English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Pahalgam terrorist attack

Pahalgam terrorist attack News

Pakistan scared by Indian Army military exercise
Pahalgam Attack May 5, 2025, 12:40 PM IST
ಭಾರತೀಯ ಸೇನೆಯ ಸಮರಾಭ್ಯಾಸಕ್ಕೆ ಪಾಕ್‌ ವಿಲವಿಲ
ಪಹಲ್ಗಾಮ್ ನರಮೇಧ ನಡೆದು ದಿನಗಳೇ ಕಳೆಯುತ್ತಿವೆ.. ಸೇಡಿನ ಸಮರಕ್ಕೆ ಭಾರತ ಸಿದ್ಧತೆ ಮಾಡಿಕೊಂಡಿದೆ.. ಭಾರತೀಯ ಸೇನೆಯ ಸಮರಾಭ್ಯಾಸಕ್ಕೆ ಬೀಕಾರಿ ರಾಷ್ಟ್ರ ವಿಲವಿಲ ಅಂತಿದ್ದು ಅಣುಬಾಂಬ್‌ ಬೆದರಿಕೆ ಹಾಕ್ತಿದೆ.. ಇನ್ನೂ ನರಮೇಧ ನರಕಾಸುರರ ಬಲಿ ಪಡೆಯಲು ಸೇನೆ ಸನ್ನದ್ಧವಾಗಿದೆ.. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
We will not leave Those responsible for the Pahalgam terror attack: ​​Defence Minister Rajnath Singh
Pahalgam Attack May 5, 2025, 12:30 PM IST
ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮಾಡಿದವರನ್ನು ಸುಮ್ಮನೆ ಬಿಡಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಪಹಲ್ಗಾಮ್‌ ದಾಳಿಗೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ ದೇಶದ ಜನತೆ ಬಯಸಿದ್ದು ಖಂಡಿತ ನಡೆಯುತ್ತೆ' ಸಶಸ್ತ್ರ ಪಡೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಫೋಟಕ ಹೇಳಿಕೆ ರಾಜನಾಥ್‌ ಸಿಂಗ್‌ ಹೇಳಿಕೆಯಿಂದ ಪಾಕ್‌ಗೆ ಆತಂಕ
Another blow to Pakistan after the Indus River
Pahalgam Attack May 1, 2025, 11:30 AM IST
ಸಿಂಧೂ ನದಿ ಬೆನ್ನಲ್ಲೆ ಪಾಕ್‌ಗೆ ಮತ್ತೊಂದು ಹೊಡೆತ
ಸಿಂಧೂ ನದಿ ಬೆನ್ನಲ್ಲೆ ಪಾಕಿಸ್ತಾನಕ್ಕೆ ಭಾರತ ಮತ್ತೊಂದು ಹೊಡೆತ ನೀಡಿದೆ. ಮೇ 23ರವರೆಗೂ ಪಾಕಿಸ್ತಾನಕ್ಕೆ ಎಲ್ಲ ವಾಯು ಮಾರ್ಗ ಬಂದ್‌ ಮಾಡಿದೆ. ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ಭಾರತ ಸೇನೆ ಸನ್ನದ್ಧವಾಗಿದ್ದು ಈ ಕುರಿತಂತೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ಮೂರು ಸೇನೆಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ.
