Nrc

CAA ಹಾಗೂ NRC ಸಮರ್ಥಿಸಿ ಮುದ್ರಿಸಲಾದ ಈ ಮದುವೆಯ ಕರೆಯೋಲೆ ನೀವು ನೋಡಿ

CAA ಹಾಗೂ NRC ಸಮರ್ಥಿಸಿ ಮುದ್ರಿಸಲಾದ ಈ ಮದುವೆಯ ಕರೆಯೋಲೆ ನೀವು ನೋಡಿ

CAA ಹಾಗೂ NRCಯನ್ನು ಸಮರ್ಥಿಸಿ ಜೋಡಿಯೊಂದು ತಮ್ಮ ಮದುವೆಯ ಮಮತೆಯ ಕರೆಯೋಲೆಯೊಂದನ್ನು ಮುದ್ರಿಸಿದ್ದು, ಅವರು ಮುದ್ರಿಸಿರುವ ಈ ಕರೆಯೋಲೆಯ ಚಿತ್ರ ಇದೀಗ ಭಾರಿ ವೈರಲ್ ಆಗುತ್ತಿದೆ.

Jan 17, 2020, 08:44 PM IST
ಪ್ರಧಾನಿ ಮೋದಿ ತಮ್ಮ ತಂದೆ-ತಾಯಿ ಜನನ ಪ್ರಮಾಣ ಪತ್ರವನ್ನು ತೋರಿಸಲಿ-ದಿಗ್ವಿಜಯ ಸಿಂಗ್

ಪ್ರಧಾನಿ ಮೋದಿ ತಮ್ಮ ತಂದೆ-ತಾಯಿ ಜನನ ಪ್ರಮಾಣ ಪತ್ರವನ್ನು ತೋರಿಸಲಿ-ದಿಗ್ವಿಜಯ ಸಿಂಗ್

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಬುಧವಾರ, ಪ್ರಧಾನಿ ನರೇಂದ್ರ ಮೋದಿ ಅವರ ಪೋಷಕರ ಜನನ ಪ್ರಮಾಣಪತ್ರವನ್ನು ತೋರಿಸಿದರೆ ಜನರು ಕೂಡ ಸಂಬಂಧಿತ ದಾಖಲೆಗಳನ್ನು ನೀಡುತ್ತಾರೆ ಎಂದು ಹೇಳಿದರು.

Jan 15, 2020, 11:30 PM IST
'ನಮ್ಮ ರಾಜ್ಯದಲ್ಲಿ NRC ಜಾರಿಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ'

'ನಮ್ಮ ರಾಜ್ಯದಲ್ಲಿ NRC ಜಾರಿಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ'

SC ಮತ್ತು ST ಪಂಗಡಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಮುಂದಿನ 10 ವರ್ಷಗಳಿಗೆ ಹೆಚ್ಚಿಸಲು ಈ ವಿಶೇಷ ಅಧಿವೇಶನ ಕರೆಯಲಾಗಿದೆ. ಬಿಹಾರ್ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ NRCಗೆ ಸಂಬಂಧಿಸಿದಂತೆ ಗಂಭೀರ ಹೇಳಿಕೆ ನೀಡಿದ್ದಾರೆ.

Jan 13, 2020, 02:33 PM IST
ಇಂದಿನಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ಜಾರಿ- ಕೇಂದ್ರ ಗೃಹ ಸಚಿವಾಲಯ

ಇಂದಿನಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ಜಾರಿ- ಕೇಂದ್ರ ಗೃಹ ಸಚಿವಾಲಯ

 ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ 2019 ಶುಕ್ರವಾರ ಜಾರಿಗೆ ಬಂದಿತು.

Jan 10, 2020, 11:15 PM IST
 ಪ್ರೇಮಲೋಕದ ಬೆಡಗಿ ಜೂಹಿ ಚಾವ್ಲಾ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಹೇಳಿದ್ದೇನು?

ಪ್ರೇಮಲೋಕದ ಬೆಡಗಿ ಜೂಹಿ ಚಾವ್ಲಾ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಹೇಳಿದ್ದೇನು?

