ಜೆಇಇ ಮುಖ್ಯ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆಸಲಾಗುವುದು ಎಂದು ಎನ್‌ಟಿಎ ಸೆಪ್ಟೆಂಬರ್ 29ರಂದು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಸೆಷನ್ 1 ಪರೀಕ್ಷೆ ಜನವರಿ 2026ರಲ್ಲಿ ಮತ್ತು ಸೆಷನ್ 2 ಪರೀಕ್ಷೆ ಏಪ್ರಿಲ್ 2026ರಲ್ಲಿ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.