Pahalgam attack: Terrorists infiltrated Kashmir a week in before the attack
Pahalgam Attack May 1, 2025, 11:25 AM IST
ಪಹಲ್ಗಾಮ್ ದಾಳಿ: ವಾರದ ಮುಂಚೆಯೇ ಕಾಶ್ಮೀರಕ್ಕೆ ನುಸುಳಿದ್ದ ಉಗ್ರರು
ಕಾಶ್ಮೀರದ ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಉಗ್ರರು ಈ ದಾಳಿ ನಡೆಸುವ ಸುಮಾರು ಒಂದು ವಾರದ ಮುನ್ನವೇ ಕಾಶ್ಮೀರವನ್ನು ತಲುಪಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಈ ವೇಳೆ ಕಾಶ್ಮೀರದ ಸ್ಥಳೀಯ ಉಗ್ರರು ಹಲವಾರು ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡಿ ದಾಳಿಗೆ ಹೊಂಚು ಹಾಕಿದ್ದು, ಅಂತಿಮವಾಗಿ ಭದ್ರತೆ ಕಡಿಮೆ ಇದ್ದ ಕಾರಣ ಪಹಲ್ಗಾಮ್‌ನ ‘ಬೈಸರನ್ ಕಣಿವೆ’ ಅನ್ನು ಭಯೋತ್ಪಾದಕ ದಾಳಿ ನಡೆಸಲು ಸರಿಯಾದ ಸ್ಥಳ ಎಂದು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
RSS leader Kalladka Prabhakar makes provocative statement
Pahalgam terrorist attack Apr 30, 2025, 02:00 PM IST
ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಪ್ರಚೋದನಕಾರಿ ಹೇಳಿಕೆ
ಹಿಂದೂಗಳು ಮನೆಯಲ್ಲಿ ಒಂದೊಂದು ತಲ್ವಾರ್ ಇಟ್ಟುಕೊಳ್ಳಿ ಮಹಿಳೆಯರು ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿ ಇಟ್ಟುಕೊಳ್ಳಬೇಕು RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಾಕಾರಿ ಹೇಳಿಕೆ ಆಕ್ರಮಣ ಎಸಗಲು ಬಂದ್ರೆ ತಲ್ವಾರ್ ತೋರಿಸಿದ್ರೆ ವಾಪಸ್‌ ಆಗ್ತಾರೆ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರಿಗೆ ತಲ್ವಾರ್ ತೋರಿಸಿದ್ದರೆ ಸಾಕಿತ್ತು ಮಹಿಳೆಯರು 6 ಇಂಚಿನ ಚೂರಿ ಇಟ್ಟುಕೊಳ್ಳಲು ಪರವಾನಗಿ ಬೇಕಿಲ್ಲ ಆಕ್ರಮಣಕ್ಕೆ ಬಂದವರಿಗೆ ಬೇಡಿಕೊಂಡರೆ ಉಪಯೋಗವಿಲ್ಲ ಬದಲಿಗೆ, ಚೂರಿ ತೋರಿಸಬೇಕು. ಆಗ ಹೆದರಿ ಓಡುತ್ತಾರೆ.
Pahalgam Terrorist Massacre Case: Emergency Cabinet Meeting at Modi Residence
Pahalgam terrorist attack Apr 30, 2025, 01:55 PM IST
