Namaste Trump

ಭಾರತ-US ನಡುವೆ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದ ಸಾಧ್ಯತೆ

ಭಾರತ-US ನಡುವೆ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದ ಸಾಧ್ಯತೆ

ಇಂದು ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸುವ ನಿರೀಕ್ಷೆಯಿದ್ದು, ಅನೇಕ ಒಪ್ಪಂದಗಳನ್ನು ಮೊಹರು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

Feb 25, 2020, 10:25 AM IST
ರಾಷ್ಟ್ರಪತಿ ಭವನದಿಂದ ಅಮೆರಿಕಕ್ಕೆ ಮರಳುವವರೆಗೆ ಟ್ರಂಪ್‌ರ ಇಂದಿನ ವೇಳಾಪಟ್ಟಿ

ರಾಷ್ಟ್ರಪತಿ ಭವನದಿಂದ ಅಮೆರಿಕಕ್ಕೆ ಮರಳುವವರೆಗೆ ಟ್ರಂಪ್‌ರ ಇಂದಿನ ವೇಳಾಪಟ್ಟಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಇಂದು ಅವರ ಭಾರತ ಪ್ರವಾಸದ ಎರಡನೇ ದಿನ.
 

Feb 25, 2020, 08:18 AM IST
ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಹಳೆಯ ಬಟ್ಟೆ ಧರಿಸಿ ಭಾರತಕ್ಕೆ ಬರಲು ಇದು ಕಾರಣ..!

ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಹಳೆಯ ಬಟ್ಟೆ ಧರಿಸಿ ಭಾರತಕ್ಕೆ ಬರಲು ಇದು ಕಾರಣ..!

ಈ ಉಡುಪಿನಲ್ಲಿ, ಇವಾಂಕಾ ಟ್ರಂಪ್ ಅವರು 2019 ರಲ್ಲಿ ಅರ್ಜೆಂಟೀನಾ ಪ್ರವಾಸದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.

Feb 25, 2020, 08:03 AM IST
ಟ್ರಂಪ್ ಔತಣಕೂಟದಲ್ಲಿ ಭಾಗಿಯಾಗಲಿರುವ ಬಿಎಸ್​ವೈ

ಟ್ರಂಪ್ ಔತಣಕೂಟದಲ್ಲಿ ಭಾಗಿಯಾಗಲಿರುವ ಬಿಎಸ್​ವೈ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾತ್ರಿ 8 ಗಂಟೆಗೆ ಡೊನಾಲ್ಡ್ ಟ್ರಂಪ್ ಅವರಿಗೆ ಆಯೋಜಿಸಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.

Feb 25, 2020, 06:20 AM IST
ಅಹಮದಾಬಾದ್‌ಗೆ ಬಂದಿಳಿದ ಟ್ರಂಪ್‌ಗೆ ಪ್ರಧಾನಿ ಮೋದಿ ಅಪ್ಪುಗೆಯ ಸ್ವಾಗತ

ಅಹಮದಾಬಾದ್‌ಗೆ ಬಂದಿಳಿದ ಟ್ರಂಪ್‌ಗೆ ಪ್ರಧಾನಿ ಮೋದಿ ಅಪ್ಪುಗೆಯ ಸ್ವಾಗತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ(Donald Trump's India Visit)ಯ ಬಗ್ಗೆ ಉಭಯ ದೇಶಗಳು ಬಹಳ ಉತ್ಸುಕವಾಗಿವೆ. ಟ್ರಂಪ್ ಅವರ ಈ ಭೇಟಿ ಉಭಯ ದೇಶಗಳ ನಡುವಿನ ಹೊಸ ಒಪ್ಪಂದಗಳಿಗೆ ಬಹಳ ಮುಖ್ಯವಾಗಲಿದೆ.

