Operation Sindhoor: ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸರ್ಕಾರ ಆಪರೇಷನ್ ಸಿಂದೂರ್. ಭಾರತದದ ದಾಳಿಗೆ ಬೆದರಿದ್ದ ಪಾಕ್‌ಸೇನೆ ಈಗ ಮತ್ತೇ ಸೇಡು ತೀರಿಸಿಕೊಳ್ಳಲು ಹೊಸ ಪ್ಲ್ಯಾನ್ ನಡೆಸಿದೆ ಎಂಬ ಆಘಾತಕಾರಿ ವಿಷಯ ವರದಿಗಳ ಮೂಲಕ ತಿಳಿದುಬಂದಿದೆ.
ಆಪರೇಷನ್ ಸಿಂಧೂರ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ನವದೆಹಲಿಯಲ್ಲಿ ಗುಣಗಾನ ಮಾಡಿದ್ದಾರೆ. ಪಾಕಿಸ್ತಾನ ಮೇಲೆ ಭಾರತ ದಾಳಿ ಮಾಡಿ ಭಯೋತ್ಪಾದಕ ಘಟಕಗಳನ್ನು ನಾಶಪಡಿಸಿತ್ತು.
ದೆಹಲಿ ಬಾಂಬ್ ದಾಳಿಯ ನಂತರ ಪಾಕಿಸ್ತಾನವು ತೀವ್ರ ಭೀತಿಗೊಳಗಾಗಿದೆ.ಭಾರತವು ಆಪರೇಷನ್ ಸಿಂಧೂರ್ ದಾಳಿಯನ್ನು ಮತ್ತೊಮ್ಮೆ ನಡೆಸಬಹುದೆಂದು ಹೆದರಿ ಜನರಲ್ ಅಸಿಮ್ ಮುನೀರ್ ಗಡಿಯಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ಪ್ರಾರಂಭಿಸಿದ್ದಾರೆ.
ತ್ರಿಶೂಲ್‌ನಂತಹ ಅಂತರ-ಸೇವಾ ಕವಾಯತುಗಳು ಸಾಮಾನ್ಯವಾಗಿ ವ್ಯಾಯಾಮ ಮತ್ತು ಯುದ್ಧ ಸಿದ್ಧತೆಗಳ ಭಾಗವಾಗಿದೆ,ಆದರೆ ಪ್ರಾದೇಶಿಕ ರಾಜಕೀಯ-ಕಾರ್ಯತಂತ್ರದ ಸೂಕ್ಷ್ಮತೆಗಳು ಮತ್ತು ಭಯೋತ್ಪಾದಕ ಚಟುವಟಿಕೆಗಳಿಂದಾಗಿ, ಅವು ವಿಶಾಲವಾದ ರಾಜಕೀಯ ಪರಿಣಾಮಗಳನ್ನು ಸಹ ಹೊಂದಿವೆ.

By accepting cookies, you agree to the storing of cookies on your device to enhance site navigation, analyze site usage, and assist in our marketing efforts.