Narendra Modi

Local Toysಗಳಿಗೆ  Vocal ಆಗುವ ಸಮಯ ಕೂಡಿಬಂದಿದೆ: ಪ್ರಧಾನಿ ಮೋದಿ

Local Toysಗಳಿಗೆ Vocal ಆಗುವ ಸಮಯ ಕೂಡಿಬಂದಿದೆ: ಪ್ರಧಾನಿ ಮೋದಿ

ಕರೋನಾ ಅವಧಿಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಭಾನುವಾರದ  'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪುನರುಚ್ಛರಿಸಿದ್ದಾರೆ. ಇದೇ ವಲೇ ಹಬ್ಬ ಮತ್ತು ಪರಿಸರದ ನಡುವೆ ವಿಶಿಷ್ಟ ಸಂಬಂಧವಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

Aug 30, 2020, 12:29 PM IST
 6 ವರ್ಷ ಪೂರೈಸಿದ ಜನ್-ಧನ್, 'ಗೇಮ್ ಚೇಂಜರ್' ಎಂಬ ಮೋದಿ ಟ್ವೀಟ್ ರಹಸ್ಯವೇನು?

6 ವರ್ಷ ಪೂರೈಸಿದ ಜನ್-ಧನ್, 'ಗೇಮ್ ಚೇಂಜರ್' ಎಂಬ ಮೋದಿ ಟ್ವೀಟ್ ರಹಸ್ಯವೇನು?

ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯನ್ನು 6 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು, ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು. 
 

Aug 28, 2020, 02:27 PM IST
ಮಹಿಳೆಯರಿಗೆ ಕೇಂದ್ರ ಸರ್ಕಾರದ ಗಿಫ್ಟ್! ಈಗ ಕೇವಲ 1 ರೂ.ಗೆ  'ಸ್ಯಾನಿಟರಿ ನ್ಯಾಪ್‌ಕಿನ್‌ಗಳು' ಲಭ್ಯ

ಮಹಿಳೆಯರಿಗೆ ಕೇಂದ್ರ ಸರ್ಕಾರದ ಗಿಫ್ಟ್! ಈಗ ಕೇವಲ 1 ರೂ.ಗೆ 'ಸ್ಯಾನಿಟರಿ ನ್ಯಾಪ್‌ಕಿನ್‌ಗಳು' ಲಭ್ಯ

ಪ್ರಧಾನಮಂತ್ರಿಯ ಘೋಷಣೆಯ ನಂತರ ಇಂದಿನಿಂದ ಭಾರತದ ಎಲ್ಲಾ ಜನ ಔಷಧಿ ಕೇಂದ್ರದಲ್ಲಿ ಸ್ಯಾನಿಟರಿ ಪ್ಯಾಡ್‌ನ ಬೆಲೆ ಕೇವಲ 1 ರೂ. ಆಗಲಿದೆ.

Aug 27, 2020, 02:16 PM IST
ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

ಭೂ ಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟವು ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಸುಗ್ರೀವಾಜ್ಞೆ 2020 ಅನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಕ್ಕೆ ತಿದ್ದುಪಡಿ ಮಾಡಿ, ಕೃಷಿಕರಲ್ಲದವರಿಗೆ ಕೃಷಿಯನ್ನು ಖರೀದಿಸುವ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದೆ.

Aug 27, 2020, 01:11 PM IST
ಮತ್ತೆ ಮೈಸೂರಿಗೆ ತಪ್ಪಿದ ಸ್ವಚ್ಛತಾ ನಗರಿ ಎಂಬ ಗರಿ

ಮತ್ತೆ ಮೈಸೂರಿಗೆ ತಪ್ಪಿದ ಸ್ವಚ್ಛತಾ ನಗರಿ ಎಂಬ ಗರಿ

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi)  2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶವನ್ನು ಪ್ರಕಟಿಸಿದ್ದು ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ‌ ಸ್ಥಾನ ಗಳಿಸಿದೆ. 