ಪಹಲ್ಗಾಮ್ ಉಗ್ರರ ಹತ್ಯಾಕಾಂಡ ಪ್ರಕರಣ: ಮೋದಿ ನಿವಾಸದಲ್ಲಿ ತುರ್ತು ಸಚಿವ ಸಂಪುಟ ಸಭೆ
ಕಾಶ್ಮೀರದ ಪಹಲ್ಗಾಮ್ ಉಗ್ರರ ಹತ್ಯಾಕಾಂಡ ಪ್ರಕರಣ ರಕ್ಕಸರ ಎಡೆಮುರಿ ಕಟ್ಟೋಕೆ ಪ್ರಧಾನಿ ಮೋದಿ ಹೆಜ್ಜೆ ಇಂದು ಸಚಿವ ಸಂಪುಟ ಸಭೆ ಕರೆದಿರುವ ಪ್ರಧಾನಿ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಮೋದಿ ನಿವಾಸದಲ್ಲಿ ಸಭೆ ಭಾರೀ ಕುತೂಹಲ ಮೂಡಿಸಿದ ತುರ್ತು ಸಚಿವ ಸಂಪುಟ
AICC warning message to Congress leaders
Pahalgam Attack Apr 30, 2025, 01:50 PM IST
ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಎಚ್ಚರಿಕೆ ಸಂದೇಶ
ಕಾಂಗ್ರೆಸ್‌ ನಾಯಕರಿಗೆ ಎಐಸಿಸಿ ಎಚ್ಚರಿಕೆ ಸಂದೇಶದ ಪತ್ರ ಬರೆದ ಎಐಸಿಸಿ. ಪೆಹಲ್ಗಾಮ್ ದಾಳಿ ಬಗ್ಗೆ ಅಸಂಬದ್ಧ ಹೇಳಿಕೆಗೆ ಕಡಿವಾಣ‌ ಹಾಕಿದ ಕಾಂಗ್ರೆಸ್.... ಪಕ್ಷದ ನಾಯಕರಿಗೆ ಎಐಸಿಸಿ ಎಚ್ಚರಿಕೆ ಸಂದೇಶ. ಭದ್ರತೆ, ಏಕತೆಯಲ್ಲಿ ಒಗ್ಗಟ್ಟಾಗಿರಬೇಕು ಎಂದು ಕಾಂಗ್ರೆಸ್ ಸಂದೇಶ. ಹೈಕಮಾಂಡ್ ನಿರ್ಣಯ ಅಂತಿಮ ಎಂದು ಪತ್ರದ ಮೂಲಕ ಎಚ್ಚರಿಕೆ, ಪಕ್ಷದ ನಾಯಕರಿಗೆ ಕೆ.ಸಿ.ವೇಣುಗೋಪಾಲ್‌ರಿಂದ ಸಂದೇಶ
Meeting at Prime Minister Modi residence in Delhi
PM Narendra Modi Apr 30, 2025, 12:05 AM IST
ದೆಹಲಿಯ ಪ್ರಧಾನಿ ಮೋದಿ ನಿವಾಸದಲ್ಲಿ ಸಭೆ
ಕಾಶ್ಮೀರದ ಪಹಲ್ಗಾಂನಲ್ಲಿ ಹತ್ಯಾಕಾಂಡ ಪ್ರಕರಣ ದೆಹಲಿಯ ಪ್ರಧಾನಿ ಮೋದಿ ನಿವಾಸದಲ್ಲಿ ಸಭೆ. ಸಚಿವ ಅಮಿತ್‌ ಶಾ, ಜೈಶಂಕರ್‌ ಸಭೆಯಲ್ಲಿ ಭಾಗಿಯಾಗಿದ್ದರು.
Indian Army launches Operation Terror House
Pahalgam terrorist attack Apr 28, 2025, 12:30 PM IST
ಭಾರತೀಯ ಸೇನೆಯಿಂದ ಆಪರೇಷನ್‌ ಟೆರರ್‌ ಹೌಸ್‌
ಭಾರತೀಯ ಸೇನೆಯಿಂದ ಆಪರೇಷನ್‌ ಟೆರರ್‌ ಹೌಸ್‌ ಕಾಶ್ಮೀರದ ಮತ್ತೆ ನಾಲ್ವರು ಉಗ್ರರ ಮನೆಗಳು ಧ್ವಂಸ..! ಕುಪ್ತಾರ, ಬಂಡೀಪೋರಾ, ಶೋಪಿಯಾನ್, ಪುಲ್ವಾಮಾದಲ್ಲಿ ದಾಳಿ ಸುಧಾರಿತ ಸ್ಫೋಟ ಬಳಿ ನಾಲ್ಕು ಮನೆಗಳು ಉಡೀಸ್ ಪಹಲ್ಗಾಮ್‌ ತನಿಖೆ ಎನ್‌ಐಎ ಹೆಗಲಿಗೆ.. ತನಿಖೆ ಶುರು ನಂಬರ್‌ ಪ್ಲೇಟ್‌ ಇಲ್ಲದ ಬೈಕ್ ಬಳಸಿದ್ದ ಉಗ್ರರು
