೆದೆ ನಾರಿಯರಿವರು! ಇಂದಿನ ನಟಿರಿಗೆ ಇವರ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ..
  • ಚಿನ್ನ ಅಥವಾ ರಿಯಲ್ ಎಸ್ಟೇಟ್? ಹೆಚ್ಚು ಲಾಭ ಸಿಗಬೇಕಾದರೆ ಎಲ್ಲಿ ಹೂಡಿಕೆ ಮಾಡಬೇಕು ?
    Gold
    ಚಿನ್ನ ಅಥವಾ ರಿಯಲ್ ಎಸ್ಟೇಟ್? ಹೆಚ್ಚು ಲಾಭ ಸಿಗಬೇಕಾದರೆ ಎಲ್ಲಿ ಹೂಡಿಕೆ ಮಾಡಬೇಕು ?
  • ಸಿನಿರಂಗದ ಅತ್ಯಂತ ದುಬಾರಿ ಡಿವೋರ್ಸ್‌.. ತನ್ನಿಂದ ದೂರವಿರಲು ಪತ್ನಿಗೆ 380 ಕೋಟಿ ಜೀವನಾಂಶ ಕೊಟ್ಟ ಖ್ಯಾತ ಹೀರೋ!
    Hrithik Roshan
    ಸಿನಿರಂಗದ ಅತ್ಯಂತ ದುಬಾರಿ ಡಿವೋರ್ಸ್‌.. ತನ್ನಿಂದ ದೂರವಿರಲು ಪತ್ನಿಗೆ 380 ಕೋಟಿ ಜೀವನಾಂಶ ಕೊಟ್ಟ ಖ್ಯಾತ ಹೀರೋ!
  • ವರ್ಷಪೂರ್ತಿ ಈ ಬೆಳೆಗಿರುತ್ತೆ ಭಾರೀ ಬೇಡಿಕೆ! ಒಮ್ಮೆ ನೆಟ್ಟರೆ 30 ವರ್ಷಗಳ ಕಾಲ ಲಕ್ಷಗಟ್ಟಲೆ ಲಾಭ ಗಳಿಸಿ
    Method of Amla Cultivation
    ವರ್ಷಪೂರ್ತಿ ಈ ಬೆಳೆಗಿರುತ್ತೆ ಭಾರೀ ಬೇಡಿಕೆ! ಒಮ್ಮೆ ನೆಟ್ಟರೆ 30 ವರ್ಷಗಳ ಕಾಲ ಲಕ್ಷಗಟ್ಟಲೆ ಲಾಭ ಗಳಿಸಿ
  • ದಿನಭವಿಷ್ಯ 10-11-2025: ಸೋಮವಾರದಂದು ಪುನರ್ವಸು ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
    Daily Horoscope
    ದಿನಭವಿಷ್ಯ 10-11-2025: ಸೋಮವಾರದಂದು ಪುನರ್ವಸು ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
  • ರಜನಿಕಾಂತ್‌ ಸಹೋದರನಿಗೆ ಹೃದಯಾಘಾತ..! ದಿಢೀರನೇ ಬೆಂಗಳೂರಿಗೆ ಬಂದ ತಲೈವಾ
    Rajinikanth
    ರಜನಿಕಾಂತ್‌ ಸಹೋದರನಿಗೆ ಹೃದಯಾಘಾತ..! ದಿಢೀರನೇ ಬೆಂಗಳೂರಿಗೆ ಬಂದ ತಲೈವಾ
  • ʼವರ್ಷಗಳ ಕಾಲ ಅವನೊಂದಿಗೆ ಒಂದೇ ಕೋಣೆಯಲ್ಲಿದ್ದಿದ್ದು ನನಗೆ ಬೋರ್‌ ಆಗಿತ್ತು..ʼ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆಗೆ ಇಂಡಸ್ಟ್ರಿಯೇ ಶಾಕ್!
    Ariyana Glory
    ʼವರ್ಷಗಳ ಕಾಲ ಅವನೊಂದಿಗೆ ಒಂದೇ ಕೋಣೆಯಲ್ಲಿದ್ದಿದ್ದು ನನಗೆ ಬೋರ್‌ ಆಗಿತ್ತು..ʼ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆಗೆ ಇಂಡಸ್ಟ್ರಿಯೇ ಶಾಕ್!
  • ವಿಶ್ವದ ಮೊದಲ ಸಸ್ಯಾಹಾರಿ ನಗರ! ಇಲ್ಲಿ ಕುರಿ, ಕೋಳಿ, ಮೊಟ್ಟೆ ಯಾವುದನ್ನೂ ಅಪ್ಪತಪ್ಪಿಯೂ ತಿನ್ನುವಂತಿಲ್ಲ..
    Gujarat's Palitana becomes world's first vegetarian city
    ವಿಶ್ವದ ಮೊದಲ ಸಸ್ಯಾಹಾರಿ ನಗರ! ಇಲ್ಲಿ ಕುರಿ, ಕೋಳಿ, ಮೊಟ್ಟೆ ಯಾವುದನ್ನೂ ಅಪ್ಪತಪ್ಪಿಯೂ ತಿನ್ನುವಂತಿಲ್ಲ..
  • ನಿಮ್ಮ ಹೆಂಡತಿಯಲ್ಲಿ ಈ ಲಕ್ಷಣಗಳು ಕಂಡರೆ.. ಎರಡನೇ ಸೆಟಪ್ ಇದ್ದಂತೆ! ಗಂಡಂದಿರೇ ಎಚ್ಚರ..
    signs of wife cheating
    ನಿಮ್ಮ ಹೆಂಡತಿಯಲ್ಲಿ ಈ ಲಕ್ಷಣಗಳು ಕಂಡರೆ.. ಎರಡನೇ ಸೆಟಪ್ ಇದ್ದಂತೆ! ಗಂಡಂದಿರೇ ಎಚ್ಚರ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x