English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • New Labour Codes

New Labour Codes

New Labor Code: ಕೇಂದ್ರ ಸರ್ಕಾರದಿಂದ ಹೊಸ ಕಾರ್ಮಿಕ ನಿಯಮ ಘೋಷಣೆ! ನೌಕರರಿಗೆ ವಾರಕ್ಕೆ 3 ದಿನ ರಜೆ ನೀಡುಲು ನಿರ್ಧಾರ?
New Labour Codes Dec 14, 2025, 03:16 PM IST
New Labor Code: ಕೇಂದ್ರ ಸರ್ಕಾರದಿಂದ ಹೊಸ ಕಾರ್ಮಿಕ ನಿಯಮ ಘೋಷಣೆ! ನೌಕರರಿಗೆ ವಾರಕ್ಕೆ 3 ದಿನ ರಜೆ ನೀಡುಲು ನಿರ್ಧಾರ?
New Labor Code: ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.   
ಹೊಸ ಕಾರ್ಮಿಕ ಕಾನೂನು: ಉದ್ಯೋಗಿಗಳ ವೇತನದಲ್ಲಿ ಭಾರೀ ಬದಲಾವಣೆ! ಸರ್ಕಾರದ ಲೆಕ್ಕಾಚಾರ ಹೀಗಿದೆ..
New Labour Codes Dec 11, 2025, 04:17 PM IST
ಹೊಸ ಕಾರ್ಮಿಕ ಕಾನೂನು: ಉದ್ಯೋಗಿಗಳ ವೇತನದಲ್ಲಿ ಭಾರೀ ಬದಲಾವಣೆ! ಸರ್ಕಾರದ ಲೆಕ್ಕಾಚಾರ ಹೀಗಿದೆ..
New Labour Codes: ಹೊಸ ಕಾರ್ಮಿಕ ಸಂಹಿತೆಗಳು: ಇದು ಖಾಸಗಿ ಕ್ಷೇತ್ರದ ನೌಕರರು  ಓದಲೇಬೇಕಾದ ಸುದ್ದಿ. ಇತ್ತೀಚಿಗೆ ಹೊಸ ಕಾರ್ಮಿಕ ಕಾನೂನುಗಳನ್ನು ಘೋಷಣೆ ಮಾಡಿದಾಗಿನಿಂದ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೆಲ ಗೊಂದಲ ಎದುರಿಸುತ್ತಿದ್ದಾರೆ. ವೇತನದ ಏಕರೂಪದ ವ್ಯಾಖ್ಯಾನ ಜಾರಿಗೆ ತರಲು ಸರ್ಕಾರ ಕೈಗೊಂಡಿರುವ ಕ್ರಮದಿಂದಾಗಿ ಕಳವಳಕ್ಕೂ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಮಾಹಿತಿಗಳು ಇಲ್ಲಿವೆ.
ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಬೋನಸ್ ಮತ್ತು ಗ್ರಾಚ್ಯುಟಿ ನಿಯಮಗಳ ಪರಿಷ್ಕರಣೆ : ಇನ್ನು ಗ್ರಾಚ್ಯುಟಿಗಾಗಿ ಐದು ವರ್ಷಗಳ ನಿಯಮ ಇಲ್ಲ
Gratuity Rules Nov 24, 2025, 12:56 PM IST
ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಬೋನಸ್ ಮತ್ತು ಗ್ರಾಚ್ಯುಟಿ ನಿಯಮಗಳ ಪರಿಷ್ಕರಣೆ : ಇನ್ನು ಗ್ರಾಚ್ಯುಟಿಗಾಗಿ ಐದು ವರ್ಷಗಳ ನಿಯಮ ಇಲ್ಲ
New Labour Codes : ಸರ್ಕಾರವು ನೌಕರರ ಬೋನಸ್ ಮತ್ತು ಗ್ರಾಚ್ಯುಟಿ ಪಾವತಿಗಳಿಗೆ ಅರ್ಹತಾ ಮಾನದಂಡಗಳು ಮತ್ತು ಲೆಕ್ಕಾಚಾರದ ವಿಧಾನಗಳನ್ನು ಪರಿಷ್ಕರಿಸಲು ಸಿದ್ಧತೆ ನಡೆಸುತ್ತಿದೆ. 
Gratuity Calculation : ಇನ್ಮುಂದೆ 5 ಅಲ್ಲ, ಕೇವಲ 1 ವರ್ಷದಲ್ಲಿ ಸಿಗಲಿದೆ ಗ್ರಾಚ್ಯುಟಿ...! ಇಲ್ಲಿದೆ ಸಂಪೂರ್ಣ ಮಾಹಿತಿ
Gratuity Calculation Nov 22, 2025, 05:38 PM IST
Gratuity Calculation : ಇನ್ಮುಂದೆ 5 ಅಲ್ಲ, ಕೇವಲ 1 ವರ್ಷದಲ್ಲಿ ಸಿಗಲಿದೆ ಗ್ರಾಚ್ಯುಟಿ...! ಇಲ್ಲಿದೆ ಸಂಪೂರ್ಣ ಮಾಹಿತಿ
ಹೊಸ ಸಂಹಿತೆಗಳ ಅಡಿಯಲ್ಲಿ, ಒಂದು ವರ್ಷ ಕೆಲಸ ಮಾಡಿದ ಉದ್ಯೋಗಿಗಳು ಸಹ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ.ಹಿಂದೆ, ಗ್ರಾಚ್ಯುಟಿಗೆ ಕನಿಷ್ಠ ಐದು ವರ್ಷಗಳ ನಿರಂತರ ಸೇವೆಯ ಅಗತ್ಯವಿತ್ತು. ಈಗ, ಒಂದು ವರ್ಷ ಸೇವೆ ಸಲ್ಲಿಸಿದ ಉದ್ಯೋಗಿ ಕೂಡ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ.

