One Nation One Ration Card

ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲವೇ? ಹಾಗಿದ್ದರೆ ಈ ಲೇಖನವನ್ನು ತಪ್ಪದೇ  ಓದಿ

ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲವೇ? ಹಾಗಿದ್ದರೆ ಈ ಲೇಖನವನ್ನು ತಪ್ಪದೇ ಓದಿ

ಕರೋನಾ ಯುಗದಲ್ಲಿ ಸರ್ಕಾರವು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯನ್ನು  ಐದು ತಿಂಗಳವರೆಗೆ ವಿಸ್ತರಿಸಿದೆ. 

Jul 4, 2020, 02:53 PM IST
ಈ ರೀತಿಯಾಗಿ ನಿಮ್ಮ ಕುಟುಂಬದ ಹೊಸ ಸದಸ್ಯರ ಹೆಸರನ್ನು ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಸೇರಿಸಿ

ಈ ರೀತಿಯಾಗಿ ನಿಮ್ಮ ಕುಟುಂಬದ ಹೊಸ ಸದಸ್ಯರ ಹೆಸರನ್ನು ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಸೇರಿಸಿ

ಅನೇಕ ಬಾರಿ ಕುಟುಂಬವು ದೊಡ್ಡದಾಗುತ್ತಿದ್ದಂತೆ ಅವರ ಮಕ್ಕಳ ಹೆಸರನ್ನು ಪಡಿತರ ಚೀಟಿಗೆ ಸೇರಿಸುವುದು ತುಂಬಾ ಕಷ್ಟಕರವಾಗುತ್ತದೆ. ಪಡಿತರ ಕಾರ್ಡ್‌ನಲ್ಲಿ ನೀವು ನಿಮ್ಮ ಕುಟುಂಬದ ಹೊಸ ಸದಸ್ಯರ ಹೆಸರನ್ನು ಹೇಗೆ ನಮೂದಿಸಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ.
 
Jun 26, 2020, 11:52 AM IST
ಮೊಬೈಲ್‌ನಿಂದ ರೇಷನ್ ಕಾರ್ಡ್‌ಗಾಗಿ ಈ ರೀತಿ ಸಲ್ಲಿಸಿ ಅರ್ಜಿ

ಮೊಬೈಲ್‌ನಿಂದ ರೇಷನ್ ಕಾರ್ಡ್‌ಗಾಗಿ ಈ ರೀತಿ ಸಲ್ಲಿಸಿ ಅರ್ಜಿ

ನೀವು ಇನ್ನೂ ಪಡಿತರ ಚೀಟಿ ಹೊಂದಿಲ್ಲದಿದ್ದರೆ, ನೀವು ಈಗ ಅದನ್ನು ಆನ್‌ಲೈನ್‌ನಲ್ಲಿ  (Apply online for ration card)ತಯಾರಿಸಬಹುದು. 

Jun 6, 2020, 09:53 AM IST
ಖಾಸ್ ನಿಮಗಾಗಿ ಆರಂಭಗೊಳ್ಳುತ್ತಿದೆ ಈ ಯೋಜನೆ, 67 ಕೋಟಿ ಜನರಿಗೆ  ಲಾಭ

ಖಾಸ್ ನಿಮಗಾಗಿ ಆರಂಭಗೊಳ್ಳುತ್ತಿದೆ ಈ ಯೋಜನೆ, 67 ಕೋಟಿ ಜನರಿಗೆ ಲಾಭ

ಸೋಮವಾರದಿಂದ ಇಡೀ ದೇಶಾದ್ಯಂತ ಮೋದಿ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಬರಲಿದ್ದು, ದೇಶದ ಸುಮಾರು 67 ಕೋಟಿ ಜನರಿಗೆ ಈ ಯೋಜನೆಯ ನೇರ ಲಾಭ ಸಿಗಲಿದೆ.

May 31, 2020, 05:28 PM IST
ನೀವೂ ಸಹ ಪಡಿತರ ಚೀಟಿ ಹೊಂದಿಲ್ಲವೇ, ಹಾಗಿದ್ದರೆ ಆನ್‌ಲೈನ್‌ನಲ್ಲಿ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

ನೀವೂ ಸಹ ಪಡಿತರ ಚೀಟಿ ಹೊಂದಿಲ್ಲವೇ, ಹಾಗಿದ್ದರೆ ಆನ್‌ಲೈನ್‌ನಲ್ಲಿ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

ನೀವು ಇನ್ನೂ ಪಡಿತರ ಚೀಟಿ ಹೊಂದಿಲ್ಲದಿದ್ದರೆ ನೀವು ಈಗ ಅದನ್ನು ಆನ್‌ಲೈನ್‌ನಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕಾಗಿ ಎಲ್ಲಾ ರಾಜ್ಯಗಳು ವೆಬ್‌ಸೈಟ್ ಅನ್ನು ಪ್ರಾರಂಭಿಸಿವೆ. ಯಾವುದೇ ರಾಜ್ಯದ ಸ್ಥಳೀಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು.

