English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Online

Online

ಬುದ್ಧಿವಂತರಿಗೆ ಮಾತ್ರ! ಈ ಬೆಟ್ಟದ ಮೇಲೆ ಮೇಕೆ ಎಲ್ಲಿದೆ ಅಂತ ನೀವು ಕಂಡುಹಿಡಿಯಬಲ್ಲಿರಾ..?
Online Dec 3, 2025, 07:27 PM IST
ಬುದ್ಧಿವಂತರಿಗೆ ಮಾತ್ರ! ಈ ಬೆಟ್ಟದ ಮೇಲೆ ಮೇಕೆ ಎಲ್ಲಿದೆ ಅಂತ ನೀವು ಕಂಡುಹಿಡಿಯಬಲ್ಲಿರಾ..?
Online Mind games : ಇತ್ತೀಚಿಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕೆಲವರು ರೀಲ್‌ಗಳು, ಸಿನಿಮಾ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರೆ, ಇನ್ನು ಕೆಲವರು ಒಗಟುಗಳು ಮತ್ತು ಆಪ್ಟಿಕಲ್ ಇಲ್ಯೂಷನ್‌ಗಳಂತಹ ಆಟಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ, ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಬಹುಷಃ ನಿಮಗೂ ಅದನ್ನ ಬಗೆಹರಿಸಲು ಆಗುತ್ತಾ..? ಅಂತ ನೋಡೋಣ..
ಕರ್ನಾಟಕ 2 ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ರಿಲೀಸ್‌..ಮಾರ್ಕ್ಸ್‌ಶೀಟ್‌ ಡೌನ್‌ಲೋಡ್‌ ಮಾಡುವುದು ಹೇಗೆ..? ಇಲ್ಲಿದೆ ಮಾಹಿತಿ...
Karnataka Second PUC Supplementary Exam Results 2024 Jul 17, 2024, 12:00 PM IST
ಕರ್ನಾಟಕ 2 ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ರಿಲೀಸ್‌..ಮಾರ್ಕ್ಸ್‌ಶೀಟ್‌ ಡೌನ್‌ಲೋಡ್‌ ಮಾಡುವುದು ಹೇಗೆ..? ಇಲ್ಲಿದೆ ಮಾಹಿತಿ...
Karnataka Second PUC Supplementary Exam Results 2024: ಕನಾರ್ಟಕದ ದ್ವಿತಿಯ ಪಿಯುಸಿ ಪರೀಕ್ಷೆಯ 3 ರ ಫಲಿತಾಂಶ ಜುಲೈ 16 ರಂದು ಬಿಡುಗಡೆಯಾಗಿದೆ. ಮೊದಲನೇ ಸುತ್ತಿನಲ್ಲಿ ಅನುತ್ತಿರ್ಣರಾಗಿ ಅಥವಾ ಮಾರ್ಕ್ಸ್‌ ಹಚ್ಚಿಸಿಕೊಳ್ಳು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳ ಅಂಕಪಟ್ಟಿ karresults.nic.in ಬಿಡುಗಡೆಯಾಗಿದೆ.  
ಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!
Kalki 2898 AD Jun 27, 2024, 11:04 PM IST
ಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.co/3wPoNgr ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Kishan Bagali :ಡ್ಯಾನ್ಸ್ ದಿವಾನಾ ವಿನ್ನರ್ ಇವನು : ಹುಡುಗಿಯರ ಎದೆ ಜಲ್ ಎನಿಸುವ ಚೋರನ ಫೋಟೋಸ್ ವೈರಲ್
Kishan Bagali Apr 22, 2024, 09:26 PM IST
Kishan Bagali :ಡ್ಯಾನ್ಸ್ ದಿವಾನಾ ವಿನ್ನರ್ ಇವನು : ಹುಡುಗಿಯರ ಎದೆ ಜಲ್ ಎನಿಸುವ ಚೋರನ ಫೋಟೋಸ್ ವೈರಲ್
Kishan Bagali : ಕನ್ನಡ ಬಿಗ್ ಬಾಸ್ ಸ್ಪರ್ಧಿ, ಡ್ಯಾನ್ಸ್ ದಿವಾನಾ ವಿನ್ನರ್, ಥಕಧಿಮಿತ ಸ್ಪರ್ಧಿ ಹೀಗೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಭಾಗಿಯಾಗಿರುವ ಇವರು. ಇನ್ಸ್ಟಾಗ್ರಾಮ್ ಆಕ್ಟಿವ್ ಆಗಿರುತ್ತಾರೆ.   
