close

News WrapGet Handpicked Stories from our editors directly to your mailbox

Mysore

ಮೈಸೂರಿನಿಂದ ಚೆನ್ನೈಗೆ ಚಲಿಸಲಿದೆ ಹೊಸ ಬುಲೆಟ್ ರೈಲು! ಈ ಯೋಜನೆ ಬಗ್ಗೆ ಗೊತ್ತೇ?

ಮೈಸೂರಿನಿಂದ ಚೆನ್ನೈಗೆ ಚಲಿಸಲಿದೆ ಹೊಸ ಬುಲೆಟ್ ರೈಲು! ಈ ಯೋಜನೆ ಬಗ್ಗೆ ಗೊತ್ತೇ?

ಮೋದಿ ಸರ್ಕಾರ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಒಂದು ಹೊಸ ಬುಲೆಟ್ ರೈಲು ಸಂಚಾರ ಆರಂಭಿಸಲು ಯೋಜನೆ ರೂಪಿಸಲು ಸಿದ್ಧತೆ ನಡೆಸಿದೆ. 

Nov 22, 2018, 08:13 PM IST
ಮೈಸೂರು ಮಹಾನಗರ ಪಾಲಿಕೆ: ಕಾಂಗ್ರೆಸ್ 'ಕೈ'ಗೆ ಒಲಿದ ಮೇಯರ್ ಸ್ಥಾನ, ಉಪಮೇಯರ್ ಜೆಡಿಎಸ್ ಗೆ

ಮೈಸೂರು ಮಹಾನಗರ ಪಾಲಿಕೆ: ಕಾಂಗ್ರೆಸ್ 'ಕೈ'ಗೆ ಒಲಿದ ಮೇಯರ್ ಸ್ಥಾನ, ಉಪಮೇಯರ್ ಜೆಡಿಎಸ್ ಗೆ

 ಶನಿವಾರದಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೇಯರ್ ಸ್ಥಾನವನ್ನು ಪಡೆದರೆ ಜೆಡಿಎಸ್ ಉಪ ಮೇಯರ್ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Nov 17, 2018, 02:28 PM IST
ಓಪನ್ ಟಾಪ್ ಬಸ್ ಮೇಲೆ ಸಂಚರಿಸಿ ಮೈಸೂರಿನ ಸೌಂದರ್ಯ ವೀಕ್ಷಿಸಿದ ಸಿಎಂ

ಓಪನ್ ಟಾಪ್ ಬಸ್ ಮೇಲೆ ಸಂಚರಿಸಿ ಮೈಸೂರಿನ ಸೌಂದರ್ಯ ವೀಕ್ಷಿಸಿದ ಸಿಎಂ

ಸಯ್ಯಾಜಿರಾವ್ ರಸ್ತೆ ಸೇರಿದಂತೆ ರಸ್ತೆಯುದ್ದಕ್ಕೂ ದೀಪಾಲಂಕಾರದ ಸೊಬಗು, ಜಗಮಗಿಸುವ ಅರಮನೆಯ ಬೆಳಕು, ಫಲಪುಷ್ಪ ಪ್ರದರ್ಶನದ ಬೆಡಗು ಮುಂತಾದ ಸ್ಥಳಗಳ ಸೌಂದರ್ಯ ನೋಡಿ ಪುಳಕಿತರಾದರು. 

Oct 13, 2018, 09:01 AM IST
ಆಸ್ಪತ್ರೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಸ್ಚಾರ್ಜ್

ಆಸ್ಪತ್ರೆಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಸ್ಚಾರ್ಜ್

ಕಳೆದ ಭಾನುವಾರ ರಾತ್ರಿ ಮೈಸೂರಿನ ರಿಂಗ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದರ್ಶನ್ ಬಲಗೈ ಮುರಿದಿತ್ತು. ದರ್ಶನ್ ಅವರಿ​ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

Sep 29, 2018, 05:06 PM IST
ಮೈಸೂರು ಯುವ ದಸರಾ ಉದ್ಘಾಟಿಸಲಿರುವ ನಿಖಿಲ್ ಕುಮಾರಸ್ವಾಮಿ

ಮೈಸೂರು ಯುವ ದಸರಾ ಉದ್ಘಾಟಿಸಲಿರುವ ನಿಖಿಲ್ ಕುಮಾರಸ್ವಾಮಿ

ಅಕ್ಟೋಬರ್ 10ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 6ಗಂಟೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, 7 ದಿನಗಳ ಕಾಲ ನಡೆಯಲಿದೆ.

