Bollywood Star Actress: ಸ್ಟಾರ್ ನಟಿಯೊಬ್ಬರು ಪ್ರೀತಿಗಾಗಿ ಹಂಬಲಿಸುತ್ತಾ, ಇಂದಿಗೂ ಒಂಟಿಯಾಗಿ ಉಳಿದಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ಮುಂದೆ ಓದಿ..
Senior Actress: ಅನೇಕ ನಟಿಯರು ಮದುವೆಯ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ.. ಆದರೆ ಮದುವೆ ಬಳಿಕ ಸಿನಿರಂಗಕ್ಕೆ ಬಂದ ಈ ನಟಿ 70 ಮತ್ತು 80 ರ ದಶಕದಲ್ಲಿ ಇಂಡಸ್ಟ್ರಿಯನ್ನೇ ಆಳಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಅಫೇರ್ಸ್ ಮತ್ತು ಮದ್ಯದ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿದರು.
Moushumi Chatterjee: ಮಗಳು ಸತ್ತಾಗ ಶವಾಗಾರದ ಬಳಿ ಹೋಗಿ ಒಂದೇ ಒಂದು ಸಲ ಮಗಳ ಮುಖ ತೋರಿಸಿ ಎಂದು ಬೇಡಿಕೊಂಡರೂ ಮಗಳ ಮುಖವನ್ನು ಕೊನೆಗೊಮ್ಮೆ ನೋಡುವ ಅವಕಾಶ ಸಿಗಲೇ ಇಲ್ಲ.. ಹೆತ್ತ ಕುಡಿಯನ್ನು ಕಳೆದುಕೊಂಡ ಈ ಖ್ಯಾತ ನಟಿಯ ನೋವು ಇಂದಿಗೂ ಮರೆಯಾಗಿಲ್ಲ. ಈ ಖ್ಯಾತ ನಟಿಯ ಕಥೆ ನಿಜಕ್ಕೂ ಕರುಣಾಜನಕ.
Senior Actress: ಅನೇಕ ನಟಿಯರು ಮದುವೆಯ ನಂತರ ಸಿನಿಮಾಗಳಿಂದ ದೂರ ಉಳಿದಿದ್ದಾರೆ.. ಆದರೆ ಮದುವೆ ಬಳಿಕ ಸಿನಿರಂಗಕ್ಕೆ ಬಂದ ಈ ನಟಿ 70 ಮತ್ತು 80 ರ ದಶಕದಲ್ಲಿ ಇಂಡಸ್ಟ್ರಿಯನ್ನೇ ಆಳಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಅಫೇರ್ಸ್ ಮತ್ತು ಮದ್ಯದ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿದರು.
Onscreen Hit Pair: 70 ಮತ್ತು 80 ರ ದಶಕಗಳಲ್ಲಿ ಬಾಲಿವುಡ್ನ ಸಿಂಪಲ್ ಲುಕ್.. ಎಲ್ಲರನ್ನು ಮರಳಾಗಿಸುವ ನಗು.. ಪ್ರೇಕ್ಷಕರ ಹೃದಯ ಗೆದ್ದ ನಟಿಯೊಬ್ಬರ ಕುರಿತು ಇಂದು ತಿಳಿಯೋಣ..
Moushumi Chatterjee: ಕೆಲವು ನಟಿಯರು ತಮ್ಮ ಸೌಂದರ್ಯ ಮತುತ ನಟನೆಯಿಂದ ಜನರ ಮನಸ್ಸಿನಲ್ಲಿ ನೆಲೆ ಪಡೆದರು. ಅವರು ಸಿನಿರಂಗದಿಂದ ದೂರವಾದರು ಜನ ಮಾತ್ರ ಅವರನ್ನು ಮರೆತಿಲ್ಲ. ಮದುವೆ ಮತ್ತು ಮಕ್ಕಳಾದ ನಂತರವೂ ಬಾಲಿವುಡ್ ನಟಿಯರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ.
ಮೌಸಮಿ ಚಟರ್ಜಿ ಬಿಜೆಪಿ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಪಶ್ಚಿಮ ಬಂಗಾಳದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ.