ದೇಶದ ಹಲವು ಭಾಗಗಳಲ್ಲಿ ಕರೋನಾವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದೆ. ಈ ಮಧ್ಯೆ 20 ರಿಂದ 30 ಪ್ರತಿಶತ ಹೆಚ್ಚು ಅಪಾಯಕಾರಿಯಾದ ಒಮಿಕ್ರಾನ್‌ನ ಹಲವು ಹೊಸ ರೂಪಾಂತರಗಳು ಆತಂಕ ಹೆಚ್ಚಿಸಿವೆ. ಈ ಬಗ್ಗೆ ಕಾಳಜಿ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
Omicron BA.5 Variant Found In Pune: ವರದಿಗಳ ಪ್ರಕಾರ ಈ ವ್ಯಕ್ತಿಯು ಮೇ 21 ರಂದು ಇಂಗ್ಲೆಂಡ್‌ನಿಂದ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಲ್ಯಾಬ್ ವರದಿಯಲ್ಲಿ ಅವರು ಓಮಿಕ್ರಾನ್‌ನ ಉಪ-ರೂಪಾಂತರಿ ಸೋಂಕಿಗೆ ಒಳಗಾಗಿದ್ದಾರೆ ಎಂದು ದೃಢಪಡಿಸಲಾಗಿದೆ.
ಓಮಿಕ್ರಾನ್‌ನ ಹೊಸ ರೂಪಾಂತರಗಳು ಪ್ರತಿಕಾಯಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಲಸಿಕೆ ಹಾಕಿಸಿಕೊಂಡವರಲ್ಲಿ ಐದು ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿ ಇರಲಿದೆ ಎಂದು ವಿಜ್ಞಾನಿಗಳು ಹೇಳಿರುವ ಸಂಗತಿ ಸಮಾಧಾನಕರ ಸಂಗತಿ ಎಂದೇ ಹೇಳಬಹುದು
WHO On New Corona Variant - ಇತ್ತೀಚಿನ ಅಧ್ಯಯನವೊಂದರಲ್ಲಿ, ಕರೋನವೈರಸ್ನ ಡೆಲ್ಟಾ (Delta Variant) ಮತ್ತು ಓಮಿಕ್ರಾನ್ (Omicron Variant) ರೂಪಾಂತರಗಳು ಒಂದಾಗಿ ಹೊಸ ವೈರಸ್ (Coronavirus) ಹುಟ್ಟಿಕೊಂಡಿದೆ ಎಂದು ಹೇಳಿದೆ. ಡೆಲ್ಟಾ ಮತ್ತು ಓಮಿಕ್ರಾನ್ ವೇಗವಾಗಿ ಹರಡಿರುವ ಕಾರಣ ಈ ಭಯ ಮೊದಲಿನಿಂದಲೇ ವ್ಯಕ್ತವಾಗುತ್ತಿತ್ತು ಎಂದು WHO ಹೇಳಿದೆ.
Covid-19 Omicron Variant: ಇಂಗ್ಲೆಂಡಿನಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆಯಾಗಿದ್ದರೂ, ಓಮಿಕ್ರಾನ್ ರೂಪಾಂತರದ (Britain Latest Study) ಉಪ-ರೂಪಾಂತರಿಯಾಗಿರುವ BA.2 ಇನ್ನೂ ದೊಡ್ಡ ಪ್ರಮಾಣದಲ್ಲಿದೆ. ಇತ್ತೀಚಿಗೆ ನಡೆಸಲಾಗಿರುವ ಒಂದು ಅಧ್ಯಯನದ ಬಳಿಕ ಗುರುವಾರ ಈ ಮಾಹಿತಿ ನೀಡಿದೆ. ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು Ipsos MORIಯ ವಿಶ್ಲೇಷಣೆಯು ಫೆಬ್ರವರಿ 8 ಮತ್ತು ಮಾರ್ಚ್ 1 ರ ನಡುವೆ ತೆಗೆದುಕೊಂಡ ಸುಮಾರು 95,000 ಲಾಲಾರಸದ ಮಾದರಿಗಳನ್ನು ಆಧರಿಸಿದೆ. BA.2 ಸೋಂಕಿತರ ಪ್ರಮಾಣವು ಲಂಡನ್‌ನಲ್ಲಿ ಹೆಚ್ಚು ಎಂದು ಇದು ತೋರಿಸುತ್ತಿದೆ.
ಆಯುರ್ವೇದದ ಪ್ರಕಾರ ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು. ಇದು ಸೋಂಕಿಗೆ ಒಳಗಾಗಿದ್ದರೂ ಸಹ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Omicron Variant Latest Update - ಕರೋನಾ ವೈರಸ್ ವಯಸ್ಕರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳಲ್ಲಿ ಕರೋನಾದ ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿರುತ್ತವೆ ಅಥವಾ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಈ ರೋಗಲಕ್ಷಣಗಳು ತೀವ್ರವಾಗಿರಬಹುದು.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗುತ್ತಾರೆ. ಈ ಸಂದರ್ಭದಲ್ಲಿ ಕರೋನಾವೈರಸ್ (Coronavirus) ಅನ್ನು ತಡೆಗಟ್ಟಲು ಯಾವ ರಾಜ್ಯಗಳಲ್ಲಿ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಲಿದ್ದಾರೆ.