May 23, 2020, 03:11 PM IST
ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಘೋಷಣೆ: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಸೌಲಭ್ಯ

ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಘೋಷಣೆ: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಸೌಲಭ್ಯ

ಆಗಸ್ಟ್ 2020ರ ವೇಳೆಗೆ ಈ ವ್ಯವಸ್ಥೆಯು ದೇಶಾದ್ಯಂತ ಅನ್ವಯವಾಗಲಿದೆ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯಲ್ಲಿ ದೇಶದಲ್ಲಿ ವಾಸಿಸುವ ಯಾವುದೇ ನಾಗರಿಕರಿಗೆ ಕೇವಲ ಒಂದು ಪಡಿತರ ಚೀಟಿ ಇರುತ್ತದೆ. ಅವರು ಎಲ್ಲಿಂದಲಾದರೂ ಪಡಿತರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

May 15, 2020, 07:49 AM IST
ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಉಚಿತ ಪಡಿತರ, One Nation One Ration Card ಯೋಜನೆ ಘೋಷಣೆ

ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಉಚಿತ ಪಡಿತರ, One Nation One Ration Card ಯೋಜನೆ ಘೋಷಣೆ

ಗುರುವಾರ ಕೂಡ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಬಡವರು, ಕಾರ್ಮಿಕರು ಹಾಗೂ ರೈತರಿಗೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಈ ವೇಳೆ ವಲಸೆ ಕಾರ್ಮಿಕರಿಗಾಗಿ ಮುಂದಿನ ಎರಡು ತಿಂಗಳುಗಳ ಅವಧಿಗೆ ಉಚಿತ ಆಹಾರ ಧಾನ್ಯ ಮತ್ತು ದ್ವಿದಳ ಧಾನ್ಯಗಳನ್ನು ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.

May 14, 2020, 08:05 PM IST
ಜೂನ್ 1 ರೊಳಗೆ ದೇಶಾದ್ಯಂತ ಜಾರಿಗೆ ಬರಲಿದೆ 'One Nation, One Ration Card'

ಜೂನ್ 1 ರೊಳಗೆ ದೇಶಾದ್ಯಂತ ಜಾರಿಗೆ ಬರಲಿದೆ 'One Nation, One Ration Card'

ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ತ್ರಿಪುರ, ಗುಜರಾತ್ ಮತ್ತು ಜಾರ್ಖಂಡ್ ಸೇರಿದಂತೆ 16 ರಾಜ್ಯಗಳಲ್ಲಿ 'ಒನ್ ನೇಷನ್ ಒನ್ ರೇಷನ್ ಕಾರ್ಡ್'('One Nation, One Ration Card') ಅನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ರಾಮ್ ವಿಲಾಸ್ ಪಾಸ್ವಾನ್ ಘೋಷಿಸಿದ್ದಾರೆ.

Jan 21, 2020, 07:43 AM IST
ಮೊಟ್ಟ ಮೊದಲ ಬಾರಿಗೆ ಪ್ರಾರಂಭವಾಗಿದೆ 'ಒಂದು ದೇಶ, ಒಂದು ಪಡಿತರ ಚೀಟಿ' ಯೋಜನೆ; ಇದರ ಲಾಭ ಏನು ಗೊತ್ತಾ?

ಮೊಟ್ಟ ಮೊದಲ ಬಾರಿಗೆ ಪ್ರಾರಂಭವಾಗಿದೆ 'ಒಂದು ದೇಶ, ಒಂದು ಪಡಿತರ ಚೀಟಿ' ಯೋಜನೆ; ಇದರ ಲಾಭ ಏನು ಗೊತ್ತಾ?

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ  ' 'ಒಂದು ದೇಶ, ಒಂದು ಪಡಿತರ ಚೀಟಿ''(One Nation One Ration Card) ಯೋಜನೆ ಶುಕ್ರವಾರದಿಂದ ಪ್ರಾರಂಭವಾಯಿತು. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ಯೋಜನೆಯನ್ನು ಪ್ರಾರಂಭಿಸಿದರು.

Aug 10, 2019, 07:49 AM IST
ಒಂದು ವರ್ಷದಲ್ಲಿ 'ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್' ವ್ಯವಸ್ಥೆ ಜಾರಿಗೊಳಿಸಿ: ರಾಜ್ಯಗಳಿಗೆ ಕೇಂದ್ರ ಆದೇಶ

ಒಂದು ವರ್ಷದಲ್ಲಿ 'ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್' ವ್ಯವಸ್ಥೆ ಜಾರಿಗೊಳಿಸಿ: ರಾಜ್ಯಗಳಿಗೆ ಕೇಂದ್ರ ಆದೇಶ

ಮುಂದಿನ ಜೂನ್ 30, 2020 ರ ವೇಳೆಗೆ, 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ವ್ಯವಸ್ಥೆಯನ್ನು ಇಡೀ ದೇಶದಲ್ಲಿ ಯಾವುದೇ ವಿಳಂಬವಿಲ್ಲದೆ ಜಾರಿಗೆ ತರಲಾಗುವುದು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. 
 
Jun 30, 2019, 08:58 AM IST