ನಟಿ ಜುಹಿ ಚಾವ್ಲಾ ಅವರು ಸರ್ಕಾರವನ್ನು ನಿರಂತರವಾಗಿ ಟೀಕಿಸುವ ಬದಲು, ಒಬ್ಬರ ಸ್ವಂತ ನಡವಳಿಕೆಯನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದರು. "ಮುಕ್ತ ಕಾಶ್ಮೀರ (ನಿರೂಪಣೆ), ಭಾರತ ವಿರೋಧಿ ಘೋಷಣೆಗಳು, ಸುಳ್ಳು ಪ್ರಚಾರ ಮತ್ತು ತಪ್ಪು ಕಲ್ಪನೆಯನ್ನು ತೆರವುಗೊಳಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

Jan 9, 2020, 04:18 PM IST
ಅಸ್ಸಾಂನ ಬಂಧನ ಕೇಂದ್ರದಲ್ಲಿ ದಾಖಲಾದ ವ್ಯಕ್ತಿ ಸಾವು

ಅಸ್ಸಾಂನ ಬಂಧನ ಕೇಂದ್ರದಲ್ಲಿ ದಾಖಲಾದ ವ್ಯಕ್ತಿ ಸಾವು

ಅಸ್ಸಾಂನ ಗೋಲ್ಪಾರಾದ ಬಂಧನ ಕೇಂದ್ರದಲ್ಲಿ ದಾಖಲಾದ 55 ವರ್ಷದ ವ್ಯಕ್ತಿ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 

Jan 5, 2020, 09:32 AM IST
Watch: ಸಿಎಎ ಪ್ರತಿಭಟನೆ ವೇಳೆ ಮುಸ್ಲಿಮರಿಗಾಗಿ ಚರ್ಚ್ ಮಾಡಿದ್ದೇನು?

Watch: ಸಿಎಎ ಪ್ರತಿಭಟನೆ ವೇಳೆ ಮುಸ್ಲಿಮರಿಗಾಗಿ ಚರ್ಚ್ ಮಾಡಿದ್ದೇನು?

ಎನ್‌ಆರ್‌ಸಿ ವಿರುದ್ಧ ದನಿ ಎತ್ತಿದ ಮೊದಲ ರಾಜ್ಯಗಳಲ್ಲಿ ಕೇರಳವೂ ಒಂದು. ಸಿಎಎ ಮತ್ತು ಎನ್‌ಆರ್‌ಸಿ ಎರಡನ್ನೂ ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ಕೇರಳ ಹೇಳಿದೆ.

Dec 30, 2019, 03:51 PM IST
CAA ಮತ್ತು NRC ನೋಟು ರದ್ಧತಿಯ 2.0 ಆವೃತ್ತಿ

CAA ಮತ್ತು NRC ನೋಟು ರದ್ಧತಿಯ 2.0 ಆವೃತ್ತಿ

"ಸಿಎಎ ಮತ್ತು ಎನ್ಆರ್ಸಿ ಮೂಲಕ, ಬಡವರನ್ನು ಸಾಲಿನಲ್ಲಿರಿಸಲು ಮತ್ತು ಅದರ 15 ಕೈಗಾರಿಕೋದ್ಯಮಿ ಸ್ನೇಹಿತರಿಗೆ ಸಹಾಯ ಮಾಡಲು ಸರ್ಕಾರ ಬಯಸಿದೆ" ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

Dec 28, 2019, 01:29 PM IST
'ಒವೈಸಿ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಅವರನ್ನು ಶಾಶ್ವತವಾಗಿ ಜೈಲಿಗಟ್ಟಿ'

'ಒವೈಸಿ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಅವರನ್ನು ಶಾಶ್ವತವಾಗಿ ಜೈಲಿಗಟ್ಟಿ'

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRC ವಿರುದ್ಧ ಪ್ರತಿಭಟನೆ ನಡೆಸಲು AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಾರ್ವಜನಿಕ ಸಭೆಯೊಂದನ್ನು ನಡೆಸಲಿದ್ದಾರೆ.

Dec 27, 2019, 08:50 PM IST
ನಾಯಕರು ಜನರನ್ನು ತಪ್ಪು ದಾರಿಗೆ ಎಳೆಯುವುದಿಲ್ಲ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್

ನಾಯಕರು ಜನರನ್ನು ತಪ್ಪು ದಾರಿಗೆ ಎಳೆಯುವುದಿಲ್ಲ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್

ನಾಯಕರು ಜನರಿಗೆ ತಪ್ಪು ನಿರ್ದೇಶನ ನೀಡುವವರಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

Dec 26, 2019, 03:19 PM IST
CAA ವಿರೋಧಿಸಿ ದೇಶದಲ್ಲಿ ದಂಗೆ ಹುಟ್ಟುಹಾಕಿದ ಮಾಸ್ಟರ್ ಮೈಂಡ್ ಯಾರು?