ಭಾರತ ಡಿಜಿಟಲೀಕರಣ ಬಳಕೆಯ ಶ್ಲಾಘನೆ ; ಯುಎ ಜನರಲ್ ಅಸೆಂಬ್ಲಿ ಅಧ್ಯಕ್ಷ
Digital India Apr 7, 2024, 01:26 PM IST
ಭಾರತ ಡಿಜಿಟಲೀಕರಣ ಬಳಕೆಯ ಶ್ಲಾಘನೆ ; ಯುಎ ಜನರಲ್ ಅಸೆಂಬ್ಲಿ ಅಧ್ಯಕ್ಷ
ಭಾರತ ತನ್ನ ಡಿಜಿಟಲೀಕರಣದ ಬಳಕೆಯ ಮೂಲಕ ಆರ್ಥಿಕ ಸೇರ್ಪಡೆ ಮತ್ತು ಬಡತನ ಕಡಿತವನ್ನು ಸಾಧಿಸಲು ಸಹಾಯ ಮಾಡಲು ಸಾಧ್ಯವಾಗಿದೆ ಎಂದು UN ಜನರಲ್ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ .   
WhatsApp: ಹ್ಯಾಕರ್‌ಗಳಿಂದ ರಕ್ಷಣೆಗಾಗಿ ವಾಟ್ಸಾಪ್‌ನಲ್ಲಿ ಈ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿ!
Whatsapp Mar 4, 2024, 12:10 PM IST
WhatsApp: ಹ್ಯಾಕರ್‌ಗಳಿಂದ ರಕ್ಷಣೆಗಾಗಿ ವಾಟ್ಸಾಪ್‌ನಲ್ಲಿ ಈ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿ!
WhatsApp Trick: ಈ ತಂತ್ರಜ್ಞಾನ ಯುಗದಲ್ಲಿ ಆನ್‌ಲೈನ್ ವಂಚನೆಗಳ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಇದರೊಂದಿಗೆ ಹ್ಯಾಕಿಂಗ್ ವಂಚನೆ ಪ್ರಕರಣಗಳೂ ಕೂಡ ಆಗಾಗ್ಗೆ ಮುನ್ನಲೆಗೆ ಬರುತ್ತಲೇ ಇರುತ್ತವೆ. ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕರ್‌ಗಳಿಂದ ರಕ್ಷಿಸಲು ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿದರೆ ಅಷ್ಟೇ ಸಾಕು.   
