Lok Sabha Election 2024: ಈ ಪ್ರವೃತ್ತಿಗಳು ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿನ ದೇಶಗಳು, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿನ ಪ್ರಾದೇಶಿಕ ವಿರೋಧಿಗಳು ಮತ್ತು ಯುಎಸ್ ರಕ್ಷಣಾ ಕೈಗಾರಿಕಾ ನೆಲೆಯನ್ನು ಒಳಗೊಂಡಂತೆ ಗುರಿ ಪ್ರದೇಶಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಸಾಧ್ಯತೆಯನ್ನು ಸೂಚಿಸುತ್ತವೆ.
ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪೆನಿ ಇಂದು ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಿದೆ. ಸುಮಾರು 11 ಸಾವಿರ ಮಂದಿ ಉದ್ಯೋಗಿಗಳಿಗೆ ಕಂಪನಿ ಗೇಟ್ಪಾಸ್ ನೀಡಲಿದೆ ಎಂದು ವರದಿಯಾಗಿದೆ.
Bye Bye Internet Explorer: ವಿಶ್ವದ ಅತ್ಯಂತ ಹಳೆಯ ಇಂಟರ್ನೆಟ್ ಬ್ರೌಸರ್ಗಳಲ್ಲಿ ಒಂದಾದ ಇಂಟರ್ನೆಟ್ ಎಕ್ಸ್ಪ್ಲೋರರ್ ಇಂದಿನಿಂದ (ಜೂನ್ 15) ರಿಂದ ನೇಪಥ್ಯಕ್ಕೆ ಸರಿಯಲಿದೆ. 27 ವರ್ಷಗಳ ನಂತರ, ಮೈಕ್ರೋಸಾಫ್ಟ್ ಅಂತಿಮವಾಗಿ ತನ್ನ ಹಳೆಯ ಬ್ರೌಸರ್ - Internet Explorer (IE) ಅನ್ನು ಬುಧವಾರ ಮುಚ್ಚುತ್ತಿದೆ.
Passwords: ಮುಂಬರುವ ದಿನಗಳಲ್ಲಿ, ನೀವು ಗೂಗಲ್, ಆಪಲ್ ಮತ್ತು ಮೈಕ್ರೋಸಾಫ್ಟ್ ನ ಎಲ್ಲಾ ಖಾತೆಗಳು ಮತ್ತು ಸೇವೆಗಳನ್ನು ಪಾಸ್ವರ್ಡ್ ಇಲ್ಲದೆಯೇ ಪ್ರವೇಶಿಸಲು ಸಾಧ್ಯ. ಹೇಗೆ ಎಂದು ತಿಳಿಯೋಣ..
How To Invest In US Stock - ನೀವೂ ಕೂಡ ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಇಂದಿನ ದಿನ ನಿಮ್ಮ ಪಾಲಿಗೆ ವಿಶೇಷ ದಿನವಾಗಿರಲಿದೆ. ಏಕೆಂದರೆ, ಇಂದು ನಿಮ್ಮ ಒಂದು ಬಹು ದಿನಗಳ ಆಸೆ ಈಡೇರಲಿದೆ.
ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಅವರ ಪುತ್ರ ಜೈನ್ ನಾಡೆಲ್ಲಾ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಸ್ವತಃ ಕಂಪನಿಯೇ ಈ ಮಾಹಿತಿಯನ್ನು ಇ-ಮೇಲ್ ಮೂಲಕ ತಮ್ಮ ಉದ್ಯೋಗಿಗಳಿಗೆ ತಿಳಿಸಿದೆ.
