Nawaz Sharif

ಪಾಕಿಸ್ತಾನ: ಏರ್ ಆಂಬುಲೆನ್ಸ್ ಮೂಲಕ ಲಂಡನ್‌ಗೆ ತೆರಳಿದ ನವಾಜ್ ಷರೀಫ್

ಪಾಕಿಸ್ತಾನ: ಏರ್ ಆಂಬುಲೆನ್ಸ್ ಮೂಲಕ ಲಂಡನ್‌ಗೆ ತೆರಳಿದ ನವಾಜ್ ಷರೀಫ್

ನವಾಜ್ ಷರೀಫ್ ಅವರು ಭಾನುವಾರವೇ(ನವೆಂಬರ್ 17) ಲಂಡನ್‌ಗೆ ತೆರಳಬೇಕಿತ್ತು, ಆದರೆ ಎಕ್ಸಿಟ್ ಕಂಟ್ರೋಲ್ ಲಿಸ್ಟ್ (ಇಸಿಎಲ್) ನಲ್ಲಿ ಅವರ ಹೆಸರಿದ್ದ ಕಾರಣ ಅವರ ಟಿಕೆಟ್ ರದ್ದಾಗಿದೆ.
 

Nov 19, 2019, 03:25 PM IST
ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ನವಾಜ್ ಷರೀಫ್‌ಗೆ ಅನುಮತಿ ನೀಡಿದ ಲಾಹೋರ್ ಹೈಕೋರ್ಟ್

ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ನವಾಜ್ ಷರೀಫ್‌ಗೆ ಅನುಮತಿ ನೀಡಿದ ಲಾಹೋರ್ ಹೈಕೋರ್ಟ್

ನವಾಜ್ ಷರೀಫ್‌ಗೆ ನಾಲ್ಕು ವಾರಗಳ ಕಾಲ ವಿದೇಶ ಪ್ರವಾಸ ಮಾಡಲು ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Nov 18, 2019, 01:20 PM IST
ನವಾಜ್ ಷರೀಫ್ ವಿರುದ್ಧ ಯಾವುದೇ ದ್ವೇಷವಿಲ್ಲ- ಪಾಕ್ ಪ್ರಧಾನಿ ಇಮ್ರಾನ್ ಖಾನ್

ನವಾಜ್ ಷರೀಫ್ ವಿರುದ್ಧ ಯಾವುದೇ ದ್ವೇಷವಿಲ್ಲ- ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ನವಾಜ್ ಷರೀಫ್ ವಿರುದ್ಧ ಯಾವುದೇ ದ್ವೇಷವನ್ನು ಹೊಂದಿಲ್ಲ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಷರೀಫ್ ಅವರ ಆರೋಗ್ಯವು ರಾಜಕೀಯಕ್ಕಿಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

Nov 16, 2019, 02:08 PM IST
ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಪ್ರಯಾಣಿಸಲಿರುವ ನವಾಜ್ ಷರೀಫ್

ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಪ್ರಯಾಣಿಸಲಿರುವ ನವಾಜ್ ಷರೀಫ್

ಪಾಕಿಸ್ತಾನದ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಪ್ರಯಾಣಿಸಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

Nov 8, 2019, 03:27 PM IST
ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯ ಸ್ಥಿತಿ ಗಂಭೀರ

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯ ಸ್ಥಿತಿ ಗಂಭೀರ

 ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ಲೇಟ್‌ಲೆಟ್ ಕುಸಿತದ ನಂತರ ಅವರು ಸಾವು ಬದುಕಿನ ಹೋರಾಟ ನಡೆಸಿದ್ದಾರೆ ಎಂದು ಮಾಧ್ಯಮದ ವರದಿಯೊಂದು ವೈದ್ಯರ ಟ್ವೀಟ್ ನ್ನು ಉಲ್ಲೇಖಿಸಿ ಮಂಗಳವಾರ ಹೇಳಿದೆ.

Oct 29, 2019, 06:22 PM IST
 ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ಹೃದಯಾಘಾತ: ವರದಿ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ಹೃದಯಾಘಾತ: ವರದಿ

 ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಲಾಹೋರ್‌ನ ಸರ್ವೀಸಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಶನಿವಾರ ಹೇಳಿದ್ದಾರೆ.

Oct 26, 2019, 04:55 PM IST
ಚೌಧರಿ ಶುಗರ್ ಮಿಲ್ಸ್ ಪ್ರಕರಣ: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಬಂಧನ

ಚೌಧರಿ ಶುಗರ್ ಮಿಲ್ಸ್ ಪ್ರಕರಣ: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಬಂಧನ

ಕೋಟ್ ಲಖ್‌ಪತ್ ಜೈಲಿನಿಂದ ಷರೀಫ್‌ ಅವರನ್ನು ಬಂಧಿಸಲಾಗಿದ್ದು, ಎನ್‌ಎಬಿ ತಂಡವು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. 

