Mahanati Reality Show: ಮಹಾನಟಿ ರಿಯಾಲಿಟಿ ಶೋದಲ್ಲಿ ಈ ವಾರ ವಿಶೇಷ ಅತಿಥಿಯಾಗಿ ಆಗಮಿಸಿದ ವಿನೋದ್ ರಾಜ್ ತಮ್ಮ ತಾಯಿ ಲೀಲಾವತಿ ಅಮ್ಮನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Karataka Damanaka Kannada film: ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಹಾಗೂ ಉತ್ತರ ಕರ್ನಾಟಕದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಶಿವರಾಜಕುಮಾರ್, ಪ್ರಭುದೇವ, ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
Nishvika Naidu : ನಿಶ್ವಿಕಾ ನಾಯ್ಡು ಅವರ ಸಿನಿಪಯಣ ವಾಸು ನಾನ್ ಪಕ್ಕಾ ಕಮರ್ಷಿಯಲ್ ನಿಂದ ಅನೀಶ್ ತೇಜೇಶ್ವರ್ ಜೊತೆಯಲ್ಲಿ ಪ್ರಾರಂಭವಾಯಿತು. ನಂತರ ಎರಡನೇ ಸಿನಿಮಾ ಅಮ್ಮಾ ಐ ಲವ್ ಯು. ಈ ಸಿನಿಮಾದ ಇನ್ನೊಂದು ವಿಶೇಷತೆ ಅಂದ್ರೆ ನಿಸೀಕಾ ಅವರು ಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ ಈ ಸಿನಿಮಾ ತೆರೆಗೆ ಬಂದಿದೆ. ಜೊತೆಗೆ ನಿಶ್ವಿಕಾ ಪಡ್ಡೆಹುಲಿ, ಜಂಟಲ್ಮೆನ್ನಂತಹ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
Nishvika Naidu: "ವಾಸು ನಾನ್ ಪಕ್ಕಾ ಕಮರ್ಷಿಯಲ್" ಸಿನಿಮಾ ಮೂಲಕ ಚಂದನವನಕ್ಕೆ ಸುಂದರಿ ನಟಿ ನಿಶ್ವಿಕಾ ನಾಯ್ಡು ಎಂಟ್ರಿ ಕೊಟ್ಟರು. 'ಗುರು ಶಿಷ್ಯರು' ಚಿತ್ರದ ಸೂಜಿ ಅಂದ್ರೆ ಕನ್ನಡಿಗರಿಗೆ ತುಂಬಾ ಇಷ್ಟ. ಬೋಲ್ಡ್ ಲುಕ್ ಮೂಲಕ ಸಿನಿ ಪ್ರೇಕ್ಷಕರಿಗೆ ನಿಶ್ವಿಕಾ ʼದಿಲ್ ಪಸಂದ್ʼ ತಿನಿಸಿದರು.
Nishvika Naidu : ಸ್ಯಾಂಡಲ್ವುಡ್ ಸುಂದರಿ ನಿಶ್ವಿಕಾ ನಾಯ್ಡು ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ ಕುಟುಂಬದ ಜೊತೆ ತಿರುಪತಿಗೆ ಭೇಟಿ ನೀಡಿರುವ ಸುಂದರಿ ತಮ್ಮ ಪ್ಯಾನ್ಸ್ಗಳಿಗಾಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Nishvika Naidu bold pics : ಕನ್ನಡ ಸಿನಿರಂಗದ ಬ್ಯೂಟಫುಲ್ ನಟಿಯರ ಸಾಲಿನಲ್ಲಿ ನಿಶ್ವಿಕಾ ಕೂಡ ಒಬ್ಬರು. ತಮ್ಮ ಅಮೋಘ ಅಭಿನಯದಿಂದ ಈಗಾಗಲೇ ಕರುನಾಡಿನ ಜನರ ಮನಗೆದ್ದಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ನಟಿ, ತಮ್ಮ ಬಹುತೇಕ ಸಮಯವನ್ನು ಜಿಮ್ನಲ್ಲಿ ವರ್ಕೌಟ್ ಮಾಡೋಕೆ ಮೀಸಲಿಟ್ಟಿದ್ದಾರೆ.