ಇಂದಿನ ಸಭೆಯಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಯಾಗಿಲ್ಲ. ಪರಿಸ್ಥಿತಿ ನಮ್ಮ ಕೈಮೀರಿ ಹೋದಾಗ ಅದರ ಚರ್ಚಿಸಲಾಗುತ್ತದೆ. ಅಲ್ಲಿವರೆಗೂ ಯಾವುದೇ ರೀತಿ ಭಯ ಬೇಡವೆಂದು ಗೃಹಸಚಿವರು ತಿಳಿಸಿದ್ದಾರೆ.
Omicron Variant: ವೇಗವಾಗಿ ಹೆಚ್ಚುತ್ತಿರುವ ಕರೋನಾ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಕರೋನಾ ಸೋಂಕಿನಿಂದ ಸುರಕ್ಷಿತವಾಗಿರಲು ಬಟ್ಟೆಯ ಮಾಸ್ಕ್ ಸಾಕಾಗುತ್ತದೆಯೇ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿದೆ? ಈ ಕುರಿತಂತೆ ತಜ್ಞರು ಏನು ಹೇಳುತ್ತಾರೆಂದು ತಿಳಿಯಿರಿ.
Omicron Variant: ಮಧುಮೇಹ ಮತ್ತು ರಕ್ತದೊತ್ತಡ ರೋಗಿಗಳು ಕೋವಿಡ್ -19 ನಿಂದ ತಡೆಗಟ್ಟಲು ಕೆಲವು ಪ್ರಮುಖ ವಿಷಯಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇದು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
Election Commission of India: 2022 ರ ಆರಂಭದಲ್ಲಿ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಆದರೆ ಅಂತಹ ಪರಿಸ್ಥಿತಿಯಲ್ಲಿ, ಕರೋನದ ಹೊಸ ರೂಪಾಂತರದ ಓಮಿಕ್ರಾನ್‌ನ ಅಪಾಯವೂ ಹೆಚ್ಚಾಗಲು ಪ್ರಾರಂಭಿಸಿದೆ. ಒಮಿಕ್ರಾನ್ (Corona Fear During Election) ಸರ್ಕಾರ ಹಾಗೂ ಚುನಾವಣಾ ಆಯೋಗದ ಕಳವಳವನ್ನು ಎತ್ತಿದೆ. ಇಂತಹ ಸಂದರ್ಭಗಳಲ್ಲಿ ಚುನಾವಣಾ ರ್ಯಾಲಿಗಳು ಕೊರೊನಾ ಸೋಂಕನ್ನು ಹೆಚ್ಚಿಸಬಹುದು.
Corona New Variant - ತಜ್ಞರ ಹೇಳಿಕೆಯ ಪ್ರಕಾರ ಕೊರೊನಾ ವೈರಸ್ ನ ಮತ್ತೊಂದು ರೂಪಾಂತರಿ ಈಗಾಗಲೇ ವಿಶ್ವದ ಕದ ತಟ್ಟಿದೆ ಎನ್ನಲಾಗಿದೆ. ಇದನ್ನು Delmicron Variant ಎಂದು ಕರೆಯಲಾಗುತ್ತಿದೆ. ಇದು ಕೊರೊನಾ ವೈರಸ್ ನ ಡೆಲ್ಟಾ ಹಾಗೂ ಓಮಿಕ್ರಾನ್ (Omicron New Cases In India) ರೂಪಾಂತರಿಗಳ ಮಿಶ್ರತಳಿಯಾಗಿದೆ ಎನ್ನಲಾಗುತ್ತಿದೆ.
Omicron: ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರಾದ ಡಾ. ಹ್ಯಾನ್ಸ್ ಕ್ಲೂಗೆ ಅವರು ವಿಯೆನ್ನಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, 'ಮತ್ತೊಂದು ಚಂಡಮಾರುತವು ಸಮೀಪಿಸುತ್ತಿರುವುದನ್ನು ನಾವು ನೋಡಬಹುದು, ಇದರಿಂದಾಗಿ ಈಗಾಗಲೇ ಕೆಟ್ಟ ಸಮಯವನ್ನು ಎದುರಿಸುತ್ತಿರುವ ಆರೋಗ್ಯ ವ್ಯವಸ್ಥೆಗಳು ಮತ್ತಷ್ಟು ಪರಿಣಾಮ ಬೀರುತ್ತವೆ' ಎಂದು ಎಚ್ಚರಿಸಿದ್ದಾರೆ.
Pfizer On COVID-19: 2024 ರವರೆಗೆ ಕರೋನಾ ಸಾಂಕ್ರಾಮಿಕವು ಕೊನೆಗೊಳ್ಳುವುದಿಲ್ಲ ಎಂದು ಫಿಜರ್ ಭವಿಷ್ಯ ನುಡಿದಿದೆ. ಕಳೆದ ತಿಂಗಳು Omicron ರೂಪಾಂತರವು ಕಾಣಿಸಿಕೊಂಡ ಹಿನ್ನೆಲೆ Pfizerನ ಈ ಮುನ್ಸೂಚನೆಯು ಪ್ರಕಟಗೊಂಡಿದೆ.