ಪ್ರತಿಯೊಬ್ಬರೂ ತಮ್ಮ ನಿವೃತ್ತಿಗಾಗಿ ಯೋಜನೆ ರೂಪಿಸುವುದು ತುಂಬಾ ಮುಖ್ಯ. ಇದಕ್ಕೆ ಉತ್ತಮ ಆಯ್ಕೆ ಎಂದರೆ ಅದು ನ್ಯಾಷನಲ್ ಪೆನ್ಶನ್ ಸಿಸ್ಟಮ್. ಇದ್ರಿಂದ ನೀವು ನಿವೃತ್ತಿಯ ಬಳಿಕ ತಿಂಗಳಿಗೆ 2 ಲಕ್ಷ ರೂಪಾಯಿ ಪೆನ್ಷನ್ ಪಡೆಯಬಹುದು. ಅರೆ! ಅದು ಹೇಗಂತೀರಾ? ಈ ಸ್ಟೋರಿ ನೋಡಿ.
Investment Tips: ನಿವೃತ್ತಿಯ ಬಗ್ಗೆ ಯೋಚಿಸುವಾಗ ನೀವು ಯಾವಾಗಲೂ ರಿವರ್ಸ್ ಲೆಕ್ಕಾಚಾರಗಳನ್ನು ಮಾಡಬೇಕು. ಅಂದರೆ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದರ ಕುರಿತು ನೀವು ಯೋಚಿಸಬೇಕಾಗಿಲ್ಲ, ಬದಲಿಗೆ ನಿವೃತ್ತಿಯ ಸಮಯದಲ್ಲಿ ನಿಮಗೆ ಎಷ್ಟು ಹಣ ಬೇಕಾಗುತ್ತದೆ ಎಂದು ನೀವು ಯೋಚಿಸಬೇಕು. Business News In Kannada
OPS vs NPS:ಎರಡೂ ಪಿಂಚಣಿ ಯೋಜನೆಗಳು ನೀಡುವ ಪ್ರಯೋಜನಗಳನ್ನು ಪರಿಶೀಲಿಸಿ ನೋಡಿದಾಗ ಈ ಎರಡು ಯೋಜನೆಗಳಲ್ಲಿ ಉದ್ಯೋಗಿಗಳಿಗೆ ಯಾವ ಯೋಜನೆ ಲಾಭ ನೀಡುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ
NPS Account On Wife Name: ಹೊಸ ಪಿಂಚಣಿ ವ್ಯವಸ್ಥೆ (ರಾಷ್ಟ್ರೀಯ ಪಿಂಚಣಿ ಯೋಜನೆ) ಖಾತೆಯನ್ನು ನೀವು ನಿಮ್ಮ ಪತ್ನಿಯ ಹೆಸರಿನಲ್ಲಿಯೂ ಕೂಡ ತೆರೆಯಬಹುದು. ಅನುಕೂಲಕ್ಕೆ ಅನುಗುಣವಾಗಿ, ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹಣವನ್ನು ಠೇವಣಿ ಮಾಡುವ ಆಯ್ಕೆ ಇದರಲ್ಲಿ ಲಭ್ಯವಿದೆ. 1,000 ರೂಪಾಯಿಗಳಿದ್ದರೂ ಪತ್ನಿಯ ಹೆಸರಿನಲ್ಲಿ ಎನ್ಪಿಎಸ್ ಖಾತೆ ತೆರೆಯಬಹುದು.
ಹಳೆಯ ಪಿಂಚಣಿ ಯೋಜನೆಗೆ ಪರ್ಯಾಯ ಯೋಜನೆ ತಯಾರಿಸಲು ಸರ್ಕಾರ ಸಮಿತಿಯನ್ನು ರಚಿಸಿದೆ. ಸಮಿತಿಯು ಈಗ ಹಳೆಯ ಪಿಂಚಣಿ ಯೋಜನೆಯಂತೆ ಹೊಸ ಪಿಂಚಣಿ ಯೋಜನೆಯನ್ನು ಜನಪ್ರಿಯಗೊಳಿಸಲು ಕೆಲಸ ಮಾಡಲಿದೆ.
