Amazon Warehouse - ಒಂದು ವೇಳೆ ನಿಮಗೆ ಅಮೆಜಾನ್ ಕಂಪನಿಯ ವೆಬ್ ಸೈಟ್ ಮೇಲೆ ಸಿಗುತ್ತಿರುವ ಡಿಸ್ಕೌಂಟ್ (Amazon Discount) ನಿಂದ ತೃಪ್ತಿಯಾಗಿಲ್ಲ ಹಾಗೂ ನೀವು ಮತ್ತಷ್ಟು ಡಿಸ್ಕೌಂಟ್ ಬಯಸುತ್ತಿದ್ದರೆ, ನೀವು ಸರಿಯಾದ ಜಾಗಕ್ಕೆ ಬಂದಿರುವಿರಿ. ಏಕೆಂದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಸಿಕ್ರೆಟ್ ವೆಬ್ ಸೈಟ್ (Amazon Secrete Website) ನಲ್ಲಿ ಕೊಡುಗೆಗಳನ್ನು ಕಂಡು ನೀವೂ ಕೂಡ ಬೆಚ್ಚಿಬೀಳುವಿರಿ.
SBI YONO Super Saving Days: ನೀವು ಆನ್ಲೈನ್ ಶಾಪಿಂಗ್ಗೆ ಬಂಪರ್ ರಿಯಾಯಿತಿ ಪಡೆಯಲು ಬಯಸಿದರೆ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತೊಮ್ಮೆ ತನ್ನ ಶಾಪಿಂಗ್ ಕಾರ್ನೀವಲ್ ಅನ್ನು ತಂದಿದೆ. ಎಸ್ಬಿಐ ಯೋನೊ ಸೂಪರ್ ಸೇವಿಂಗ್ ಡೇಸ್ನ ಮೂರನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಅಮೆಜಾನ್, ಪೇಟಿಎಂ ಮತ್ತು ಮೊಬಿಕ್ವಿಕ್ನ ಅನೇಕ ಉತ್ಪನ್ನಗಳು ಸಹ ಪಾವತಿ ಆಯ್ಕೆಯಲ್ಲಿ Buy Now Pay Later ಸೌಲಭ್ಯವನ್ನು ನೀಡುತ್ತವೆ. ಇದರರ್ಥ ನೀವು ಹಣ ಇಲ್ಲದಿದ್ದರೂ ಈಗಲೇ ಖರೀದಿಸಿ ನಂತರ ಪಾವತಿಸಬಹುದು.
ಇಂಟರ್ನೆಟ್ ಬಳಕೆ ನಮ್ಮ ಜೀವನವನ್ನು ಸಾಕಷ್ಟು ಸುಲಭಗೊಳಿಸಿದೆ. ಇದರೊಂದಿಗೆ ಆನ್ಲೈನ್ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಆನ್ಲೈನ್ ಶಾಪಿಂಗ್ ಯುಗದಲ್ಲಿ ನೀವು ಕುಳಿತಲ್ಲಿಯೇ ಬೇಕಾದ ವಸ್ತುವನ್ನು ಆರ್ಡರ್ ಮಾಡಬಹುದು. ಈ ಸಂದರ್ಭದಲ್ಲಿ ನೀವು ಆರ್ಡರ್ ಮಾಡಿದ ವಸ್ತು ಬಿಟ್ಟು ಬೇರೆ ವಸ್ತು ನಿಮ್ಮ ಮನೆ ಬಾಗಿಲಿಗೆ ತಲುಪಬಹುದು.
ಸ್ಮಾರ್ಟ್ ಟಿವಿ ಮೇಲೆ ಫ್ಲಿಪ್ಕಾರ್ಟ್ ಬಂಪರ್ ರಿಯಾಯಿತಿಯನ್ನು ನೀಡುತ್ತಿದೆ. 47,990 ರೂ ಬೆಲೆಯ 43 ಇಂಚಿನ Ultra HD (4K) ಟಿವಿಯನ್ನು ಕೇವಲ 24,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ.
ಕರೋನಾ ಯುಗದಲ್ಲಿ, ಆನ್ಲೈನ್ ಶಾಪಿಂಗ್ನ ಪ್ರವೃತ್ತಿ ಮೊದಲಿಗಿಂತ ಗಣನೀಯವಾಗಿ ಹೆಚ್ಚಾಗಿದೆ. ಶಾಪಿಂಗ್ ಜೊತೆಗೆ ಎಸ್ಬಿಐ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ತರುತ್ತಿದ್ದು ಇದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಫೆಬ್ರವರಿ 4 ರಿಂದ 7 ರವರೆಗೆ ಎಸ್ಬಿಐ ಯೋನೊದಿಂದ ಶಾಪಿಂಗ್ನಲ್ಲಿ 20% ವರೆಗೆ ಕ್ಯಾಶ್ಬ್ಯಾಕ್ ನೀಡಲಾಗುತ್ತದೆ.
