English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Mobile phone

Mobile phone

ಮೊಬೈಲ್‌ನಲ್ಲಿ ದೇವರ ವಾಲ್‌ಪೇಪರ್ ಇಡುವ ಮೊದಲು ಎಚ್ಚರ..! ತಕ್ಷಣವೇ ತೆಗೆಯಿರಿ.. ಏಕೆ ಗೊತ್ತೆ?
Mobile phone Oct 11, 2025, 07:07 PM IST
ಮೊಬೈಲ್‌ನಲ್ಲಿ ದೇವರ ವಾಲ್‌ಪೇಪರ್ ಇಡುವ ಮೊದಲು ಎಚ್ಚರ..! ತಕ್ಷಣವೇ ತೆಗೆಯಿರಿ.. ಏಕೆ ಗೊತ್ತೆ?
Vastu tips : ಅನೇಕ ಜನರು ತಮ್ಮ ಸ್ಮಾರ್ಟ್‌ಫೋನ್ ಪರದೆಗಳಲ್ಲಿ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಹಾಕುತ್ತಾರೆ. ಇನ್ನೂ ಅನೇಕರು ದೇವಾಲಯಗಳು ಮತ್ತು ಮಸೀದಿಗಳಂತಹ ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಸಹ ಇಡುತ್ತಾರೆ. ಇದು ಸರಿಯೇ..? ಇದು ನಿಮ್ಮ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ? ಬನ್ನಿ ತಿಳಿಯೋಣ..
Rajajinagar police arrest two accused
CCTV Sep 23, 2025, 07:20 PM IST
ಇಬ್ಬರು ಆರೋಪಿಗಳನ್ನ ಬಂಧಿಸಿದ ರಾಜಾಜಿನಗರ ಪೊಲೀಸರು
ರಾಜಾಜಿನಗರದ ನ್ಯೂ ಶಾಂತಿಸಾಗರ ಹೋಟೆಲ್ ಬಳಿ ಮೊಬೈಲ್ ಸ್ಯಾಚ್ ಸೆಪ್ಟೆಂಬರ್‌ 17ರ ಸಂಜೆ ನಡೆದುಕೊಂಡು ಹೋಗ್ತಿದ್ದ ಬಾಲಕ ವೃತ್ವಿಕ್ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮೊಬೈಲ್ ಕಿತ್ತುಕೊಂಡು ಪರಾರಿ ಕಿಡಿಗೇಡಿಗಳ ಮೊಬೈಲ್ ಸ್ಯಾಚ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ರೈಲಿನಲ್ಲಿ ಫೋನ್ ಕಳೆದುಕೊಂಡರೆ ಹೇಗೆ..? ಚಿಂತಿಸಬೇಡಿ.. ಜಸ್ಟ್‌ ಈ ಕೆಲಸ ಮಾಡಿ.. ನಿಮ್ಮ ಫೋನ್‌ ನಿಮ್ಮ ಕೈ ಸೇರುತ್ತೆ..
RailMadad Apr 4, 2025, 04:57 PM IST
ರೈಲಿನಲ್ಲಿ ಫೋನ್ ಕಳೆದುಕೊಂಡರೆ ಹೇಗೆ..? ಚಿಂತಿಸಬೇಡಿ.. ಜಸ್ಟ್‌ ಈ ಕೆಲಸ ಮಾಡಿ.. ನಿಮ್ಮ ಫೋನ್‌ ನಿಮ್ಮ ಕೈ ಸೇರುತ್ತೆ..
