ನಗರ
ಒಂದೂವರೆ ವರ್ಷದ ಹೆಣ್ಣು ಮಗು ಮನೆಯೊಳಗೆ ಆಟವಾಡುತ್ತಾ ಯಾರಿಗೂ ತಿಳಿಯದಂತೆ ಮುಖ್ಯ ಬಾಗಿಲು ದಾಟಿ ಹೊರಗೆ ಬಂದಿದೆ. ಈ ವೇಳೆ ಆಯತಪ್ಪಿ ಕಟ್ಟಡದ ಮೂರನೇ ಮಹಡಿಯಿಂದ ನೇರವಾಗಿ ರಸ್ತೆಗೆ ಬಿದ್ದಿದೆ. ಮಗು ಬೀಳುವ ವೇಗಕ್ಕೆ ತಲೆಗೆ ಗಂಭೀರವಾದ ಗಾಯಗಳಾಗಿವೆ.