New Zealand

Watch Video: ಈ ಕ್ರಿಕೆಟ್ ಶಾಟ್ ನ್ನು ನೋಡಿರಲಿಕ್ಕೆ ಸಾಧ್ಯವೇ ಇಲ್ಲ..!

Watch Video: ಈ ಕ್ರಿಕೆಟ್ ಶಾಟ್ ನ್ನು ನೋಡಿರಲಿಕ್ಕೆ ಸಾಧ್ಯವೇ ಇಲ್ಲ..!

ಶುಕ್ರವಾರ ನಡೆದ ಫೋರ್ಡ್ ಟ್ರೋಫಿಯಲ್ಲಿ ವೆಲ್ಲಿಂಗ್ಟನ್ ವಿರುದ್ಧ ಒಟಾಗೊ ಪರ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ನೀಲ್ ಬ್ರೂಮ್ ತಮ್ಮ ಒಂಬತ್ತನೇ ಶತಕವನ್ನು ಗಳಿಸಿದರು.ನೀಲ್ ಬ್ರೂಮ್ 13 ಬೌಂಡರಿಗಳ ಶತಕವನ್ನು ದಾಖಲಿಸಿದರು.

Nov 29, 2019, 04:14 PM IST
Video: 2 ನಿಮಿಷದಲ್ಲಿ 2 ವರ್ಷಗಳ ಸರ್ಕಾರದ ಸಾಧನೆ ವಿವರಿಸಿದ ನ್ಯೂಜಿಲೆಂಡ್ ಪ್ರಧಾನಿ..!

Video: 2 ನಿಮಿಷದಲ್ಲಿ 2 ವರ್ಷಗಳ ಸರ್ಕಾರದ ಸಾಧನೆ ವಿವರಿಸಿದ ನ್ಯೂಜಿಲೆಂಡ್ ಪ್ರಧಾನಿ..!

ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆಡ್ರೆನ್ ಅವರು ಎರಡು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಎರಡು ನಿಮಿಷಗಳಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈಗ ಅವರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Nov 5, 2019, 04:47 PM IST
ಈ ನ್ಯೂಜಿಲೆಂಡ್ ಆಟಗಾರನಿಗೆ ಈ ಮೂರು ಪದಗಳು ನೋಡಲು ಇಷ್ಟವಿಲ್ಲವಂತೆ..!

ಈ ನ್ಯೂಜಿಲೆಂಡ್ ಆಟಗಾರನಿಗೆ ಈ ಮೂರು ಪದಗಳು ನೋಡಲು ಇಷ್ಟವಿಲ್ಲವಂತೆ..!

ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ನ್ನು ಗೆದ್ದ ರೀತಿ ಮಾತ್ರ ಇನ್ನು ಹಚ್ಚ ಹಸಿರಾಗಿದೆ. ಇಂತಹ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಜಿಮ್ಮಿ ನಿಶಂ ಈಗ ತಮ್ಮ ಟ್ವಿಟ್ಟರ್ ಮೂಲಕ ಮೂರು ಪದಗಳ ಕುರಿತಾದ ನೋಟಿಫಿಕೆಶನನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದಾರೆ. 

Oct 26, 2019, 07:44 PM IST
ICC World Cup 2019: ಇಂಗ್ಲೆಂಡ್ vs ನ್ಯೂಜಿಲೆಂಡ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ, ಯಾರ ಪಾಲಾಗಲಿದೆ ವಿಶ್ವಕಪ್ ಟ್ರೋಫಿ?

ICC World Cup 2019: ಇಂಗ್ಲೆಂಡ್ vs ನ್ಯೂಜಿಲೆಂಡ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ, ಯಾರ ಪಾಲಾಗಲಿದೆ ವಿಶ್ವಕಪ್ ಟ್ರೋಫಿ?

ವಿಶ್ವಕಪ್ 2019 ಇದೀಗ ಅಂತಿಮ ಹಂತವನ್ನು ತಲುಪಿದ್ದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ಸ್ ಪಂದ್ಯ  ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. 

Jul 14, 2019, 02:52 PM IST
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೋತ ಟೀಂ ಇಂಡಿಯಾಗೆ ಪ್ರಧಾನಿ ಮೋದಿ ಸಂದೇಶ

ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೋತ ಟೀಂ ಇಂಡಿಯಾಗೆ ಪ್ರಧಾನಿ ಮೋದಿ ಸಂದೇಶ

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು18 ರನ್‌ಗಳಿಂದ ಸೋಲಿಸಿ ನ್ಯೂಜಿಲೆಂಡ್ ತಂಡ ವಿಶ್ವಕಪ್ ಫೈನಲ್ ತಲುಪಿದೆ.

