Vijay and Trisha visit ajith home: ಅಜಿತ್ ಅವರ ತಾಯಿ ಮೋಹಿನಿ ಮಣಿ ಅವರ ನಿಧನದ ನಂತರ ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ-ರಾಜಕಾರಣಿ ವಿಜಯ್ ಅವರ ಶನಿವಾರ ಚೆನ್ನೈಯಲ್ಲಿರುವ ನಟ ಅಜಿತ್ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು.
Must Watch movies : ಕಾಮಿಡಿ, ಡ್ರಾಮಾ, ಲವ್ ಸ್ಟೋರಿ ಜೊತೆ ಇತ್ತೀಚಿಗೆ ಹೆಚ್ಚಿನ ಜನರು ಥ್ರಿಲ್ಲರ್, ಹಾರರ್ ಸಿನಿಮಾ ನೋಡಲು ಇಷ್ಟ ಪಡುತ್ತಿದ್ದಾರೆ. ಅದಕ್ಕಾಗಿ ಗೂಗಲ್ನಲ್ಲಿ ಭಯಾನಕ ಸಿನಿಮಾಗಳ ಹುಡುಕಾಟ ನಡೆಸುತ್ತಾರೆ.. ಬಹುಷಃ ಈ ಒಂದು ಸಿನಿಮಾವನ್ನು ನೀವು ಇದುವರೆಗೆ ನೋಡಿಲ್ಲ ಅನಿಸುತ್ತದೆ... ಯಾವುದು ಆ ಸಿನಿಮಾ..? ಬನ್ನಿ ನೋಡೋಣ..
Movie facts : ಶೂಟಿಂಗ್ ಮುಗಿದ ನಂತರ ನಟ-ನಟಿಯರು ಧರಿಸುವ ಬಟ್ಟೆಗಳನ್ನು ಏನು ಮಾಡ್ತಾರೆ ಅಂತ ಎಷ್ಟೋ ಜನರಿಗೆ ಗೊತ್ತಿಲ್ಲ. ಬಹುಷಃ ನಿಮಗೂ ಈ ಯೋಚನೆ ಬಂದಿರಬೇಕು. ಬನ್ನಿ ಈ ಕುರಿತ ಆಸಕ್ತಿ ವಿಷಯವನ್ನು ತಿಳಿಯೋಣ..
Aastha Khanna : ಸಿನಿರಂಗ ಎನ್ನುವುದು ಒಂದು ಮಾಯಾಲೋಕ. ತೆರೆಯ ಮೇಲೆ ನಾವು ನೋಡುವ ಆಕ್ಷನ್ ದೃಶ್ಯಗಳಿಗೆ ಫೈಟ್ ಮಾಸ್ಟರ್, ಡ್ಯಾನ್ಸ್ಗೆ ಕೊರಿಯೋಗ್ರಾಫರ್ ಇರುವಂತೆ, ಈಗ ರೊಮ್ಯಾಂಟಿಕ್ ದೃಶ್ಯಗಳನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಲು 'ಇಂಟಿಮಸಿ ಕೊಆರ್ಡಿನೇಟರ್' (Intimacy Coordinator) ಎಂಬ ಹೊಸ ಪರಿಕಲ್ಪನೆ ಭಾರತೀಯ ಚಿತ್ರರಂಗದಲ್ಲಿಯೂ ಪ್ರಚಲಿತಕ್ಕೆ ಬರುತ್ತಿದೆ. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
toxic movie teaser :ಬಹು ನಿರೀಕ್ಷಿತ ಟಾಕ್ಸಿಕ್ಸಿ ಸಿನಿಮಾದಲ್ಲಿ ಯಶ್ ಜೊತೆಗೆ ಕಾರಿನಲ್ಲಿದ ಬ್ಯೂಟಿಗಾಗಿ ಈಗಾಗಲೇ ಹುಡುಗಾಟ ಶುರು ಆಗಿದೆ..ಅವರ ಬಗ್ಗೆ ವಿವರ ಇಲ್ಲಿದೆ ನೋಡಿ.
Mirchi Madhavi: ಸಿನಿಮಾ ಇಂಡಸ್ಟ್ರಿಯ ಕುರಿತು ಸ್ಟಾರ್ ನಟಿಯೊಬ್ಬರು ಮಾಡಿರುವ ಕಾಮೆಂಟ್ಗಳು ಇದೀಗ ವೈರಲ್ ಆಗುತ್ತದೆ.
Aishwarya rai: ನಟಿ ಐಶ್ವರ್ಯ ರೈಗೆ ಸಂಬಂಧ ಪಟ್ಟ ಜಾಹಿರಾತೊಂದು ರಾತ್ರೋ ರಾತ್ರಿ ಸಂಚಲನ ಸೃಷ್ಟಿಸಿತ್ತು.
