Lucky Zodiacs of January 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐದು ದಶಕಗಳ ಬಳಿಕ ಒಟ್ಟೊಟ್ಟಿಗೆ ಮೂರು ರಾಜಯೋಗಗಳು ನಿರ್ಮಾಣವಾಗುತ್ತಿದ್ದು ಇದರ ಪರಿಣಾಮ ಮೂರು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ.
ಇನ್ನು ಎರಡು ವಾರಗಳಲ್ಲಿ 2023 ಕಳೆದು 2024ಕ್ಕೆ ಕಾಲಿಡಲಿದ್ದೇವೆ. ಮೇಷ, ವೃಷಭ, ಮಿಥುನ ಮತ್ತು ಕರ್ಕಾಟಕ ರಾಶಿಯಲ್ಲಿ ಜನಿಸಿದವರು 2024 ರಲ್ಲಿ ಯಾವ ಪ್ರಯೋಜನಗಳನ್ನು ಪಡೆಯುತ್ತಾರೆ ಎನ್ನುವುದನ್ನು ನೋಡೋಣ.
ಗುರು ಗ್ರಹದಿಂದಾಗಿ ವಿದ್ಯೆ, ಸಂಪತ್ತು ಮತ್ತು ಮದುವೆಯ ಆಶೀರ್ವಾದ ಸಿಗುತ್ತದೆ. ಗುರುವನ್ನು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ಎಂದು ಕರೆಯಲಾಗುತ್ತದೆ. ಹೊಸ ವರ್ಷದಲ್ಲಿ, ಗುರುವು 4 ರಾಶಿಯವರ ವೃತ್ತಿಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಾನೆ.
ಶನಿ ಮತ್ತು ಗುರುವಿನ ಆಶೀರ್ವಾದದಿಂದ, ಈ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತಾರೆ. ಇವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಮನೆ ಮಾಡುತ್ತದೆ.
ಹೊಸ ವರ್ಷಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಉಳಿದಿದೆ. ಪ್ರಸಕ್ತ ವರ್ಷದಲ್ಲಿ ಯಶಸ್ವಿಯಾಗದ ಕಾರ್ಯಗಳು ಮುಂಬರುವ ಹೊಸ ವರ್ಷದಲ್ಲಿ ನೆರವೇರ ಬಹುದು ಎನ್ನವ ಆಶಯದೊಂದಿಗೆ ಎಲ್ಲರೂ ಹೊಸ ವರ್ಷಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಹೊಸ ವರ್ಷವು ಗ್ರಹಗಳು ಮತ್ತು ನಕ್ಷತ್ರಗಳ ಚಲನೆ ಮತ್ತು ಸ್ಥಾನಗಳಲ್ಲಿ ವಿಶೇಷ ಬದಲಾವಣೆಗಳನ್ನು ಕಾಣಲಿದೆ. ಇದ್ಸರೊಂದಿಗೆ ಅನೇಕ ಯೋಗಗಳು ಕೂಡಾ ರೂಪುಗೊಳ್ಳಲಿವೆ.
2024 ರಲ್ಲಿ, ಗುರು ಭಗವಾನ್ ಗುರುವು ಮೇಷ ರಾಶಿಯಿಂದ ಹೊರಬಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಪರಿಣಾಮವಾಗಿ ವೃಷಭ ರಾಶಿ ಸೇರಿದಂತೆ ಕೆಲವು ರಾಶಿಯವರಿಗೆ ತುಂಬಾ ಅದೃಷ್ಟವಾಗಿರುತ್ತದೆ.
2023 ರಲ್ಲಿ ರೂಪುಗೊಳ್ಳುವ ಧನ ಯೋಗವು 4 ರಾಶಿಯವರನ್ನು ಸಿರಿವಂತರನ್ನಾಗಿ ಮಾಡಲಿದೆ. 2023 ರ ವರ್ಷವು 4 ರಾಶಿಯವರ ಜೀವನದಲ್ಲಿ ಅಪಾರ ಪ್ರಮಾಣದ ಧನ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ನೀಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.