Oct 11, 2019, 03:50 PM IST
ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್‍ಗೆ ಏಳು ವರ್ಷ ಜೈಲು

ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್‍ಗೆ ಏಳು ವರ್ಷ ಜೈಲು

ಪಾಕಿಸ್ತಾನದ ನ್ಯಾಯಾಲಯ ಸೋಮವಾರದಂದು ಪಾಕ್ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರಿಗೆ ಏಳು ವರ್ಷ ಶಿಕ್ಷೆ ವಿಧಿಸಿದೆ.
 

Dec 24, 2018, 04:37 PM IST
ನವಾಜ್ ಶರೀಫ್, ಪುತ್ರಿಗೆ ಬಿಡುಗಡೆ ಭಾಗ್ಯ; ಜೈಲುಶಿಕ್ಷೆ ಅಮಾನತುಗೊಳಿಸಿ ಪಾಕ್ ನ್ಯಾಯಾಲಯ ಆದೇಶ

ನವಾಜ್ ಶರೀಫ್, ಪುತ್ರಿಗೆ ಬಿಡುಗಡೆ ಭಾಗ್ಯ; ಜೈಲುಶಿಕ್ಷೆ ಅಮಾನತುಗೊಳಿಸಿ ಪಾಕ್ ನ್ಯಾಯಾಲಯ ಆದೇಶ

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿರುವ ಇಸ್ಲಮಾಬಾದ್ ಹೈಕೋರ್ಟ್, ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದೆ. 

Sep 19, 2018, 05:09 PM IST
ಪಾಕಿಸ್ತಾನ್ ಚುನಾವಣೆ: ಇಮ್ರಾನ್ ಖಾನ್ PTI ಪಕ್ಷಕ್ಕೆ ಮುನ್ನಡೆ

ಪಾಕಿಸ್ತಾನ್ ಚುನಾವಣೆ: ಇಮ್ರಾನ್ ಖಾನ್ PTI ಪಕ್ಷಕ್ಕೆ ಮುನ್ನಡೆ

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಬುಧವಾರ ಮತದಾನ ಮುಕ್ತಾಯಗೊಂಡಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ- ಇನ್ಸಾಫ್ ಪಕ್ಷ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದು, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಆಡಳಿತಾರೂಢ ಪಿಎಂಎಲ್-ಎನ್ ಪಕ್ಷ ಹಿನ್ನಡೆಯಾಗಿದೆ.

Jul 26, 2018, 07:35 AM IST
ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್, ಪುತ್ರಿ ಬಂಧನ

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್, ಪುತ್ರಿ ಬಂಧನ

ಪನಾಮ ಪೇಪರ್ ಹಗರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್‍‍ನಿಂದ ಪಾಕಿಸ್ತಾನಕ್ಕೆ ಹಿಂದಿರಿಗುವ ವೇಳೆ ಬಂಧಿಸಲಾಗಿದೆ. 

Jul 14, 2018, 09:14 AM IST
ಲಂಡನ್'ನ ನಾಲ್ಕು ಐಷಾರಾಮಿ ಫ್ಲಾಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಜ್ಗೆ ಶಿಕ್ಷೆ

ಲಂಡನ್'ನ ನಾಲ್ಕು ಐಷಾರಾಮಿ ಫ್ಲಾಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಜ್ಗೆ ಶಿಕ್ಷೆ

68 ವರ್ಷ ವಯಸ್ಸಿನ ಶರೀಫ್ ಲಂಡನ್ನಲ್ಲಿದ್ದಾರೆ. ಅಲ್ಲಿ ಅವರ ಹೆಂಡತಿ ಕುಲೋಸಮ್ ನವಾಜ್ ಗಂಟಲು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

Jul 6, 2018, 06:20 PM IST
ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್'ಗೆ 10 ವರ್ಷ, ಮಗಳಿಗೆ 7 ವರ್ಷ ಜೈಲುಶಿಕ್ಷೆ

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್'ಗೆ 10 ವರ್ಷ, ಮಗಳಿಗೆ 7 ವರ್ಷ ಜೈಲುಶಿಕ್ಷೆ

ಕಳೆದ ವರ್ಷ ಜುಲೈನಲ್ಲಿ ಭ್ರಷ್ಟಾಚಾರ ಬಯಲುಗೊಂಡು ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿದ ನಂತರ, 68 ವರ್ಷದ ನವಾಜ್ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಪ್ರಕರಣಗಳು ಆರಂಭವಾದವು.

Jul 6, 2018, 05:41 PM IST