New GST Rates : ಭಾರತದಲ್ಲಿ ಇಂದು ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ 2.0) ನಿಯಮಗಳು ಜಾರಿಗೆ ಬಂದಿವೆ. ಈ ಬದಲಾವಣೆಯೊಂದಿಗೆ ಸರ್ಕಾರವು ಜಿಎಸ್ಟಿ ಸ್ಲ್ಯಾಬ್ಗಳನ್ನು ಸರಳಗೊಳಿಸಿದ್ದು, ಆದರೆ ಕೆಲವು ವಸ್ತುಗಳ ಮೇಲೆ ದರ ಹೆಚ್ಚಾಗಲಿದೆ.
GST Rates in India 2025: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು GSTಯಲ್ಲಿ ತಂದ ಕ್ರಾಂತಿಕಾರಕ ಸುಧಾರಣೆಗಳಿಂದ ಕಾರುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಸ್ಕಾರ್ಪಿಯೋ-N ಬೆಲೆಯಲ್ಲಿ 1.45 ಲಕ್ಷ ರೂ., ಥಾರ್ ರಾಕ್ಸ್ ಬೆಲೆಯಲ್ಲಿ 1.33 ಲಕ್ಷ ರೂ. ಮತ್ತು XUV700 ಬೆಲೆಯಲ್ಲಿ 1.43 ಲಕ್ಷ ರೂ. ಇಳಿಕೆಯಾಗಿದೆ.
ಐಪಿಎಲ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ವೀಕ್ಷಿಸುವ ಅಭಿಮಾನಿಗಳಿಗೆ ಇನ್ಮುಂದೆ ಹೆಚ್ಚು ಖರ್ಚು ಮಾಡಬೇಕಾಗಲಿದೆ. ಕೇಂದ್ರ ಸರ್ಕಾರವು ಐಪಿಎಲ್ ಟಿಕೆಟ್ಗಳ ಮೇಲಿನ ಜಿಎಸ್ಟಿ ತೆರಿಗೆಯನ್ನು ಶೇ.28 ರಿಂದ ಶೇ.40 ಕ್ಕೆ ಏರಿಸಿದೆ.
New GST Rates: ಜಿಎಸ್ಟಿ ಪರಿಷ್ಕರಣೆ ಮೂಲಕ ದೇಶವಾಸಿಗಳಿಗೆ ದೀಪಾವಳಿ ಗಿಫ್ಟ್ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಸ್ವಾಗತಿಸಿದ್ದು, ಸರ್ಕಾರದ ಮುಂದೆ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಪ್ರತಿ ತಿಂಗಳು 8,000–10,000 ರೂ. ಕಿರಾಣಿಗೆ ಖರ್ಚು ಮಾಡುವ ಕುಟುಂಬಕ್ಕೆ, ಪ್ಯಾಕೇಜ್ಡ್ ಆಹಾರದ ಮೇಲಿನ ಅವಲಂಬನೆಗೆ ತಕ್ಕಂತೆ ಕೆಲವು ನೂರು ರೂಪಾಯಿಗಳ ಉಳಿತಾಯವಾಗಬಹುದು.
GST: ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು. ಇನ್ನು ಮುಂದೆ ಈ ಎಲ್ಲಾ ವಸ್ತುಗಳ ಬೆಲೆಯಲ್ಲಿ ಭಾರೀ ಬದಲಾವಣೆ ಕಾಣಲಿದೆ.