Jul 11, 2019, 07:47 AM IST
ICC CRICKET WORLD CUP 2019 : ಭಾರತಕ್ಕೆ 240 ರನ್ ಗೆಲುವಿನ ಗುರಿ ನೀಡಿದ ನ್ಯೂಜಿಲೆಂಡ್

ICC CRICKET WORLD CUP 2019 : ಭಾರತಕ್ಕೆ 240 ರನ್ ಗೆಲುವಿನ ಗುರಿ ನೀಡಿದ ನ್ಯೂಜಿಲೆಂಡ್

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು 50 ಓವರ್ ಗಳಲ್ಲಿ 8 ವಿಕೆಟ್  ನಷ್ಟಕ್ಕೆ 239 ರನ್ ಗಳಿಸಿದೆ.

Jul 10, 2019, 03:36 PM IST
ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ, ಫೈನಲ್ ತಲುಪಲು ಭಾರತ ಮಾಡಬೇಕಾಗಿರುವುದೇನು?

ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ, ಫೈನಲ್ ತಲುಪಲು ಭಾರತ ಮಾಡಬೇಕಾಗಿರುವುದೇನು?

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ 2019 ರ ಮೊದಲ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

Jul 9, 2019, 08:50 PM IST
ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಎದುರಿಸಲು ಟೀಂ ಇಂಡಿಯಾ ಸಮರ್ಥವಾಗಿದೆ: ವಿರಾಟ್ ಕೊಹ್ಲಿ

ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಎದುರಿಸಲು ಟೀಂ ಇಂಡಿಯಾ ಸಮರ್ಥವಾಗಿದೆ: ವಿರಾಟ್ ಕೊಹ್ಲಿ

ಟಾಸ್​​ ಬಗ್ಗೆ ನಮಗೆ ಚಿಂತೆಯಿಲ್ಲ. ಟಾಸ್​​ ಗೆಲ್ಲಲಿ ಅಥವಾ ಸೋಲಲಿ ನಾವು ಆಟ ಆಡಲು ಸಿದ್ಧರಿದ್ದೇವೆ. ಆದರೆ ಸೆಮಿಫೈನಲ್ಸ್ ಪಂದ್ಯದ ಟಾಸ್ ಸ್ವಲ್ಪ ವಿಭಿನ್ನವಾಗಿರಲಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Jul 8, 2019, 06:05 PM IST
ವೆಸ್ಟ್‌ಇಂಡೀಸ್ ಹೊರದಬ್ಬಿ ಸೆಮೀಸ್‌ನತ್ತ ದಿಟ್ಟ ಹೆಜ್ಜೆ ಇಟ್ಟ ಟೀಂ ಇಂಡಿಯಾ!

ವೆಸ್ಟ್‌ಇಂಡೀಸ್ ಹೊರದಬ್ಬಿ ಸೆಮೀಸ್‌ನತ್ತ ದಿಟ್ಟ ಹೆಜ್ಜೆ ಇಟ್ಟ ಟೀಂ ಇಂಡಿಯಾ!

ಐಸಿಸಿ ವಿಶ್ವಕಪ್ 2019 ರಲ್ಲಿ ಭಾರತ ತಂಡವು 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಮಳೆಯಿಂದಾಗಿ ಅವರ ಒಂದು ಪಂದ್ಯ ರದ್ದಾಯಿತು. 
 

Jun 28, 2019, 07:35 AM IST
ICC Cricket World Cup 2019: ಕೇನ್ ವಿಲಿಯಮ್ಸನ್ ನೈತಿಕತೆ ಪ್ರಶ್ನಿಸಿದ ದಕ್ಷಿಣ ಆಫ್ರಿಕಾದ ಪಾಲ್ ಆಡಮ್ಸ್

ICC Cricket World Cup 2019: ಕೇನ್ ವಿಲಿಯಮ್ಸನ್ ನೈತಿಕತೆ ಪ್ರಶ್ನಿಸಿದ ದಕ್ಷಿಣ ಆಫ್ರಿಕಾದ ಪಾಲ್ ಆಡಮ್ಸ್

ಎಡ್ಜ್‌ಬಾಸ್ಟನ್‌ನಲ್ಲಿ ಬುಧವಾರ ನಡೆದ 49 ಓವರ್‌ಗಳ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಅಜೇಯ ಗೆಲುವನ್ನು ಮುಂದುವರೆಸಿದೆ. ಇನ್ನೊಂದೆಡೆಗೆ ದಕ್ಷಿಣ ಆಫ್ರಿಕಾ ತಂಡವು ಆರು ಪಂದ್ಯಗಳಲ್ಲಿ ನಾಲ್ಕನೇ ಸೋಲನ್ನು ಅನುಭವಿಸಿದೆ. 

