Akhil Akkineni Photo With Samantha: ನಾಗಚೈತನ್ಯ ಹಾಗೂ ಸಮಂತಾ ದೂರವಾಗಿ ಹಲವು ವರ್ಷಗಳು ಕಳೆದಿವೆ, ನಾಗಚೈತನ್ಯ, ಶೋಭಿತಾ ಅವರನ್ನು ಎರಡನೇ ಮದುವೆ ಕೂಡ ಆಗಿದ್ದಾರೆ. ಆದರೂ, ಇವರಿಬ್ಬರ ಕುರಿತಾದ ಚರ್ಚೆಗಳು ಆಗಾಗ ಮುನ್ನೆಲೆಗೆ ಬರುತ್ತಿರುತ್ತವೆ. ಇದರ ಬೆನ್ನಲ್ಲೆ ಇದೀಗ ಅಕ್ಕಿನೇನಿ, ಸಮಂತಾ ಅವರ ಜೊತೆಗಿರುವ ಫೋಟೋ ಒಂದು ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.