RailMadad service : ಸಾಮಾನ್ಯವಾಗಿ, ರೈಲಿನಲ್ಲಿ ಸ್ಮಾರ್ಟ್‌ಫೋನ್‌ಗಳಂತಹ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡರೆ, ಅವುಗಳನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಈ ಪರಿಸ್ಥಿತಿಯಲ್ಲಿ, ಭಾರತೀಯ ರೈಲ್ವೆ ಪ್ರಯಾಣಿಕರ ಕಳೆದುಹೋದ ಫೋನ್‌ಗಳನ್ನು ಮರುಪಡೆಯಲು ಹೊಸ ಯೋಜನೆಯನ್ನು ಘೋಷಿಸಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಲ್ಯಾಪ್ ಟಾಪ್ ನಲ್ಲಿ ನೋಡುವಾಗ ಕಣ್ಣಿಗೆ ಆಯಾಸವಾಗುತ್ತದೆಯೇ? ತ್ವರಿತ ಪರಿಹಾರಕ್ಕಾಗಿ ಸಲಹೆ ಪಾಲಿಸಿ...!
Eye Nov 24, 2024, 03:59 PM IST
ಲ್ಯಾಪ್ ಟಾಪ್ ನಲ್ಲಿ ನೋಡುವಾಗ ಕಣ್ಣಿಗೆ ಆಯಾಸವಾಗುತ್ತದೆಯೇ? ತ್ವರಿತ ಪರಿಹಾರಕ್ಕಾಗಿ ಸಲಹೆ ಪಾಲಿಸಿ...!
ನೋವಿನಿಂದ ಕಣ್ಣುಗಳನ್ನು ರಕ್ಷಿಸಲು, ಆಂತರಿಕ ಪೋಷಣೆ ಅಗತ್ಯ, ಇದಕ್ಕಾಗಿ ವಿಟಮಿನ್ ಎ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ನೀವು ಕೇಲ್, ಪಾಲಕ್, ಬ್ರೊಕೊಲಿ, ಸಾಸಿವೆ ಎಲೆಗಳು ಮತ್ತು ಕೊಬ್ಬಿನ ಮೀನುಗಳನ್ನು ತಿನ್ನಬೇಕು.
ತಲೆಯ ಬಳಿ ಮೊಬೈಲ್ ಇಟ್ಟುಕೊಂಡು ಮಲಗುತ್ತೀರಾ..? ಮಾರಕ ರೋಗಗಳು ಗ್ಯಾರಂಟಿ..!
Mobile phone Feb 14, 2024, 10:24 PM IST
ತಲೆಯ ಬಳಿ ಮೊಬೈಲ್ ಇಟ್ಟುಕೊಂಡು ಮಲಗುತ್ತೀರಾ..? ಮಾರಕ ರೋಗಗಳು ಗ್ಯಾರಂಟಿ..!
Mobile Phone side effects: ಅನೇಕ ಜನರು ಮಲಗುವ ಮುನ್ನ ತಮ್ಮ ಮೊಬೈಲ್ ಫೋನ್ ಅನ್ನು ಬಳಸಿ, ಅದನ್ನು ತಲೆಯ ಪಕ್ಕದಲ್ಲಿಟ್ಟುಕೊಂಡು ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಫೋನ್ ಬಳಸುತ್ತಲೇ ನಿದ್ರೆಗೆ ಜಾರುವವರು ಬಹಳ ಮಂದಿ ಇದ್ದಾರೆ... ಆದ್ರೆ ಈ ಪದ್ದತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ..
Mobile Hack: ನಿಮ್ಮ ಫೋನ್ ಹ್ಯಾಕ್ ಆಗಿದೆಯೇ..? ಹಾಗಾದರೆ ಈ 5 ಸುಲಭ ಮಾರ್ಗವನ್ನು ತಿಳಿದುಕೊಳ್ಳಿ..
Mobile phone Jan 20, 2024, 12:44 PM IST
Mobile Hack: ನಿಮ್ಮ ಫೋನ್ ಹ್ಯಾಕ್ ಆಗಿದೆಯೇ..? ಹಾಗಾದರೆ ಈ 5 ಸುಲಭ ಮಾರ್ಗವನ್ನು ತಿಳಿದುಕೊಳ್ಳಿ..
