Odisha

ಬಾಡಿಗೆ ಪಾವತಿಸಲಾಗದ ವೃದ್ಧ ಮಹಿಳೆಯನ್ನು ಥಳಿಸಿ ಮರಕ್ಕೆ ಕಟ್ಟಿ ಹಾಕಿದ ವ್ಯಕ್ತಿ!

ಬಾಡಿಗೆ ಪಾವತಿಸಲಾಗದ ವೃದ್ಧ ಮಹಿಳೆಯನ್ನು ಥಳಿಸಿ ಮರಕ್ಕೆ ಕಟ್ಟಿ ಹಾಕಿದ ವ್ಯಕ್ತಿ!

ನಾಲ್ಕು ತಿಂಗಳುಗಳ ಹಿಂದೆ ಕಾಲಿಹ್ ಗ್ರಾಮದ ಮಹಿಳೆ (ದೀಬಕರ್ ಬಾರಿಕ್) ಬಸುದ್ಬಪುರ್ ನ ಅಭಯ್ ಜೈನ್ ಅವರಿಂದ ಟ್ರ್ಯಾಕ್ಟರ್ ಅನ್ನು ಕೃಷಿಗಾಗಿ ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ.

Feb 7, 2019, 01:52 PM IST
ಕಂದಕಕ್ಕೆ ಉರುಳಿ ಬಿದ್ದ ಟ್ರಕ್; 8 ಸಾವು, 25 ಮಂದಿಗೆ ಗಂಭೀರ ಗಾಯ

ಕಂದಕಕ್ಕೆ ಉರುಳಿ ಬಿದ್ದ ಟ್ರಕ್; 8 ಸಾವು, 25 ಮಂದಿಗೆ ಗಂಭೀರ ಗಾಯ

ಸುಲುಮ ಪ್ರದೇಶದಿಂದ ಬ್ರಹ್ಮನಿಗಾನ್ ಗ್ರಾಮಕ್ಕೆ ಚರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಜನರನ್ನು ಹೊತ್ತು ಸಾಗುತ್ತಿದ್ದ ಮಿನಿ ಟ್ರಕ್​ ಆಯತಪ್ಪಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

Jan 22, 2019, 08:32 PM IST
ಬಿಜೆಡಿ ಮಹಾಘಟಬಂಧನ್​​ಗೆ ಸೇರುವ ಪ್ರಶ್ನೆಯೇ ಇಲ್ಲ: ನವೀನ್ ಪಟ್ನಾಯಕ್

ಬಿಜೆಡಿ ಮಹಾಘಟಬಂಧನ್​​ಗೆ ಸೇರುವ ಪ್ರಶ್ನೆಯೇ ಇಲ್ಲ: ನವೀನ್ ಪಟ್ನಾಯಕ್

ಯಾವುದೇ ಕಾರಣಕ್ಕೂ ಬಿಜೆಡಿ ಮಹಾಘಟಬಂಧನ್ ಗೆ ಸೇರುವುದಿಲ್ಲ. ನಮ್ಮ ಪಕ್ಷದ ತತ್ವ ಮತ್ತು ಸಿದ್ಧಾಂತಗಳಿಗೆ ನಾವು ಬದ್ಧರಾಗಿದ್ದು, ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಲಿದೆ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.

Jan 9, 2019, 03:26 PM IST
ರಸ್ತೆ ಅಪಘಾತ: 5 ಸಾವು, ಓರ್ವನಿಗೆ ಗಾಯ

ರಸ್ತೆ ಅಪಘಾತ: 5 ಸಾವು, ಓರ್ವನಿಗೆ ಗಾಯ

ಜಾತ್ರೆಯಿಂದ ಹಿಂದಿರುಗುತ್ತಿದ್ದ ಆರು ಮಂದಿಯಿದ್ದ ಕಾರು ಕೇಂದ್ರಪಾರಾ ಪಟ್ಟಣದ ಆನ್ಲಾಬಂಕ ಚೌಕದ ಬಳಿ ನಿಲ್ಲಿಸಿದ್ದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

Jan 7, 2019, 04:49 PM IST
ಒಡಿಶಾದಲ್ಲಿ ವಿದ್ಯುತ್ ತಂತಿ ತಗುಲಿ 7 ಆನೆ ಸಾವು

ಒಡಿಶಾದಲ್ಲಿ ವಿದ್ಯುತ್ ತಂತಿ ತಗುಲಿ 7 ಆನೆ ಸಾವು

 ಒಡಿಶಾದ ಧೆಂಕನಲ್ ಜಿಲ್ಲೆಯ ಕಮಲಾಂಗ ಹಳ್ಳಿಯಲ್ಲಿ ವಿದ್ಯುತ್ ತಂತಿ ತಗುಲಿ ಏಳು ಆನೆಗಳು ಶನಿವಾರದಂದು ಮೃತಪಟ್ಟಿವೆ ಎಂದು ಎಎನ್ಐ ವರದಿ ಮಾಡಿದೆ.

