ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಾಟ
ರಾಗಿಗುಡ್ಡದಿಂದ ಬೊಮ್ಮಸಂದ್ರಕ್ಕೆ ಹೃದಯ ಸಾಗಾಟ
ಟ್ರಾಫಿಕ್ ತಪ್ಪಿಸಲು ಮೆಟ್ರೋ ಮೊರೆ ಹೋದ ಆಸ್ಪತ್ರೆಗಳು
ಆಸ್ಟರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಶಿಫ್ಟ್
ನಮ್ಮ ಮೆಟ್ರೋ ಮೂಲಕ ಮಾನವ ಹೃದಯ ಸಾಗಾಟ ಯಶಸ್ವಿ
6 ಜನರ ವೈದ್ಯರ ತಂಡಕ್ಕೆ ಮೆಟ್ರೋ ಭದ್ರತಾ ಸಿಬ್ಬಂದಿ ನೆರವು
ಕೇವಲ 13 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ
5ನೇ ಯಶಸ್ವಿ ಮಾನವ ಅಂಗಾಂಗ ಸಾಗಾಟಕ್ಕೆ ಸಹಕಾರಿಯಾದ ಮೆಟ್ರೋ
Namma Metro Expansion: ಇದೇ ಮೊಟ್ಟ ಮೊದಲ ಬಾರಿಗೆ ಬಿಎಂಆರ್‌ಸಿಎಲ್ ಮೆಟ್ರೋ ಕಾರಿಡಾರ್ ವಿಸ್ತರಣೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇಟ್ಟಿದ್ದು, 'ನಮ್ಮ ಮೆಟ್ರೋ' ಅಂತರ ಜಿಲ್ಲೆ ಸಂಚಾರ ಆರಂಭಿಸಲು ಭರ್ಜರಿ ತಯಾರಿ ನಡೆಸಿದೆ.
Namma Metro ticket rate : ಬೆಂಗಳೂರಿಗರ ಪ್ರಮುಖ ಸಂಚಾರನಾಡಿಯಾದ ನಮ್ಮ ಮೆಟ್ರೋ ದರ ಪರಿಷ್ಕ್ರರಣೆಯಾಗಿ ಈಗಾಗಲೇ ಏಳೆಂಟು ತಿಂಗಳು ಕಳೆದಿವೆ.ಈಗಾಗಲೇ ಶೇಕಡಾ 71ರಷ್ಟು ದರ ಏರಿಕೆ ಮಾಡಿ ಶಾಕ್ ಕೊಟ್ಟಿದ್ದ ನಮ್ಮ ಮೆಟ್ರೋ, ಇದೀಗ ಬರುವ ಫೆಬ್ರುವರಿಗೆ ಮತ್ತೊಮ್ಮೆ ಪ್ರಯಾಣ ದರ ಏರಿಸಿ, ಶಾಕ್ ಕೊಡೋ ಸಾಧ್ಯತೆಯಿದೆ. ಈ ಬಗ್ಗೆ ಪುಲ್ ಡಿಟೆಲ್ಸ್ ಇಲ್ಲಿದೆ ನೋಡಿ..
ಪ್ರಯಾಣಿಕರು ನಿಷೇಧಿತ ವಸ್ತುಗಳನ್ನು ಮೆಟ್ರೋ ಒಳಗೆ ತಂದಾಗ ಅವುಗಳನ್ನು ತಪಾಸಣೆಯ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.ಪ್ರಯಾಣಿಕರಿಗೆ ಅವುಗಳೊಂದಿಗೆ ಪ್ರಯಾಣಿಸಲು ಅವಕಾಶವಿಲ್ಲ.
Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ 'ನಮ್ಮ ಮೆಟ್ರೋ' ಗುಡ್ ನ್ಯೂಸ್ ನೀಡಿದ್ದು, ಯೆಲ್ಲೋ ಲೈನ್'ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ ಟ್ರ್ಯಾಕಿಗಿಳಿಯಲಿದೆ ನಾಲ್ಕನೇ ರೈಲು.
Viral Video : ನಮ್ಮ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಹಳಿಗಳ ಮೇಲೆ ಬಿದ್ದ ವಿಡಿಯೋ ಸಂಚಲನ ಮೂಡಿಸಿದೆ. ಈ ಕುರಿತ ವಿಡಿಯೋ ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಹೆಚ್ಚಿನ ವಿವರಗಳು ಇಲ್ಲಿವೆ.
ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಇಂದು, ಆಗಸ್ಟ್ 10, 2025 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ 19.15 ಕಿ.ಮೀ ಉದ್ದದ ಮಾರ್ಗವು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 16 ನಿಲ್ದಾಣಗಳನ್ನು ಒಳಗೊಂಡಿದ್ದು, 5,057 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದರಿಂದ ಸುಮಾರು 8 ಲಕ್ಷ ಪ್ರಯಾಣಿಕರಿಗೆ ಪ್ರಯೋಜನವಾಗಲಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ವಾಣಿಜ್ಯ ಕಾರ್ಯಾಚರಣೆ ಆಗಸ್ಟ್ 11 ರಿಂದ ಆರಂಭವಾಗಲಿದ್ದು, ಆರಂಭದಲ್ಲಿ 3 ರೈಲುಗಳು 20-25 ನಿಮಿಷಗಳ ಆವರ್ತನದೊಂದಿಗೆ ಸಂಚರಿಸಲಿವೆ
Snake in Metro : ಮೆಟ್ರೋದಲ್ಲಿ ಇಷ್ಟು ದಿನ ಪ್ರೇಮಿಗಳ ಹಾವಳಿ ಹೆಚ್ಚಾಗಿತ್ತು, ಇದೀಗ ಹಾವುಗಳ ಕಾಟ ಪ್ರಾರಂಭವಾಗಿದೆ. ಪ್ರಸ್ತುತ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಹಾವು ಪ್ರವೇಶಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಬೆಳ್ಳಂಬೆಳ್ಳಗ್ಗೆ ನಮ್ಮಮೆತ್ರೋದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ. ಮೆಜೆಸ್ಟಿಕ್ ಸಮೀಪ 20 ನಿಮಿಷಗಳ ಕಾಲ ನಿಂತ ಮೆಟ್ರೋ. ಆಗಾಗ ಮೆಟ್ರೋ ಸ್ಟಾಪ್ ಆಗುತ್ತಿತ್ತು. ಇದೀಗ ಸಮಸ್ಯೆ ಪರಿಹಾರವಾಗಿದೆ. ಪ್ರಯಾಣಿಕರಿಗೆ ಆದ ಸಮಸ್ಯೆ ಬಗ್ಗೆ ಬಿಎಂಆರ್ ಸಿಎಲ್ ವಿಷಾದ ವ್ಯಕ್ತಪಡಿಸಿದೆ.
ಆದಾಯ ಹೆಚ್ಚಳಕ್ಕೆ BMTC ದಾರಿ ಹಿಡಿದ ನಮ್ಮ ಮೆಟ್ರೋ
ಇಂದಿನಿಂದ ಬಣ್ಣ ಬದಲಿಸಿದ ನಮ್ಮ ಮೆಟ್ರೋ ರೈಲುಗಳು
ಇಂಡೋರ್, ಔಟ್‌ಡೋರ್ ಜಾಹೀತಾತು ಮೊರೆ ಹೋದ BMRCL
ಪರ್ಪಲ್ ಲೈನ್‌ನ 33, ಗ್ರೀನ್ ಲೈನ್‌ನ 24 ರೈಲುಗಳಿಗೆ ಜಾಹೀರಾತು
ಮುದ್ರ ಅವೆಂಚರ್, ಲೋಕೇಶ್ ಔಟ್ ಡೋರ್ ಜೊತೆ ಒಪ್ಪಂದ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೆಟ್ರೋ ನಿಲ್ದಾಣಗಳ ಶೌಚಾಲಯ ಬಳಕೆಗೆ ಸಂಬಂಧಿಸಿದ ಗೊಂದಲಕ್ಕೆ ಸ್ಪಷ್ಟನೆ ನೀಡಿದೆ. ಮೆಟ್ರೋ ಸ್ವೈಪ್ ಗೇಟ್ ಒಳಗಿರುವ ಶೌಚಾಲಯಗಳು ಉಚಿತವಾಗಿವೆ. ಆದರೆ, ಗೇಟ್‌ನ ಹೊರಗಿರುವ 12 ಶೌಚಾಲಯಗಳಿಗೆ ಶುಲ್ಕ ನಿಗದಿಪಡಿಸಲಾಗಿದೆ
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ದ ವತಿಯಿಂದ ನಗರದಲ್ಲಿ 'ಗುಲಾಬಿ ಮಾರ್ಗ' ಹಾಗೂ 'ನೀಲಿ ಮಾರ್ಗ' (ಎರಡು ಹಂತಗಳಲ್ಲಿ) ನಿರ್ಮಾಣ ಕಾರ್ಯ ನಡೆಯುತ್ತಿದೆ. ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆವ ಕೆಲಸ ಶೇ.96ರಷ್ಟು ಮುಕ್ತಾಯವಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗೆ 18 KMವರೆಗೆ 2ನೇ ಹಂತದಲ್ಲಿ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ.
ಇಂದು ಕನ್ನಡಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬೆಳಗ್ಗೆ 11ಕ್ಕೆ ಸಂಘಟನೆಯಿಂದ ಮೆಟ್ರೋ ಕಚೇರಿಗೆ ಮುತ್ತಿಗೆ
ಸಂಜೆ 4ಕ್ಕೆ ಮೆಟ್ರೋ ಪ್ರಯಾಣಿಕರ ಸಂಘದಿಂದ ಪ್ರತಿಭಟನೆ
ಫ್ರೀಡಂ ಪಾರ್ಕ್‌ನಲ್ಲಿ ಪ್ರಯಾಣಿಕರ ಸಂಘದಿಂದ ಪ್ರತಿಭಟನೆ
ದರ ಏರಿಕೆ ಹಾಗೂ ದರ ಇಳಿಕೆ ಚೌಕಾಸಿ ವಿರೋಧಿಸಿ ಮುತ್ತಿಗೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.