Nishvika Naidu : ಸ್ಯಾಂಡಲ್ವುಡ್ ಬ್ಯೂಟಿಫುಲ್ ನಟಿಯರಲ್ಲಿ ನಿಶ್ವಿಕಾ ನಾಯ್ಡು ಕೂಡ ಒಬ್ಬರು. ತನ್ನ ಅಪರೂಪದ ಸೌಂದರ್ಯ ಹಾಗೂ ನಟನೆಯ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ. ʼಅಮ್ಮ ಐ ಲವ್ ಯೂʼ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು ಸಿನಿ ರಸಿಕರ ದಿಲ್ ಪಸಂದ್ ಮಾಡಿ ಎಲ್ಲರಿಗೂ ಇಷ್ಟವಾದರು.
Nishvika Naidu Photos : ಗುರು ಶಿಷ್ಯರು ಸಿನಿಮಾದ ಸೂಜಿಯ ಬೋಲ್ಡ್ ಫೋಟೋಸ್ ಸೋಷಿಯಲ್ ಮೀಡಿಯಾ ಸೆಂಟರ್ ಆಟ್ರ್ಯಾಕ್ಷನ್ ಆಗುತ್ತಿವೆ. ದಿನದಿಂದ ದಿನಕ್ಕೆ ನಿಶ್ವಿಕಾ ನಾಯ್ಡು ಅಂದ ಹೆಚ್ಚಾಗುತ್ತಲೇ. ಇತ್ತೀಚಿನ ಅವರ ಚಿತ್ರ ಪಟಗಳನ್ನು ನೋಡಿದ ಪಡ್ಡೆ ಹುಡುಗರು ʼಆಣೆ ಮಾಡಿ ಹೇಳುತಿನಿ ನೀನು ನನ್ನವಳುʼ ಅಂತ ಹಾಡು ಹಾಡಲು ಶುರುಮಾಡಿದ್ದಾರೆ. ಅಲ್ಲದೆ, ʼಯಾವ ಊರಿನ್ ರಾಣಿ ನೋʼ ರಾಮಾ ರಾಮಾ ಅಂತ ಕೇಳುತ್ತಿದ್ದಾರೆ.
ವೀರ ಕನ್ನಡಿಗ, ಶಾಂತಿಯ ಪ್ರತೀಕ, ಅಜಾತಶತ್ರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಳ್ಳೆಯತನಕ್ಕೆ ಹಿಡಿದ ಕೈಗನ್ನಡಿಯಾಗಿದ್ದರು. ಇಂದಿಗೂ ರಾಜವಂಶದ ಕುಡಿ ಕನ್ನಡಿಗರ ಹೃದಯದಲ್ಲಿ ಅಜರಾಮರ. ಅಪ್ಪು ತಮ್ಮ ಅಭಿಮಾನಿಗಳಿಗೆ ಸದಾ ಖುಷ್ ಖುಷಿಯಾಗಿ ಯಾರಿಗೂ ನೋವುಂಟು ಮಾಡದಂತೆ ಇರಲು ಹೇಳುತ್ತಿದ್ರು. ಆದ್ರೆ ಇದೀಗ ಅಂತಹ ಯುವರತ್ನನ ಅಭಿಮಾನಿಗಳು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡುವ ಮಟ್ಟಕ್ಕೆ ಇಳಿದ್ರಾ ಎನ್ನುವ ಅನುಮಾನ ಕಾಡುತ್ತಿದೆ.
ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದ ಘಟನೆಗೆ ಕನ್ನಡ ನಟ, ನಟಿಯರು ಭಾರಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ಡಿಬಾಸ್ ಬೆಂಬಲಿಸಿ ಜಪ್ಪಲಿ ಎಸೆದವರ ವಿರುದ್ಧ ಗುಡುಗಿರುವ ನಟಿ ನಿಶ್ವಿಕಾ ನಾಯ್ಡು ಈ ರೀತಿಯಾಗಿ ದರ್ಶನ್ ಅವರು ಕುಗ್ಗಿಸಲು ಸಾಧ್ಯವಿಲ್ಲ, ಇಂತಹ ನೂರಾರು ಕಷ್ಟಗಳ ನಡುವೆ ಅವರು ಬೆಳೆದು ಬಂದಿದ್ದಾರೆ ಎಂದು ಹೇಳಿದ್ದಾರೆ.