Finance Ministry On Minimum Pension: ಬಜೆಟ್ ಅಧಿವೇಶನದಲ್ಲಿ ಕೇಂದ್ರ ವಿತ್ತ ಸಚಿವೆಯ ಘೋಷಣೆ ಬಳಿಕ ಹಣಕಾಸು ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎನ್ ಪಿಎಸ್ ಕುರಿತು ಸಮಿತಿ ರಚಿಸಲಾಗಿದ್ದು, ಎನ್ ಪಿಎಸ್ ಅನ್ನು ಆಕರ್ಷಕಗೊಳಿಸಲು ಜನರೊಂದಿಗೆ ಚರ್ಚಿಸಲಾಗುತ್ತಿದೆ.
DA Arrears for govt employees : ಜುಲೈ 2015 ರಿಂದ ಡಿಸೆಂಬರ್ 31, 2015 ರವರೆಗೆ ಬಾಕಿ ತುಟ್ಟಿ ಭತ್ಯೆಯನ್ನು ನೌಕರರ ಖಾತೆಗೆ ಜಮಾ ಮಾಡಲು ಪಂಜಾಬ್ ಸರ್ಕಾರ ಹಸಿರು ನಿಶಾನೆ ತೋರಿದೆ.
Pension News: ದೇಶದ ಲಕ್ಷಾಂತರ ಪಿಂಚಣಿದಾರರ ಪಾಲಿಗೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಇದರಿಂದ ನೀವೂ ಮೊದಲಿಗಿಂತ ಹೆಚ್ಚು ಪಿಂಚಣಿ ಪಡೆಯಬೇಕೆಂದಿದ್ದರೆ ಈಗ ಕೇವಲ 2 ದಿನಗಳು ಮಾತ್ರ ಉಳಿದಿವೆ. ಹೌದು... ನಿಮಗೆ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶವಿದೆ.
ಪ್ರತಿ ತಿಂಗಳು ನಿಮ್ಮ ಖಾತೆ ಒಂದಿಷ್ಟು ಅಂತ ಹಣ ಬರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತೆ ಹೇಳಿ. ಅದಕ್ಕೆ ನೀವು ಹೂಡಿಕೆ ಮಾಡಬೇಕು.ಇದಕ್ಕೆ ವಿವಿಧ ಹೂಡಿಕೆ ಆಯ್ಕೆಗಳಿವೆ. ವುಗಳಿಗೆ ಸೇರಿದರೆ ಪ್ರತಿ ತಿಂಗಳು ಹಣ ಪಡೆಯಬಹುದು. ಈಗ ಯಾವ ಯೋಜನೆಗಳು ಪ್ರತಿ ತಿಂಗಳು ಹಣವನ್ನು ನೀಡುತ್ತವೆ ಎಂದು ತಿಳಿಯೋಣ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ - NPS ಸರ್ಕಾರದ ಯೋಜನೆಯಾಗಿದೆ. ಈ ನಿಧಿಯ ನಿರ್ವಹಣೆಯ ಜವಾಬ್ದಾರಿಯನ್ನು PFRDA ವಹಿಸಿಕೊಳ್ಳುತ್ತದೆ. ಇದಕ್ಕೆ ಸೇರುವ ಮೂಲಕ ನೀವು ಪ್ರತಿ ತಿಂಗಳು ಹಣವನ್ನು ಪಡೆಯಬಹುದು. 60 ವರ್ಷ ದಾಟಿದ ನಂತರವೇ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು.
NPS Account Update: NPS ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ವಿಶೇಷವೆಂದರೆ ನೀವು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಕು, ಆದರೆ ವೃತ್ತಿಪರ ಫಂಡ್ ಮ್ಯಾನೇಜರ್ಗಳು ಅದನ್ನು ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರವು ವೃತ್ತಿಪರ ನಿಧಿ ವ್ಯವಸ್ಥಾಪಕರಿಗೆ ಅದರ ಜವಾಬ್ದಾರಿಯನ್ನು ನೀಡುತ್ತದೆ.