Amazon-Flipkart: ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವ ವೇಳೆ ಹ್ಯಾಕರ್ ಗಳು ನಮ್ಮನ್ನು ಗುರಿಯಾಗಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವಾಗ ಕೆಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ.
ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅಡಿಯಲ್ಲಿ, ಅದರ ಗ್ರಾಹಕರಿಗೆ ಪ್ರತಿ ಐಟಂಗೆ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಈ ಅಮೆಜಾನ್ ಮಾರಾಟದ ಮೊದಲ 48 ಗಂಟೆಗಳಲ್ಲಿ ದೇಶದ ಒಂದು ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಆರ್ಡರ್ ಗಳನ್ನು ಸ್ವೀಕರಿಸಿದ್ದಾರೆ.
ಬ್ಯಾಂಕ್ ಪ್ರಕಾರ ಡೆಬಿಟ್ ಕಾರ್ಡ್ಗಳನ್ನು ಈಗ ಇಎಂಐ ಸೌಲಭ್ಯದೊಂದಿಗೆ ನೀಡಲಾಗುತ್ತಿದೆ. ಗೃಹೋಪಯೋಗಿ ವಸ್ತುಗಳು ಅಥವಾ ಆನ್ಲೈನ್ ಶಾಪಿಂಗ್ ಮಾಡಲು ಬಯಸುವ ಗ್ರಾಹಕರಿಗೆ ಇದು ಪ್ರಯೋಜನವನ್ನು ನೀಡುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಖಾತೆದಾರರಿಗೆ ಒಂದು ಪ್ರಮುಖ ಸುದ್ದಿ ಬಂದಿದೆ. ನಿಮ್ಮ ಡೆಬಿಟ್ ಕಾರ್ಡ್ನೊಂದಿಗೆ ಆನ್ಲೈನ್ ಶಾಪಿಂಗ್ ಮಾಡಲು ಈಗ ನಿಮಗೆ ಸಾಧ್ಯವಾಗುವುದಿಲ್ಲ. ಎಸ್ಬಿಐ ಖಾತೆದಾರರ ಡೆಬಿಟ್ ಕಾರ್ಡ್ನೊಂದಿಗೆ ಈ ಸೌಲಭ್ಯವನ್ನು ಕೊನೆಗೊಳಿಸುತ್ತಿದೆ.
ಹೊಸ ಗ್ರಾಹಕ ಕಾನೂನಿನಡಿಯಲ್ಲಿ, ಇ-ಕಾಮರ್ಸ್ ಕಂಪನಿಗಳು ಈಗ ಗ್ರಾಹಕರ ಹಿತಾಸಕ್ತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಆ ಕಂಪನಿಗಳು ದೇಶದಲ್ಲಿ ಅಥವಾ ವಿದೇಶದಲ್ಲಿ ನೋಂದಾಯಿತವಾಗಿದ್ದರೂ, ಹೊಸ ನಿಯಮವು ದಂಡದ ಜೊತೆಗೆ ಶಿಕ್ಷೆಯನ್ನು ಸಹ ನೀಡುತ್ತದೆ.
ಚೀನಾದ ಕಂಪನಿಗಳು ಮತ್ತು ಉತ್ಪನ್ನಗಳ ವಿರುದ್ಧ ದೇಶದಲ್ಲಿ ಪ್ರತಿಭಟನೆ ಮುಂದುವರೆದಿದೆ. ಏತನ್ಮಧ್ಯೆ ಅತಿದೊಡ್ಡ ಇ-ಕಾಮರ್ಸ್ ಸೈಟ್ ಅಮೆಜಾನ್ ನಿಂದ ಚೀನಾದ ಕಂಪನಿಗಳಿಗೆ ಹಿನ್ನಡೆಯಾಗಲಿದೆ.
ಆನ್ಲೈನ್ನಲ್ಲಿ ಶಾಪಿಂಗ್ ಮಾಡುವಾಗ ವ್ಯವಹಾರವು ಹಲವು ಬಾರಿ ಸಿಲುಕಿಕೊಳ್ಳುತ್ತದೆ. ಕೆಲವೊಮ್ಮೆ ಈ ಸಮಸ್ಯೆ ತಾಂತ್ರಿಕವಾಗಿ ಸಂಭವಿಸಬಹುದು, ಆದರೆ ಕೆಲವೊಮ್ಮೆ ನೀವು ಹ್ಯಾಕರ್ಗಳ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.