English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Nani

Nani News

ತಲೆ ಒಡೆದು ಬಿರುಕು ಬಿಟ್ಟು, ಹೊಲಿಗೆ ಹಾಕಿದರೂ ಶೂಟಿಂಗ್ ನಿಲ್ಲಿಸದ ನಟ..! ಆ ಸಿನಿಮಾ ಇಂದು ಸೂಪರ್‌ ಹಿಟ್‌...
HIT3 May 4, 2025, 07:26 PM IST
ತಲೆ ಒಡೆದು ಬಿರುಕು ಬಿಟ್ಟು, ಹೊಲಿಗೆ ಹಾಕಿದರೂ ಶೂಟಿಂಗ್ ನಿಲ್ಲಿಸದ ನಟ..! ಆ ಸಿನಿಮಾ ಇಂದು ಸೂಪರ್‌ ಹಿಟ್‌...
HIT 3 : ತೆರೆಮೇಲೆ 3 ಗಂಟೆಗಳ ಕಾಲ ನಾವು ನೋಡುವ ಸಿನಿಮಾ ರೆಡಿಯಾಗಲು ಸುಮಾರು ಮೂರು ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ. ಶೂಟಿಂಗ್‌ ವೇಳೆ, ಸೆಟ್‌ನಲ್ಲಿ ಅನೇಕ ನಟರು ಹಲವು ಬಾರಿ ಗಾಯಗೊಂಡಿದ್ದಾರೆ. ಈ ಕುರಿತ ಸುದ್ದಿಗಳನ್ನು ನೀವು ನೋಡಿದ್ದೀರಿ.. ಈ ಪೈಕಿ ನಟರೊಬ್ಬರು ತಮ್ಮ ತಲೆಗೆ ಗಾಯವಾಗಿ, ಹೊಲಿಗೆ ಹಾಕಿದರೂ ಸಹ ವಿಶ್ರಾಂತಿ ಪಡೆಯದೇ ಚಿತ್ರೀಕರಣದಲ್ಲಿ ಭಾಗಿಯದ್ದರು.. ಯಾರು ಆ ಹೀರೋ.. ಬನ್ನಿ ನೋಡೋಣ.. 
ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಪುತ್ರಿ..! ನಾನಿ "HIT" ಸಿನಿಮಾದಲ್ಲಿ ಸಾನ್ವಿ ಪಾತ್ರವೇನು ಗೊತ್ತೆ..?
Nani Apr 26, 2025, 04:25 PM IST
ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಪುತ್ರಿ..! ನಾನಿ "HIT" ಸಿನಿಮಾದಲ್ಲಿ ಸಾನ್ವಿ ಪಾತ್ರವೇನು ಗೊತ್ತೆ..?
Sanvi Sudeep HIT movie : ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ ಈಗಾಗಲೇ ಸ್ಟಾರ್ ಕಿಡ್ ಆಗಿ ವಿಶೇಷ ಛಾಪು ಮೂಡಿಸಿದ್ದಾರೆ. ಇದೀಗ ಅವರು ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಈಗಾಗಲೇ ತೆಲುಗು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ವಿಷಯ ತಿಳಿದ ನಂತರ ಸುದೀಪ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ʼಇಷ್ಟ ಇಲ್ಲ ಅನ್ನೋದು.. ಮತ್ತೇ ಅದನ್ನೇ ನೋಡೋದುʼ.. ಖ್ಯಾತ ನಟಿಯ ಬೋಲ್ಡ್‌ ಕಾಮೆಂಟ್!‌
Mrunal Thakur Apr 22, 2025, 03:53 PM IST
ʼಇಷ್ಟ ಇಲ್ಲ ಅನ್ನೋದು.. ಮತ್ತೇ ಅದನ್ನೇ ನೋಡೋದುʼ.. ಖ್ಯಾತ ನಟಿಯ ಬೋಲ್ಡ್‌ ಕಾಮೆಂಟ್!‌
Mrunal Thakur hot Comment: ಹನು ರಾಘವಪುಡಿ ನಿರ್ದೇಶನದ ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಪಡೆದ ಮರಾಠಿ ಸುಂದರಿ ಮೃಣಾಲ್ ಠಾಕೂರ್ ಸದ್ಯ ಹಾಟ್‌ ಕಾಮೆಂಟ್‌ವೊಂದನ್ನು ಮಾಡಿದ್ದಾರೆ..    
