India onion-free city : ಭಾರತದಲ್ಲಿ ಊಟಕ್ಕೆ ರುಚಿ ತರಲು ಈರುಳ್ಳಿ ಅವಶ್ಯಕ. ಆದರೆ ದೇಶದಲ್ಲೇ ಒಂದು ಪಟ್ಟಣದಲ್ಲಿ ಈರುಳ್ಳಿಗೆ ಸಂಪೂರ್ಣ ನಿಷೇಧವಿದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಈ ಆಸಕ್ತಿಕರ ಮಾಹಿತಿಯನ್ನು ತಿಳಿದುಕೊಳ್ಳೋಣ.
Onion Ban: ಯಾವುದೇ ಆಹಾರಗಳಲ್ಲಿ ಬಳಸುವ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಅಗತ್ಯತೆ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಈ ಪ್ರಮುಖ ತರಕಾರಿಗಳಿಲ್ಲದೆಯೇ ಈ ನಗರದಲ್ಲಿ ಆಹಾರ ತಯಾರಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.