CAA ವಿರೋಧಿಸಿ ದೇಶದಲ್ಲಿ ದಂಗೆ ಹುಟ್ಟುಹಾಕಿದ ಮಾಸ್ಟರ್ ಮೈಂಡ್ ಯಾರು?

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಹಿಂಸಾಚಾರ ಹುಟ್ಟುಹಾಕಿದ ಮಾಸ್ಟರ್ ಮೈಂಡ್ ಯಾರು? ಈ ಪ್ರಕರಣದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಅಂದರೆ PFI ಇರುವ ಶಂಕೆ ದಟ್ಟವಾಗಿದೆ.

Dec 25, 2019, 02:22 PM IST
NPR ಅಪ್ಡೇಟ್ ಗೆ ಮೋದಿ ಕ್ಯಾಬಿನೆಟ್ ನ ಹಸಿರು ನಿಶಾನೆ

NPR ಅಪ್ಡೇಟ್ ಗೆ ಮೋದಿ ಕ್ಯಾಬಿನೆಟ್ ನ ಹಸಿರು ನಿಶಾನೆ

ಪಶ್ಚಿಮ ಬಂಗಾಳ ಹಾಗೂ ಕೇರಳ ಸರ್ಕಾರಗಳು ಈಗಾಗಲೇ NPR ಅನ್ನು ವಿರೋಧಿಸಿವೆ. 2010ರಲ್ಲಿ ಅಸ್ತಿತ್ವದಲ್ಲಿದ್ದ ಮನಮೋಹನ್ ಸಿಂಗ್ ಸರ್ಕಾರ NPR ರಚಿಸಲು ಮೊದಲ ಹೆಜ್ಜೆ ಇಟ್ಟಿತ್ತು.

Dec 24, 2019, 04:21 PM IST
ಯಾವುದೇ ಸಂದರ್ಭದಲ್ಲೂ NRC ಬೆಂಬಲಿಸುವುದಿಲ್ಲ: ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ಯಾವುದೇ ಸಂದರ್ಭದಲ್ಲೂ NRC ಬೆಂಬಲಿಸುವುದಿಲ್ಲ: ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶ ಸರ್ಕಾರವು ಎನ್‌ಆರ್‌ಸಿಯನ್ನು ಬೆಂಬಲಿಸುವುದಿಲ್ಲ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

Dec 24, 2019, 09:26 AM IST
ನಿಮಗೇನಾಯಿತು ದೀದಿ? ನೀವೇಕೆ ಬದಲಾಗಿದ್ದೀರಿ?: ಪ್ರಧಾನಿ ಮೋದಿ

ನಿಮಗೇನಾಯಿತು ದೀದಿ? ನೀವೇಕೆ ಬದಲಾಗಿದ್ದೀರಿ?: ಪ್ರಧಾನಿ ಮೋದಿ

ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ಶುಕ್ರವಾರ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದ ದೀದಿ, ಕಾಯ್ದೆಯ ಅನುಷ್ಠಾನದ ಕುರಿತು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಮತ್ತು ಈಗಾಗಲೇ ಹಲವು ಜನರ ಸಾವಿಗೆ ಕಾರಣವಾದ ಪ್ರತಿಭಟನೆಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

Dec 22, 2019, 06:10 PM IST
CAA ಹಾಗೂ NRC ಕುರಿತ ವದಂತಿಗಳಿಗೆ ಮೋದಿ ತಿರುಗೇಟು

CAA ಹಾಗೂ NRC ಕುರಿತ ವದಂತಿಗಳಿಗೆ ಮೋದಿ ತಿರುಗೇಟು

ರಾಮಲೀಲಾ ಮೈದಾನದಿಂದ ಜನರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, NRC ಹಾಗೂ CAA ಕುರಿತು ಹಬ್ಬಿಸಲಾಗಿರುವ ವದಂತಿಗಳನ್ನು ಅಲ್ಲಗಳೆದಿದ್ದು, ಇವುಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳ ಮೇಲೂ ಕೂಡ ವಾಗ್ದಾಳಿ ನಡೆಸಿದ್ದಾರೆ. 