Signs of a hacked phone:ನಿಮ್ಮ ಫೋನ್‌ನಲ್ಲಿ ಈ ಚಿಹ್ನೆಗಳ ಬದಲಾವಣೆಗಳನ್ನು ನೀವು ನೋಡಿದರೆ, ನಿಮ್ಮ ಫೋನ್ ಹ್ಯಾಕ್ ಆಗುವ ಅಪಾಯವಿದೆ ಎಂದರ್ಥ. ಆ ಚಿಹ್ನೆಗಳು ಯಾವುವು ಮತ್ತು ಫೋನ್ ಅನ್ನು ಹೇಗೆ ರಕ್ಷಿಸುವುದು ಎಂಬುದನ್ನು  ಇಲ್ಲಿ ತಿಳಿಯಿರಿ..  
ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಯಂತ್ರಿಸಲು ಈ ಟಿಪ್ಸ್ ಅನುಸರಿಸಿ
Smartphone Jan 9, 2024, 11:50 AM IST
ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಯಂತ್ರಿಸಲು ಈ ಟಿಪ್ಸ್ ಅನುಸರಿಸಿ
How To Avoid SmartPhone: ನೀವು ನಿತ್ಯ ನಿಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಿದ್ದರೆ, ಕೆಲವು ಸರಳವಾದ ಸಲಹೆಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಈ ಕೆಟ್ಟ ಅಭ್ಯಾಸವನ್ನು ಬದಲಾಯಿಸಬಹುದು. 
A mobile phone is a thorn in the life of a young man
Mobile phone Jan 4, 2024, 12:45 AM IST
ಯುವಕನ ಬಾಳಿಗೆ ಕಂಟಕವಾದ ಮೊಬೈಲ್ ಪೋನ್
ಯುವಕನ ಬಾಳಿಗೆ ಕಂಟಕವಾದ ಮೊಬೈಲ್ ಪೋನ್
ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಕಣ್ಣು ನೋವು ಕಾಣಿಸಿಕೊಂಡಿದೆಯೇ? ಈ ರೀತಿ ನಿಮ್ಮನ್ನು ರಕ್ಷಿಸಿಕೊಳ್ಳಿ
Eye Strain Oct 26, 2023, 09:01 PM IST
ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಕಣ್ಣು ನೋವು ಕಾಣಿಸಿಕೊಂಡಿದೆಯೇ? ಈ ರೀತಿ ನಿಮ್ಮನ್ನು ರಕ್ಷಿಸಿಕೊಳ್ಳಿ
ಈ ತಾಂತ್ರಿಕ ಯುಗದಲ್ಲಿ, ಪರದೆಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಅದು ಕಛೇರಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರಲಿ, ಬಿಡುವಿನ ವೇಳೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಕ್ರೋಲ್ ಮಾಡುತ್ತಿರಲಿ ಅಥವಾ ಚಲನಚಿತ್ರ ರಾತ್ರಿಯನ್ನು ಆನಂದಿಸುತ್ತಿರಲಿ, ನಮ್ಮ ಗಮನವು ಪರದೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಈ ದೀರ್ಘಾವಧಿಯ ಮಾನ್ಯತೆ ಸಾಮಾನ್ಯವಾಗಿ ನಮ್ಮ ಕಣ್ಣುಗಳಲ್ಲಿ ತಲೆನೋವು ಮತ್ತು ನೋವನ್ನು ಉಂಟುಮಾಡುತ್ತದೆ. ಈ ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಕಣ್ಣುಗಳ ಮೇಲಿನ ಒತ್ತಡವನ್ನು ನೀವು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ತಿಳಿಯೋಣ ಬನ್ನಿ  ಪರದೆಯಿಂದ ಕಣ್ಣುಗಳನ್ನು ರಕ್ಷಿಸುವುದು ಹೇಗೆ ಗೊತ್ತೇ? 1. ಈ ಪೋಷಕಾಂಶಗಳ ಸೇವನೆಯನ್ನು ಹೆಚ್ಚಿಸಿ
ಬುರ್ಖಾ ಧರಿಸಿ ಬಾಲಕಿಯರ ವಾಶ್‍ರೂಂಗೆ ಹೋದ ವ್ಯಕ್ತಿ! ಮುಂದೆನಾಯ್ತು ಗೊತ್ತಾ?
