ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಗೆ ಮುನ್ನಾ ದಿನವೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ತನ್ನ ಸಲ್ಲಿಕೆಯಲ್ಲಿ, ಯಾವುದೇ ಸಾಮೂಹಿಕ ಅವ್ಯವಹಾರದ ಯಾವುದೇ ಸೂಚನೆಯಿಲ್ಲ ಎಂದು ಕೇಂದ್ರವು ಬುಧವಾರ ಹೇಳಿದೆ.
ಪರೀಕ್ಷಾ ಪ್ರಕ್ರಿಯೆಯ ಅತ್ಯುನ್ನತ ಮಟ್ಟದ ಪಾರದರ್ಶಕತೆ ಮತ್ತು ಪಾವಿತ್ರ್ಯತೆಯನ್ನು ಖಚಿತಪಡಿಸಿಕೊಳ್ಳಲು ಜೂನ್ 2024 ರ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಘೋಷಿಸುತ್ತಿದೆ ಮತ್ತು ಅದನ್ನು ನಂತರ ಹಂಚಿಕೊಳ್ಳಲಾಗುವ ದಿನಾಂಕದಂದು ಹೊಸದಾಗಿ ನಡೆಸಲಾಗುವುದು ಎಂದು ಸಚಿವಾಲಯ ಹೇಳಿದೆ.
NEET UG Answer Key: ನೀಟ್ ಯುಜಿ -2024 ಕೀ ಉತ್ತರಗಳನ್ನು ಇಂದು ಅಂದರೆ ಮೇ 30 ರಂದು ಬಿಡುಗಡೆ ಆಗಿವೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕೀ ಉತ್ತರಗಳನ್ನು ಪರಿಶೀಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಪಡೆಯಬಹುದಾಗಿದೆ.
CSIR UGC NET 2023 Advance City Intimation Slip Released: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಸಿಎಸ್ಐಆರ್ ಯುಜಿಸಿ 2023ರ ಪರೀಕ್ಷಾ ಸಿಟಿ ಸ್ಲಿಪ್ ಅನ್ನು ಬಿಡುಗಡೆ ಮಾಡಿದೆ. ಇಲ್ಲಿ ನೀಡಲಾದ ನೇರ ಲಿಂಕ್ನಿಂದ ನಿಮ್ಮ ಪೇಪರ್ ಎಲ್ಲಿ ನಡೆಯಲಿದೆ ಎಂಬುದನ್ನು ಪರಿಶೀಲಿಸಿ. (Career News In Kannada)
UGC NET Exam 2023: ಯುಜಿಸಿ ನೆಟ್ ಪರೀಕ್ಷೆಯು ಜೂನ್ 19 ರಿಂದ ಅಂದರೆ ನಾಳೆಯಿಂದ ಆರಂಭವಾಗುತ್ತಿದೆ. ಈ ಪರೀಕ್ಷೆಯು ಜೂನ್ 19 ರಿಂದ ಪ್ರಾರಂಭವಾಗಲಿದ್ದು, ಜೂನ್ 22 ರವರೆಗೆ ನಡೆಯಲಿದೆ. ಈ ಪರೀಕ್ಷೆಯನ್ನು CBT ಮೋಡ್ನಲ್ಲಿ ನಡೆಸಲಾಗುತ್ತಿದೆ.
NEET UG Results 2023: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು NEET UG ಪರೀಕ್ಷೆ 2023 ರ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
JEE Main 2023 Relust : JEE ಮುಖ್ಯ ಸೆಷನ್ 1 ಫಲಿತಾಂಶವನ್ನು jeemain.nta.nic.in ನಲ್ಲಿ ಘೋಷಿಸಲಾಗಿದೆ. ಜೆಇಇ ಮೇನ್ 2023 ಜನವರಿ ಸೆಷನ್ ಬಿಇ/ಬಿ.ಟೆಕ್ ಫಲಿತಾಂಶವನ್ನು ಪರಿಶೀಲಿಸುವ ಪ್ರಕ್ರಿಯೆ ಇಲ್ಲಿದೆ.
CUET UG Result 2022: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ UG ಫಲಿತಾಂಶವನ್ನು (CUET UG ಫಲಿತಾಂಶ 2022) ಬಿಡುಗಡೆ ಮಾಡಿದೆ. ನಿಮ್ಮ ಸ್ಕೋರ್ ಕಾರ್ಡ್ ಪರಿಶೀಲಿಸಲು, ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ cuet.samarth.ac.in ಗೆ ಭೇಟಿ ನೀಡಿ.
Second Phase Of UGC-NET Examination Postponed : ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಾಗಿರುವ ಎನ್ ಟಿ ಎ ಯುಜಿಸಿ ನೆಟ್ ಪರೀಕ್ಷೆಯ ಹಂತ ಎರಡನ್ನು ಸ್ತಗಿತಗೊಳಿಸಿದೆ. ಅಭ್ಯರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ಪರಿಶೀಲಿಸಬಹುದಾಗಿದೆ.
JEE Main July Session Result 2022: JEE ಮೇನ್ ಸೆಷನ್ 2 ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಆಗಸ್ಟ್ 8 ರಂದು ಬಿಡುಗಡೆ ಮಾಡಿದೆ. ಪರೀಕ್ಷೆಯ ಫಲಿತಾಂಶಗಳನ್ನು NTA JEE ನ ಅಧಿಕೃತ ವೆಬ್ಸೈಟ್ jeemain.nta.nic.in ನಲ್ಲಿ ಬಿಡುಗಡೆ ಮಾಡಲಾಗಿದೆ.
NEET UG 2022 Exam Tomorrow: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (NEET- UG 2022) ಪರೀಕ್ಷೆಯನ್ನು ನಾಳೆ, ಜುಲೈ 17, 2022 ರಂದು ನಡೆಸುತ್ತದೆ. NTA NEET 2022 ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಪರೀಕ್ಷೆಯು ನಡೆಯಲಿದೆ.
NEET UG 2022 ಕ್ಕೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಇದೀಗ ಅಭ್ಯರ್ಥಿಗಳು ಮೇ 20 ರವರೆಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಮೊದಲು ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿತ್ತು.
NEET Result 2021 Update - ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಬಯಸುತ್ತಿರುವ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. NTA ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET 2021) ಫಲಿತಾಂಶವನ್ನು ಬಿಡುಗಡೆ ಮಾಡಿದೆ. NTA, NEET 2021 ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಅವರ ಇಮೇಲ್ನಲ್ಲಿ ಕಳುಹಿಸಿದೆ.
JEE Main Session 4 Result 2021 Latest Updates: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ತಡರಾತ್ರಿ ಜೆಇಇ ಮುಖ್ಯ 2021 ಸೆಷನ್ 4 ರ ಫಲಿತಾಂಶಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ jeemain.nta.nic.in, ntaresults.nic.in ಅಥವಾ nta.ac.in ನಲ್ಲಿ ಪರಿಶೀಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.