Feb 24, 2020, 12:27 PM IST
ಪ್ರಧಾನಿ ಮೋದಿ- ಅಧ್ಯಕ್ಷ ಟ್ರಂಪ್ ಭೇಟಿ ಬಳಿಕ 5 ಪ್ರಮುಖ ಒಪ್ಪಂದ ಸಾಧ್ಯತೆ

ಪ್ರಧಾನಿ ಮೋದಿ- ಅಧ್ಯಕ್ಷ ಟ್ರಂಪ್ ಭೇಟಿ ಬಳಿಕ 5 ಪ್ರಮುಖ ಒಪ್ಪಂದ ಸಾಧ್ಯತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ಉಭಯ ದೇಶಗಳ ನಡುವಿನ ಹೊಸ ಒಪ್ಪಂದಗಳ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.

Feb 24, 2020, 12:02 PM IST
Donald Trump ಭಾರತ ಭೇಟಿ ಬಗ್ಗೆ ದೇಶದ ಅತಿದೊಡ್ಡ ಬ್ಯಾಂಕ್ ಹೇಳಿದ್ದೇನು?

Donald Trump ಭಾರತ ಭೇಟಿ ಬಗ್ಗೆ ದೇಶದ ಅತಿದೊಡ್ಡ ಬ್ಯಾಂಕ್ ಹೇಳಿದ್ದೇನು?

Donald Trump visit to India: ಇಂತಹ ಉನ್ನತ ಮಟ್ಟದ ದ್ವಿಪಕ್ಷೀಯ ಭೇಟಿಯು ಉಭಯ ದೇಶಗಳು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಪ್ರವಾಸಗಳು ಪರಸ್ಪರ ಅವಕಾಶಗಳನ್ನು ಗುರುತಿಸುವ ಅವಕಾಶವನ್ನು ಸಹ ಒದಗಿಸುತ್ತದೆ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ದಿನೇಶ್ ಖಾರಾ ಹೇಳಿದರು.

Feb 24, 2020, 10:33 AM IST
ಡೊನಾಲ್ಡ್ ಟ್ರಂಪ್‌ಗಿಂತ ಮೊದಲು ತಾಜ್‌ಮಹಲ್‌ಗೆ ಭೇಟಿ ನೀಡಿದ್ದ ಯುಎಸ್ ಅಧ್ಯಕ್ಷರಿವರು

ಡೊನಾಲ್ಡ್ ಟ್ರಂಪ್‌ಗಿಂತ ಮೊದಲು ತಾಜ್‌ಮಹಲ್‌ಗೆ ಭೇಟಿ ನೀಡಿದ್ದ ಯುಎಸ್ ಅಧ್ಯಕ್ಷರಿವರು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಿಂದ ಭಾರತಕ್ಕೆ ಆಗಮಿಸುತ್ತಿದ್ದಾರೆ. ಟ್ರಂಪ್ ಇಂದು ಬೆಳಗ್ಗೆ 11:40 ಕ್ಕೆ ಅಹಮದಾಬಾದ್ ತಲುಪಲಿದ್ದಾರೆ. ಡೊನಾಲ್ಡ್ ಟ್ರಂಪ್‌ಗಿಂತ ಮೊದಲು ಯಾವ ಅಮೆರಿಕದ ಅಧ್ಯಕ್ಷರು ತಾಜ್ ಮಹಲ್ ಅನ್ನು ನೋಡಿದ್ದಾರೆಂದು ತಿಳಿಯೋಣ.

