OnePlus Nord CE 5 ₹3,000 ವರೆಗಿನ ರಿಯಾಯಿತಿಯೊಂದಿಗೆ ಲಭ್ಯವಿರುತ್ತದೆ. ₹24,999 ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾದ ಈ ಫೋನ್ ಅನ್ನು ಈಗ ₹21,499 ಆರಂಭಿಕ ಬೆಲೆಗೆ ಮನೆಗೆ ತರಬಹುದು. ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳು ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯವಿದೆ.
OnePlus Nord CE 5 ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನ ಒಳಗೊಂಡಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 16MP ಮುಂಭಾಗದ ಕ್ಯಾಮೆರಾ ಲಭ್ಯವಿದೆ.
ಈ ವರ್ಷ ಬಿಡುಗಡೆಯಾದ ಎಲ್ಲಾ OnePlus ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. OnePlus 13, OnePlus 13R, ಮತ್ತು OnePlus 13s ರಿಯಾಯಿತಿ ದರದಲ್ಲಿ ಲಭ್ಯವಿದೆ. ಕಂಪನಿಯು ದೀಪಾವಳಿ ಮಾರಾಟವನ್ನ ಘೋಷಿಸಿದ್ದು, ಬರೋಬ್ಬರಿ ₹12,000ವರೆಗೆ ರಿಯಾಯಿತಿ ನೀಡುತ್ತಿದೆ.
ಒನ್‌ಪ್ಲಸ್ ತನ್ನ ಸಮ್ಮರ್ ಲಾಂಚ್ ಈವೆಂಟ್‌ನಲ್ಲಿ ಒನ್‌ಪ್ಲಸ್ ನಾರ್ಡ್ 5, ನಾರ್ಡ್ CE 5 ಸ್ಮಾರ್ಟ್‌ಫೋನ್‌ಗಳು ಮತ್ತು ಒನ್‌ಪ್ಲಸ್ ಬಡ್ಸ್ 4 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
OnePlus Smartphones: OnePlus Nord 5, Nord CE 5 ಮತ್ತು Buds 4 ಭಾರತದಲ್ಲಿ ಬಿಡುಗಡೆಯಾಗಿದೆ. OnePlusನ ಈ ಮೂರು ಸಾಧನಗಳು ಕಡಿಮೆ ಬೆಲೆಯಲ್ಲಿ ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಲಭ್ಯವಿವೆ.