Dec 22, 2019, 05:27 PM IST
ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿದ ಪ್ರಶಾಂತ್ ಕಿಶೋರ್, ಸೋನಿಯಾಗೆ ನೀಡಿದ್ರು ಈ ಸಲಹೆ

ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿದ ಪ್ರಶಾಂತ್ ಕಿಶೋರ್, ಸೋನಿಯಾಗೆ ನೀಡಿದ್ರು ಈ ಸಲಹೆ

ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಪ್ರಶಾಂತ್ ಕಿಶೋರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹರಿಬಿಟ್ಟ ವೀಡಿಯೊ ಸಂದೇಶಕ್ಕೆ ರೀಟ್ವೀಟ್ ಮಾಡಿರುವ ಅವರು ಸೋನಿಯಾ ಗಾಂಧಿ ಅವರಿಗೆ ಮನವಿಯೊಂದನ್ನು ಮಾಡಿದ್ದಾರೆ.

Dec 21, 2019, 01:32 PM IST
ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಯಾಗುವುದಿಲ್ಲ: ನಿತೀಶ್ ಕುಮಾರ್

ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಯಾಗುವುದಿಲ್ಲ: ನಿತೀಶ್ ಕುಮಾರ್

ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿರುವ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

Dec 20, 2019, 05:26 PM IST
ಧಾರ್ಮಿಕ ದೃಷ್ಟಿಯಿಂದ ದೇಶಾದ್ಯಂತ ಎನ್‌ಆರ್‌ಸಿ ಕೈಗೊಳ್ಳುವುದಿಲ್ಲ- ಕೇಂದ್ರ ಸ್ಪಷ್ಟನೆ

ಧಾರ್ಮಿಕ ದೃಷ್ಟಿಯಿಂದ ದೇಶಾದ್ಯಂತ ಎನ್‌ಆರ್‌ಸಿ ಕೈಗೊಳ್ಳುವುದಿಲ್ಲ- ಕೇಂದ್ರ ಸ್ಪಷ್ಟನೆ

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕಾರ್ಯವನ್ನು ದೇಶಾದ್ಯಂತ ಧಾರ್ಮಿಕ ದೃಷ್ಟಿಯಿಂದ ನಡೆಸುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಈ ವಿಚಾರವಾಗಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದರು.

Dec 4, 2019, 09:02 PM IST
ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಎನ್‌ಆರ್‌ಸಿ ಸಾಧನವಾಗಿ ಬಳಕೆ - ಫೆಡರಲ್ ಯುಎಸ್ ಆಯೋಗ

ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಎನ್‌ಆರ್‌ಸಿ ಸಾಧನವಾಗಿ ಬಳಕೆ - ಫೆಡರಲ್ ಯುಎಸ್ ಆಯೋಗ

ಅಸ್ಸಾಂನಲ್ಲಿನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಒಂದು ಸಾಧನವಾಗಿದೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಫೆಡರಲ್ ಯುಎಸ್ ಆಯೋಗ ಆರೋಪಿಸಿದೆ.

Nov 16, 2019, 04:48 PM IST
ಎನ್‌ಆರ್‌ಸಿ ಕಾಂಗ್ರೆಸ್ಸಿನ ಸೃಷ್ಟಿ, ಆದರೆ ಬಿಜೆಪಿ ಸಮಾಜದ ಧ್ರುವೀಕರಣಕ್ಕೆ ಬಳಸುತ್ತಿದೆ- ಜೈರಾಮ್ ರಮೇಶ್

ಎನ್‌ಆರ್‌ಸಿ ಕಾಂಗ್ರೆಸ್ಸಿನ ಸೃಷ್ಟಿ, ಆದರೆ ಬಿಜೆಪಿ ಸಮಾಜದ ಧ್ರುವೀಕರಣಕ್ಕೆ ಬಳಸುತ್ತಿದೆ- ಜೈರಾಮ್ ರಮೇಶ್

ಎನ್‌ಆರ್‌ಸಿ ಕಾಂಗ್ರೆಸ್ಸಿನ ಸೃಷ್ಟಿ, ಆದರೆ ಈಗ ಅದನ್ನು ಬಿಜೆಪಿ ಸಮಾಜವನ್ನು ಧ್ರುವೀಕರಿಸಲು ಬಳಸುತ್ತಿದೆ. ಈಗಿನ ಮಸೂದೆ ದೇಶದ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ.  

Nov 7, 2019, 04:21 PM IST