Feb 24, 2020, 09:28 AM IST
ಕುಟುಂಬ ಸಮೇತರಾಗಿ ಇಂದು ಭಾರತಕ್ಕೆ US ಅಧ್ಯಕ್ಷ ಟ್ರಂಪ್ ಆಗಮನ

ಕುಟುಂಬ ಸಮೇತರಾಗಿ ಇಂದು ಭಾರತಕ್ಕೆ US ಅಧ್ಯಕ್ಷ ಟ್ರಂಪ್ ಆಗಮನ

ಅಮೆರಿಕ ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ 36 ಗಂಟೆಗಳ ಸುದೀರ್ಘ ಪ್ರವಾಸದ ಮುಖ್ಯ ಹಂತಕ್ಕಾಗಿ ರಾಷ್ಟ್ರ ರಾಜಧಾನಿಗೆ ಬರುವ ಮೊದಲು ಆಗ್ರಾದಲ್ಲಿ ಸ್ವಲ್ಪ ಸಮಯದವರೆಗೆ ನಿಲ್ಲುತ್ತಾರೆ, ಅಲ್ಲಿ ಅವರು ತಾಜ್‌ಮಹಲ್‌ಗೆ ಭೇಟಿ ನೀಡುತ್ತಾರೆ.

Feb 24, 2020, 07:58 AM IST
ಟ್ರಂಪ್ ತಮ್ಮ ದೇಶದ ಆರ್ಥಿಕತೆಯನ್ನು ಸುಧಾರಿಸಲು ಬರುತ್ತಿದ್ದಾರೆ ಹೊರತು ನಮ್ಮ ದೇಶದ್ದಲ್ಲ-ಸುಬ್ರಮಣಿಯನ್ ಸ್ವಾಮಿ

ಟ್ರಂಪ್ ತಮ್ಮ ದೇಶದ ಆರ್ಥಿಕತೆಯನ್ನು ಸುಧಾರಿಸಲು ಬರುತ್ತಿದ್ದಾರೆ ಹೊರತು ನಮ್ಮ ದೇಶದ್ದಲ್ಲ-ಸುಬ್ರಮಣಿಯನ್ ಸ್ವಾಮಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಭಾರತಕ್ಕೆ ಪ್ರಯೋಜನವಾಗುವುದಿಲ್ಲ, ಆದರೆ ಅಮೆರಿಕದ ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಭುವನೇಶ್ವರದಲ್ಲಿ ಹೇಳಿದ್ದಾರೆ.

Feb 23, 2020, 02:01 PM IST
ಭಾರತದ ಭೇಟಿಗೂ ಮುನ್ನ ಬಾಹುಬಲಿ ವೀಡಿಯೋ ಶೇರ್ ಮಾಡಿದ ಡೊನಾಲ್ಡ್ ಟ್ರಂಪ್..!

ಭಾರತದ ಭೇಟಿಗೂ ಮುನ್ನ ಬಾಹುಬಲಿ ವೀಡಿಯೋ ಶೇರ್ ಮಾಡಿದ ಡೊನಾಲ್ಡ್ ಟ್ರಂಪ್..!

ಭಾರತದ ಪ್ರವಾಸಕ್ಕೂ ಮುನ್ನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಬಾಹುಬಲಿ 2: ದಿ ಕನ್‌ಕ್ಲೂಷನ್" ಚಿತ್ರದ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಚಿತ್ರದ ನಟನ ಮುಖದ ಮೇಲೆ ಟ್ರಂಪ್ ಮುಖ ಮಾರ್ಪಡಿಸಿದಂತೆ ತೋರಿಸುತ್ತದೆ.

Feb 23, 2020, 12:55 PM IST
ಪ್ರಧಾನಿ ಮೋದಿ ಜೊತೆ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ವಿಷಯ ಎತ್ತಲಿರುವ ಟ್ರಂಪ್

ಪ್ರಧಾನಿ ಮೋದಿ ಜೊತೆ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ವಿಷಯ ಎತ್ತಲಿರುವ ಟ್ರಂಪ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಭಾರತ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಧಾರ್ಮಿಕ ಸ್ವಾತಂತ್ರ್ಯದ ವಿಷಯವನ್ನು ಎತ್ತಲಿದ್ದಾರೆ ಎಂದು ಶ್ವೇತಭವನ ಶುಕ್ರವಾರ ಹೇಳಿದೆ, ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಂಸ್ಥೆಗಳ ಬಗ್ಗೆ ಅಮೆರಿಕಕ್ಕೆ ಹೆಚ್ಚಿನ ಗೌರವವಿದೆ ಎನ್ನುವುದನ್ನು ಒತ್ತಿ ಹೇಳಲಿದೆ ಎನ್ನಲಾಗಿದೆ.

