Online Shopping: ಆನ್ಲೈನ್ನಲ್ಲಿ ಶಾಪಿಂಗ್ ಮಾಡುವಾಗ iPhone ಮತ್ತು Android ಬಳಕೆದಾರರಿಗೆ ವಿಭಿನ್ನ ಬೆಲೆ ತೋರಿಸುತ್ತದೆ. ಯಾಕೆ ಇದರ ಹಿಂದಿನ ಕಾರಣವೇನು ಎನ್ನುವ ಕುರಿತು ಮಾಹಿತಿ ಇಲ್ಲಿದೆ.
Quick commerce effects : ಈ ಹಿಂದಿನ ದಿನಗಳು ಹೇಗಿದ್ದವು ಅಂದ್ರೆ, ಮನೆಯ ಪಕ್ಕದಲ್ಲಿ ಮತ್ತು ದಾರಿಗಳುದ್ದಕ್ಕೂ ನಮಗೆ ಬೇಕಾಗುವ ಸಾಮಗ್ರಿಗಳು ಕೈಗೆಟಕುವ ದರದಲ್ಲಿ ಕಿರಾಣಿ ಅಂಗಡಿಗಳಲ್ಲಿ ದೊರಕುತ್ತಿದ್ದವು. ಅಕ್ಕಿ, ಬೆಳೆ, ಎಣ್ಣೆ, ಬೆಲ್ಲ, ಹೀಗೆ ಅನೇಕ ಸಾಮಾಗ್ರಿಗಳನ್ನು ಅಲ್ಲಿಯೇ ಖರೀದಿ ಮಾಡುತ್ತಿದ್ದೇವು.. ವಾರಕ್ಕೊಮ್ಮೆ ಸಂತೆಗೆ ಹೋಗಿ ಅವಶ್ಯಕ ವಸ್ತುಗಳನ್ನ ಮನೆಗೆ ತರುತ್ತಿದ್ದ ದಿನಗಳವು.. ಆದರೆ ಇದೀಗ ಕಿರಾಣಿ ಅಂಗಡಿಗಳಿಗೆ ಕತ್ತರಿ ಬೀಳುವಂತಾಗಿದೆ. ಯಾಕೆ..? ಏನು..? ಕುತೂಹಲ ಇದ್ದಿಯಾ.? ಹಾಗಿದ್ರೆ ಮುಂದೆ ಓದಿ...
Amazon Freedom Festival : ಅಮೆಜಾನ್ ಫ್ರೀಡಂ ಫೆಸ್ಟಿವಲ್ ನಲ್ಲಿ ಆಗಸ್ಟ್ 6 ರಿಂದ 12 ರವರೆಗೆ ಭಾರಿ ರಿಯಾಯಿತಿಯಿಂದ ಸೇಲ್ ನಡೆಯುತ್ತಿದ್ದು, ಎಲೆಕ್ಟ್ರಾನಿಕ್ಸ್ ಮೇಲೆ 75 % ರಿಯಾಯಿತಿಯನ್ನು ಹೊಂದಿದೆ
Flipkart Sale : ಜುಲೈ 1 ರಿಂದ ಫ್ಲಿಪ್ಕಾರ್ಟ್ ಬಿಗ್ ಬಚಾತ್ ಡೇಸ್ ಸೇಲ್ ಶುರುವಾಗಿದ್ದು, ಅನಿರೀಕ್ಷಿತ ಕೊಡುಗೆಗಳು ಸೇರಿದಂತೆ ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ರಿಯಾಯಿತಿಯಿಂದ ಮೊಬೈಲ್ ಮಾರಾಟವಾಗಿದೆ.
Google : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
Online Shopping: "ಡಿಜಿಟಲ್ ರಿಟೇಲ್ ಚಾನೆಲ್ಗಳು ಮತ್ತು ಗ್ರಾಹಕರು: ಭಾರತೀಯ ದೃಷ್ಟಿಕೋನ" ಎಂಬ ಶೀರ್ಷಿಕೆಯ ವರದಿಯನ್ನು ಐಐಎಂಎಯ ಸೆಂಟರ್ ಫಾರ್ ಡಿಜಿಟಲ್ ಟ್ರಾನ್ಸ್ಫರ್ಮೇಷನ್ (ಸಿಡಿಟಿ) ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಆನ್ಲೈನ್ ಶಾಪಿಂಗ್ ಕುರಿತಂತೆ ಶಾಕಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ.
Fashion Tips: ನಮ್ಮ ದೈನಂದಿನ ಜೀವನದಲ್ಲಿ ಚಪ್ಪಲಿಗಳು ಪ್ರಮುಖ ಪಾತ್ರವಹಿಸುತ್ತವೆ. ನೀವು ಸರಿಯಾದ ದರಗಳನ್ನು ಆರಿಸಿದರೆ ಉತ್ತಮ ಪ್ರಯೋಜನಗಳಿವೆ. ದರಗಳನ್ನು ಖರೀದಿಸುವಾಗ ಅನುಸರಿಸಲು ಕೆಲವು ಸಲಹೆಗಳಿವೆ. ಇಲ್ಲಿ ತಿಳಿಯಿರಿ..