Jun 20, 2019, 01:33 PM IST
ಸೆಮಿ ಆಟೋಮ್ಯಾಟಿಕ್ ರೈಫಲ್ ನಿಷೇಧಿಸಿದ ನ್ಯೂಜಿಲೆಂಡ್‍

ಸೆಮಿ ಆಟೋಮ್ಯಾಟಿಕ್ ರೈಫಲ್ ನಿಷೇಧಿಸಿದ ನ್ಯೂಜಿಲೆಂಡ್‍

ಶಸ್ತ್ರಾಸ್ತ್ರಗಳ ಖರೀದಿಗೆ ನೂತನ ಕಾನೂನನ್ನು ಸ್ಥಾಪಿಸಲಾಗುವುದು ಎಂದು ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಾಕಂಡಾ ಅರ್ಡೆರ್ನ್ ಹೇಳಿದ್ದಾರೆ.

Mar 21, 2019, 02:36 PM IST
ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಗುಂಡಿನ ದಾಳಿ, 27 ಸಾವು

ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಗುಂಡಿನ ದಾಳಿ, 27 ಸಾವು

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಕ್ರಿಕೆಟ್ ತಂಡ ಸುರಕ್ಷಿತವಾಗಿದೆ ಎಂದು ತಂಡವು ಮಾಧ್ಯಮಗಳಿಗೆ ತಿಳಿಸಿದೆ.

Mar 15, 2019, 09:31 AM IST
 ಕಿವೀಸ್ ದಾಳಿಗೆ ತತ್ತರಿಸಿದ ಭಾರತಕ್ಕೆ ಹೀನಾಯ ಸೋಲು

ಕಿವೀಸ್ ದಾಳಿಗೆ ತತ್ತರಿಸಿದ ಭಾರತಕ್ಕೆ ಹೀನಾಯ ಸೋಲು

ಭಾರತ ತಂಡವು ನಾಲ್ಕನೇ ಎಕದಿನ ಪಂದ್ಯದಲ್ಲಿ 92 ರನ್ ಗಳಿಗೆ ಆಲೌಟ್ ಆಗುವುದರ ಮೂಲಕ ಭಾರತ ತಂಡವು ಹೀನಾಯ ಸೋಲನ್ನು ಕಂಡಿದೆ. 

Jan 31, 2019, 03:24 PM IST
68ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಈ ನ್ಯೂಜಿಲೆಂಡ್ ಆಟಗಾರನ ಬಗ್ಗೆ ಗೊತ್ತೇ?

68ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಈ ನ್ಯೂಜಿಲೆಂಡ್ ಆಟಗಾರನ ಬಗ್ಗೆ ಗೊತ್ತೇ?

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ವರ್ಷಕ್ಕೆ  ನಿವೃತ್ತಿ  ಘೋಷಿಸಿವುದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ಒಳಗಡೆ, ಆದರೆ ನ್ಯೂಜಿಲೆಂಡ್ ತಂಡದ ಈ ಆಟಗಾರನೊಬ್ಬ ಬರೋಬ್ಬರಿ 68 ನೇ ವಯಸ್ಸಿಗೆ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾನೆ. 

Jan 27, 2019, 01:39 PM IST
ಕುಲದೀಪ್ ಕೈಚಳಕಕ್ಕೆ ಬೆಚ್ಚಿದ ಕಿವೀಸ್ ಪಡೆ, ಭಾರತಕ್ಕೆ 90 ರನ್ ಗಳ ಗೆಲುವು

ಕುಲದೀಪ್ ಕೈಚಳಕಕ್ಕೆ ಬೆಚ್ಚಿದ ಕಿವೀಸ್ ಪಡೆ, ಭಾರತಕ್ಕೆ 90 ರನ್ ಗಳ ಗೆಲುವು

ಭಾರತ ತಂಡದ 324 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಕೀವಿಸ್ ತಂಡವು 234 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ 90 ರನ್ ಗಳ ಸೋಲನ್ನು ಅನುಭವಿಸಿದೆ. ಆ ಮೂಲಕ ಭಾರತ ತಂಡವು ಸರಣಿಯಲ್ಲಿ ಈಗ 2-0 ಅಂತರದ ಮುನ್ನಡೆಯನ್ನು ಸಾಧಿಸಿದೆ.

Jan 26, 2019, 03:11 PM IST
2018 ರಲ್ಲಿ ಹೊರಟ ವಿಮಾನ ಲ್ಯಾಂಡ್ ಆಗಿದ್ದು 2017ರಲ್ಲಿ...!

2018 ರಲ್ಲಿ ಹೊರಟ ವಿಮಾನ ಲ್ಯಾಂಡ್ ಆಗಿದ್ದು 2017ರಲ್ಲಿ...!

2017ರ ಡಿಸೆಂಬರ್ 31 ರಂದು ಹವಾಯಿ ಏರ್ಲೈನ್ಸ್ ನಲ್ಲಿ ಪ್ರಯಾಣ ಬೆಳೆಸಿದ ಪ್ರಯಾಣಿಕರಿಗೆ  2018ರ ಸಂವತ್ಸರ ಎರಡು ಬಾರಿ ಆರಂಭವಾಗಿದೆ.

Jan 5, 2018, 11:17 AM IST