ಸ್ಯಾಂಡಲ್ವುಡ್ ಕ್ಯೂಟ ಹುಡುಗಿ ನಿಶ್ವಿಕಾ ನಾಯ್ಡು ಯಾವ ಬಟ್ಟೆ ಹಾಕಿದ್ರೂ ಸಹ ಮುದ್ದಾಗಿ ಕಾಣ್ತಾರೆ. ಅದಕ್ಕೆ ಕಾರಣ ಅವರಿಗಿರುವ ಆರೋಗ್ಯದ ಕಾಳಜಿ. ಫಿಟ್ನೆಸ್ ಬಗ್ಗೆ ತುಂಬಾ ಕ್ರೇಜ್ ಹೊಂದಿರುವ ಅವರು ದಿನನಿತ್ಯವೂ ತಪ್ಪದೆ ಯೋಗಾಸನ ಮತ್ತು ಜಿಮ್ಗೆ ಹೋಗ್ತಾರೆ. ಇದೀಗ ವಿವಿಧ ಭಂಗಿಯಲ್ಲಿ ಮೈ ಬೆಂಡಾಗಿಸಿರುವ ನಿಶ್ವಿಕಾ ಈ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Nishvika Naidu Photos : ಸ್ಯಾಂಡಲ್ವುಡ್ ಕ್ಯೂಟ ಹುಡುಗಿ ನಿಶ್ವಿಕಾ ನಾಯ್ಡು ಯಾವ ಬಟ್ಟೆ ಹಾಕಿದ್ರೂ ಸಹ ಮುದ್ದಾಗಿ ಕಾಣ್ತಾರೆ. ಅದಕ್ಕೆ ಕಾರಣ ಅವರಿಗಿರುವ ಆರೋಗ್ಯದ ಕಾಳಜಿ. ಫಿಟ್ನೆಸ್ ಬಗ್ಗೆ ತುಂಬಾ ಕ್ರೇಜ್ ಹೊಂದಿರುವ ಅವರು ದಿನನಿತ್ಯವೂ ತಪ್ಪದೆ ಯೋಗಾಸನ ಮತ್ತು ಜಿಮ್ಗೆ ಹೋಗ್ತಾರೆ. ಇದೀಗ ವಿವಿಧ ಭಂಗಿಯಲ್ಲಿ ಮೈ ಬೆಂಡಾಗಿಸಿರುವ ನಿಶ್ವಿಕಾ ಈ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ʼಗುರು ಶಿಷ್ಯರʼ ಬಳಿಕ ನಿಶ್ವಿಕಾ ನಾಯ್ಡು ಕನ್ನಡಿಗರ ʼದಿಲ್ ಪಂಸದ್ʼ ಮಾಡಲು ಸಿದ್ದರಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ಜೊತೆಯಾಗಿ ತೆರೆ ಮೇಲೆ ಮೋಡಿ ಮಾಡಲು ನಿಶ್ವಿಕಾ ರೆಡಿಯಾಗಿದ್ದಾರೆ. ಇನ್ನು ಇತ್ತೀಚಿಗೆ ಬಿಡುಗಡೆಯಾದ ಸಿನಿಮಾದ ʼರಾಮ ರಾಮʼ ಹಾಡು ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಸದ್ಯ ಅದೇ ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೋ ಒಂದನ್ನು ನಿಶ್ವಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫ್ಯಾನ್ಸ್ಗಳಿಗೂ ಸಹ ಹೆಜ್ಜೆ ಹಾಕುವಂತೆ ಹೇಳಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿ ನಟಿಸಿರುವ ʼದಿಲ್ ಪಸಂದ್ʼ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.