Online Shopping: ಇತ್ತೀಚಿನ ಕೆಲವು ವರ್ಷಗಳಲ್ಲಿ, ಜನರಲ್ಲಿ ಆನ್ಲೈನ್ ಶಾಪಿಂಗ್ ಕ್ರೇಜ್ ಸಾಕಷ್ಟು ಹೆಚ್ಚಾಗಿದೆ. ಜನರು ಆನ್ಲೈನ್ನಲ್ಲಿ ಸಾಕಷ್ಟು ಸರಕುಗಳನ್ನು ಆರ್ಡರ್ ಮಾಡಲು ಪ್ರಾರಂಭಿಸಿದ್ದಾರೆ. ಏತನ್ಮಧ್ಯೆ, ಸರ್ಕಾರವು ರಾಷ್ಟ್ರೀಯ ಇ-ಕಾಮರ್ಸ್ ನೀತಿಯನ್ನು ಜಾರಿಗೆ ತರುತ್ತಿದೆ, ಇದು ಕಂಪನಿಗಳು ಮತ್ತು ಆನ್ಲೈನ್ ಶಾಪರ್ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ (Business News In Kannada).
ಗ್ರಾಹಕರು 32 ಇಂಚಿನ ಸ್ಮಾರ್ಟ್ ಟಿವಿ ದರದಲ್ಲಿ ಈ 55 ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸುತ್ತಿದ್ದಾರೆ. ಈ ಟಿವಿಯ ಮೇಲೆ 45 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.
Best Online Shopping Platform: ಸಾಮಾನ್ಯವಾಗಿ, ಹೆಚ್ಚಿನ ಜನರು ಆನ್ಲೈನ್ ಶಾಪಿಂಗ್ಗಾಗಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಅನ್ನು ಬಳಸುತ್ತಾರೆ. ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಬಹುದು ಎನ್ನುವ ಉದ್ದೇಶದಿಂದಲೇ ಈ ಆಪ್ ಗಳನ್ನೂ ಬಳಸಲಾಗುತ್ತದೆ. ಆದರೆ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ಗಿಂತ ಕಡಿಮೆ ಬೆಲೆಯ ಸರಕುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ವೆಬ್ಸೈಟ್ ಇದೆ.
Zero Down Payment Mobile Phone Online:ICICI ಬ್ಯಾಂಕಿನ ಈ ಸೌಲಭ್ಯದ ಹೆಸರು EMI @ ಇಂಟರ್ನೆಟ್ ಬ್ಯಾಂಕಿಂಗ್. ಇದರಲ್ಲಿ, ಪ್ರಿ ಅಪ್ಪ್ರೋವ್ದ್ ಗ್ರಾಹಕರು 50,000 ರಿಂದ 5 ಲಕ್ಷದವರೆಗಿನ ಖರೀದಿಗಳನ್ನು ಇಎಂಐ ಆಗಿ ಪರಿವರ್ತಿಸಬಹುದು. ಈ ಸೌಲಭ್ಯವು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಲಭ್ಯವಿರುತ್ತದೆ.
Best Online Deals:ಹಬ್ಬದ ಸೀಸನ್ನಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಶಾಪಿಂಗ್ ಮಾಡುವ ಮನಸ್ಸಿದ್ದರೆ, ಕೆಲವು ಸರ್ಕಾರಿ ಮತ್ತು ಖಾಸಗಿ ಶಾಪಿಂಗ್ ಸೈಟ್ಗಳ ಬಗ್ಗೆ ಮಾಹಿತಿ ಇಲ್ಲಿದೆ. ಅಲ್ಲಿ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
Flipkart Big Billion Days 2022 sale : ಆನ್ಲೈನ್ ಶಾಪಿಂಗ್ನಲ್ಲಿ ಆಸಕ್ತಿ ಹೊಂದಿರುವವರಿಗೆ ಬಹಳ ಒಳ್ಳೆಯ ಸುದ್ದಿ. ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದೆ.
ಜುಲೈ 23 ರಿಂದ Amazon Prime Day 2022 ಸೇಲ್ ಪ್ರಾರಂಭವಾಗುತ್ತದೆ. ಈ ಮಾರಾಟದ ಸಮಯದಲ್ಲಿ, Amazon ನಲ್ಲಿ ಮೊಬೈಲ್ ಫೋನ್ಗಳು, Amazon ಸಾಧನಗಳು, ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿನ ನಕಲಿ ವಿಮರ್ಶೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಚೌಕಟ್ಟನ್ನು ರಚಿಸಲು ಕೇಂದ್ರ ಸರ್ಕಾರವು ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.
ಆನ್ಲೈನ್ ಶಾಪಿಂಗ್ನಲ್ಲಿ ಬೆಲೆಗಳಲ್ಲಿ ಏರಿಳಿತಗಳು ಸಾಮಾನ್ಯವಾಗಿದೆ, ಆದರೆ ಕೆಲವೊಮ್ಮೆ ಜನರು ಊಹಿಸಲೂ ಸಾಧ್ಯವಾಗದಷ್ಟು ಬೆಲೆ ಹೆಚ್ಚಾಗುತ್ತದೆ. ಅಮೆಜಾನ್ ಇಂಡಿಯಾದಲ್ಲಿ ಇತ್ತೀಚೆಗೆ ಇದೇ ರೀತಿಯ ಘಟನೆ ನಡೆದಿದೆ.
ಯಾವುದಾದರೂ ಬೇರೆ ಸ್ಥಳಕ್ಕೆ ಭೇಟಿ ನೀಡುವ ಬಗ್ಗೆ ಯೋಜನೆ ಹಾಕಿದ್ದು, ಕೈಯಲ್ಲಿ ಹಣ ಇಲ್ಲದೇ ಹೋದರೆ, ಚಿಂತೆ ಮಾಡಬೇಕಿಲ್ಲ. ಕೈಯಲ್ಲಿ ಹಣವಿಲ್ಲದೇ ಹೋದರೂ ರೈಲಿನ ಟಿಕೆಟ್ ಬುಕ್ ಮಾಡುವುದು ಸಾಧ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.