ಕೊನೆಗೂ ಕೂಡಿ ಬಂತು ಕಾಲ.. ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ KGF ಬೆಡಗಿ ಶ್ರೀನಿಧಿ ಶೆಟ್ಟಿ!!
Srinidhi Shetty Oct 5, 2024, 12:23 PM IST
ಕೊನೆಗೂ ಕೂಡಿ ಬಂತು ಕಾಲ.. ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ KGF ಬೆಡಗಿ ಶ್ರೀನಿಧಿ ಶೆಟ್ಟಿ!!
KGF Actress Srinidhi Shetty: ಕೆಲವು ನಾಯಕಿಯರಿಗೆ ದಾಖಲೆಯ ಹಿಟ್‌ಗಳು ಬಂದರೂ ಅವಕಾಶಗಳು ಸಿಗುತ್ತಿಲ್ಲ. ಆದರೆ ಅದಕ್ಕೆ ಅತ್ಯುತ್ತಮ ಉದಾಹರಣೆ ಅರ್ಜುನ್ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ. ಆಕೆಯಂತೆಯೇ ಮತ್ತೊಬ್ಬ ಚೆಲುವೆಯೂ ಆಫರ್‌ಗಳಿಗಾಗಿ ಪರದಾಡುತ್ತಿದ್ದಾರೆ.. ಅವರು ಬೇರಾರೂ ಅಲ್ಲ.. KGF ನಾಯಕಿ ಶ್ರೀನಿಧಿ ಶೆಟ್ಟಿ. 
 ʼಈʼ ಖ್ಯಾತ ಸೌತ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಮೃಣಾಲ್ ಠಾಕೂರ್.. ಶೀಘ್ರದಲ್ಲೇ ಮದುವೆ?
Mrunal Thakur Jul 26, 2024, 01:51 PM IST
ʼಈʼ ಖ್ಯಾತ ಸೌತ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಮೃಣಾಲ್ ಠಾಕೂರ್.. ಶೀಘ್ರದಲ್ಲೇ ಮದುವೆ?
Actress Mrunal Thakur: ನಟಿ ಮೃಣಾಲ್ ಠಾಕೂರ್ ಅವರ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈ ಚೆಲುವೆ ತನ್ನ ಸೌಂದರ್ಯ ಮತ್ತು ನಟನೆಯಿಂದಲೂ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.
ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!
ACTRESS Jul 9, 2024, 10:05 PM IST
ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.co/3wPoNgr ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
ನಿಶ್ಚಿತಾರ್ಥ, ಮದುವೆಯ ಸುದ್ದಿಯೇ ಇಲ್ಲ.. ಏಕಾಏಕಿ ಮಕ್ಕಳನ್ನು ಪರಿಚಯಿಸಿದ ನಟಿ ನಿವೇತಾ..! ಫ್ಯಾನ್ಸ್‌ ಶಾಕ್‌
Nivetha Thomas Jul 4, 2024, 02:46 PM IST
ನಿಶ್ಚಿತಾರ್ಥ, ಮದುವೆಯ ಸುದ್ದಿಯೇ ಇಲ್ಲ.. ಏಕಾಏಕಿ ಮಕ್ಕಳನ್ನು ಪರಿಚಯಿಸಿದ ನಟಿ ನಿವೇತಾ..! ಫ್ಯಾನ್ಸ್‌ ಶಾಕ್‌
Nivetha Thomas kids : ಮಲಯಾಳಂ ಸುಂದರಿ ನಿವೇತಾ ಥಾಮಸ್ ಹೊಸ ಬಾಂಬ್‌ ಸಿಡಿಸಿದ್ದಾರೆ. ಏಕಾಏಕಿ ಇಬ್ಬರು ಮಕ್ಕಳನ್ನು ತೊರಿಸಿ ಇವನೇ ನನ್ನ ಮಕ್ಕಳು ಅಂತ ವೇದಿಕೆಯ ಮೇಲೆ ಪರಿಚಯ ಮಾಡಿಸಿದ್ದಾರೆ.. ಇದನ್ನು ಕೇಳಿ ಅವರ ಅಭಿಮಾನಿಗಳು ಕೋಮಾಗೆ ಹೋಗಿದ್ದಾರೆ.. ಏನ್‌ ಸುದ್ದಿ... ಬನ್ನಿ ತಿಳಿಯೋಣ..  