Kochi Aug 18, 2023, 08:42 PM IST
ಬುರ್ಖಾ ಧರಿಸಿ ಬಾಲಕಿಯರ ವಾಶ್‍ರೂಂಗೆ ಹೋದ ವ್ಯಕ್ತಿ! ಮುಂದೆನಾಯ್ತು ಗೊತ್ತಾ?
ಕೊಚ್ಚಿಯ ಲುಲು ಮಾಲ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಇನ್ಫೋಪಾರ್ಕ್ ಮೂಲದ ಪ್ರಮುಖ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು 'ಬುರ್ಖಾ' ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ಪ್ರವೇಶಿಸಿ ತನ್ನ ಮೊಬೈಲ್ ಅನ್ನು ಅಲ್ಲಿ ಇರಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
SBI WhatsApp Banking: ಮೊಬೈಲ್ ಫೋನ್‌ನಲ್ಲಿ ಬ್ಯಾಂಕಿಂಗ್ ಸೇವೆ ಪಡೆಯಲು ಈ ಸುಲಭ ಹಂತ ಪಾಲಿಸಿ
SBI WhatsApp banking Jun 29, 2023, 05:04 PM IST
SBI WhatsApp Banking: ಮೊಬೈಲ್ ಫೋನ್‌ನಲ್ಲಿ ಬ್ಯಾಂಕಿಂಗ್ ಸೇವೆ ಪಡೆಯಲು ಈ ಸುಲಭ ಹಂತ ಪಾಲಿಸಿ
SBI WhatsApp Banking: SBI ಬಳಕೆದಾರರು ಪ್ರಮುಖ ಬ್ಯಾಂಕಿಂಗ್ ಸೇವೆಗಳಾದ ಬ್ಯಾಲೆನ್ಸ್ ಚೆಕ್, ಮಿನಿ ಸ್ಟೇಟ್‌ಮೆಂಟ್, ಠೇವಣಿ ಮಾಹಿತಿ, ಪಿಂಚಣಿ ಸ್ಲಿಪ್ ಮುಂತಾದವುಗಳನ್ನು ಮೆಟಾ ಒಡೆತನದ WhatsApp ಮೂಲಕ ಪಡೆದುಕೊಳ್ಳಬಹುದು. 
Viral Story : ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿದ ಫುಡ್​ ಇನ್ಸೆಪೆಕ್ಟರ್!
Mobile phone May 27, 2023, 06:16 PM IST
Viral Story : ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿದ ಫುಡ್​ ಇನ್ಸೆಪೆಕ್ಟರ್!
Viral Story 2023: ವಿದ್ಯಾವಂತರು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ಸಮಾಜಕ್ಕೆ ಮಾದರಿಯಾಗುವ ಬದಲು ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿ ಮೂರ್ಖತನ ತೋರಿಸಿ ಕೆಲಸದಿಂದ ಅಮಾನತುಗೊಂಡಿದ್ದಾನೆ. 