'ನೀರು ನಿಲ್ಲಿಸಿದರೆ, ನಾವು ನಿಮ್ಮ ಉಸಿರನ್ನು ನಿಲ್ಲಿಸುತ್ತೇವೆ' : ಪ್ರಧಾನಿಗೆ ಉಗ್ರ ಹಫೀಜ್ ಜೀವ ಬೆದರಿಕೆ, ವಿಡಿಯೋ ವೈರಲ್‌
Pahalgam Attack Apr 25, 2025, 11:56 PM IST
'ನೀರು ನಿಲ್ಲಿಸಿದರೆ, ನಾವು ನಿಮ್ಮ ಉಸಿರನ್ನು ನಿಲ್ಲಿಸುತ್ತೇವೆ' : ಪ್ರಧಾನಿಗೆ ಉಗ್ರ ಹಫೀಜ್ ಜೀವ ಬೆದರಿಕೆ, ವಿಡಿಯೋ ವೈರಲ್‌
Pahalgam attack Latest updates : ನೀವು ನೀರನ್ನು ಬಂದ್‌ ಮಾಡಿದರೆ, ನಾವು ನಿಮ್ಮ ಉಸಿರಾಟವನ್ನು ಬಂದ್‌ ಮಾಡುತ್ತೇವೆ. ಕಣಿವೆಗಳಲ್ಲಿ ರಕ್ತ ಹರಿಯಲಿದೆ ಎಂದು ಹಫೀಜ್ ಸಯೀದ್ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ನೀಚ ಕೃತ್ಯವನ್ನು ಬೆಂಬಲಿಸಿದ ಶಾಸಕನ ಬಂಧನ : ಜೈಲಿಗೆ ಕಳುಹಿಸಿಕೊಟ್ಟ ಪೊಲೀಸ್‌
Pahalgam Attack Apr 25, 2025, 04:49 PM IST
ಪಾಕಿಸ್ತಾನದ ನೀಚ ಕೃತ್ಯವನ್ನು ಬೆಂಬಲಿಸಿದ ಶಾಸಕನ ಬಂಧನ : ಜೈಲಿಗೆ ಕಳುಹಿಸಿಕೊಟ್ಟ ಪೊಲೀಸ್‌
Pahalgam attack latest news : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭೀಕರ ಹತ್ಯಾಕಾಂಡ ನಡೆದಿರುವುದು ತಿಳಿದಿದೆ. ಸೇನಾ ಸಮವಸ್ತ್ರ ಧರಿಸಿದ್ದ ಗುಂಪೊಂದು ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿ, ಹತ್ಯೆ ಮಾಡಿದೆ. ಈ ಘಟನೆಯಲ್ಲಿ 28 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಪಾಕಿಸ್ತಾನದ ಭಯೋತ್ಪಾದಕ ದಾಳಿಯಿಂದ ಇಡೀ ಜಗತ್ತು ಆಘಾತಕ್ಕೊಳಗಾಗಿದೆ...
Everyone has condemned the terrorist attack in Pahalgam: Mallikarjun Kharge
Pahalgam terrorist attack Apr 25, 2025, 03:00 PM IST
ಉಗ್ರರ ಸಂಹಾರಕ್ಕೆ ನಮ್ಮ ಬೆಂಬಲ ಇದೆ: ಮಲ್ಲಿಕಾರ್ಜುನ ಖರ್ಗೆ
ಜಮ್ಮು-ಕಾಶ್ಮೀರದ ಪಹಲ್ಗಾಮ್​​​ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಎಲ್ಲರೂ ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುವ ಮುಂದಿನ ದಿಟ್ಟ ಹೆಜ್ಜೆಗೆ ಸರ್ವ ಪಕ್ಷಗಳಿಂದಲೂ ಬೆಂಬಲ ಸೂಚಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು.