ಸಹಾಯಕ ನಿರ್ದೇಶಕನಾಗಿ ಕೇವಲ 3000 ರೂ. ಸಂಭಾವನೆ ಪಡೆಯುತ್ತಿದ್ದ ಈ ನಟ ಸಧ್ಯ ಕೋಟ್ಯಾಧಿಪತಿ.! ಯಾರದು..?
Nani Jun 12, 2024, 07:25 PM IST
ಸಹಾಯಕ ನಿರ್ದೇಶಕನಾಗಿ ಕೇವಲ 3000 ರೂ. ಸಂಭಾವನೆ ಪಡೆಯುತ್ತಿದ್ದ ಈ ನಟ ಸಧ್ಯ ಕೋಟ್ಯಾಧಿಪತಿ.! ಯಾರದು..?
Nani Movie Career : ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆರಿಯರ್ ಶುರು ಮಾಡಿ.. ಅನಿರೀಕ್ಷಿತವಾಗಿ ಹೀರೋ ಆದ ಈ ನಟ.. ಯಾವುದೇ ಹಿನ್ನೆಲೆ ಇಲ್ಲದೆ.. ಸ್ವ ಪ್ರಯತ್ನದಿಂದ ಬೆಳೆದು ಸ್ಟಾರ್ ಹೀರೋಗಳ ಎದುರು ನಿಂತು.. ಮುಂಬರುವ ಕಲಾವಿದರಿಗೆ, ನಿರ್ದೇಶಕರಿಗೆ ಮಾದರಿಯಾಗಿ ನಿಂತಿದ್ದಾರೆ. ಒಂದು ಕಾಲದಲ್ಲಿ 3000 ಸಂಭಾವನೆಯಿಂದ ವೃತ್ತಿ ಜೀವನ ಆರಂಭಿಸಿ ಈಗ ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ... ಹಾಗಿದ್ರೆ ಯಾರು ಆ ನಟ.. ಬನ್ನಿ ತಿಳಿಯೋಣ..
‌Bigg Boss: ನಿರೀಕ್ಷೆಗಿಂತ ಬೇಗ ಬರಲಿದೆ ಬಿಗ್‌ಬಾಸ್‌ ಮತ್ತೊಂದು ಸೀಸನ್.. ಯಾವಾಗ ಗೊತ್ತಾ!!
bigg boss Apr 12, 2024, 07:32 AM IST
‌Bigg Boss: ನಿರೀಕ್ಷೆಗಿಂತ ಬೇಗ ಬರಲಿದೆ ಬಿಗ್‌ಬಾಸ್‌ ಮತ್ತೊಂದು ಸೀಸನ್.. ಯಾವಾಗ ಗೊತ್ತಾ!!
Bigg Boss News: ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಕಾದಿದೆ... ಸೀಸನ್ 8ಕ್ಕೆ ತಯಾರಕರು ವ್ಯವಸ್ಥೆ ಮಾಡಲು ಪ್ರಾರಂಭಿಸಿದ್ದು.. ಇದೀಗ ಯಾವಾಗಗಿನಿಂದ ಆರಂಭವಾಗಲಿದೆ ಎನ್ನುವುದರ ಮಾಹಿತಿ ಲಭಿಸಿದೆ..  
