Onion and coconut oil: ಅತೀ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಹಾಗೂ ಕೂದಲು ಉದುರುವುದು ಸಾಮಾನ್ಯವಾಗಿ ತಲೆನೋವು ಉಂಟು ಮಾಡುತ್ತದೆ. ಹಲವರು ಈ ಸಮಸ್ಯೆಯಿಂದ ಭಾದಿತರಾಗಿದ್ದಾರೆ. ಈ ಟಿಪ್ಸ್ ಬಳಸಿ ನಿಮ್ಮ ಕೂದಲಿನ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
Onion Peel For White Hair: ಈರುಳ್ಳಿ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಲು ಈರುಳ್ಳಿ ಸಿಪ್ಪೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
Garlic Peel for white hair : ಬಿಳಿ ಕೂದಲು ತಲೆಯಲ್ಲಿ ಕಂಡ ಕೂಡಲೇ ಚಿಂತೆ ಹತ್ತಿ ಬಿಡುತ್ತದೆ. ಕೆಲವರು ತಕ್ಷಣ ಹೇರ್ ಡೈ, ಅಥವಾ ಹೇರ್ ಕಲರ್ ಮೊರೆ ಹೋಗಿ ಬಿಡುತ್ತಾರೆ. ಇದು ಬಿಳಿ ಕೂದಲಿನ ಸಮಸ್ಯೆಗೆ ಖಂಡಿತವಾಗಿಯೂ ಶಾಶ್ವತ ಪರಿಹಾರವಲ್ಲ.
Uses of Onion Peel: ಯಾವುದೇ ಸಮಸ್ಯೆಗಳಿರಲಿ ಅದಕ್ಕೆ ಮನೆಮದ್ದು ಎಂಬುದು ಇದ್ದೇ ಇರುತ್ತದೆ. ಸೌಂದರ್ಯ, ಕೂದಲ ಆರೈಕೆ ಹೀಗೆ ಹಲವಾರು ವಿಚಾರದಲ್ಲಿ ಕೆಲವೊಂದು ವಸ್ತುಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ಅದರಲ್ಲಿರುವ ಗುಣಗಳು ಬೆರಗು ಮೂಡಿಸುತ್ತವೆ. ಅಂತಹ ವಸ್ತುಗಳಲ್ಲಿ ಒಂದು ಈರುಳ್ಳಿ ಸಿಪ್ಪೆ.
Garlic Peels for Hair Dye: ಇತ್ತೀಚಿನ ದಿನಗಳಲ್ಲಿ, ನಮ್ಮಲ್ಲಿ ಅನೇಕರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಅನೇಕ ಪ್ರಯತ್ನಗಳನ್ನು ಕೂಡ ಮಾಡುತ್ತಾರೆ.
How To Use Onion Peels: ಈರುಳ್ಳಿಯನ್ನು ಬಳಸುವಾಗ ಹೆಚ್ಚಿನವರು ಸಿಪ್ಪೆ ಸುಲಿದು ಕಸದ ಬುಟ್ಟಿಗೆ ಎಸೆಯುತ್ತಾರೆ. ಆದರೆ ಈರುಳ್ಳಿ ಸಿಪ್ಪೆಯ ಪ್ರಯೋಜನ ತಿಳಿದರೆ ಮುಂದೆ ಎಂದಿಗೂ ಈ ಕೆಲಸಕ್ಕೆ ಕೈ ಹಾಕುವುದಿಲ್ಲ.
Benefits of Onion Peels: ಈರುಳ್ಳಿಯನ್ನು ಪ್ರಪಂಚದಾದ್ಯಂತ ಜನರು ಅನೇಕ ಪಾಕವಿಧಾನಗಳನ್ನು ತಯಾರಿಸಲು ಬಳಸುತ್ತಾರೆ. ಇದರ ಸಿಪ್ಪೆ ತೆಗೆಯುವಾಗ ಕಣ್ಣೀರು ಬಂದರೂ ಅದರ ರುಚಿ ಬಹುತೇಕರಿಗೆ ಇಷ್ಟವಾಗುತ್ತದೆ.
Onion Garlic Peels Health Benefits : ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎಲ್ಲಾ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅವುಗಳ ಸಿಪ್ಪೆಯನ್ನು ಎಸೆಯಲಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆಯಲ್ಲಿ ವಿವಿಧ ಉತ್ಕರ್ಷಣ ನಿರೋಧಕಗಳ ಜೊತೆಗೆ, ವಿಟಮಿನ್ ಎ, ವಿಟಮಿನ್ ಇ ಮತ್ತು ಫ್ಲೇವನಾಯ್ದ್ ಗಳು ಕಂಡು ಬರುತ್ತವೆ.
ಈರುಳ್ಳಿ ಅಡುಗೆಗೆ ಬೇಕೇ ಬೇಕು. ಆದರೆ, ಈರುಳ್ಳಿ ಕತ್ತರಿಸುವ ಕಷ್ಟ ಮಾತ್ರ ಯಾರಿಗೂ ಬೇಡ. ಈರುಳ್ಳಿ ಕತ್ತರಿಸುವಾಗ ನಿಮ್ಮ ಕಣ್ಣಲ್ಲಿ ಖಂಡಿತಾ ಕಣ್ಣೀರು ಬರಿಸುತ್ತದೆ. ನಾವಿಂದು ಒಂದು ಟ್ರಿಕ್ಸ್ ಹೇಳುತ್ತೇವೆ. ಆ ಟ್ರಿಕ್ಸ್ ಬಳಸಿದರೆ ಕಣ್ಣಲ್ಲಿ ನೀರು ಹಾಕದೇ ಈರುಳ್ಳಿ ಕತ್ತರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.