Sep 18, 2018, 04:46 PM IST
ಮೈಸೂರು ನಗರ ಪ್ರಗತಿಗೆ ನೀಲಿನಕ್ಷೆ ತಯಾರಿಸಿ: ಹೆಚ್.ಡಿ.ಕುಮಾರಸ್ವಾಮಿ

ಮೈಸೂರು ನಗರ ಪ್ರಗತಿಗೆ ನೀಲಿನಕ್ಷೆ ತಯಾರಿಸಿ: ಹೆಚ್.ಡಿ.ಕುಮಾರಸ್ವಾಮಿ

ವಸತಿ ರಹಿತ ಕುಟುಂಬಗಳ ಬಗ್ಗೆ ವಿವರವಾದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವಿವರ ಸಲ್ಲಿಸಬೇಕು. ಜಿಲ್ಲೆಯಲ್ಲಿ ಪ್ರತಿಯೊಂದು ಕುಟುಂಬಕ್ಕೂ ಸೂರು ಸಿಗುವಂತೆ ನೋಡಿಕೊಳ್ಳಬೇಕು.

Sep 12, 2018, 09:52 AM IST
ಆಕಸ್ಮಿಕವಾಗಿ ಸಿಎಂ ಹೆಚ್‌ಡಿಕೆ ಭೇಟಿಯಾದ ಈ ಬಾಲಕಿಯ ಸಂಭ್ರಮಕ್ಕೆ ಕಾರಣ ಏನು ಗೊತ್ತಾ?

ಆಕಸ್ಮಿಕವಾಗಿ ಸಿಎಂ ಹೆಚ್‌ಡಿಕೆ ಭೇಟಿಯಾದ ಈ ಬಾಲಕಿಯ ಸಂಭ್ರಮಕ್ಕೆ ಕಾರಣ ಏನು ಗೊತ್ತಾ?

'ಕರುಣಾಳು ಬಾ ಬೆಳಕೇ, ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು..' ಎಂಬ ಕವಿತೆಯಂತೆ ಮನ ಕರಗಿಸಿದ ಘಟನೆ.

Aug 30, 2018, 08:02 AM IST
ಮೈಸೂರು-ಊಟಿ ಹೆದ್ದಾರಿ ಮುಳುಗಡೆ; ಸಂಚಾರ ಅಸ್ತವ್ಯಸ್ತ

ಮೈಸೂರು-ಊಟಿ ಹೆದ್ದಾರಿ ಮುಳುಗಡೆ; ಸಂಚಾರ ಅಸ್ತವ್ಯಸ್ತ

ಕಪಿಲಾ ನದಿ ತುಂಬಿ ಹರಿದ ಪರಿಣಾಮ ಮೈಸೂರು-ಊಟಿ ನಡುವಿನ ಹೆದ್ದಾರಿ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. 

Aug 10, 2018, 04:34 PM IST
KSOU ಗೆ ಕೊನೆಗೂ ಸಿಕ್ತು ಯುಜಿಸಿ ಮಾನ್ಯತೆ

KSOU ಗೆ ಕೊನೆಗೂ ಸಿಕ್ತು ಯುಜಿಸಿ ಮಾನ್ಯತೆ

ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿಶ್ವವಿದ್ಯಾಲಯ ಗೊಂದಲಕ್ಕೆ ತೆರೆ. ಪ್ರಸಕ್ತ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ.