Oct 27, 2018, 02:38 PM IST
'ತಿತ್ಲಿ' ಚಂಡಮಾರುತ: ಒಡಿಶಾದಲ್ಲಿ ವರುಣನ ಅಬ್ಬರ, ಭೂಕುಸಿತದಿಂದ 12 ಸಾವು

'ತಿತ್ಲಿ' ಚಂಡಮಾರುತ: ಒಡಿಶಾದಲ್ಲಿ ವರುಣನ ಅಬ್ಬರ, ಭೂಕುಸಿತದಿಂದ 12 ಸಾವು

ಹಲವೆಡೆ ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ಊಹಿಸಲಾಗಿದೆ.
 
Oct 13, 2018, 03:12 PM IST
VIDEO: ಆಂಧ್ರ, ಒಡಿಸ್ಸಾಗೆ ಅಪ್ಪಳಿಸಿದ 'ತಿತ್ಲಿ' ಚಂಡಮಾರುತ, 18 ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

VIDEO: ಆಂಧ್ರ, ಒಡಿಸ್ಸಾಗೆ ಅಪ್ಪಳಿಸಿದ 'ತಿತ್ಲಿ' ಚಂಡಮಾರುತ, 18 ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಈ ಸೈಕ್ಲೋನ್ ಸಂಭಿಸಿದೆ. ಗಂಟೆಗೆ 120- 140 ಕಿಮೀ ವೇಗದಲ್ಲಿ ಗಾಳಿ ಚಲಿಸಲಿದ್ದು ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Oct 11, 2018, 11:19 AM IST
ಏಳನೇ ವೇತನ ಆಯೋಗ: ಈ ನೌಕರರಿಗೆ ಕಡಿತವಾಗಲಿದೆ ವೇತನ!!!

ಏಳನೇ ವೇತನ ಆಯೋಗ: ಈ ನೌಕರರಿಗೆ ಕಡಿತವಾಗಲಿದೆ ವೇತನ!!!

7 ವೇತನ ಆಯೋಗದ ಶಿಫಾರಸಿನ ಅನ್ವಯ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕೇವಲ ಒಡಿಶಾದಲ್ಲಿ ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಕೂಡ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

Sep 29, 2018, 01:57 PM IST
ಕೇರಳದ ನಂತರ ಈಗ ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ   ಇಲಾಖೆ

ಕೇರಳದ ನಂತರ ಈಗ ಈ ರಾಜ್ಯಗಳಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮುಂದಿನ ಕೆಲವು ಗಂಟೆಗಳ ಕಾಲ ದಕ್ಷಿಣ ಒಡಿಶಾ ಕರಾವಳಿಯಲ್ಲಿ ಪ್ರತಿ ಗಂಟೆಗೆ 60-70 ಕಿಲೋಮೀಟರ್ಗಳಷ್ಟು ಬಿರುಗಾಳಿ ಬೀಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ.

Sep 21, 2018, 10:52 AM IST
VIDEO:ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಹೋರಾಟಕ್ಕಿಳಿದ ನಾಯಿ!

VIDEO:ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಹೋರಾಟಕ್ಕಿಳಿದ ನಾಯಿ!

ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಾಯಿ ಮತ್ತು ಹಾವಿನ ನಡುವೆ ನಡೆದ ಹೋರಾಟಕ್ಕೆ ಸ್ಥಳೀಯರು ಸಾಕ್ಷಿಯಾಗಿದ್ದಾರೆ.