Feb 22, 2020, 09:44 AM IST
1 ಕೋಟಿ ಜನರು 'ನಮಸ್ತೆ ಟ್ರಂಪ್' ನಲ್ಲಿ ಭಾಗಿಯಾಗಲಿದ್ದಾರೆ ಎಂದ ಟ್ರಂಪ್...!

1 ಕೋಟಿ ಜನರು 'ನಮಸ್ತೆ ಟ್ರಂಪ್' ನಲ್ಲಿ ಭಾಗಿಯಾಗಲಿದ್ದಾರೆ ಎಂದ ಟ್ರಂಪ್...!

ಭಾರತದ ಭೇಟಿಗೆ ಆಗಮಿಸಲಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಅಹಮದಾಬಾದ್‌ನ  22 ಕಿ.ಮೀ ಉದ್ದದ ರಸ್ತೆಯ ಉದ್ದಕ್ಕೂ10 ಮಿಲಿಯನ್ ಜನರು ಭಾಗವಹಿಸುವ ನಿರೀಕ್ಷೆ ಎಂದು ಹೇಳಿದ್ದಾರೆ.

Feb 21, 2020, 10:25 AM IST
ನಮಸ್ತೆ ಟ್ರಂಪ್ ಕಾರ್ಯಕ್ರಮ ಹೌಡಿ ಮೋದಿಯಂತೆ ಇರಲಿದೆ- ವಿದೇಶಾಂಗ ಸಚಿವಾಲಯ

ನಮಸ್ತೆ ಟ್ರಂಪ್ ಕಾರ್ಯಕ್ರಮ ಹೌಡಿ ಮೋದಿಯಂತೆ ಇರಲಿದೆ- ವಿದೇಶಾಂಗ ಸಚಿವಾಲಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆಯೋಜಿಸಿದ್ದ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಂತೆ ಇರಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ತಿಳಿಸಿದ್ದಾರೆ.

Feb 20, 2020, 04:43 PM IST
ಡೊನಾಲ್ಡ್ ಟ್ರಂಪ್ ಸುರಕ್ಷತೆಗಾಗಿ ಹೈಟೆಕ್ ಕಣ್ಗಾವಲು

ಡೊನಾಲ್ಡ್ ಟ್ರಂಪ್ ಸುರಕ್ಷತೆಗಾಗಿ ಹೈಟೆಕ್ ಕಣ್ಗಾವಲು

ಮೋದಿ-ಟ್ರಂಪ್ ಅವರ 22 ಕಿ.ಮೀ ಮಾರ್ಗದಲ್ಲಿ 400 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಪೈಕಿ 40 ಕ್ಯಾಮೆರಾಗಳನ್ನು ವಿಶೇಷ ತಂತ್ರಜ್ಞಾನದೊಂದಿಗೆ ಅಳವಡಿಸಲಾಗಿದೆ.
 

Feb 20, 2020, 09:52 AM IST
ಭಾರತ ಪ್ರವಾಸದ ಮೊದಲು ವ್ಯಾಪಾರ ಒಪ್ಪಂದ ಕುರಿತಂತೆ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ!

ಭಾರತ ಪ್ರವಾಸದ ಮೊದಲು ವ್ಯಾಪಾರ ಒಪ್ಪಂದ ಕುರಿತಂತೆ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ತಮ್ಮ ಭೇಟಿಯ ಸಮಯದಲ್ಲಿ ಭಾರತದೊಂದಿಗೆ ಪೂರ್ಣ ವ್ಯಾಪಾರ ಒಪ್ಪಂದದ ಸಾಧ್ಯತೆ ಇಲ್ಲ ಎಂದು ಸುಳಿವು ನೀಡಿದರು.

Feb 19, 2020, 12:17 PM IST