Aug 10, 2018, 08:34 AM IST
ಮೈಸೂರಿನಲ್ಲೇ ಚಿತ್ರ ನಗರಿ ನಿರ್ಮಿಸಿ: ಸಿಎಂಗೆ ಸಿದ್ದರಾಮಯ್ಯ ಪತ್ರ

ಮೈಸೂರಿನಲ್ಲೇ ಚಿತ್ರ ನಗರಿ ನಿರ್ಮಿಸಿ: ಸಿಎಂಗೆ ಸಿದ್ದರಾಮಯ್ಯ ಪತ್ರ

ಬಜೆಟ್ ​​ನಲ್ಲಿ ಮಂಡಿಸಿರುವ ನಿರ್ಧಾರ ಮರುಪರಿಶೀಲಿಸಿ, ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ ಮಾಡಲು ಮುಂದಾಗಬೇಕು ಎಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. 

Aug 6, 2018, 04:33 PM IST
ಇಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ವರ್ಧಂತಿ ಮಹೋತ್ಸವ; ಹರಿದು ಬಂದ ಜನಸಾಗರ

ಇಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ವರ್ಧಂತಿ ಮಹೋತ್ಸವ; ಹರಿದು ಬಂದ ಜನಸಾಗರ

ಮೂರನೇ ಆಷಾಢ ಶುಕ್ರವಾರ ಹಾಗೂ ವರ್ಧಂತಿ ಉತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Aug 3, 2018, 11:12 AM IST
ಶಿಮ್ಲಾ ಆಸ್ಪತ್ರೆಯಲ್ಲಿ ಪತ್ತೆಯಾದ ಪದ್ಮಾಗೆ ಕುಮಾರಣ್ಣ ನೀಡಿದ ಭರವಸೆ ಏನು ಗೊತ್ತಾ?

ಶಿಮ್ಲಾ ಆಸ್ಪತ್ರೆಯಲ್ಲಿ ಪತ್ತೆಯಾದ ಪದ್ಮಾಗೆ ಕುಮಾರಣ್ಣ ನೀಡಿದ ಭರವಸೆ ಏನು ಗೊತ್ತಾ?

ಶಿಮ್ಲಾ ಆಸ್ಪತ್ರೆಯಿಂದ ತವರಿಗೆ ಮರಳಿದ ಮೈಸೂರು ಮೂಲದ ಪದ್ಮ.

Aug 3, 2018, 07:45 AM IST
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ; ಅಧಿಕಾರಿಗಳಿಗೆ ಸಿಎಂ ಸೂಚನೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ; ಅಧಿಕಾರಿಗಳಿಗೆ ಸಿಎಂ ಸೂಚನೆ

ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು.

Aug 2, 2018, 07:25 PM IST
ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ, ಶಿಮ್ಲಾದಿಂದ ತವರಿಗೆ ಮರಳಿದ ಪದ್ಮ

ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ, ಶಿಮ್ಲಾದಿಂದ ತವರಿಗೆ ಮರಳಿದ ಪದ್ಮ

'ನಾನು ಮನೆಗೆ ಹೋಗ್ಬೇಕು ನನ್ನ ಕರ್ಕೊಂಡು ಹೋಗಿ...' ಕಳೆದ ಎರಡು ವರ್ಷಗಳಿಂದ ಶಿಮ್ಲಾದಲ್ಲಿರುವ ಹಿಮಾಚಲ ಹಾಸ್ಪಿಟಲ್ ಆಫ್ ಮೆಂಟಲ್ ಹೆಲ್ತ್ ಅಂಡ್ ರಿಹೆಬಿಲಿಟೇಶನ್ (HHMHR) ನಲ್ಲಿದ್ದ ಪದ್ಮಾ ತವರಿಗೆ ಮರಳಿದ್ದಾರೆ.

Aug 2, 2018, 01:08 PM IST
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಬಂಧನ ರಹಿತ ವಾರೆಂಟ್ ಜಾರಿ

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಬಂಧನ ರಹಿತ ವಾರೆಂಟ್ ಜಾರಿ

ನ್ಯಾಯಾಲಯಕ್ಕೆ ಹಾಜರಾಗದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿದೆ. 

Jul 30, 2018, 07:24 PM IST
'ನಾನು ಮನೆಗೆ ಹೋಗ್ಬೇಕು ನನ್ನ ಕರ್ಕೊಂಡು ಹೋಗಿ', ಶಿಮ್ಲಾ ಆಸ್ಪತ್ರೆಯಲ್ಲಿ ಮೈಸೂರು ಮಹಿಳೆ

'ನಾನು ಮನೆಗೆ ಹೋಗ್ಬೇಕು ನನ್ನ ಕರ್ಕೊಂಡು ಹೋಗಿ', ಶಿಮ್ಲಾ ಆಸ್ಪತ್ರೆಯಲ್ಲಿ ಮೈಸೂರು ಮಹಿಳೆ

ಭಾಷೆಯ ಕಾರಣದಿಂದ ಬೇರೆಯವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದೆ ಶಿಮ್ಲಾದಲ್ಲಿರುವ ಹಿಮಾಚಲ ಹಾಸ್ಪಿಟಲ್ ಆಫ್ ಮೆಂಟಲ್ ಹೆಲ್ತ್ ಅಂಡ್ ರಿಹೆಬಿಲಿಟೇಶನ್ ನಲ್ಲಿ 2 ವರ್ಷ ಕಳೆದ ಮೈಸೂರು ಮಹಿಳೆ. ಶಿಮ್ಲಾ ಆಸ್ಪತ್ರೆಯಲ್ಲಿರುವ ಮೈಸೂರು ಮಹಿಳೆಯ ನೆರವಿಗೆ ನಿಂತ ಸಿಎಂ ಹೆಚ್.ಡಿ. ಕುಮಾರಸ್ವಾಮಿ

Jul 24, 2018, 09:33 AM IST
ಮೈಸೂರಿನಲ್ಲಿ ಲೇಡಿಸ್ ಹಾಸ್ಟೆಲ್'ಗೆ ನುಗ್ಗಿದ ವಿಕೃತ ಕಾಮಿ; ದಾಂಧಲೆ

ಮೈಸೂರಿನಲ್ಲಿ ಲೇಡಿಸ್ ಹಾಸ್ಟೆಲ್'ಗೆ ನುಗ್ಗಿದ ವಿಕೃತ ಕಾಮಿ; ದಾಂಧಲೆ

ಹಾಸ್ಟೆಲ್ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿ ಮೊಬೈಲ್ ಕದ್ದೊಯ್ದ ಘಟನೆ ಶನಿವಾರ ರಾತ್ರಿ ನಡೆದಿದೆ.
 
Jul 22, 2018, 12:19 PM IST
ಪೋಲಿಸ್ ಠಾಣೆಯಲ್ಲೇ ಪೇದೆಗೆ ಸೀಮಂತ ಮಾಡಿ ಸಂಭ್ರಮಿಸಿದ ಸಿಬ್ಬಂದಿ

ಪೋಲಿಸ್ ಠಾಣೆಯಲ್ಲೇ ಪೇದೆಗೆ ಸೀಮಂತ ಮಾಡಿ ಸಂಭ್ರಮಿಸಿದ ಸಿಬ್ಬಂದಿ

ಪೇದೆ ರಕ್ಷಿತಾಗೆ ಮೊಡಲಕ್ಕಿ ತುಂಬಿ, ಅರಿಶಿನ-ಕುಂಕುಮ ಇಟ್ಟು, ಹಣ್ಣು ನೀಡಿ ಸೀಮಂತ ಮಾಡಲಾಯಿತು.

Jul 10, 2018, 12:24 PM IST
ನಾಳೆ ಪರಿಷತ್ ಚುನಾವಣೆ ಮತಎಣಿಕೆ

ನಾಳೆ ಪರಿಷತ್ ಚುನಾವಣೆ ಮತಎಣಿಕೆ

ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಜೂ.12ರಂದು ನಡೆಯಲಿದೆ.

Jun 11, 2018, 04:54 PM IST