Sep 20, 2018, 04:52 PM IST
ಸೆಪ್ಟಿಕ್ ಟ್ಯಾಂಕ್ ನಲ್ಲಿ ಉಸಿರುಗಟ್ಟಿ ಐವರ ಸಾವು

ಸೆಪ್ಟಿಕ್ ಟ್ಯಾಂಕ್ ನಲ್ಲಿ ಉಸಿರುಗಟ್ಟಿ ಐವರ ಸಾವು

ಒಡಿಸ್ಸಾದ ರಾಯಘಡ್ ಜಿಲ್ಲೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಐವರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Sep 3, 2018, 05:39 PM IST
ಇಂದಿನಿಂದ ವಿಶ್ವವಿಖ್ಯಾತ ಜಗನ್ನಾಥ ರಥ ಯಾತ್ರೆ ಆರಂಭ

ಇಂದಿನಿಂದ ವಿಶ್ವವಿಖ್ಯಾತ ಜಗನ್ನಾಥ ರಥ ಯಾತ್ರೆ ಆರಂಭ

ಒಡಿಶಾದ ಪುರಿಯಲ್ಲಿ ಪ್ರತಿವರ್ಷ ನಡೆಯುವ ಒಂಬತ್ತು ದಿನಗಳ ಜಗನ್ನಾಥ ಯಾತ್ರೆ ಸಾಕಷ್ಟು ಬಿಗಿ ಭದ್ರತೆಗಳ ನಡುವೆ ಇಂದಿನಿಂದ ಆರಂಭವಾಗಿದೆ. 
 
Jul 14, 2018, 01:19 PM IST
ಭಾರತದ ಮೊದಲ ಬುಡಕಟ್ಟು ಮಹಿಳಾ ಸೌಂದರ್ಯ ಸ್ಪರ್ಧೆ; ಪಲ್ಲವಿಗೆ 'ಆದಿ ರಾಣಿ' ಕಿರೀಟ

ಭಾರತದ ಮೊದಲ ಬುಡಕಟ್ಟು ಮಹಿಳಾ ಸೌಂದರ್ಯ ಸ್ಪರ್ಧೆ; ಪಲ್ಲವಿಗೆ 'ಆದಿ ರಾಣಿ' ಕಿರೀಟ

ಭುವನೇಶ್ವರದ ಉತ್ಕಲ್ ಮಂದೀಪ್'ನಲ್ಲಿ ಭಾನುವಾರ ಆದಿ ರಾಣಿ ಕಳಿಂಗಾ ಬುಡಕಟ್ಟು ಮಹಿಳೆಯರ ಸೌಂದರ್ಯ ಸ್ಪರ್ಧೆ ನಡೆಯಿತು.

Jun 26, 2018, 11:27 AM IST

Video : ಒಂದರ ನಂತರ ಒಂದು.. ಒಟ್ಟು 28 ಮೊಟ್ಟೆಗಳನ್ನಿಟ್ಟ ಹಾವು!

ಹಾವು ಮೊಟ್ಟೆ ಇಡುವ ಅಪರೂಪದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

May 4, 2018, 06:56 PM IST
34 ವರ್ಷಗಳ ನಂತರ ತೆರೆಯಲ್ಪಡುತ್ತಿದೆ ಜಗನ್ನಾಥ ದೇವಾಲಯದ ಖಜಾನೆ

34 ವರ್ಷಗಳ ನಂತರ ತೆರೆಯಲ್ಪಡುತ್ತಿದೆ ಜಗನ್ನಾಥ ದೇವಾಲಯದ ಖಜಾನೆ

ರತ್ನ ಭಂಡಾರವನ್ನು ಪರೀಕ್ಷಿಸಲು ಹೋಗುವ ಅಧಿಕಾರಿಗಳ ತಂಡ ಕೇವಲ ಲಂಗೋಟಿ ಧರಿಸಿ ತೆರಳಲಿದ್ದಾರೆ. 

Apr 4, 2018, 10:09 AM IST
ನವ ಜೋಡಿಗಳಿಗೆ ಕಂಟಕವಾದ ಉಡುಗೊರೆ; ಪಾರ್ಸೆಲ್ ಬಾಂಬ್ ಸ್ಪೋಟ, ವರ ಸಾವು

ನವ ಜೋಡಿಗಳಿಗೆ ಕಂಟಕವಾದ ಉಡುಗೊರೆ; ಪಾರ್ಸೆಲ್ ಬಾಂಬ್ ಸ್ಪೋಟ, ವರ ಸಾವು

ಪಾರ್ಸೆಲ್ ಬಾಂಬ್ ಸ್ಫೋಟಿಸಿದ ಪರಿಣಾಮ ವರ ಮತ್ತು ಆತನ ಅಜ್ಜಿ ಸಾವನ್ನಪ್ಪಿದ ಧಾರುಣ ಘಟನೆ ಒಡಿಶಾದ ಬೋಲಾಂಗೀರ್ ಜಿಲ್ಲೆಯ ಪಾಟ್ನಗರ್'ನಲ್ಲಿ ಶುಕ್ರವಾರ ನಡೆದಿದೆ. 

Feb 23, 2018, 07:43 PM IST