WhatsApp ಮಿಸ್ಸಡ್ ಕಾಲ್ ಗಳ ಮೇಲೆ ಬಹುದೊಡ್ಡ ಕ್ರಮ ಕೈಗೊಳ್ಳಲು ಮುಂದಾದ ಕೇಂದ್ರ ಸರ್ಕಾರ
Whatsapp May 11, 2023, 05:38 PM IST
WhatsApp ಮಿಸ್ಸಡ್ ಕಾಲ್ ಗಳ ಮೇಲೆ ಬಹುದೊಡ್ಡ ಕ್ರಮ ಕೈಗೊಳ್ಳಲು ಮುಂದಾದ ಕೇಂದ್ರ ಸರ್ಕಾರ
WhatsApp Alert: ಕಳೆದ ಕೆಲವು ದಿನಗಳಿಂದ ವಾಟ್ಸಾಪ್ ಬಳಕೆದಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಅಪರಿಚಿತ ಸಂಖ್ಯೆಗಳಿಂದ ಮಿಸ್ಡ್ ಕಾಲ್‌ಗಳು ಬರುತ್ತಿವೆ. ಈ ಎಲ್ಲಾ ಕರೆಗಳನ್ನು ವಿದೇಶಿ ಸಂಖ್ಯೆಗಳಿಂದ ಮಾಡಲಾಗುತ್ತಿದೆ.  
Viral Painting: 150 ವರ್ಷ ಹಳೆಯ ಪೇಂಟಿಂಗ್’ನಲ್ಲಿದ್ದ ಹುಡುಗಿ ಕೈಯಲ್ಲಿದೆ ಸ್ಮಾರ್ಟ್ ಫೋನ್! ಅದ್ಹೇಗೆ ಸಾಧ್ಯ?
150 year old painting Apr 29, 2023, 02:55 PM IST
Viral Painting: 150 ವರ್ಷ ಹಳೆಯ ಪೇಂಟಿಂಗ್’ನಲ್ಲಿದ್ದ ಹುಡುಗಿ ಕೈಯಲ್ಲಿದೆ ಸ್ಮಾರ್ಟ್ ಫೋನ್! ಅದ್ಹೇಗೆ ಸಾಧ್ಯ?
Painting Smartphone: ಸುಮಾರು ನೂರೈವತ್ತು ವರ್ಷಗಳು ಕಳೆದಿವೆ. ಈ ಪೇಂಟಿಂಗ್‌ ನಲ್ಲಿ ಕಾಣುವ ಮಹಿಳೆ ಕೈಯಲ್ಲಿ ಸ್ಮಾರ್ಟ್‌ ಫೋನ್‌ ನಂತಹ ವಸ್ತುವೊಂದು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. ಇನ್ನು ನೋಡಿದ ಜನರು ಅದರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ,
ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ತಪ್ಪದೇ ಈ 5 ವಿಷಯಗಳ ಬಗ್ಗೆ ಗಮನಹರಿಸಿ
Smartphone Apr 6, 2023, 08:59 AM IST
ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ತಪ್ಪದೇ ಈ 5 ವಿಷಯಗಳ ಬಗ್ಗೆ ಗಮನಹರಿಸಿ
Smartphone: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್  ಅತ್ಯಗತ್ಯ. ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಜೀವನವೇ ಇಲ್ಲವೇನೋ ಎಂಬ ಮಟ್ಟಿಗಾಗಿದೆ. ನೀವೂ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ ಈ ಸಂದರ್ಭದಲ್ಲಿ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ.  
ರಿಪೇರಿಗೆ ಬರುತ್ತಿದ್ದ ಬೈಕ್ನಲ್ಲಿ ಮೊಬೈಲ್ ಕಳ್ಳತನ: ಟ್ಯಾಲೆಂಟೆಡ್ ಕಳ್ಳರು ಅಂದರ್!
Mobile phone Oct 24, 2022, 08:04 PM IST
ರಿಪೇರಿಗೆ ಬರುತ್ತಿದ್ದ ಬೈಕ್ನಲ್ಲಿ ಮೊಬೈಲ್ ಕಳ್ಳತನ: ಟ್ಯಾಲೆಂಟೆಡ್ ಕಳ್ಳರು ಅಂದರ್!
ಈ ಹಿಂದೆ ಮೊಬೈಲ್ ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದ ಈ ಆರೋಪಿಗಳು ಮತ್ತೆ ಅದೇ ಕೆಲಸಕ್ಕೆ ಇಳಿದಿದ್ದರು.