Aug 20, 2020, 12:47 PM IST
ಆಗಸ್ಟ್ 30ರಂದು ಪ್ರಧಾನಿ ಮೋದಿ 'ಮನ್ ಕಿ ಬಾತ್', ನಿಮ್ಮ ಸಲಹೆಗಳನ್ನು ಈ ರೀತಿ ಕಳುಹಿಸಿ

ಆಗಸ್ಟ್ 30ರಂದು ಪ್ರಧಾನಿ ಮೋದಿ 'ಮನ್ ಕಿ ಬಾತ್', ನಿಮ್ಮ ಸಲಹೆಗಳನ್ನು ಈ ರೀತಿ ಕಳುಹಿಸಿ

ಆಗಸ್ಟ್ 30 ರಂದು 'ಮನ್ ಕಿ ಬಾತ್' ಪ್ರಸಾರವಾಗಲಿದೆ. ನಿಮ್ಮ ಸಂದೇಶವನ್ನು ನೀವು 1800-11-7800 ಗೆ ಕಳುಹಿಸಬಹುದು ಅಥವಾ ನಮೋ ಅಪ್ಲಿಕೇಶನ್ ಅಥವಾ ಮೈಗೋವಿ ಅಪ್ಲಿಕೇಶನ್‌ಗೆ ಸಂದೇಶ ಕಳುಹಿಸಬಹುದು.
 

Aug 19, 2020, 09:03 AM IST
ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ

ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ

ನಾಳೆ ಬೆಳಿಗ್ಗೆ 11ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi)  2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ. 

Aug 19, 2020, 07:30 AM IST
"ಪರಸ್ಪರ ಗೌರವಿಸುವುದು, ಬೆಂಬಲಿಸುವುದು ಮುಖ್ಯ" ಪ್ರಧಾನಿ ಮೋದಿ ಭಾಷಣಕ್ಕೆ ಚೀನಾ ಪ್ರತಿಕ್ರಿಯೆ

"ಪರಸ್ಪರ ಗೌರವಿಸುವುದು, ಬೆಂಬಲಿಸುವುದು ಮುಖ್ಯ" ಪ್ರಧಾನಿ ಮೋದಿ ಭಾಷಣಕ್ಕೆ ಚೀನಾ ಪ್ರತಿಕ್ರಿಯೆ

ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ.ಜೊತೆಗೆ ಪರಸ್ಪರ ಉಭಯ ದೇಶಗಳು ಗೌರವಿಸುವುದು ಸರಿಯಾದ ಮಾರ್ಗವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ.

Aug 17, 2020, 05:29 PM IST
ಭಾರತದಲ್ಲಿ ಕರೋನಾ ಲಸಿಕೆ ಯಾವಾಗ ಬರಲಿದೆ? ಪ್ರಧಾನಿ ಮೋದಿಯಿಂದ ಮಹತ್ವದ ಮಾಹಿತಿ

ಭಾರತದಲ್ಲಿ ಕರೋನಾ ಲಸಿಕೆ ಯಾವಾಗ ಬರಲಿದೆ? ಪ್ರಧಾನಿ ಮೋದಿಯಿಂದ ಮಹತ್ವದ ಮಾಹಿತಿ

ಸ್ವಾತಂತ್ರ್ಯದ 74 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಿಎಂ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಕಮಾನುಗಳಿಂದ ಭಾರತವು ಶೀಘ್ರದಲ್ಲೇ ಕರೋನಾ ಲಸಿಕೆಯನ್ನು ಪ್ರಕಟಿಸಲಿದೆ ಎಂದು ಘೋಷಿಸಿದರು.

Aug 15, 2020, 12:28 PM IST
74ನೇ ಸ್ವಾತಂತ್ರ್ಯೋತ್ಸವ: ಪ್ರಧಾನಿ ಮೋದಿ ಭಾಷಣ 10 ಪ್ರಮುಖ ವಿಷಯಗಳಿವು

74ನೇ ಸ್ವಾತಂತ್ರ್ಯೋತ್ಸವ: ಪ್ರಧಾನಿ ಮೋದಿ ಭಾಷಣ 10 ಪ್ರಮುಖ ವಿಷಯಗಳಿವು

ಮಧ್ಯಮ ವರ್ಗಕ್ಕೆ ಅವಕಾಶ ಬೇಕು, ಮಧ್ಯಮ ವರ್ಗಕ್ಕೆ ಸರ್ಕಾರದ ಹಸ್ತಕ್ಷೇಪದಿಂದ ಸ್ವಾತಂತ್ರ್ಯ ಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Aug 15, 2020, 10:25 AM IST
ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಯೋಜನೆ ಘೋಷಿಸಿದ ಪ್ರಧಾನಿ ಮೋದಿ

ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಯೋಜನೆ ಘೋಷಿಸಿದ ಪ್ರಧಾನಿ ಮೋದಿ

ಸ್ವಾವಲಂಬಿ ಭಾರತ ಎಂದರೆ ಆಮದುಗಳನ್ನು ಕಡಿಮೆ ಮಾಡುವುದಲ್ಲದೆ ಅದರ ಸಾಮರ್ಥ್ಯ, ಸೃಜನಶೀಲತೆ, ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಹೇಳಿದರು. ಕರೋನಾ ಯುಗದಲ್ಲಿ ಭಾರತವು ತನ್ನ ಸ್ವಂತ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಇತರ ದೇಶಗಳಿಗೆ ಸಹಾಯ ಮಾಡಲು ಮುಂದಾಗಿದೆ.
 