Nani 33 update : ಬಾಯಲ್ಲಿ ಸಿಗರೇಟು.. ರಗಡ್ ಲುಕ್..! ನ್ಯಾಚುರಲ್‌ ಸ್ಟಾರ್‌ ನಾನಿ 33ನೇ ಸಿನಿಮಾ ಅನೌನ್ಸ್‌
Nani Apr 1, 2024, 04:48 PM IST
Nani 33 update : ಬಾಯಲ್ಲಿ ಸಿಗರೇಟು.. ರಗಡ್ ಲುಕ್..! ನ್ಯಾಚುರಲ್‌ ಸ್ಟಾರ್‌ ನಾನಿ 33ನೇ ಸಿನಿಮಾ ಅನೌನ್ಸ್‌
Nani and Srikanth Odela : ನಾನಿ ಅಭಿನಯಿಸ್ತಿರುವ 33ನೇ ಸಿನಿಮಾ ಘೋಷಣೆಯಾಗಿದೆ. ದಸರಾಗೆ ಆಕ್ಷನ್ ಕಟ್ ಹೇಳಿ ಮೊದಲ ಚಿತ್ರದಲ್ಲೇ ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಶ್ರೀಕಾಂತ್ ಒಡೆಲಾ, ನಿರ್ಮಾಪಕ ಸುಧಾಕರ್ ಚೆರುಕುರಿ ಹಾಗೂ ನಾನಿ ಎರಡನೇ ಬಾರಿಗೆ ಒಂದಾಗಿದ್ದಾರೆ.
ಸ್ಟಾರ್‌ ಪಟ್ಟ ಬಂದ್ಮೇಲೆ ನಟ ನಾನಿ ನಡುವಳಿಗೆ ಬೇರೆ ಆಗಿದೆ..! ನಿರ್ದೇಶಕನ ಹೇಳಿಕೆ ವೈರಲ್‌
Nani Mar 17, 2024, 04:55 PM IST
ಸ್ಟಾರ್‌ ಪಟ್ಟ ಬಂದ್ಮೇಲೆ ನಟ ನಾನಿ ನಡುವಳಿಗೆ ಬೇರೆ ಆಗಿದೆ..! ನಿರ್ದೇಶಕನ ಹೇಳಿಕೆ ವೈರಲ್‌
Actor Nani : ನಾನಿ ಕೆಳಮಟ್ಟದಿಂದ ಬಂದು ಸ್ಟಾರ್‌ ಪಟ್ಟ ಪಡೆದುಕೊಂಡಿದ್ದಾರೆ. ಹಾಗಾಗಿಯೇ ತೆಲುಗಿನಲ್ಲಿ ನಾನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಕನ್ನಡದಲ್ಲೂ ಇದ್ದಾರೆ. ಆದರೆ ಇತ್ತೀಚೆಗಷ್ಟೇ ರಜಾಕಾರ್ ಚಿತ್ರದ ನಿರ್ದೇಶಕರು ಕೂಲ್‌ ನಾನಿ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
Mrunal Thakur: "ಇಷ್ಟ ಇಲ್ಲ ಅಂತಾರೆ.. ಮತ್ತೆ ಅದನ್ನೇ ನೋಡ್ತಾರೆ".. ಮೃಣಾಲ್ ಹಾಟ್ ಕಾಮೆಂಟ್
Mrunal Thakur Jan 26, 2024, 02:46 PM IST
Mrunal Thakur: "ಇಷ್ಟ ಇಲ್ಲ ಅಂತಾರೆ.. ಮತ್ತೆ ಅದನ್ನೇ ನೋಡ್ತಾರೆ".. ಮೃಣಾಲ್ ಹಾಟ್ ಕಾಮೆಂಟ್
Mrunal Thakur hot Comment: ಹನು ರಾಘವಪುಡಿ ನಿರ್ದೇಶನದ ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಪಡೆದ ಮರಾಠಿ ಸುಂದರಿ ಮೃಣಾಲ್ ಠಾಕೂರ್ ಸದ್ಯ ಹಾಟ್‌ ಕಾಮೆಂಟ್‌ವೊಂದನ್ನು ಮಾಡಿದ್ದಾರೆ..    
ಶೀಘ್ರದಲ್ಲೇ ಮೃಣಾಲ್ ಠಾಕೂರ್ ಮದುವೆ.. ಕ್ಲಾರಿಟಿ ಕೊಟ್ಟ ಸೀತಾ ಮಹಾಲಕ್ಷ್ಮೀ..!