Trending News

  • ಯಂಗ್‌ ಬೌಲರ್‌ ವಿಶೇಷ ಸಾಧನೆ.. ಕಿವೀಸ್‌ ಓಪನರ್‌ನನ್ನ 3 ಬಾರಿ ಔಟ್‌ ಮಾಡಿ ಪೆವಿಲಿಯನ್‌ ದಾರಿ ತೋರಿಸಿದ ಗಂಭೀರ್‌ ಶಿಷ್ಯ!
    Devon Conway

    ಯಂಗ್‌ ಬೌಲರ್‌ ವಿಶೇಷ ಸಾಧನೆ.. ಕಿವೀಸ್‌ ಓಪನರ್‌ನನ್ನ 3 ಬಾರಿ ಔಟ್‌ ಮಾಡಿ ಪೆವಿಲಿಯನ್‌ ದಾರಿ ತೋರಿಸಿದ ಗಂಭೀರ್‌ ಶಿಷ್ಯ!

  • ಬೆಟ್ಟಿಂಗ್‌ ಗೇಮ್‌ಗಳಿಗೆ ಬ್ರೇಕ್‌ ಹಾಕಿದ ಕೇಂದ್ರ ಸರ್ಕಾರ..! ರೂಲ್ಸ್‌ ಬ್ರೇಕ್‌ ಮಾಡಿದ್ರೆ ಜೈಲುವಾಸ ಫಿಕ್ಸ್‌
    Illegal betting and gambling
    ಬೆಟ್ಟಿಂಗ್‌ ಗೇಮ್‌ಗಳಿಗೆ ಬ್ರೇಕ್‌ ಹಾಕಿದ ಕೇಂದ್ರ ಸರ್ಕಾರ..! ರೂಲ್ಸ್‌ ಬ್ರೇಕ್‌ ಮಾಡಿದ್ರೆ ಜೈಲುವಾಸ ಫಿಕ್ಸ್‌
  • ನ್ಯೂಜಿಲೆಂಡ್‌ ಬ್ಯಾಟರ್‌ನನ್ನ ಬೌಂಡರಿಯಿಂದ ಆಚೆ ತಳ್ಳಿದ ವಿರಾಟ್‌ ಕೊಹ್ಲಿ.. ಕೋಪದಲ್ಲಿ ಹೀಗೆ ಮಾಡಿದ್ರಾ ಲೆಜೆಂಡ್ರಿ ಬ್ಯಾಟರ್?‌
    Virat Kohli
    ನ್ಯೂಜಿಲೆಂಡ್‌ ಬ್ಯಾಟರ್‌ನನ್ನ ಬೌಂಡರಿಯಿಂದ ಆಚೆ ತಳ್ಳಿದ ವಿರಾಟ್‌ ಕೊಹ್ಲಿ.. ಕೋಪದಲ್ಲಿ ಹೀಗೆ ಮಾಡಿದ್ರಾ ಲೆಜೆಂಡ್ರಿ ಬ್ಯಾಟರ್?‌
  • ಆರೋಗ್ಯಕ್ಕೆ ಅಮೃತವಾದರೂ ಈ ಕಾಯಿಲೆ ಇರುವವರಿಗೆ ದಾಳಿಂಬೆ ಹಣ್ಣು ವಿಷ! ಅತಿಯಾದ್ರೆ ಪ್ರಾಣಕ್ಕೆ ಮಾರಕ..
    Pomegranate Side Effects
    ಆರೋಗ್ಯಕ್ಕೆ ಅಮೃತವಾದರೂ ಈ ಕಾಯಿಲೆ ಇರುವವರಿಗೆ ದಾಳಿಂಬೆ ಹಣ್ಣು ವಿಷ! ಅತಿಯಾದ್ರೆ ಪ್ರಾಣಕ್ಕೆ ಮಾರಕ..
  • ಈ ವರ್ಷ ಎರಡು ಚಂದ್ರಗ್ರಹಣಗಳು.. ರಕ್ತ ಚಂದಿರನನ್ನ ಯಾವಾಗ ನೋಡಬಹುದು?
    Lunar eclipse 2026
    ಈ ವರ್ಷ ಎರಡು ಚಂದ್ರಗ್ರಹಣಗಳು.. ರಕ್ತ ಚಂದಿರನನ್ನ ಯಾವಾಗ ನೋಡಬಹುದು?