New Year ಸಂದರ್ಭದಂದು ಗೂಗಲ್ ನಲ್ಲಿ ಅಪ್ಪಿತಪ್ಪಿಯೂ ಕೂಡ 5 ವಿಷಯಗಳ ಹುಡುಕಾಟ ನಡೆಸಬೇಡಿ, ಕಂಬಿ ಎಣಿಸಬೇಕಾಗುತ್ತದೆ
Google Search Dec 30, 2022, 09:43 PM IST
New Year ಸಂದರ್ಭದಂದು ಗೂಗಲ್ ನಲ್ಲಿ ಅಪ್ಪಿತಪ್ಪಿಯೂ ಕೂಡ 5 ವಿಷಯಗಳ ಹುಡುಕಾಟ ನಡೆಸಬೇಡಿ, ಕಂಬಿ ಎಣಿಸಬೇಕಾಗುತ್ತದೆ
Google Search: ಮಾಹಿತಿ ಕಲೆಹಾಕಲು ಗೂಗಲ್ ಎಷ್ಟು ಪರಿಣಾಮಕಾರಿಯೋ ಅಷ್ಟೇ ಹೆಚ್ಚು ಅಪಾಯಕಾರಿಯೂ ಆಗಿದೆ, ಇದಕ್ಕೆ ಕಾರಣ ಎಂದರೆ ನೀವು ಹುಡುಕಾಟ ನಡೆಸಬೇಕಾದ ವಿಷಯ, 
ನಿಮ್ಮ  ಮಕ್ಕಳ ವಾಟ್ಸಾಪ್ ಚಾಟ್ ನಿಮ್ಮ ಫೋನ್ ನಲ್ಲಿಯೂ ಕಾಣಿಸಬೇಕಾದರೆ  ಈ ಸಿಂಪಲ್ ಟ್ರಿಕ್ ಬಳಸಿ
WhatsApp chatting Oct 6, 2022, 01:46 PM IST
ನಿಮ್ಮ ಮಕ್ಕಳ ವಾಟ್ಸಾಪ್ ಚಾಟ್ ನಿಮ್ಮ ಫೋನ್ ನಲ್ಲಿಯೂ ಕಾಣಿಸಬೇಕಾದರೆ ಈ ಸಿಂಪಲ್ ಟ್ರಿಕ್ ಬಳಸಿ
WhatsApp Setting:ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಮಕ್ಕಳ  ವಾಟ್ಸಾಪ್ ಅನ್ನು ನೋಡಬೇಕಾದರೆ, ಬಹಳ ಸರಳ ಮಾರ್ಗವನ್ನು ಅನುಸರಿಸಬೇಕು. ಈ ಉಪಾಯದ ಮೂಲಕ ಲ್ಯಾಪ್‌ಟಾಪ್‌ನಲ್ಲಿ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಮಕ್ಕಳ ಚಾಟ್ ವೀಕ್ಷಿಸುವುದು ಸಾಧ್ಯವಾಗುತ್ತದೆ.
ನೇರವಾಗಿ ನಿಮ್ಮ ಮನೆ ತಲುಪುತ್ತೆ Voter ID Card.. ಆನ್‌ಲೈನ್ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ
Voter ID Aug 28, 2022, 02:53 PM IST
ನೇರವಾಗಿ ನಿಮ್ಮ ಮನೆ ತಲುಪುತ್ತೆ Voter ID Card.. ಆನ್‌ಲೈನ್ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ
Voter ID: ಮತದಾರರ ಗುರುತಿನ ಚೀಟಿ ಪಡೆಯಲು ಅನೇಕ ಜನರು ಕಚೇರಿಗೆ ಸುತ್ತಿ ಸುತ್ತಿ ಹೈರಾಣಾಗಿರುತ್ತಾರೆ. ಆದರೆ ಆನ್‌ಲೈನ್ ಪ್ರಕ್ರಿಯೆ ಮೂಲಕ ನೇರವಾಗಿ ವೋಟರ್‌ ಐಡಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. 
Ministry of Education: ಮನೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ, ಪೋಷಕರಿಗೆ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ
Education Jun 20, 2021, 02:16 PM IST
Ministry of Education: ಮನೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ, ಪೋಷಕರಿಗೆ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ
ಸಚಿವಾಲಯದ ಈ ಮಾರ್ಗಸೂಚಿಯು ಮನೆಯಲ್ಲಿ ಪೋಷಕರು ಶಿಕ್ಷಣ ಸೇರಿದಂತೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುವ ಅಗತ್ಯವನ್ನು ಒತ್ತಿಹೇಳುತ್ತದೆ ಮತ್ತು ಸಕಾರಾತ್ಮಕ ವಿಷಯಗಳನ್ನು ಕಲಿಯುವ ವಾತಾವರಣವನ್ನು ಸೃಷ್ಟಿಸುತ್ತದೆ.
Online Fraud ಆದರೂ ಕೇವಲ ನಿಮಿಷಗಳಲ್ಲಿ ಮತ್ತೆ ನಿಮ್ಮ ಖಾತೆ ಸೇರುತ್ತದೆ ದುಡ್ಡು..!