Deepika Padukone: ನಟಿ ದೀಪಿಕಾ ಪಡುಕೋಣೆಗೆ ಸಂಬಂಧ ಪಟ್ಟ ಹಳೆಯ ವಿಡಿಯೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Rashmika Malaika Dance: ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಥಾಮಾ ಸಿನಿಮಾದ ಹೊಸ ಹಾಡು ಪಾಯ್ಸನ್ ಬೇಬಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಆಕ್ರಮಿಸಿಕೊಂಡುಬಿಟ್ಟಿದೆ. ಏಕೆ ಅಂತಾ ಈ ಸ್ಟೋರಿ ನೋಡಿ.
Hema Malini: ಬಾಲಿವುಡ್ ಚಿತ್ರರಂಗದ ಡ್ರೀಮ್ ಗರ್ಲ್ ಖ್ಯಾತಿಯ ಹೇಮಾ ಮಾಲಿನಿ 1980ರ ದಶಕದಲ್ಲಿ ನಟಿಸಿದ್ದ ಚಿತ್ರದಲ್ಲಿನ ಒಂದು ದೃಶ್ಯ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು.
Actress lifestyle : ಅದ್ಭುತ ಚೆಲುವು, ನಟನೆಯ ವಿಷಯದಲ್ಲಿ ಒಂದು ಮಾತಿಲ್ಲ.. 16ನೇ ವಯಸ್ಸಿನಲ್ಲಿಯೇ ಟಾಪ್ ನಾಯಕಿ ಸ್ಥಾನ. ಕೇವಲ ಒಂದು ವರ್ಷದಲ್ಲಿ, ತೆಲುಗು ದಿಗ್ಗಜ ನಟರಾದ ಮೆಗಾಸ್ಟಾರ್ ಚಿರಂಜೀವಿ, ಪ್ರಶಾಂತ್ ಮತ್ತು ವೆಂಕಟೇಶ್ ಅವರಂತಹ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ 5ನೇ ಮಹಡಿಯಿಂದ ಬಿದ್ದು 19 ವರ್ಷಕ್ಕೆ ನಿಧನರಾದರು..
Actor Singer life story : ಇವರು ಭಾರತೀಯ ಸಿನಿರಂಗದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು, ಗಾಯಕ ಮಾತ್ರವಲ್ಲದೆ ನಟರೂ ಆಗಿದ್ದರು. ಇಂದಿಗೂ ಜನರು ಈ ಕಲಾವಿದನ ಹಾಡುಗಳನ್ನು ಇಷ್ಟ ಪಟ್ಟು ಕೇಳುತ್ತಾರೆ.. ಒಟ್ಟ 4 ಬಾರಿ ಮದುವೆಯಾಗಿರುವ ಇವರ ಎರಡನೇ ಮದುವೆ ಮಾತ್ರ ಸಖತ್ ಸದ್ದು ಮಾಡಿತ್ತು.
Actress Controversy : ಇಂದಿಗೂ ಅನೇಕ ಕುಟುಂಬಗಳು ಇನ್ನೂ ತಮ್ಮ ಮಕ್ಕಳೊಂದಿಗೆ ಲೈಂಗಿಕ ವಿಚಾರಗಳ ಕುರಿತು ಬಹಿರಂಗವಾಗಿ ಚರ್ಚಿಸುವುದಿಲ್ಲ. ಕುಟುಂಬದ ಹಿರಿಯರು - ವಿಶೇಷವಾಗಿ ಅಜ್ಜಿಯರು - ಈ ವಿಷಯಗಳನ್ನು ಸರಳವಾಗಿ ಪ್ರಸ್ತುತಪಡಿಸಿದರೆ, ಸಮಾಜವು ಬದಲಾಗುತ್ತದೆ ಎಂದು ಸ್ಟಾರ್ ನಟಿಯೊಬ್ಬರು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
Famous actress: ವೃತ್ತಿ ಉತ್ತುಂಗದಲ್ಲಿದ್ದ ಖ್ಯಾತ ನಟಿ ಸಿನಿಮಾ ಬಿಟ್ಟು, ಈಗ ಯಶಸ್ವಿ ಉದ್ಯಮಿಯಾಗಿದ್ದಾರೆ.
Bollywood Actress pregnant for a movie scene: ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ತಮ್ಮ ಸಿನಿಮಾದ ಜೊತೆಗೆ ವಿವಾದಾತ್ಮಕ ಹೇಳಿಕೆಗಳಿಂದಾಗಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.. ಸೂಪರ್ಸ್ಟಾರ್ಗಳಾದ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿದ ನಟಿ ಚಿತ್ರದ ಒಂದು ದೃಶ್ಯಕ್ಕಾಗಿ ಗರ್ಭಿಣಿಯಾಗಿದ್ದೆ ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ..