naga chaitanya marriage: ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆಗೆ ಸಿದ್ಧತೆಗಳು ಆರಂಭವಾಗಿದೆ ಎಂದು ವರದಿಯಾಗಿದೆ. ಮದುವೆ ಸಮಾರಂಭದ ಜೊತೆಗೆ ಸ್ಥಳದ ಸ್ಥಳದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ..
Venu Swamys Controversial Predictions: ರಶ್ಮಿಕಾ ಅವರ ನೆಚ್ಚಿನ ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗೆ ತಮ್ಮ ಭವಿಷ್ಯಗಳು ನುಡಿಯುವ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಅವರ ಕುರಿತ ಭವಿಷ್ಯ ನುಡಿದ ಬೆನ್ನಲ್ಲಿಯೇ ವೇಣುಸ್ವಾಮಿ ಸ್ಟಾರ್ ನಟಿಯ ಡಿವೋರ್ಸ್ ಕುರಿತು ಭಾವಿಷ್ಯ ನುಡಿದಿದ್ದಾರೆ.
Samantha Ruth Prabhu: ಮುಕೇಶ್ ಚಿಂತಾ ಹೆಸರಿನ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾನೆ. ʼಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು OK ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧʼವೆಂದು ಹೇಳಿದ್ದಾನೆ.
Samantha-Nag Chaitanya: ನಿಶ್ಚಿತಾರ್ಥದ ಹಿನ್ನಲೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಿಂದ ಸಮಂತಾ ಫೋಟೋಗಳನ್ನು ನಾಗಚೈತನ್ಯ ಡಿಲೀಟ್ ಮಾಡಿದ್ದಾರೆ.. ಆದರೆ ಸ್ಯಾಮ್ ಜೊತೆಗಿನ ಒಂದೇ ಒಂದು ಪೋಟೋವನ್ನು ಚೈತೂ ಇನ್ನೂ ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ..
Sobhita Naga Chaitanya : ಶೋಭಿತಾ ಧೂಳಿಪಾಲ ತೆಲುಗು ಹುಡುಗಿಯಾಗಿದ್ದರೂ ಮೊದಲು ನಟಿಸಿದ್ದು ಬಾಲಿವುಡ್ ಸಿನಿಮಾದಲ್ಲಿ. ಕಳೆದ ಕೆಲವು ವರ್ಷಗಳಿಂದ ನಾಗ ಚೈತನ್ಯ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಇತ್ತೀಚೆಗಷ್ಟೇ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀರ್ಘ್ರವೇ ಜೋಡಿ ಹಸೆಮಣೆ ಏರಲಿದೆ.. ಇದರ ಬೆನ್ನಲ್ಲೆ, ಶೋಭಿತಾ ಹಿನ್ನೆಲೆ ಕುರಿತು ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ..
Naga Chaitanya Shobitha engagement: ನಾಗಚೈತನ್ಯ ಹಾಗೂ ಶೋಭಿತಾ ಅವರ ಡೇಟಿಂಗ್ ರೂಮರ್ಸ್ಗೆ ಕೊನೆಗೂ ತೆರೆ ಬಿದ್ದಿದೆ. ಗುರುವಾರ ಈ ಜೋಡಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಾಗ ಚೈತನ್ಯಾ ಅವರ ತಂದೆ ಈ ಇಬ್ಬರು ಜೋಡಿಯ ಎಂಗೇಜ್ಮೆಂಟ್ ಫೋಟೋಗಳನ್ನು ಅಧಿಕೃತವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Naga Chaitanya : ಹೀರೋ ನಾಗ ಚೈತನ್ಯ ತಮ್ಮ ದುಬಾರಿ ಕಾರುಗಳ ಸಂಗ್ರಹಕ್ಕೆ ಮತ್ತೊಂದು ಕಾರನ್ನು ಸೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಬೆಳ್ಳಿ ಬಣ್ಣದ ಪೋರ್ಷೆ 911 ಜಿಟಿ3 ಕಾರನ್ನು ಖರೀದಿಸಿದೆ. ಈ ಕಾರಿನ ಬೆಲೆ ಎಷ್ಟಿದೆ ನೀವು ತಿಳಿದುಕೊಳ್ಳಿ.
Naga Chaitanya Mother Lakshmi Daggubati: ಅಕ್ಕಿನೇನಿ ನಾಗ ಚೈತನ್ಯ ಅವರ ನಿಜವಾದ ತಾಐಇಯ ಹೆಸರು ಲಕ್ಷ್ಮಿ ದಗ್ಗುಬಾಟಿ. ತಾಯಂದಿರ ದಿನದಂದು ಲಕ್ಷ್ಮಿ ದಗ್ಗುಬಾಟಿ ಅವರಿಗೆ ನಾಗ ಚೈತನ್ಯ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ.
Sobhita Dhulipala : ಮಂಕಿ ಮ್ಯಾನ್ ನಟಿ ಸೋಭಿತಾ ಧೂಳಿಪಾಲ ತಾನು ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದು, ನಾಗ ಚೈತನ್ಯ ಜೊತೆಗಿನ ಸಂಬಂಧವನ್ನು ಆಕೆ ದೃಢಪಡಿಸಿದ್ದಾಳೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
South Actress Sai Pallavi: ಸೌತ್ನ ಫೇಮಸ್ ನಟಿ.. ಪಡ್ಡೆ ಹುಡುಗರ ಕ್ರಷ್.. ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು.. ಇದಕ್ಕೆ ಪುಷ್ಟಿ ನೀಡುವಂತೆ ಅವರ ಪೋಟೋವೊಂದು ಸಖತ್ ಸದ್ದು ಮಾಡುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.