Terrorist attack in Pahalgam: Bharat Bhushan and Manjunath body arrives Karnataka
terrorist attack in Pahalgam Apr 24, 2025, 03:00 PM IST
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ: ಕರುನಾಡಿಗೆ ಭರತ್‌ ಭೂಷಣ್.. ಮಂಜುನಾಥ್‌ ಮೃತದೇಹ ಆಗಮನ
ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಕನ್ನಡಿಗರು ಸಾವು ಕೇಸ್‌ ಭರತ್‌ ಭೂಷಣ್.. ಮಂಜುನಾಥ್‌ ಮೃತದೇಹ ಆಗಮನ ಭರತ್‌ ಭೂಷಣ್‌ ಮನೆಗೆ ಮೃತದೇಹ ರವಾನೆ ಮತ್ತಿಕೆರೆಯಲ್ಲಿರುವ ಭರತ್‌ ಭೂಷಣ್‌ ಮನೆ ಭರತ್‌ ಮನೆಯಲ್ಲಿ ಮುಗಿಲುಮುಟ್ಟಿದ ಆಕ್ರಂದನ ಮಧ್ಯಾಹ್ನ ನಡೆಯಲಿರುವ ಭರತ್‌ ಅಂತ್ಯಕ್ರಿಯೆ
Terrorist attack in Pahalgam: Manjunath Body sent to Shivamogga by road
terrorist attack in Pahalgam Apr 24, 2025, 03:00 PM IST
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ: ರಸ್ತೆ ಮಾರ್ಗವಾಗಿ ಶಿವಮೊಗ್ಗದತ್ತ ಮಂಜುನಾಥ್‌ ಮೃತದೇಹ ರವಾನೆ
ರಸ್ತೆ ಮಾರ್ಗವಾಗಿ ಮಂಜುನಾಥ್‌ ಮೃತದೇಹ ರವಾನೆ ರಸ್ತೆ ಮಾರ್ಗವಾಗಿ ಶಿವಮೊಗ್ಗದತ್ತ ಮೃತದೇಹ ರವಾನೆ ತುಮಕೂರಿನ ಕ್ಯಾತ್ಸಂದ್ರ ಟೋಲ್‌ನಲ್ಲಿ ಪುಷ್ಪ ನಮನ ಆ್ಯಂಬುಲೆನ್ಸ್‌ನಲ್ಲಿ ಶಿವಮೊಗ್ಗಕ್ಕೆ ಮೃತದೇಹ ರವಾನೆ ಚಿತ್ರದುರ್ಗ, ಚನ್ನಗಿರಿ ಮೂಲಕ ಶಿವಮೊಗ್ಗಕ್ಕೆ ಶಿಫ್ಟ್ ಮಧ್ಯಾಹ್ನ ಶಿವಮೊಗ್ಗದಲ್ಲಿ ಮಂಜುನಾಥ್‌ ಅಂತ್ಯಕ್ರಿಯೆ
Rescue of Kannadigas trapped in terrorist attack in Pahalgam
terrorist attack in Pahalgam Apr 24, 2025, 02:55 PM IST
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಸಿಲುಕಿದ ಕನ್ನಡಿಗರ ರಕ್ಷಣೆ
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಸಿಲುಕಿದ ಕನ್ನಡಿಗರ ರಕ್ಷಣೆ ಶ್ರೀನಗರದಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಕನ್ನಡಿಗರು ಕನ್ನಡಿಗರಿಗೆ ಸಾಥ್ ನೀಡಿದ ಸಂಸದ ತೇಜಸ್ವಿ ಸೂರ್ಯ ಒಟ್ಟು 12 ಜನ ಸುರಕ್ಷಿತವಾಗಿ ಬೆಂಗಳೂರಿಗೆ ಪ್ರಯಾಣ ಜಮ್ಮು-ಕಾಶ್ಮೀರದಲ್ಲಿ ಸಿಲುಕಿದ್ದ 12 ಜನ ಕನ್ನಡಿಗರು
Pahalgam Terror Attack: PM Modi will punish evil forces
terrorist attack in Pahalgam Apr 24, 2025, 02:55 PM IST
ಪಹಲ್ಗಾಮ್‌ ಭಯೋತ್ಪಾದಕ ದಾಳಿ : ದುಷ್ಟಶಕ್ತಿಗಳನ್ನ ಪಿಎಂ‌ ಮೋದಿ ತಕ್ಕ ಶಾಸ್ತಿ ಮಾಡ್ತಾರೆ
ದುಷ್ಟಶಕ್ತಿಗಳನ್ನ ಪಿಎಂ‌ ಮೋದಿ ತಕ್ಕ ಶಾಸ್ತಿ ಮಾಡ್ತಾರೆ ದೇಶದ ಸಂರಕ್ಷಣೆ ಹಾಗೂ ಜನರ ಸಂರಕ್ಷಣೆ ಮಾಡಬೇಕು ಪಾಕ್‌ನ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳದಿದ್ರೇ ಆಗಲ್ಲ ಕುಟುಂಬಗಳಿಗೆ ಮೃತದೇಹಗಳು ಹಸ್ತಾಂತರ ಮಾಡಿದ್ದೇವೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸೋಮಣ್ಣ ಹೇಳಿಕೆ ಒಡಕು ಧ್ವನಿ ಬಿಟ್ಟು ದೇಶಕ್ಕಾಗಿ ಎಲ್ಲರೂ ಕೆಲಸ ಮಾಡಬೇಕು