ಈ ದಿನಗಳಲ್ಲಿ ಮೈಕ್ರೋಸಾಫ್ಟ್ ಪ್ರಪಂಚದಾದ್ಯಂತದ ಕೋಟಿಗಟ್ಟಲೆ ಇಂಟರ್ನೆಟ್ ಬಳಕೆದಾರರಿಗೆ ಗೂಗಲ್ ಕ್ರೋಮ್ ಅನ್ನು ಬಳಸದಂತೆ ಸಂದೇಶವನ್ನು ಕಳುಹಿಸುತ್ತಿದೆ. Windows 10 ಮತ್ತು 11 ನಲ್ಲಿರುವ ಡೀಫಾಲ್ಟ್ ಬ್ರೌಸರ್ ಮೂಲಕ ಈ ಸಂದೇಶವನ್ನು ನೀಡಲಾಗುತ್ತಿದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ಬದಲಿಸಲು ಈ ಬ್ರೌಸರ್ ಅನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಇದು ವಿಶ್ವದ ಅತ್ಯಂತ ಜನಪ್ರಿಯ ವೆಬ್ ಬ್ರೌಸರ್ಗಳಲ್ಲಿ ಒಂದಾಗಿದೆ.
Microsoft Surface Laptop SE: ಶಾಲಾ ವಿದ್ಯಾರ್ಥಿಗಳಿಗಾಗಿ ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ಟಾಪ್ ಎಸ್ಇ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.
Microsoft Windows 11 ಆಪರೇಟಿಂಗ್ ಸಿಸ್ಟಂನಲ್ಲಿರುವ ಟಚ್ ಕೀಬೋರ್ಡ್, ಸ್ನಿಪ್ಪಿಂಗ್ ಟೂಲ್, ಎಮೋಜಿ ಪ್ಯಾನೆಲ್ನಂತಹ ಇತ್ತೀಚಿನ ವೈಶಿಷ್ಟ್ಯಗಳು ಅವುಗಳ ಅವಧಿ ಮೀರಿದ ಪ್ರಮಾಣಪತ್ರದ ಕಾರಣ ಸರಿಯಾಗಿ ಲೋಡ್ ಆಗುತ್ತಿಲ್ಲ. ಈ ಪ್ರಮಾಣಪತ್ರಗಳ ಮುಕ್ತಾಯ ದಿನಾಂಕ ಅಕ್ಟೋಬರ್ 31 ಆಗಿತ್ತು.
ನಮ್ಮ ಲ್ಯಾಪ್ಟಾಪ್ಗಳು ಮತ್ತು ಸ್ಮಾರ್ಟ್ಫೋನ್ಗಳನ್ನು ನಾವು ಹೇಗೆ ಅನ್ಲಾಕ್ ಮಾಡುತ್ತೇವೆ ಎಂಬುದನ್ನು ಮೈಕ್ರೋಸಾಫ್ಟ್ ಸಂಪೂರ್ಣವಾಗಿ ಬದಲಾಯಿಸಲಿದೆ ಎಂದು ತೋರುತ್ತಿದೆ. ಪಾಸ್ವರ್ಡ್ ರಹಿತ ಭವಿಷ್ಯದತ್ತ ಸಾಗುವ ತನ್ನ ಪ್ರಯತ್ನಗಳ ಬಗ್ಗೆ ಮತ್ತು 2021 ರಲ್ಲಿ ಆ ಹಂತವನ್ನು ತಲುಪುವ ಉದ್ದೇಶಗಳ ಬಗ್ಗೆ ಕಂಪನಿಯು ಇತ್ತೀಚಿನ ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ.
ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ (Microsoft) ಅತಿ ಬಲಿಷ್ಠ ಆದರೆ ಅತ್ಯಂತ ದುಬಾರಿ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮಾರುಕಟ್ಟೆಯನ್ನು ಸಿದ್ಧತೆ ನಡೆಸಿದೆ. ಹೌದು, ಮೈಕ್ರೋಸಾಫ್ಟ್ ಮತ್ತೊಮ್ಮೆ ಸ್ಮಾರ್ಟ್ಫೋನ್ ವ್ಯಾಪಾರಕ್ಕೆ ಇಳಿಯಲಿದೆ. ಕಂಪನಿಯು ಇತ್ತೀಚೆಗೆ ತನ್ನ ಹೊಸ ಡ್ಯುಯಲ್ ಸ್ಕ್ರೀನ್ ಆಂಡ್ರಾಯ್ಡ್ ಫೋನ್ ಸರ್ಫೇಸ್ ಡ್ಯುಯೊವನ್ನು ಪ್ರಸ್ತುತಪಡಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.