Money Astrology : ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜನ್ಮ ರಾಶಿಯ ಆಧಾರದ ಮೇಲೆ, ಅವನು ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ, ಕೈ ತುಂಬ ಹಣ ಗಳಿಕೆ ಮಾಡ್ತಾರೆ ಎಂಬುದನ್ನು ನೀವು ತಿಳಿಯಬಹುದು. ಒಂದು ವೇಳೆ ನೀವು ಸಹ ಯಾವ ವಯಸ್ಸಿನಲ್ಲಿ ಶ್ರೀಮಂತರಾಗ್ತೀರಿ ಅಂತ ತಿಳಿಯಲು ಬಯಸಿದರೆ, ಈ ಕೆಳಗೆ ನಿಮ್ಮ ರಾಶಿ ಇದೆ ನೋಡಿಕೊಳ್ಳಿ..
WhatsApp Hidden Features: ವಾಟ್ಸಾಪ್ನ 5 ರಹಸ್ಯ ಫ್ಯೂಚರ್ಗಳು ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿಸುವ ಜೊತೆಗೆ ನಿಮ್ಮ ವೈಯಕ್ತಿಕ ಡೇಟಾವನ್ನು ಸಹ ರಕ್ಷಿಸಲಿದೆ.
ಖಗೋಳಶಾಸ್ತ್ರದ ದೃಷ್ಟಿಯಿಂದ ಇದು ಗ್ರಹಗಳು ಮತ್ತು ಚಂದ್ರನು ಭೂಮಿಯಿಂದ ಒಂದೇ ರೇಖೆಯಲ್ಲಿ ಕಾಣಿಸುವ ದೃಶ್ಯ ಮಾತ್ರವಾದರೂ, ಜ್ಯೋತಿಷ್ಯದಲ್ಲಿ ಇದರ ಪ್ರಭಾವಕ್ಕೆ ವಿಶೇಷ ಸ್ಥಾನವಿದೆ. ಆಕಾಶದಲ್ಲಿ ಹೊಳೆಯುವ ಈ ಅಪರೂಪದ ಸಂಯೋಗ ಇಂದು ರಾತ್ರಿ ಜನರ ಗಮನ ಸೆಳೆಯುವ ಸಾಧ್ಯತೆ ಇದೆ.
Venus transits into Taurus: 2026ರ ಏಪ್ರಿಲ್ 19ರಂದು ಶುಕ್ರ ಗ್ರಹವು ತನ್ನದೇಯಾದ ವೃಷಭ ರಾಶಿಗೆ ಪ್ರವೇಶಿಸಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ಅತ್ಯಂತ ಶುಭಕರ ಸಂಚಾರವಾಗಿದ್ದು, ಮಾಲವ್ಯ ರಾಜಯೋಗ ನಿರ್ಮಾಣವಾಗುತ್ತದೆ. ಈ ಯೋಗವು ಕೆಲವು ರಾಶಿಯವರ ಜೀವನದಲ್ಲಿ ಅಪಾರ ಹಣ, ಸುಖ-ಐಶ್ವರ್ಯವನ್ನ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಶುಕ್ರ ಗ್ರಹವು ಪ್ರೀತಿ, ಐಶ್ವರ್ಯ, ಸೌಂದರ್ಯ ಮತ್ತು ಹಣದ ಪ್ರತೀಕವಾಗಿರುವುದರಿಂದ ಇದರ ಈ ಬದಲಾವಣೆ ಬಹುತೇಕ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ.
ಚಹಾ ಪೊದೆಗಳನ್ನು ಚೀನಾದಲ್ಲಿ ರಾಷ್ಟ್ರೀಯ ನಿಧಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ಪ್ರಾಚೀನ ಚಹಾ ಸಸ್ಯಗಳನ್ನು ರಕ್ಷಿಸಲು ಕಾವಲುಗಾರರನ್ನು ನಿಯೋಜನೆ ಮಾಡಲಾಗಿದೆ.
