National Register Of Citizens

ಧಾರ್ಮಿಕ ದೃಷ್ಟಿಯಿಂದ ದೇಶಾದ್ಯಂತ ಎನ್‌ಆರ್‌ಸಿ ಕೈಗೊಳ್ಳುವುದಿಲ್ಲ- ಕೇಂದ್ರ ಸ್ಪಷ್ಟನೆ

ಧಾರ್ಮಿಕ ದೃಷ್ಟಿಯಿಂದ ದೇಶಾದ್ಯಂತ ಎನ್‌ಆರ್‌ಸಿ ಕೈಗೊಳ್ಳುವುದಿಲ್ಲ- ಕೇಂದ್ರ ಸ್ಪಷ್ಟನೆ

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕಾರ್ಯವನ್ನು ದೇಶಾದ್ಯಂತ ಧಾರ್ಮಿಕ ದೃಷ್ಟಿಯಿಂದ ನಡೆಸುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಈ ವಿಚಾರವಾಗಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದರು.

Dec 4, 2019, 09:02 PM IST
ಅಸ್ಸಾಂ ಮಾದರಿಯಲ್ಲಿಯೇ ದೇಶಾದ್ಯಂತ ಎನ್‌ಆರ್‌ಸಿ ಜಾರಿ- ಅಮಿತ್ ಶಾ

ಅಸ್ಸಾಂ ಮಾದರಿಯಲ್ಲಿಯೇ ದೇಶಾದ್ಯಂತ ಎನ್‌ಆರ್‌ಸಿ ಜಾರಿ- ಅಮಿತ್ ಶಾ

ಅಸ್ಸಾಂ ಮಾದರಿಯಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ದೇಶಾದ್ಯಂತ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ. ಯಾವುದೇ ಧರ್ಮದ ಜನರು ಇದರ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂಬ ಅಂಶವನ್ನೂ ಅವರು ಒತ್ತಿ ಹೇಳಿದ್ದಾರೆ.

Nov 20, 2019, 04:17 PM IST
ರಾಜ್ಯದಲ್ಲೂ ಎನ್‌ಆರ್‌ಸಿ ಜಾರಿ ಚಿಂತನೆ- ಬಸವರಾಜ್ ಬೊಮ್ಮಾಯಿ

ರಾಜ್ಯದಲ್ಲೂ ಎನ್‌ಆರ್‌ಸಿ ಜಾರಿ ಚಿಂತನೆ- ಬಸವರಾಜ್ ಬೊಮ್ಮಾಯಿ

ರಾಜ್ಯದಲ್ಲೂ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್‌ಆರ್‌ಸಿ) ಪರಿಚಯಿಸಲು ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಗುರುವಾರ ತಿಳಿಸಿದ್ದಾರೆ.   

Oct 3, 2019, 05:36 PM IST
ಎನ್‌ಆರ್‌ಸಿ ಪಟ್ಟಿಯಿಂದ ಅಸ್ಸಾಂ ವಿರೋಧ ಪಕ್ಷದ ಶಾಸಕ ಕೂಡ ಹೊರಕ್ಕೆ..!

ಎನ್‌ಆರ್‌ಸಿ ಪಟ್ಟಿಯಿಂದ ಅಸ್ಸಾಂ ವಿರೋಧ ಪಕ್ಷದ ಶಾಸಕ ಕೂಡ ಹೊರಕ್ಕೆ..!

 ಅಸ್ಸಾಂ ಎರಡನೇ ಪ್ರಬಲ ವಿರೋಧ ಪಕ್ಷ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ ಶಾಸಕರಾದ ಅನಂತ ಕುಮಾರ್ ಮಾಲೋ ಅವರ ಹೆಸರನ್ನು ಈಗ ಎನ್‌ಆರ್‌ಸಿಯಿಂದ ಹೊರಹಾಕಲಾಗಿದೆ. ಆ ಮೂಲಕ ಈಗ ಈ ಪಟ್ಟಿಯಿಂದ ಹೊರಗಿಟ್ಟಿರುವ 19 ಲಕ್ಷ ಜನರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.

Aug 31, 2019, 06:58 PM IST
ಅಸ್ಸಾಂ ಅಂತಿಮ ಎನ್‌ಆರ್‌ಸಿ ಪಟ್ಟಿ ಪ್ರಕಟ; 19 ಲಕ್ಷಕ್ಕೂ ಅಧಿಕ ಜನರು ಪಟ್ಟಿಯಿಂದ ಹೊರಕ್ಕೆ

ಅಸ್ಸಾಂ ಅಂತಿಮ ಎನ್‌ಆರ್‌ಸಿ ಪಟ್ಟಿ ಪ್ರಕಟ; 19 ಲಕ್ಷಕ್ಕೂ ಅಧಿಕ ಜನರು ಪಟ್ಟಿಯಿಂದ ಹೊರಕ್ಕೆ

ಕಾನೂನುಬದ್ಧ ನಿವಾಸಿಗಳನ್ನು ಗುರುತಿಸಲು ಮತ್ತು ಅಸ್ಸಾಂನಿಂದ ಅಕ್ರಮ ವಲಸಿಗರನ್ನು ಕಳೆಗಟ್ಟಲು ಉದ್ದೇಶಿಸಿರುವ ಅಂತಿಮ ರಾಷ್ಟ್ರೀಯ ನಾಗರಿಕರ ನೋಂದಣಿ ಅಥವಾ ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷಕ್ಕೂ ಹೆಚ್ಚು ಜನರನ್ನು ಹೊರಗಿಡಲಾಗಿದೆ.

Aug 31, 2019, 11:15 AM IST