Monkey

Viral Video:ಪೊಲೀಸ್ ಅಧಿಕಾರಿ ಭುಜದ ಮೇಲೆ ಕುಳಿತು ತಲೆ ಕ್ಲೀನ್ ಮಾಡಿದ ಕೋತಿ!

Viral Video:ಪೊಲೀಸ್ ಅಧಿಕಾರಿ ಭುಜದ ಮೇಲೆ ಕುಳಿತು ತಲೆ ಕ್ಲೀನ್ ಮಾಡಿದ ಕೋತಿ!

ಉತ್ತರ ಪ್ರದೇಶದ ಪಿಲಿಭಿತ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಕೆಲಸದಲ್ಲಿ ಮಗ್ನರಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಕಾಂತ್ ದ್ವಿವೇದಿ ಭುಜದ ಮೇಲೆ ಕೋತಿಯೊಂದು ಕುಳಿತು ಅವರ ತಲೆಯಲ್ಲಿ ಹೇನು ಹಿಡಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Oct 9, 2019, 04:41 PM IST
ಕೋತಿ ಮರಿಗೆ ತಾಯಿಯಾದ ನಾಯಿ! ವೈರಲ್ ಆಯ್ತು ಫೋಟೋ...

ಕೋತಿ ಮರಿಗೆ ತಾಯಿಯಾದ ನಾಯಿ! ವೈರಲ್ ಆಯ್ತು ಫೋಟೋ...

ಮಧ್ಯಪ್ರದೇಶದ ಹೋಷಂಗಾಬಾದ್ ಜಿಲ್ಲೆಯ ಸಿಯೋನಿ ಮಾಲ್ವಾದ ಕಾನ್ಸಿಕೇಡಿ ಗ್ರಾಮದಲ್ಲಿ ನಾಯಿಯೊಂದು ಕೋತಿ ಮರಿಗೆ ತಾಯಿಯಂತೆ ಲಾಲನೆ, ಪಾಲನೆ ಮಾಡುತ್ತಿದೆ.

Mar 11, 2019, 03:03 PM IST
ಮಂಗನ ಕಾಯಿಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಮಂಗನ ಕಾಯಿಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಮಂಗನ ಕಾಯಿಲೆ ತಡೆಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

Feb 21, 2019, 12:35 PM IST
ಮಹಡಿ ಮೇಲೆ ನವಜಾತ ಶಿಶು ಬಿಸಾಡಿದ ಕೋತಿ, ಮಗು ಸಾವು

ಮಹಡಿ ಮೇಲೆ ನವಜಾತ ಶಿಶು ಬಿಸಾಡಿದ ಕೋತಿ, ಮಗು ಸಾವು

ಪೋಲೀಸರ ಪ್ರಕಾರ, ಮಗುವಿನ ಶವ ಏಮ್ಸ್ ಆಸ್ಪತ್ರೆಯಲಲ್ಲಿದ್ದು, ಇದುವರೆಗೂ ಮಗುವನ್ನು ಗುರುತಿಸಲಾಗಿಲ್ಲ. 
 

Aug 27, 2018, 03:20 PM IST
ಎರಡು ವರ್ಷದ ಮಗುವಿಗೆ ಮಂಗಗಳ ಜೊತೆ ಎಲ್ಲಿಲ್ಲದ ಬಾಂಧವ್ಯ...!

ಎರಡು ವರ್ಷದ ಮಗುವಿಗೆ ಮಂಗಗಳ ಜೊತೆ ಎಲ್ಲಿಲ್ಲದ ಬಾಂಧವ್ಯ...!

ರಾಜ್ಯದಲ್ಲಿ ಎರಡು ವರ್ಷ ವಯಸ್ಸಿನ ಮಗು ಮತ್ತು ಮಂಗಗಳ ನಡುವಿನ ಸ್ನೇಹ ಎಲ್ಲರಿಗೂ ಆಶ್ಚರ್ಯ ತಂದಿದೆ. 

Dec 26, 2017, 10:22 AM IST