Mrunal Thakur Dec 9, 2023, 07:16 AM IST
ಶೀಘ್ರದಲ್ಲೇ ಮೃಣಾಲ್ ಠಾಕೂರ್ ಮದುವೆ.. ಕ್ಲಾರಿಟಿ ಕೊಟ್ಟ ಸೀತಾ ಮಹಾಲಕ್ಷ್ಮೀ..!
Mrunal Thakur Marriage: ಈ ನಡುವೆ ಬ್ಯಾಚುಲರ್ ಹೀರೋಯಿನ್ ಗಳ ಮದುವೆ ಸುದ್ದಿಗಳು ಒಂದರ ಹಿಂದೆ ಒಂದರಂತೆ ವೈರಲ್ ಆಗುತ್ತಿವೆ. ಇವುನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಭಾರೀ ಸದ್ದು ಮಾಡುತ್ತಿವೆ.. ಇದೀಗ ಮೃಣಾಲ್ ಠಾಕೂರ್ ಮದುವೆ ಸುದ್ದಿಯೊಂದು ಹರಿದಾಡುತ್ತಿದೆ.
ಕನ್ನಡದಲ್ಲೂ ʻಹಾಯ್‌ ನಾನ್ನʼ ಚಿತ್ರದ ಟೈಟಲ್ ಬದಲಾವಣೆಯಿಲ್ಲ: ಕಾಂತಾರ ಉದಾಹರಣೆ ಮೂಲಕ ನಾನಿ ಸ್ಪಷ್ಟನೆ!
Hi Nanna Dec 6, 2023, 06:01 PM IST
ಕನ್ನಡದಲ್ಲೂ ʻಹಾಯ್‌ ನಾನ್ನʼ ಚಿತ್ರದ ಟೈಟಲ್ ಬದಲಾವಣೆಯಿಲ್ಲ: ಕಾಂತಾರ ಉದಾಹರಣೆ ಮೂಲಕ ನಾನಿ ಸ್ಪಷ್ಟನೆ!
Tollywood Actor Nani: ತೆಲುಗು ಸಿನಿಮಾರಂಗದ ನ್ಯಾಚುರಲ್‌ ಸ್ಟಾರ್‌ ನಾನಿ 'ಹಾಯ್ ನಾನ್ನ' ಸಿನಿಮಾ  ಕನ್ನಡಕ್ಕೆ ಡಬ್ ಆದ ಮೇಲು ತೆಲುಗು ಟೈಟಲ್‌ ಯಾಕೆ ಎಂಬ ಪ್ರಶ್ನೆಗೆ 'ಕಾಂತಾರ' ಟೈಟಲ್‌  ಉದಾಹರಣೆಯನ್ನಾಗಿ ಇಟ್ಟುಕೊಮಡು ಸ್ಪಷ್ಟನೇ ನೀಡಿದ್ದಾರೆ. ಇದರ ಕಂಪ್ಲೀಟ್‌ ಡಿಟೇಲ್ಸ್‌ ಹೀಗಿದೆ.
 naani speaksabout sudeep, Rishab
Nani Dec 6, 2023, 04:25 PM IST
ಸುದೀಪ್‌, ರಿಷಬ್‌ ಬಗ್ಗೆ ನಾನಿ ಹೇಳಿದ್ದೇನು..?
 ಸುದೀಪ್‌, ರಿಷಬ್‌ ಬಗ್ಗೆ  ನಾನಿ  ಮಾತು.. ಬೆಂಗಳೂರಿಗೆ ಬಂದು ಸಂತಸವಾಗುತ್ತದೆ ಎಂದ ನಟ. 
Nani met shivarajkumar
Nani Dec 6, 2023, 01:30 AM IST
ಶಿವಣ್ಣ ಭೇಟಿಯಾದ ನಟ ನಾಣಿ
ಶಿವಣ್ಣ ಭೇಟಿಯಾದ ನಟ ನಾಣಿ
ಕರುನಾಡ ಚಕ್ರವತಿ ಮನೆಗೆ ಆಗಮಿಸಿದ ಟಾಲಿವುಡ್‌ ಸ್ಟಾರ್‌: ನಾನಿಯ ʻಹಾಯ್ ನಾನಾʼ ಚಿತ್ರಕ್ಕೆ ಶಿವಣ್ಣನ ವಿಶಸ್!