Online fraud Apr 18, 2021, 01:58 PM IST
Online Fraud ಆದರೂ ಕೇವಲ ನಿಮಿಷಗಳಲ್ಲಿ ಮತ್ತೆ ನಿಮ್ಮ ಖಾತೆ ಸೇರುತ್ತದೆ ದುಡ್ಡು..!
ಆನ್‌ಲೈನ್ ವಂಚನೆಯ ನಂತರವೂ, ಕೆಲವೇ  ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣವನ್ನು ಹಿಂತಿರುಗಿಸಲಾಗುತ್ತದೆ. ಇದಕ್ಕಾಗಿ  ಈ ಸಹಾಯವಾಣಿಗೆ ಕರೆ ಮಾಡಬೇಕಾಗುತ್ತದೆ.
ಆನ್ ಲೈನ್ ವಂಚನೆಗೆ ಬಲಿಯಾಗಿದ್ದೀರಾ..! ಕೂಡಲೇ ಹೀಗೆ ಮಾಡಬಹುದು..!
Online fraud Apr 16, 2021, 10:00 AM IST
ಆನ್ ಲೈನ್ ವಂಚನೆಗೆ ಬಲಿಯಾಗಿದ್ದೀರಾ..! ಕೂಡಲೇ ಹೀಗೆ ಮಾಡಬಹುದು..!
ಸೈಬರ್ ಕ್ರೈಮ್  ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೈಬರ್ ಕ್ರೈಮ್ ಕೋರ್ಡಿನೇಶನ್ ಟೀಮ್ ಮತ್ತು ಗೃಹ ಸಚಿವಾಲಯ ಸೇರಿ ಈ ಹೆಜ್ಜೆ ಇಟ್ಟಿದೆ. ಇದೊಂದು ಆರಂಭಿಕ ಹೆಜ್ಜೆಯಾಗಿದೆ.   
Post Office: ಪೋಸ್ಟ್ ಆಫೀಸ್‌ನ ಹಲವು ವೈಶಿಷ್ಟ್ಯಗಳು ಈ ಅಪ್ಲಿಕೇಶನ್‌ನಲ್ಲಿ ಲಭ್ಯ
Post office Apr 13, 2021, 08:08 AM IST
Post Office: ಪೋಸ್ಟ್ ಆಫೀಸ್‌ನ ಹಲವು ವೈಶಿಷ್ಟ್ಯಗಳು ಈ ಅಪ್ಲಿಕೇಶನ್‌ನಲ್ಲಿ ಲಭ್ಯ
Post Office Investment: Postinfo ಮೊಬೈಲ್ ಅಪ್ಲಿಕೇಶನ್‌ನೊಂದಿಗೆ, ನೀವು ಏಕಕಾಲದಲ್ಲಿ ಸಾಕಷ್ಟು ಸೇವೆಗಳನ್ನು ಪಡೆಯುತ್ತೀರಿ.
WhatsApp: App ತೆರೆಯದೆಯೇ ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿ ಯಾರಿದ್ದಾರೆಂದು ತಿಳಿಯಲು ಇದು ಸುಲಭ ಉಪಾಯ
Whatsapp Apr 2, 2021, 11:11 AM IST
WhatsApp: App ತೆರೆಯದೆಯೇ ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿ ಯಾರಿದ್ದಾರೆಂದು ತಿಳಿಯಲು ಇದು ಸುಲಭ ಉಪಾಯ
ಈ ಟ್ರಿಕ್ ಸಹಾಯದಿಂದ, ಆನ್‌ಲೈನ್‌ಗೆ ಬಾರದೆ ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಯಾರು ಸಕ್ರಿಯರಾಗಿದ್ದಾರೆಂದು ತಿಳಿಯಲು ನಿಮಗೆ ಸಾಧ್ಯವಾಗುತ್ತದೆ.    