EPFO Scheme: ಪಿಂಚಣಿ ಯೋಜನೆ: ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡುವ ದೊಡ್ಡ ನ್ಯೂನತೆಯೆಂದರೆ ನಿಮ್ಮ ಇಪಿಎಫ್ ಕಾರ್ಪಸ್ನ ಒಂದು ಭಾಗವನ್ನು ಹೆಚ್ಚಿನ ಪಿಂಚಣಿ ಪಡೆಯಲು ಸೇರಿದ ದಿನಾಂಕದಿಂದ ಇಪಿಎಸ್ ಯೋಜನೆಗೆ ಮರುಹಂಚಿಕೆ ಮಾಡಲಾಗುತ್ತದೆ.
NPS Rule Change : ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪ್ರಯೋಜನವನ್ನು ಸಹ ಪಡೆದುಕೊಳ್ಳುತ್ತಿದ್ದೀರಾ.. ನೀವು ಎನ್ಪಿಎಸ್ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ಹೌದು ಎಂದಾದರೆ, ಏಪ್ರಿಲ್ 1, 2023 ರಿಂದ ಎನ್ಪಿಎಸ್ ನಿಯಮಗಳಲ್ಲಿ ಭಾರಿ ಬದಲಾವಣೆಯಾಗಲಿದೆ.
National Pension System: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ನಿಮಗೆ 32 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಗಳ ಒಟ್ಟು ಮೊತ್ತವನ್ನು ನೀಡುತ್ತದೆ. ಅದರ ಜೊತೆಗೆ, ಪ್ರತಿ ತಿಂಗಳಿಗೆ 70 ಸಾವಿರ ರೂಪಾಯಿಗೂ ಅಧಿಕ ಪಿಂಚಣಿಯನ್ನು ಸಹ ನೀವು ಪಡೆದುಕೊಳ್ಳಬಹುದು. ಲೆಕ್ಕಾಚಾರ ಹೇಗೆ ತಿಳಿದುಕೊಳ್ಳೋಣ ಬನ್ನಿ
Old Pension Scheme: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದಲ್ಲೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಅಲ್ಲಿನ ಪ್ರತಿಪಕ್ಷ ನಾಯಕ ಕಮಲ್ ನಾಥ್ ಘೋಷಿಸಿದ್ದಾರೆ. ಆದರೆ, ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ.
NPS: ಎನ್ಪಿಎಸ್ ಒಂದು ಸುವ್ಯವಸ್ಥಿತ ವ್ಯಾಖ್ಯಾನಿತ ಕೊಡುಗೆ ಯೋಜನೆಯಾಗಿದ್ದು, ಇದು ವ್ಯಕ್ತಿಗಳಿಗೆ ವಿಭಿನ್ನ ರೀತಿಯ ಪಿಂಚಣಿ ನಿಧಿಗಳಲ್ಲಿ ಹೂಡಿಕೆಗೆ ಅನುಮತಿ ನೀಡುತ್ತದೆ. 18 ರಿಂದ 60 ವರ್ಷದೊಳಗಿನ ಎಲ್ಲಾ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ತನ್ನ ಕೊಡುಗೆಯನ್ನು ನೀಡಬಹುದು. NPS ಅಡಿಯಲ್ಲಿ ಸರ್ಕಾರವು ಯಾವುದೇ ಖಾತರಿ ಪಿಂಚಣಿಯನ್ನು ನೀಡುವುದಿಲ್ಲ. ಬದಲಾಗಿ, ಪಡೆದ ಪಿಂಚಣಿಯು ನಿಧಿಯ ಮೂಲಕ ಉತ್ಪತ್ತಿಯಾಗುವ ಹೂಡಿಕೆಯ ಆದಾಯವನ್ನು ಅದು ಆಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.