Fake Smartphone ಹಾವಳಿಗೆ ಬ್ರೇಕ್ ಹಾಕಲು ಸರ್ಕಾರದಿಂದ ಬಂತು ಖಡಕ್ ರೂಲ್ಸ್!
Mobile phone Sep 27, 2022, 03:21 PM IST
Fake Smartphone ಹಾವಳಿಗೆ ಬ್ರೇಕ್ ಹಾಕಲು ಸರ್ಕಾರದಿಂದ ಬಂತು ಖಡಕ್ ರೂಲ್ಸ್!
ಕದ್ದ ಸ್ಮಾರ್ಟ್‌ಫೋನ್‌ಗಳನ್ನು ನಿರ್ಬಂಧಿಸಲು ಮತ್ತು ಮೊಬೈಲ್ ಫೋನ್‌ಗಳ ನಕಲಿ ಮಾರಾಟದಿಂದ ಜನರನ್ನು ರಕ್ಷಿಸಲು ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಭಾರತದಲ್ಲಿ ನಕಲಿ IMEI ಸಂಖ್ಯೆಗಳೊಂದಿಗೆ ಬರುವ ಲಕ್ಷಗಟ್ಟಲೆ ಸ್ಮಾರ್ಟ್‌ಫೋನ್‌ಗಳಿವೆ ಎಂದು ಹಲವಾರು ವರದಿಗಳು ತಿಳಿಸುತ್ತವೆ.  
iPhone 14 ಸಿರೀಸ್ ಮೊಬೈಲ್ ಖರೀದಿಗೆ Flipkart-Amazon ಅಲ್ಲದೆ ಈ ಆಪ್ ಸೂಕ್ತ: ನಿಮಿಷಗಳಲ್ಲಿ ಡೆಲಿವರಿಯಾಗುತ್ತೆ!
IPhone 14 Sep 17, 2022, 11:48 AM IST
iPhone 14 ಸಿರೀಸ್ ಮೊಬೈಲ್ ಖರೀದಿಗೆ Flipkart-Amazon ಅಲ್ಲದೆ ಈ ಆಪ್ ಸೂಕ್ತ: ನಿಮಿಷಗಳಲ್ಲಿ ಡೆಲಿವರಿಯಾಗುತ್ತೆ!
ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಪ್ಲಾಟ್‌ಫಾರ್ಮ್‌ಗಳ ಬದಲಿಗೆ ನೀವು ಐಫೋನ್ ಅನ್ನು ಎಲ್ಲಿಂದ ಖರೀದಿಸಬಹುದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇದರ ಬಗ್ಗೆ ನಿಮಗೆ ವಿವರವಾಗಿ ತಿಳಿಸಲಿದ್ದೇವೆ
ಸಿಸಿಬಿ ಅಧಿಕಾರಿಗಳ ಬಿಗ್ ಹಂಟ್.. ಮೊಬೈಲ್ ಬಿಡಿಭಾಗ ಕೊಳ್ಳುವ ಮುನ್ನ ಎಚ್ಚರ..!
CCB Officials Jul 20, 2022, 01:53 PM IST
ಸಿಸಿಬಿ ಅಧಿಕಾರಿಗಳ ಬಿಗ್ ಹಂಟ್.. ಮೊಬೈಲ್ ಬಿಡಿಭಾಗ ಕೊಳ್ಳುವ ಮುನ್ನ ಎಚ್ಚರ..!
ಪ್ರತಿಷ್ಠಿತ ಕಂಪನಿಗಳಾದ ಐ ಫೋನ್, ಒನ್ ಪ್ಲಸ್, ಸ್ಯಾಮ್ ಸಂಗ್, ವಿವೋ, ಒಪ್ಪೋ ಹೀಗೆ ಬ್ರಾಂಡೆಂಡ್ ಮೊಬೈಲ್ ಫೋನ್ ಗೆ ಪೌಚ್, ಸ್ಕ್ರೀನ್‌ ಗಾರ್ಡ್‌, ಇಯರ್ ಫೋನ್ ಕೂಡ ಅದೇ ಬ್ರಾಂಡ್ ಬೇಕು ಎಂದು ಎಸ್ ಜೆ ಪಾರ್ಕ್ ಕಡೆ ಹೋಗುವ ಮುನ್ನ ಸ್ವಲ್ಪ ಜಾಗ್ರತೆಯಿಂದ ಇರಿ. 