Aadhar Card: 'ಆಧಾರ್ ಕಾರ್ಡ್'​ನಲ್ಲಿರುವ URN​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ
Aadhar Card Feb 27, 2021, 02:01 PM IST
Aadhar Card: 'ಆಧಾರ್ ಕಾರ್ಡ್'​ನಲ್ಲಿರುವ URN​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ
ಆಧಾರ್​ ಕಾರ್ಡ್​ ಮಾಹಿತಿಯನ್ನ ಆನ್​ಲೈನ್​​ನಲ್ಲಿ ನೀವು ಬದಲಾವಣೆ ಮಾಡುವ ಸಂದರ್ಭದಲ್ಲಿ ನಿಮಗೆ ಯುಆರ್​ಎನ್​ ಸಂಖ್ಯೆ ಸಿಗಲಿದೆ.
WhatsApp helpline service: PF ಖಾತೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿ
EPFO Feb 23, 2021, 08:58 AM IST
WhatsApp helpline service: PF ಖಾತೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿ
ಮೊದಲು ಪಿಎಫ್ (ಪ್ರಾವಿಡೆಂಟ್ ಫಂಡ್) ಖಾತೆಗೆ ಸಂಬಂಧಿಸಿದ ಯಾವುದೇ ಒಂದು ಸಣ್ಣ ಸಮಸ್ಯೆಗಳನ್ನು ಸರಿಪಡಿಸಲು ನೀವು ಹಲವು ಬಾಗಿ ಪಿಎಫ್ ಕಚೇರಿಗೆ ಸುತ್ತಬೇಕಿತ್ತು.  ಆದರೆ ಈಗ ಸಮಯ ಬದಲಾಗಿದೆ. ಇಂದಿನ ಯುಗದಲ್ಲಿ, ನೀವು ನಿಮ್ಮ ಸಮಸ್ಯೆಗಳನ್ನು ವಾಟ್ಸಾಪ್ ಮೂಲಕವೂ ಪರಿಹರಿಸಬಹುದು.
Voter ID Lis t: ಗ್ರಾ. ಪಂ. ಚುನಾವಣೆ: ನಿಮ್ಮೂರಿನ ವೋಟರ್ ಲಿಸ್ಟ್ ನೋಡೋದು ಹೇಗೆ ಗೊತ್ತಾ?
voter id list Dec 20, 2020, 02:57 PM IST
Voter ID Lis t: ಗ್ರಾ. ಪಂ. ಚುನಾವಣೆ: ನಿಮ್ಮೂರಿನ ವೋಟರ್ ಲಿಸ್ಟ್ ನೋಡೋದು ಹೇಗೆ ಗೊತ್ತಾ?
ನಿಮ್ಮೂರಿನ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೇ ಎಂಬುದನ್ನು ಚೆಕ್ ಮಾಡೋದು ಹೇಗೆ ಅನ್ನೋದು ನಿಮಗೆ ಗೊತ್ತಾ?
NBCCನಲ್ಲಿ 100 ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳಿಗೆ 42 ಸಾವಿರ ವೇತನ!
NBCC Nov 17, 2020, 06:44 PM IST
NBCCನಲ್ಲಿ 100 ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳಿಗೆ 42 ಸಾವಿರ ವೇತನ!