  • ಈ ಕಾರಿಗೆ ಸಿಗಲಿದೆ ₹1.04 ಲಕ್ಷಗಳ ಭಾರೀ ರಿಯಾಯಿತಿ..! ಸೀಮಿತ ಅವಧಿ ವರೆಗೆ ಮಾತ್ರ ಈ ಆಫರ್ ಲಭ್ಯ..!
    Volkswagen India
    ಈ ಕಾರಿಗೆ ಸಿಗಲಿದೆ ₹1.04 ಲಕ್ಷಗಳ ಭಾರೀ ರಿಯಾಯಿತಿ..! ಸೀಮಿತ ಅವಧಿ ವರೆಗೆ ಮಾತ್ರ ಈ ಆಫರ್ ಲಭ್ಯ..!
  • ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಸಿದ್ದತೆ..! ಈ ಬಾರಿ ಮೆಟ್ರೋ ದರದಲ್ಲಿ ಹೆಚ್ಚಳ ಎಷ್ಟು ಗೊತ್ತೇ?
    Namma metro
    ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಸಿದ್ದತೆ..! ಈ ಬಾರಿ ಮೆಟ್ರೋ ದರದಲ್ಲಿ ಹೆಚ್ಚಳ ಎಷ್ಟು ಗೊತ್ತೇ?
  • 80% ಕ್ಯಾನ್ಸರ್‌ ಅಪಾಯ ಕಡಿಮೆ ಮಾಡುವ ಏಕೈಕ ತರಕಾರಿ! ಮಾರಕ ರೋಗ ಬರದಂತೆ ಕಾಯುವ ಸಂಜೀವಿನಿ..
    garlic
    80% ಕ್ಯಾನ್ಸರ್‌ ಅಪಾಯ ಕಡಿಮೆ ಮಾಡುವ ಏಕೈಕ ತರಕಾರಿ! ಮಾರಕ ರೋಗ ಬರದಂತೆ ಕಾಯುವ ಸಂಜೀವಿನಿ..
  • ಎಚ್‌ಐವಿ ಭಯದಲ್ಲಿ ಸತ್ತ ಮಾನವೀಯತೆ.. ತಾಯಿಯ ಶವದ ಪಕ್ಕದಲ್ಲಿ ಗಂಟೆಗಟ್ಟಲೆ ಕುಳಿತ 10 ವರ್ಷದ ಮಗು!
    Uttar Pradesh boy carries HIV mother dead body
    ಎಚ್‌ಐವಿ ಭಯದಲ್ಲಿ ಸತ್ತ ಮಾನವೀಯತೆ.. ತಾಯಿಯ ಶವದ ಪಕ್ಕದಲ್ಲಿ ಗಂಟೆಗಟ್ಟಲೆ ಕುಳಿತ 10 ವರ್ಷದ ಮಗು!
  • ಒಂದಲ್ಲ.. ಎರಡಲ್ಲ 3 ಮದುವೆಯಾದ ಸ್ಟಾರ್‌ ಕ್ರಿಕೆಟರ್‌! ಹೆಂಡತಿಯ ಮೇಲಿನ ರಿವೇಂಜ್‌ಗಾಗಿಯೇ ಮಾಡಿದ್ದ ಇಂತಹದ್ದೊಂದು ನೀಚ ಕೆಲಸ
    Sanath Jayasuriya
    ಒಂದಲ್ಲ.. ಎರಡಲ್ಲ 3 ಮದುವೆಯಾದ ಸ್ಟಾರ್‌ ಕ್ರಿಕೆಟರ್‌! ಹೆಂಡತಿಯ ಮೇಲಿನ ರಿವೇಂಜ್‌ಗಾಗಿಯೇ ಮಾಡಿದ್ದ ಇಂತಹದ್ದೊಂದು ನೀಚ ಕೆಲಸ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x