ಸದಾ ಮೊಬೈಲ್ ನಲ್ಲೇ ಮುಳುಗಿರುವ ಮಕ್ಕಳ ಅಭ್ಯಾಸವನ್ನು ಈ ರೀತಿ ಬದಲಾಯಿಸಿ
Mobile phone Mar 30, 2022, 11:46 AM IST
ಸದಾ ಮೊಬೈಲ್ ನಲ್ಲೇ ಮುಳುಗಿರುವ ಮಕ್ಕಳ ಅಭ್ಯಾಸವನ್ನು ಈ ರೀತಿ ಬದಲಾಯಿಸಿ
ಎಷ್ಟೋ ಸಲ ತಮ್ಮ ಕೆಲಸ ಸುಲಭವಾಗಲಿ ಎಂಬ ಕಾರಣಕ್ಕೆ ಪೋಷಕರು ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ಬಿಡುತ್ತಾರೆ. ಆದರೆ ಇದು ಕ್ರಮೇಣ ಮಗು ಸ್ಮಾರ್ಟ್‌ಫೋನ್‌ ದಾಸರಾಗುವುದಕ್ಕೆ ಕಾರಣವಾಗುತ್ತದೆ.
  • 1
  • 2
  • Next
  • last »

Trending News

  • ಬೆಲ್ಲ ಅಥವಾ ಸಕ್ಕರೆ: ಮಕ್ಕಳ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ?
    Jaggery

    ಬೆಲ್ಲ ಅಥವಾ ಸಕ್ಕರೆ: ಮಕ್ಕಳ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ?

  •  ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ಬಾರಿ ಮದುವೆಯಾದ ಖ್ಯಾತ ನಟ! ಕೊನೆಗೆ ಈತ ಪ್ರಾಣಬಿಟ್ಟಿದ್ದು ಯಾವ ರೀತಿ ಗೊತ್ತಾ?
    Tollywood actor multiple marriages
    ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ಬಾರಿ ಮದುವೆಯಾದ ಖ್ಯಾತ ನಟ! ಕೊನೆಗೆ ಈತ ಪ್ರಾಣಬಿಟ್ಟಿದ್ದು ಯಾವ ರೀತಿ ಗೊತ್ತಾ?
  • ತಿಂಗಳಿಗೆ 11,000  ರೂ. ಪಿಂಚಣಿ :  ಹಿರಿಯ ನಾಗರಿಕರಿಗೆ ಜಾಕ್‌ಪಾಟ್
    SCSS
    ತಿಂಗಳಿಗೆ 11,000 ರೂ. ಪಿಂಚಣಿ : ಹಿರಿಯ ನಾಗರಿಕರಿಗೆ ಜಾಕ್‌ಪಾಟ್
  • ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ..! ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ; ಸಿಎಂ ರಾಜೀನಾಮೆಗೆ ಆಗ್ರಹ
    BJP
    ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ..! ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ; ಸಿಎಂ ರಾಜೀನಾಮೆಗೆ ಆಗ್ರಹ
  • ಈತನೇ ನೋಡಿ ದೆಹಲಿ ಸ್ಫೋಟದ ಶಂಕಿತ ಆರೋಪಿ! ಅಮಾಯಕರ ಪ್ರಾಣ ಬಲಿ ಪಡೆದ ಈ ಕ್ರೂರಿ ಯಾರ್‌ ಗೊತ್ತೆ?