Nani Dec 5, 2023, 12:47 PM IST
ಕರುನಾಡ ಚಕ್ರವತಿ ಮನೆಗೆ ಆಗಮಿಸಿದ ಟಾಲಿವುಡ್‌ ಸ್ಟಾರ್‌: ನಾನಿಯ ʻಹಾಯ್ ನಾನಾʼ ಚಿತ್ರಕ್ಕೆ ಶಿವಣ್ಣನ ವಿಶಸ್!
Nani Meets Shivanna: ತೆಲುಗು ಸ್ಟಾರ್‌ ನಟ ನಾನಿ ಇಂದು ಬೆಳಗ್ಗೆ ಕರುನಾಡ ಚಕ್ರವತಿ ಶಿವರಾಜ್‌ಕುಮಾರ್‌ ಮನೆಗೆ ಆಗಮಿಸಿದ್ದಾರೆ. ಹಾಗಾದ್ರೆ ಈ ಟಾಲಿವುಡ್‌ ನಟ ಶಿವಣ್ಣನ ಭೇಟಿ ಮಾಡಿದ್ದಾದರೂ ಯಾಕೆ?  ನಾನಿ ಬೆಂಗಳೂರಿಗೆ ಬಂದಿರುವ ಸಮಾಚಾರವಾದರು ಏನು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.
Telangana Elections 2023: ಮತ ಚಲಾಯಿಸಿದ ಜೂ. NTR, ಅಲ್ಲು ಅರ್ಜುನ್, ನಾಗಾರ್ಜುನ & ನಾನಿ
Telangana Assembly Elections 2023 Nov 30, 2023, 02:27 PM IST
Telangana Elections 2023: ಮತ ಚಲಾಯಿಸಿದ ಜೂ. NTR, ಅಲ್ಲು ಅರ್ಜುನ್, ನಾಗಾರ್ಜುನ & ನಾನಿ
Telangana assembly elections 2023: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಾಗಾರ್ಜುನ, ನಾಗ ಚೈತನ್ಯ, ಅಮಲಾ ಅಕ್ಕಿನೇನಿ, ನಂದಮೂರಿ ಕಲ್ಯಾಣರಾಮ್, ರಾಣಾ ದಗ್ಗುಬಾಟಿ, ನಾನಿ, ಸಾಯಿ ಧರ್ಮತೇಜ, ನಟ ಚಿರಂಜೀವಿ ಮತ್ತು ಕುಟುಂಬ ಸೇರಿದಂತೆ ಅನೇಕರ ನಟ-ನಟಿಯರು ತಮ್ಮ ಮತ ಚಲಾಯಿಸಿದ್ದಾರೆ.
ದೇಶಾದ್ಯಂತ ಮೆಚ್ಚುಗೆ ಪಡೆದ 'ಜೈ ಭೀಮ್' ಚಿತ್ರಕ್ಕೆ ಸಿಗದ ರಾಷ್ಟ್ರ ಪ್ರಶಸ್ತಿ : ನಟ ನಾನಿ ಬೇಸರ
Nani Aug 26, 2023, 04:44 PM IST
ದೇಶಾದ್ಯಂತ ಮೆಚ್ಚುಗೆ ಪಡೆದ 'ಜೈ ಭೀಮ್' ಚಿತ್ರಕ್ಕೆ ಸಿಗದ ರಾಷ್ಟ್ರ ಪ್ರಶಸ್ತಿ : ನಟ ನಾನಿ ಬೇಸರ
Nani on National Film Awards 2023 : ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿರುವ ನಟ ಸೂರ್ಯ ಅಭಿನಯದ 'ಜೈ ಭೀಮ್' ಚಿತ್ರಕ್ಕೆ ಒಂದೇ ಒಂದು ರಾಷ್ಟ್ರಪ್ರಶಸ್ತಿ ಸಿಗದ ಕಾರಣ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಕೂಡ ಪ್ರತಿಕ್ರಿಯಿಸಿದ್ದಾರೆ.