ನ್ಯಾಷನಲ್ ಬ್ಯುಲ್ಡಿಂಗ್ಸ್ ಕನ್‌ಸ್ಟ್ರಕ್ಷನ್ ಕಾರ್ಪೋರೇಶನ್(NBCC) 100 ಇಂಜಿನಿಯರ್ ಹುದ್ದೆ ಗಳಿಗೆ ಅರ್ಜಿ
ನಿಮ್ಮ Aadhaar Card ಗೆ ಸಂಬಂಧಿಸಿದ ಈ ಕೆಲಸ ಮಾಡಲು ಇಂದೇ ಕೊನೆಯ ದಿನ, ಇಲ್ಲದಿದ್ದರೆ ನಿಮಗೆ ಪಡಿತರ ಸಿಗುವುದಿಲ್ಲ
Aadhaar card Sep 30, 2020, 11:30 AM IST
ನಿಮ್ಮ Aadhaar Card ಗೆ ಸಂಬಂಧಿಸಿದ ಈ ಕೆಲಸ ಮಾಡಲು ಇಂದೇ ಕೊನೆಯ ದಿನ, ಇಲ್ಲದಿದ್ದರೆ ನಿಮಗೆ ಪಡಿತರ ಸಿಗುವುದಿಲ್ಲ
ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರ  ನಿಮ್ಮ ಆಧಾರ್ ಅನ್ನು ನಿಮ್ಮ ಪಡಿತರ ಚೀಟಿಗಳೊಂದಿಗೆ ಜೋಡಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿತ್ತು.ಈ ಎರಡೂ ಅಧಿಕೃತ ದಾಖಲೆಗಳು - ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ - ಮುಖ್ಯ ಗುರುತಿನ ಪುರಾವೆಗಳಾಗಿವೆ. ಪಡಿತರ ಕಾರ್ಡ್ ಇಂಧನ ಮತ್ತು ಆಹಾರ ಧಾನ್ಯಗಳನ್ನು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.
SBI YONOದಲ್ಲಿ ಮತ್ತೆ ಆರಂಭವಾಗಿದೆ ಈ ಸೇವೆ, ಮೊಬೈಲ್‌ನಲ್ಲೇ ಮಾಡಿ ಬ್ಯಾಂಕ್‌ಗೆ ಸಂಬಂಧಿಸಿದ ಈ ಕೆಲಸ
Online Jun 13, 2020, 12:53 PM IST
SBI YONOದಲ್ಲಿ ಮತ್ತೆ ಆರಂಭವಾಗಿದೆ ಈ ಸೇವೆ, ಮೊಬೈಲ್‌ನಲ್ಲೇ ಮಾಡಿ ಬ್ಯಾಂಕ್‌ಗೆ ಸಂಬಂಧಿಸಿದ ಈ ಕೆಲಸ
Yono (you only need one) ಬ್ಯಾಂಕಿಂಗ್ ಮತ್ತು ಜೀವನಶೈಲಿಗೆ ಸಂಬಂಧಿಸಿದ ಸೇವೆಯಾಗಿದೆ.
  • 1
  • 2
  • Next
  • last »

Trending News

  • BBK 12 finale : ಕಿಚ್ಚನ ಕೈಯಿಂದ ಅವಾರ್ಡ್‌ ಗೆದ್ದ ಧ್ರುವಂತ್.. ಯಾವ ಕಾರಣಕ್ಕೆ ಗೊತ್ತಾ..?
    kannada bigg boss season 12

    BBK 12 finale : ಕಿಚ್ಚನ ಕೈಯಿಂದ ಅವಾರ್ಡ್‌ ಗೆದ್ದ ಧ್ರುವಂತ್.. ಯಾವ ಕಾರಣಕ್ಕೆ ಗೊತ್ತಾ..?

  • ದಾರಿಯಲ್ಲಿ ಚಿನ್ನ ಸಿಕ್ಕರೆ ಒಳ್ಳೆಯದಾ? ಕೂಡಿಟ್ಟ ಬಂಗಾರ ಕಳೆದುಕೊಂಡರೆ ಕೆಟ್ಟ ಕಾಲ ಶುರುವಾಗುತ್ತಾ?
    Finding Gold Astrology
    ದಾರಿಯಲ್ಲಿ ಚಿನ್ನ ಸಿಕ್ಕರೆ ಒಳ್ಳೆಯದಾ? ಕೂಡಿಟ್ಟ ಬಂಗಾರ ಕಳೆದುಕೊಂಡರೆ ಕೆಟ್ಟ ಕಾಲ ಶುರುವಾಗುತ್ತಾ?
  • ರೈಲ್ವೆ ಪ್ರಯಾಣಿಕರಿಗೆ ಇಲಾಖೆಯಿಂದ ಮತ್ತೊಂದು ಭರ್ಜರಿ ಸಿಹಿ ಸುದ್ದಿ.. ಏನದು ಗೊತ್ತಾ?