PM Kisan 22nd Installment date : ಕಿಸಾನ್ ಸಮ್ಮಾನ್ 22ನೇ ಕಂತಿನ ಬಗ್ಗೆ ಮೋದಿ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಕುರಿತು ಪ್ರಮುಖ ಘೋಷಣೆ ಮಾಡಿದೆ. ಅಲ್ಲದೆ, ಶೀಘ್ರವೇ ತಮ್ಮ ಖಾತೆಯನ್ನು ಪರಿಶೀಲಿಸುವಂತೆ ಹಾಗೂ ಕೆವೈಸಿ ಮಾಡಿಕೊಳ್ಳುವಂತೆ ರೈತರಿಗೆ ತಿಳಿಸಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
8th Pay Commission: ಕೇಂದ್ರ ಸರ್ಕಾರಿ ನೌಕರರ ಹೃದಯದಲ್ಲಿ ಈಗ ಹೊಸ ಭರವಸೆಗಳು ಚಿಗುರುತ್ತಿವೆ. ಬಹುನಿರೀಕ್ಷಿತ 8 ನೇ ವೇತನ ಆಯೋಗವು ಕೊನೆಗೂ ವೇಗವನ್ನು ಪಡೆದುಕೊಂಡಿದೆ.
SMR simran earning: SMR ಸಿಮ್ರಾನ್ ಸೋಶಿಯಲ್ ಮೀಡಿಯಾದ ಫೇಮಸ್ ಆಗಿ ಜೋಡಿ ಅಂದ್ರೆ ಹಿಂಗೆ ಇರಬೇಕು ಅಂತಾ ಅನಿಸುವಂತಹ ಕ್ಯೂಟಿ ಜೋಡಿಯಾಗಿದ್ದಾರೆ..ಹಾಗಾದ್ರೆ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ದಿನಕ್ಕೆ ಎಷ್ಟು ಹಣಗಳಿಸುತ್ತಾರೆ ಅವರ ಆದಾಯದ ಮಾಹಿತಿ ಇಲ್ಲಿದೆ.
Earn money without Job : ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ, ಒಂದೇ ಆದಾಯದ ಮೂಲವನ್ನು ಅವಲಂಬಿಸುವುದು ಕಷ್ಟ. ಈ ಲೇಖನ ನಿಮಗೆ ಮನೆಯಿಂದಲೇ ಆದಾಯವನ್ನು ಗಳಿಸುವ ವಿವಿಧ ವಿಧಾನಗಳನ್ನು ವಿವರಿಸುತ್ತದೆ. ಇದರ ಮೂಲಕ, ನೀವು ಉತ್ತಮ ಆದಾಯವನ್ನು ಗಳಿಸಬಹುದು.. ಹೇಗೆ ಅಂತೀರಾ..? ಬನ್ನಿ ನೋಡೋಣ..
monthly lucky horoscope: 200 ವರ್ಷಗಳ ನಂತರ ಫೆಬ್ರವರಿ ತಿಂಗಳಲ್ಲಿ 4 ರಾಜಯೋಗಗಳು ರೂಪುಗೊಳ್ಳಲಿದ್ದು, ಇದರಿಂದಾಗಿ ಮೂರು ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ.
Dream Signs : ಕನಸುಗಳು ಬೀಳುವುದು ಸಹಜ... ಆದರೆ ಕೆಲವು ಕನಸುಗಳು ನಮ್ಮ ಭವಿಷ್ಯ ಸೂಚಕವಾಗಿರುತ್ತವೆ. ಡ್ರೀಮ್ ಸೈನ್ಸ್ ಪ್ರಕಾರ, ಕೆಲವು ರೀತಿಯ ಕನಸುಗಳು ಭವಿಷ್ಯದಲ್ಲಿ ಆರ್ಥಿಕ ಯಶಸ್ಸು ಮತ್ತು ಸಂಪತ್ತಿನ ಸಂಕೇತಗಳಾಗಿವೆ. ಅದರಂತೆ ಕನಸಿನಲ್ಲಿ ನೀವು ಈ ಕೆಳಗೆ ನೀಡಿರುವ ವಸ್ತುಗಳು, ಪ್ರಾಣಿಗಳನ್ನು ಕಂಡರೆ ಅವು ಶುಭ ಸೂಚಕ.. ಹೆಚ್ಚಿನ ಮಾಹಿತಿ ಇಲ್ಲಿದೆ..