Aug 15, 2020, 09:46 AM IST
ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಫಾರ್ ವರ್ಲ್ಡ್ ಮಂತ್ರದೊಂದಿಗೆ ಮುಂದೆ ಸಾಗಬೇಕು- ಪ್ರಧಾನಿ

ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಫಾರ್ ವರ್ಲ್ಡ್ ಮಂತ್ರದೊಂದಿಗೆ ಮುಂದೆ ಸಾಗಬೇಕು- ಪ್ರಧಾನಿ

ದೇಶವು ಇಂದು ತನ್ನ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಅವರು 7ನೇ ಬಾರಿಗೆ ಕೆಂಪು ಕೋಟೆಯಲ್ಲಿ  ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.
 

Aug 15, 2020, 08:30 AM IST
ಆಗಸ್ಟ್ 15: ಕರೋನಾ ಯುಗದಲ್ಲಿ ವಿಭಿನ್ನ ಭಾಷಣ, ಪ್ರಧಾನಿಯಿಂದ ಮಹತ್ವದ ಘೋಷಣೆಗಳ ಸಾಧ್ಯತೆ

ಆಗಸ್ಟ್ 15: ಕರೋನಾ ಯುಗದಲ್ಲಿ ವಿಭಿನ್ನ ಭಾಷಣ, ಪ್ರಧಾನಿಯಿಂದ ಮಹತ್ವದ ಘೋಷಣೆಗಳ ಸಾಧ್ಯತೆ

ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಪ್ರಾಕಾರದಿಂದ ಏಳನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
 

Aug 15, 2020, 06:31 AM IST
ಸ್ವತಂತ್ರ್ಯ ದಿನಾಚರಣೆ: ನಾಳಿನ ಕೆಂಪುಕೋಟೆ ಕಾರ್ಯಕ್ರಮದ ವಿವರ ಇಲ್ಲಿದೆ

ಸ್ವತಂತ್ರ್ಯ ದಿನಾಚರಣೆ: ನಾಳಿನ ಕೆಂಪುಕೋಟೆ ಕಾರ್ಯಕ್ರಮದ ವಿವರ ಇಲ್ಲಿದೆ

ಸ್ವತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ (Red Fort)ಯ ಮೇಲೆ ರಾಷ್ಟ್ರ ಧ್ವಜ ಹಾರಿಸುವುದು ಈವರೆಗೆ ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ.

Aug 14, 2020, 01:26 PM IST
ನಿಮ್ಮ ಪ್ರತಿಯೊಂದು ಖರ್ಚಿನ ಮೇಲೆ Income Tax ಇಲಾಖೆಯ ಕಣ್ಣು, ಟ್ಯಾಕ್ಸ್ ಕಳ್ಳತನ ಇನ್ಮುಂದೆ ದುಬಾರಿಯಾಗಲಿದೆ

ನಿಮ್ಮ ಪ್ರತಿಯೊಂದು ಖರ್ಚಿನ ಮೇಲೆ Income Tax ಇಲಾಖೆಯ ಕಣ್ಣು, ಟ್ಯಾಕ್ಸ್ ಕಳ್ಳತನ ಇನ್ಮುಂದೆ ದುಬಾರಿಯಾಗಲಿದೆ

ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಪ್ರಧಾನಿ ನರೇಂದ್ರ ಮೋದಿ ತೆರಿಗೆದಾರರ ಚಾರ್ಟರ್ ಘೋಷಿಸಿದ್ದಾರೆ. ಇದಕ್ಕಾಗಿ ಅವರು 'ಪಾರದರ್ಶಕ ತೆರಿಗೆ - ಪ್ರಾಮಾಣಿಕರ ಗೌರವ' ವೇದಿಕೆಯನ್ನು ಪ್ರಾರಂಭಿಸಿದ್ದಾರೆ. 