    Indian Railways
    ರೈಲ್ವೆ ಪ್ರಯಾಣಿಕರಿಗೆ ಇಲಾಖೆಯಿಂದ ಮತ್ತೊಂದು ಭರ್ಜರಿ ಸಿಹಿ ಸುದ್ದಿ.. ಏನದು ಗೊತ್ತಾ?
  • ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ನಟನೆಯ "ಲಕ್ಷ್ಮಿಪುತ್ರ" ಫಸ್ಟ್ ಲುಕ್ ರಿಲೀಸ್!
    Actor Chikkanna
    ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ನಟನೆಯ "ಲಕ್ಷ್ಮಿಪುತ್ರ" ಫಸ್ಟ್ ಲುಕ್ ರಿಲೀಸ್!
  • Gold Price Today: ಬಂಗಾರ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌! ಸತತ ಏರಿಕೆಯ ನಡುವೆ ಚಿನ್ನದ ಬೆಲೆಯಲ್ಲಿ ಇಳಿಕೆ..
    Gold price today 19012026
    Gold Price Today: ಬಂಗಾರ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌! ಸತತ ಏರಿಕೆಯ ನಡುವೆ ಚಿನ್ನದ ಬೆಲೆಯಲ್ಲಿ ಇಳಿಕೆ..
  • BBK 12 : ಅರ್ಹತೆ ಇರೋರಿಗೆ ಸಿಗಲ್ಲ ಬಿಗ್‌ಬಾಸ್‌ ಪಟ್ಟ.. ಗಿಲ್ಲಿ ಕಪ್‌ ಗೆಲ್ಲಲ್ಲ..
    Bigg Boss Kannada 12
    BBK 12 : ಅರ್ಹತೆ ಇರೋರಿಗೆ ಸಿಗಲ್ಲ ಬಿಗ್‌ಬಾಸ್‌ ಪಟ್ಟ.. ಗಿಲ್ಲಿ ಕಪ್‌ ಗೆಲ್ಲಲ್ಲ..
  • ನಿಮ್ಮ ಏರ್ ಫ್ರೈಯರ್ ಅನ್ನು ಸ್ವಚ್ಛಗೊಳಿಸುವುದು ಕಷ್ಟವೇ? ಈ 5 ಸರಳ ಸಲಹೆಗಳನ್ನು ಅನುಸರಿಸಿ
    Air fryer
    ನಿಮ್ಮ ಏರ್ ಫ್ರೈಯರ್ ಅನ್ನು ಸ್ವಚ್ಛಗೊಳಿಸುವುದು ಕಷ್ಟವೇ? ಈ 5 ಸರಳ ಸಲಹೆಗಳನ್ನು ಅನುಸರಿಸಿ
  • ಕಾಲಿನಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಹೃದಯ, ಕಿಡ್ನಿ ಡೇಂಜರ್‌ನಲ್ಲಿವೆ ಎಂದರ್ಥ...
    Leg health
    ಕಾಲಿನಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ನಿಮ್ಮ ಹೃದಯ, ಕಿಡ್ನಿ ಡೇಂಜರ್‌ನಲ್ಲಿವೆ ಎಂದರ್ಥ...
  • ಕೇವಲ ₹6,000ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಮನೆಗೆ ತನ್ನಿ: ಇದು ಸೀಮಿತ ಅವಧಿಯ ಆಫರ್
    Smart TV
    ಕೇವಲ ₹6,000ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಮನೆಗೆ ತನ್ನಿ: ಇದು ಸೀಮಿತ ಅವಧಿಯ ಆಫರ್
  • ಪುರುಷರಲ್ಲಿ ಕೂದಲುಗಳು ಉದುರುವುದೇಕೆ? ಇಲ್ಲಿವೆ ಪ್ರಮುಖ ಕಾರಣಗಳು..!
    hair fall
    ಪುರುಷರಲ್ಲಿ ಕೂದಲುಗಳು ಉದುರುವುದೇಕೆ? ಇಲ್ಲಿವೆ ಪ್ರಮುಖ ಕಾರಣಗಳು..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x