‘ಜೈ ಭೀಮ್’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗದಿದ್ದಕ್ಕೆ ಖ್ಯಾತ ನಟ ಬೇಸರ..!
South actor grief over Jaibhim Aug 26, 2023, 10:14 AM IST
‘ಜೈ ಭೀಮ್’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗದಿದ್ದಕ್ಕೆ ಖ್ಯಾತ ನಟ ಬೇಸರ..!
South actor grief over Jaibhim : 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಇದರಲ್ಲಿ ಜಯಬೀಮ್ ಗೆ ಪ್ರಶಸ್ತಿ ಬಂದಿಲ್ಲ. ಈ ಬಗ್ಗೆ ಖ್ಯಾತ ನಟರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.     
  • 1
  • 2
  • Next
  • last »

Trending News

  • ಪಾತಾಳಕ್ಕಿಳಿದ ಬಂಗಾರದ ಬೆಲೆ... ಒಂದೇ ದಿನ 21,300 ರೂಪಾಯಿ ಭರ್ಜರಿ ಇಳಿಕೆ! ಸಾರ್ವಕಾಲಿಕ ಕುಸಿತದ ಬಳಿಕ ಈಗೆಷ್ಟಿದೆ 10 ಗ್ರಾಂ ಚಿನ್ನದ ದರ?
    Gold rate today

    ಪಾತಾಳಕ್ಕಿಳಿದ ಬಂಗಾರದ ಬೆಲೆ... ಒಂದೇ ದಿನ 21,300 ರೂಪಾಯಿ ಭರ್ಜರಿ ಇಳಿಕೆ! ಸಾರ್ವಕಾಲಿಕ ಕುಸಿತದ ಬಳಿಕ ಈಗೆಷ್ಟಿದೆ 10 ಗ್ರಾಂ ಚಿನ್ನದ ದರ?

  • EPFO: ಪಿ‌ಎಫ್ ಸಂಬಂಧಿತ ಈ ಕೆಲಸಕ್ಕೆ ಇಂಟರ್ನೆಟ್ ಬೇಕೇ ಆಗಿಲ್ಲ..!
    EPFO
    EPFO: ಪಿ‌ಎಫ್ ಸಂಬಂಧಿತ ಈ ಕೆಲಸಕ್ಕೆ ಇಂಟರ್ನೆಟ್ ಬೇಕೇ ಆಗಿಲ್ಲ..!
  • ಅಧಿಕೃತವಾಗಿ ಇವರೇ ನನ್ನ ಬಾಳಸಂಗಾತಿ ಎಂದು ಪರಿಚಯಿಸಿದ ಖ್ಯಾತ ನಟ! ವದಂತಿಗಳಿಗೆ ಬಿತ್ತು ಬ್ರೇಕ್..‌
    Ravi Mohan
    ಅಧಿಕೃತವಾಗಿ ಇವರೇ ನನ್ನ ಬಾಳಸಂಗಾತಿ ಎಂದು ಪರಿಚಯಿಸಿದ ಖ್ಯಾತ ನಟ! ವದಂತಿಗಳಿಗೆ ಬಿತ್ತು ಬ್ರೇಕ್..‌
  • ಬಣ್ಣದ ಲೋಕದ ಕರಾಳತೆ .. ಕಾಸ್ಟಿಂಗ್‌ ಕೌಚ್‌ಗೆ ಬಲಿಯಾಗಿ ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡ ಪ್ರಖ್ಯಾತ ನಟಿ!
    Bhojpuri actress
    ಬಣ್ಣದ ಲೋಕದ ಕರಾಳತೆ .. ಕಾಸ್ಟಿಂಗ್‌ ಕೌಚ್‌ಗೆ ಬಲಿಯಾಗಿ ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡ ಪ್ರಖ್ಯಾತ ನಟಿ!
