New Year 2024: ಇನ್ನೇನು ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಹೊಸ ಭರವಸೆ, ಸಂತೋಷ ಮತ್ತು ಉತ್ತಮ ಗುರಿಯನ್ನು ಹೊಂದುವ ಸಮಯಾಗಿದೆ. ಹಾಗಾದ್ರೆ ಜಗತ್ತಿನಲ್ಲಿ ಮೊದಲು ಮತ್ತು ಕೊನೆಯದಾಗಿ ಹೊಸ ವರ್ಷವನ್ನು ಸ್ವಾಗತಿಸುವ ದೇಶಗಳು ಐಆವುದು ಎಮದು ತಿಳಿಯಬೇಕೆ? ಇಲ್ಲಿದೆ ಮಾಹಿತಿ.
ಅಮೆರಿಕದ ನ್ಯೂಯಾರ್ಕ್ನಲ್ಲಿ ವಿಶ್ವ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ೧೮೦ ದೇಶಗಳ ಪ್ರತಿನಿಧಿಗಳು, ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಯಾಗಿದೆ.
PM Modi In USA: ಪ್ರಧಾನಿ ಮೋದಿಯವರು ಹೊಸ ಕಂಪನಿಗಳನ್ನು ಬೆಂಬಲಿಸಬಯಸುತ್ತಾರೆ. ಭಾರತವು ಸೋಲಾರ್ ಪವರ್ನಲ್ಲಿ ಹೂಡಿಕೆ ಮಾಡಲು ಉತ್ತಮ ದೇಶವಾಗಿದೆ. ಭಾರತದ ಬಗ್ಗೆ ಮೋದಿಯವರು ಉತ್ತಮ ಯೋಜನೆಗಳನ್ನು ಹೊಂದಿದ್ದಾರೆ ಎಂದು ಮಸ್ಕ್ ಹೇಳಿದರು.
Elon Musk Met Narendra Modi: ಪ್ರಧಾನಿ ಮೋದಿ ಭೇಟಿಯಾದ ಬಳಿಕ ಮಾತನಾಡಿದ ಎಲಾನ್ ಮಸ್ಕ್, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಯೋಜನೆ ಇದೆ. ಆದಷ್ಟು ಬೇಗ ಟೆಸ್ಲಾ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಅಂತಾ ಇದೇ ವೇಳೆ ಅವರು ಹೇಳಿದ್ದಾರೆ.
Pee Gate Case: ವಿಮಾನ ಇಳಿಯುವ ಮುನ್ನವೇ ದೆಹಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂಧಿಗಳಿಗೆ ಈ ವಿಷಯದ ಕುರಿತು ಮಾಹಿತಿ ನೀಡಲಾಗಿದ್ದು, ಬಳಿಕ ಆರೋಪಿ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
Donald Trump: ಟ್ರಂಪ್ ಮತ್ತು ಅವರ ಕುಟುಂಬವು ತಮ್ಮ ನಿವ್ವಳ ಮೌಲ್ಯ, ಹೋಟೆಲ್ಗಳು & ಗಾಲ್ಫ್ ಕೋರ್ಸ್ಗಳಂತಹ ಆಸ್ತಿಗಳ ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಬ್ಯಾಂಕ್ಗಳನ್ನು ದಾರಿತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನ್ಯೂಯಾರ್ಕ್ನಲ್ಲಿರುವ ಸ್ಟೇಟನ್ ದ್ವೀಪವು ಯುನೈಟೆಡ್ ಸ್ಟೇಟ್ಸ್ಗೆ (US) ವಲಸೆ ಬಂದ ಅನೇಕ ಶ್ರೀಲಂಕಾದವರಿಗೆ ನೆಲೆಯಾಗಿದೆ. ಸಂಘಟಕರ ಪ್ರಕಾರ, ಶ್ರೀಲಂಕಾದ ಸಂಸ್ಥೆಯೊಂದಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದರೆ ಇಲ್ಲಿ ಅತಿಥಿಗಳು ಪರಸ್ಪರ ಕಾದಾಡಿಕೊಂಡು ಅಪಕೀರ್ತಿ ತಂದಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ‘1962ರಲ್ಲಿ ಕೆನಡಿ ಮತ್ತು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ನಂತರ ನಾವು ಆರ್ಮಗೆಡ್ಡೋನ್ ನಿರೀಕ್ಷೆಯನ್ನು ಎದುರಿಸಿಲ್ಲ’ವೆಂದು ಹೇಳಿದ್ದಾರೆ.
Attack On Salman Rushdie: ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ ನ್ಯೂಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಚೋಳರ ಕಾಲಕ್ಕೆ ಸೇರಿದ ಸುಮಾರು 12ನೇ ಶತಮಾನದ ತಾಮ್ರ ಮಿಶ್ರಲೋಹದ ವಿಗ್ರಹವು 52 ಸೆಂ.ಮೀ ಎತ್ತರ ಹೊಂದಿದೆ. ಇದರ ಮೌಲ್ಯ 212,575 ಅಮೆರಿಕನ್ ಡಾಲ್ (ಸುಮಾರು 1,68,26,143 ರೂ.) ಎಂದು ಐಡಲ್ ವಿಂಗ್ ಮಾಹಿತಿ ಬಿಡುಗಡೆ ಮಾಡಿದೆ.
Mahesh Babu meets Bill Gates: ಮಹೇಶ್ ಬಾಬು ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ ನ್ಯೂಯಾರ್ಕ್ನಲ್ಲಿ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದಾರೆ. ಈ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Chance To Become Crorepati - ಒಂದೇ ಅವಕಾಶದಲ್ಲಿ ಒಂದು ವೇಳೆ ನೀವೂ ಕೂಡ ಕೋಟ್ಯಾಧಿಪತಿಯಾಗುವ ನಿಮ್ಮ ಕನಸನ್ನು ಈಡೇರಿಸಿಕೊಳ್ಳಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಅಮೇರಿಕಾದ (USA)ಒಂದು ಕಂಪನಿ ನಿಮ್ಮ ಮುಖವನ್ನು ಬಳಸಿಕೊಳ್ಳಲು ನಿಮಗೆ ಒಂದೂವರೆ ಕೋಟಿ ರೂ ಬಹುಮಾನ ನೀಡುವ ಘೋಷಣೆ ಮಾಡಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೂಮಿ ಪೂಜೆ ನೆರವೇರಿಸಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಭಾರತೀಯರು ಈ ಕ್ಷಣವನ್ನು ಆಚರಿಸಿದ್ದಾರೆ.
ಅಮೆರಿಕದ ಕರೋನವೈರಸ್ ಕೇಂದ್ರವಾಗಿರುವ ನ್ಯೂಯಾರ್ಕ್ ನಲ್ಲಿ ಗುರುವಾರ ಒಂದೇ ದಿನದಲ್ಲಿ ಗರಿಷ್ಠ 799 COVID-19 ಸಾವುಗಳನ್ನು ದಾಖಲಿಸಿದೆ ಆದರೆ ಗವರ್ನರ್ ಆಂಡ್ರ್ಯೂ ಕ್ಯುಮೊ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆಯಾಗುತ್ತಲೇ ಇದೆ ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.