Aug 14, 2020, 12:36 PM IST
ಪಾರದರ್ಶಕ ತೆರಿಗೆ- ತೆರಿಗೆದಾರರಿಗೆ ಗೌರವ ಎಂಬ ನೂತನ ವ್ಯವಸ್ಥೆಗೆ ಚಾಲನೆ

ಪಾರದರ್ಶಕ ತೆರಿಗೆ- ತೆರಿಗೆದಾರರಿಗೆ ಗೌರವ ಎಂಬ ನೂತನ ವ್ಯವಸ್ಥೆಗೆ ಚಾಲನೆ

ಪಾರದರ್ಶಕ ತೆರಿಗೆ- ತೆರಿಗೆದಾರರಿಗೆ ಗೌರವ' ಎಂಬ ಹೊಸ ಮಾದರಿಯ ತೆರಿಗೆ ಪದ್ಧತಿಗೆ ಚಾಲನೆ ನೀಡಿದ ಅವರು, ತೆರಿಗೆ ಪಾವತಿ ವ್ಯವಸ್ಥೆಯನ್ನು ತಡೆರಹಿತ, ನೋವುರಹಿತ ಹಾಗೂ ಮುಖರಹಿತ ಮಾಡುವುದೇ ಈ ನೂತನ ಪದ್ಧತಿಯ ಉದ್ದೇಶ ಎಂದು ಹೇಳಿದರು.

Aug 13, 2020, 01:56 PM IST
ಇಐಎ 2020 ಕರಡು, ಸೂಟ್-ಬೂಟ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವಿ. ಶ್ರೀನಿವಾಸ್

ಇಐಎ 2020 ಕರಡು, ಸೂಟ್-ಬೂಟ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವಿ. ಶ್ರೀನಿವಾಸ್

ಇಐಎ 2020ರ ಕರಡಿನ ಮೂಲಕ ಭಾರತದ ಪರಿಸರ, ಜೀವವೈವಿಧ್ಯ, ಪರಿಸರ ವಿಜ್ಞಾನ, ಪ್ರಾಣಿ, ಸಸ್ಯ, ಬಡ ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಜನರು ಮತ್ತು ಭವಿಷ್ಯದ ಪೀಳಿಗೆಗೆ ಅಪಾಯವನ್ನುಂಟು ಮಾಡಲು ಸಂಚು ರೂಪಿಸಲಾಗಿದೆ" ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೇಳಿದ್ದಾರೆ. 

Aug 13, 2020, 01:04 PM IST
ಪಾರದರ್ಶಕ ತೆರಿಗೆ- ತೆರಿಗೆದಾರರಿಗೆ ಗೌರವ ಎಂಬ ನೂತನ ವ್ಯವಸ್ಥೆಗೆ ಚಾಲನೆ

ಪಾರದರ್ಶಕ ತೆರಿಗೆ- ತೆರಿಗೆದಾರರಿಗೆ ಗೌರವ ಎಂಬ ನೂತನ ವ್ಯವಸ್ಥೆಗೆ ಚಾಲನೆ

ಪಾರದರ್ಶಕ ತೆರಿಗೆ- ತೆರಿಗೆದಾರರಿಗೆ ಗೌರವ' ಎಂಬ ಹೊಸ ಮಾದರಿಯ ತೆರಿಗೆ ಪದ್ಧತಿಗೆ ಚಾಲನೆ ನೀಡಿದ ಅವರು, ತೆರಿಗೆ ಪಾವತಿ ವ್ಯವಸ್ಥೆಯನ್ನು ತಡೆರಹಿತ, ನೋವುರಹಿತ ಹಾಗೂ ಮುಖರಹಿತ ಮಾಡುವುದೇ ಈ ನೂತನ ಪದ್ಧತಿಯ ಉದ್ದೇಶ ಎಂದು ಹೇಳಿದರು.

Aug 13, 2020, 12:56 PM IST
ಇನ್ಮುಂದೆ ನೇರ ತರಗತಿಗಳಿಗೆ ಗುಡ್ ಬೈ ಹೇಳಲಿದೆಯಾ ಮೋದಿ ಸರ್ಕಾರ ? ಇಲ್ಲಿದೆ ಮಹತ್ವದ ಬೆಳವಣಿಗೆ

ಇನ್ಮುಂದೆ ನೇರ ತರಗತಿಗಳಿಗೆ ಗುಡ್ ಬೈ ಹೇಳಲಿದೆಯಾ ಮೋದಿ ಸರ್ಕಾರ ? ಇಲ್ಲಿದೆ ಮಹತ್ವದ ಬೆಳವಣಿಗೆ

ಇತ್ತೀಚೆಗೆ ಹೊಸ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದ ನರೇಂದ್ರ ಮೋದಿ ಸರ್ಕಾರ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ಜಾರಿಗೆ ತರಲು ಹೊರಟಿದೆ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಯಿಂದ ಈ ನಿಟ್ಟಿನಲ್ಲಿ ಸಲಹೆಗಳನ್ನು ಕೋರಿದೆ. 

Aug 12, 2020, 06:43 PM IST