  • 1200ರೂ.ಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ.. ತಾಯಿ ಮಾಡಿದ ಸಾಲ ತೀರಿಸಲು ಸಿನಿರಂಗಕ್ಕೆ ಕಾಲಿಟ್ಟ ಈತ ಇಂದು ಇಡೀ ಸೌತ್‌ ಇಂಡಸ್ಟ್ರಿಯನ್ನೇ ಆಳುತ್ತಿರುವ ಸ್ಟಾರ್‌ ನಟ!
    Surya
    1200ರೂ.ಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ.. ತಾಯಿ ಮಾಡಿದ ಸಾಲ ತೀರಿಸಲು ಸಿನಿರಂಗಕ್ಕೆ ಕಾಲಿಟ್ಟ ಈತ ಇಂದು ಇಡೀ ಸೌತ್‌ ಇಂಡಸ್ಟ್ರಿಯನ್ನೇ ಆಳುತ್ತಿರುವ ಸ್ಟಾರ್‌ ನಟ!
  • Boycott Turkey: ಟರ್ಕಿ ದೇಶವನ್ನು ಬಹಿಷ್ಕರಿಸಿದ ಭಾರತದ ಈ ವಿಶ್ವವಿದ್ಯಾನಿಲಯಗಳು..!
    Boycott turkey
    Boycott Turkey: ಟರ್ಕಿ ದೇಶವನ್ನು ಬಹಿಷ್ಕರಿಸಿದ ಭಾರತದ ಈ ವಿಶ್ವವಿದ್ಯಾನಿಲಯಗಳು..!
  • ಮಗು ತಿನ್ನಲು ಬಂದ ಮೊಸಳೆ ತಕ್ಕ ಪಾಠ ಕಳಿಸಿದ ಆನೆ..! ಮೈ ಜುಮ್ಮೆನಿಸುತ್ತೆ ಈ ಭಯಾನಕ ವಿಡಿಯೋ..
    Elephant Video
    ಮಗು ತಿನ್ನಲು ಬಂದ ಮೊಸಳೆ ತಕ್ಕ ಪಾಠ ಕಳಿಸಿದ ಆನೆ..! ಮೈ ಜುಮ್ಮೆನಿಸುತ್ತೆ ಈ ಭಯಾನಕ ವಿಡಿಯೋ..
  • Actress Death: ಇದೆಂಥಾ ದುರ್ವಿಧಿ... ಲೋ ಶುಗರ್‌ ಮತ್ತು ಅಧಿಕ ರಕ್ತಸ್ರಾವದಿಂದ ನಟಿ ಮೊನಾಲಿಸಾ ನಿಧನ! ಫ್ಯಾನ್ಸ್‌ ಕಣ್ಣೀರು
    Actress Death
    Actress Death: ಇದೆಂಥಾ ದುರ್ವಿಧಿ... ಲೋ ಶುಗರ್‌ ಮತ್ತು ಅಧಿಕ ರಕ್ತಸ್ರಾವದಿಂದ ನಟಿ ಮೊನಾಲಿಸಾ ನಿಧನ! ಫ್ಯಾನ್ಸ್‌ ಕಣ್ಣೀರು
  • ಇಡೀ ಜಗತ್ತಿಗೆ ಸಾಲ ನೀಡುವ ಐಎಂಎಫ್ ಎಲ್ಲಿಂದ ಹಣ ತರುತ್ತದೆ..?
    IMF funding source
    ಇಡೀ ಜಗತ್ತಿಗೆ ಸಾಲ ನೀಡುವ ಐಎಂಎಫ್ ಎಲ್ಲಿಂದ ಹಣ ತರುತ್ತದೆ..?
  • 'ಪಾಕಿಸ್ತಾನದಂತಹ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವಾಗಿವೆಯೇ?-ರಕ್ಷಣಾ ಸಚಿವ ರಾಜನಾಥ್ ಸಿಂಗ್
    India
    'ಪಾಕಿಸ್ತಾನದಂತಹ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವಾಗಿವೆಯೇ?-ರಕ್ಷಣಾ ಸಚಿವ ರಾಜನಾಥ್ ಸಿಂಗ್

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x