    Delhi Red Fort blast
    ಈತನೇ ನೋಡಿ ದೆಹಲಿ ಸ್ಫೋಟದ ಶಂಕಿತ ಆರೋಪಿ! ಅಮಾಯಕರ ಪ್ರಾಣ ಬಲಿ ಪಡೆದ ಈ ಕ್ರೂರಿ ಯಾರ್‌ ಗೊತ್ತೆ?
  • ಎಕ್ಸ್ಟ್ರಾ ಪವರ್ ನೊಂದಿಗೆ ಎಕ್ಸ್ಟ್ರಾ ಮನರಂಜನೆ : 'ಹಳ್ಳಿ ಪವರ್' ಇನ್ನು ಮುಂದೆ ರಾತ್ರಿ 8:30ಕ್ಕೆ ಜೀ ಪವರ್ ನಲ್ಲಿ
    Halli Power Show
    ಎಕ್ಸ್ಟ್ರಾ ಪವರ್ ನೊಂದಿಗೆ ಎಕ್ಸ್ಟ್ರಾ ಮನರಂಜನೆ : 'ಹಳ್ಳಿ ಪವರ್' ಇನ್ನು ಮುಂದೆ ರಾತ್ರಿ 8:30ಕ್ಕೆ ಜೀ ಪವರ್ ನಲ್ಲಿ
  • ಚಿನ್ನದ ಬೆಲೆ ಏರಿದರೂ... ಭರ್ಜರಿ ಇಳಿಕೆ ಕಂಡ ಪೆಟ್ರೋಲ್‌ ಬೆಲೆ! ಇಂದು ಒಂದು ಲೀಟರ್‌ ಇಂಧನ ಬೆಲೆ ಎಷ್ಟಿದೆ ಗೊತ್ತಾ?
    Petrol price
    ಚಿನ್ನದ ಬೆಲೆ ಏರಿದರೂ... ಭರ್ಜರಿ ಇಳಿಕೆ ಕಂಡ ಪೆಟ್ರೋಲ್‌ ಬೆಲೆ! ಇಂದು ಒಂದು ಲೀಟರ್‌ ಇಂಧನ ಬೆಲೆ ಎಷ್ಟಿದೆ ಗೊತ್ತಾ?
  • ಬಹುನಿರೀಕ್ಷಿತ 'ಮಾರುತ' ನವೆಂಬರ್ 21ಕ್ಕೆ ತೆರೆಗೆ: ಪ್ರೇಕ್ಷಕರಲ್ಲಿ ಹೆಚ್ಚಿದ ನಿರೀಕ್ಷೆ!
    Marutha Movie
    ಬಹುನಿರೀಕ್ಷಿತ 'ಮಾರುತ' ನವೆಂಬರ್ 21ಕ್ಕೆ ತೆರೆಗೆ: ಪ್ರೇಕ್ಷಕರಲ್ಲಿ ಹೆಚ್ಚಿದ ನಿರೀಕ್ಷೆ!
  • ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ: 9 ಮಂದಿ ಸಾ*ವು, ದೇಹಗಳು ಛಿದ್ರ ಛಿದ್ರ..!
    Delhi Red Fort blast
    ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ: 9 ಮಂದಿ ಸಾ*ವು, ದೇಹಗಳು ಛಿದ್ರ ಛಿದ್ರ..!
  • ಈ ಬ್ಯಾಂಕ್‌ನಲ್ಲಿ ₹12 ಲಕ್ಷ ಠೇವಣಿ ಇಟ್ರೆ ಮೆಚ್ಯೂರಿಟಿ ಸಮಯದಲ್ಲಿ ಇಷ್ಟೊಂದು ಹಣ ಸಿಗುತ್ತೆ?
    Bank of Baroda FD 444 days
    ಈ ಬ್ಯಾಂಕ್‌ನಲ್ಲಿ ₹12 ಲಕ್ಷ ಠೇವಣಿ ಇಟ್ರೆ ಮೆಚ್ಯೂರಿಟಿ ಸಮಯದಲ್ಲಿ ಇಷ್ಟೊಂದು ಹಣ ಸಿಗುತ್ತೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x