Gold:ಗೋಲ್ಡ್ ಇಟಿಎಫ್ ಬಳಸಿ ನೀವೂ ಕೋಟ್ಯಾಧಿಪತಿಯಾಗಿ ಹಾಗಾದ್ರೆ ಅದ್ಹೇಗೆ ಅಂತಾ ಕುತೂಹಲದಿಂದ ನೋಡ್ತಿದ್ದೀರಾ.. ಈ ಬಗ್ಗೆ ಫುಲ್ ಡಿಟೇಲ್ಸ್ಗಾಗಿ ಈ ಸ್ಟೋರಿ ಓದಿ.
Gruhalakshmi Yojane Money: ರಾಜ್ಯ ಸಿದ್ದರಾಮಯ್ಯ ಸರ್ಕಾರ ಸಂಕ್ರಾಂತಿಗೆ ಸಿಹಿ ಸುದ್ದಿ ನೀಡಿದ್ದು ಗೃಹಲಕ್ಷ್ಮೀ ಯೋಜನೆಯ 25ನೇ ಕಂತಿನ ಹಣ ಮೊದಲು ಬರುವುದು ಯಾವ ಜಿಲ್ಲೆಗಳಿಗೆ ಗೊತ್ತಾ?
monthly pension: ಮೂವತ್ತು ವರ್ಷ ವಯಸ್ಸು ವ್ಯಕ್ತಿಯ ಜೀವನದಲ್ಲಿ ಬಹಳ ನಿರ್ಣಾಯಕ ಅವಧಿಯಾಗಿದೆ. ಈ ಸಮಯದಲ್ಲಿ ವೃತ್ತಿಜೀವನದ ಸ್ಥಿರತೆಯನ್ನು ಸಾಧಿಸುವುದರಿಂದ, ಅನೇಕ ಜನರು ಭವಿಷ್ಯದ ಬಗ್ಗೆ ಆಳವಾಗಿ ಯೋಚಿಸಲು ಪ್ರಾರಂಭಿಸುತ್ತಾರೆ.
500 rupees note ban: ಮತ್ತೆ ನೋಟು ರದ್ದತಿ? ಮಾರ್ಚ್ 2026 ರೊಳಗೆ 500 ನೋಟುಗಳನ್ನು ನಿಷೇಧಿಸಲಾಗುತ್ತಾ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ..
Earn from plants: ಈ ಒಂದು ಸಸ್ಯ ನೆಡುವ ಮೂಲಕ ಲಕ್ಷಗಟ್ಟಲೆ ಹಣ ಗಳಿಸುವ ಸುವರ್ಣಾವಕಾಶ ನಿಮ್ಮದಾಗುತ್ತದೆ.
Online Earning: ಇಂದಿನ ಡಿಜಿಟಲ್ ಯುಗದಲ್ಲಿ ಹಣ ಗಳಿಸಲು ದೊಡ್ಡ ಡಿಗ್ರಿ ಅಥವಾ ದುಬಾರಿ ಶಿಕ್ಷಣವೇ ಬೇಕೆಂಬ ನಿಯಮ ಇಲ್ಲ. ಸರಿಯಾದ ಕೌಶಲ್ಯ, ಇಂಟರ್ನೆಟ್ ಮತ್ತು ಕಲಿಯುವ ಮನಸ್ಸಿದ್ದರೆ ಶಿಕ್ಷಣವನ್ನೇ ಆದಾಯದ ಮೂಲವಾಗಿಸಿಕೊಳ್ಳಬಹುದು.
10 rupee Note: ಹತ್ತು ರೂಪಾಯಿ ನೋಟು ನಿಷೇಧವಾಗುತ್ತಿದೆಯೇ ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಗೊಂದಲ ಮೂಡಿಸಿದೆ.