Pahalgam Terrorist attack: India has given a diplomatic response to Pakistan
terrorist attack in Pahalgam Apr 24, 2025, 02:55 PM IST
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ: ಭಯೋತ್ಪಾದಕರ ಪೋಷಿತ ಪಾಪಿ ಪಾಕಿಸ್ತಾಕ್ಕೆ ಭಾರತದ ತಿರುಗೇಟು
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನದಾಳಿ ಪ್ರಕರಣಕ್ಕೆ ಸಂಬಂಧಿಸಿ ಭಯೋತ್ಪಾದಕರ ಪೋಷಿತ ಪಾಪಿ ಪಾಕಿಸ್ತಾಕ್ಕೆ ಭಾರತವು ರಾಜತಾಂತ್ರಿಕ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಿನ್ನೆ ನಡೆದ ಮಹತ್ವದ ಭದ್ರತಾ ಸಂಪುಟ ಸಮಿತಿ ಸಭೆಯಲ್ಲಿ ಪಾಕ್ ವಿರುದ್ಧ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇನ್ನು ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪರಿಸ್ಥಿತಿಯ ಕುರಿತು ಇಂದು ಸರ್ವಪಕ್ಷ ಸಭೆ ಕರೆಯಲು ಸಿದ್ಧತೆ ನಡೆದಿದ್ದು ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲಾ ಪಕ್ಷಗಳ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ ಎಂದು ವರದಿಯಾಗಿದೆ.
Body of Madhusudhan , who died in Pahalgam, sent to his native place Andhra Pradesh
Pahalgam terrorist attack Apr 23, 2025, 06:20 PM IST
ಪಹಲ್ಗಾಮ್‌ ನಲ್ಲಿ ಮೃತಪಟ್ಟ ಮಧುಸೂದನ್ ಮೃತದೇಹ ರವಾನೆ
ಮಧುಸೂದನ್ ಸಾವಿಗೀಡಾಗಿದ್ದಾರೆ. ಆಂಧ್ರ ಪ್ರದೇಶದ ನೆಲ್ಲೂರಿಗೆ ಮೃತದೇಹ ರವಾನೆ. ಇಂದೇ ಮಧುಸೂದನ್ ಮೃತದೇಹ ರವಾನೆ. ಮಾಡಲಾಗಿದೆ. ಕುಟುಂಬಸ್ಥರ ಮನವಿ ಮೇರೆಗೆ ಬೆಂಗಳೂರಿಗೆ ತರದೇ ಆಂಧ್ರ ಪ್ರದೇಶಕ್ಕೆ ಮೃತದೇಹ ರವಾನೆ ಮಾಡಲಾಗಿದೆ.
 Firing attack in Pahalgam, Jammu and Kashmir
Pahalgam terrorist attack Apr 23, 2025, 06:15 PM IST
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ
ಪ್ರಕಾಶ್ ಕೋಳಿವಾಡ ತಂಗಿಯ ಗಂಡನ ಸ್ನೇಹಿತ ಭರತ್‌ ದಾಳಿಯಲ್ಲಿ 3 ವರ್ಷದ ಮಗು, ಹೆಂಡತಿ ಪಾರು..!ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದ ಭರತ್ ಭೂಷಣ್. ಬೆಂಗಳೂರಿನಭದ್ರಪ್ಪ ಲೇಔಟ್‌ನಲ್ಲಿ ವಾಸವಾಗಿದ್ರು. ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದವರು ಸಾವು. ಮಗಳ ಎದುರಲ್ಲೇ ತಂದೆಯಾ ಹತ್ಯೆ.
MLA Ramesh Babu's controversial statement
Pahalgam terrorist attack Apr 23, 2025, 06:10 PM IST
ಶಾಸಕ ರಮೇಶ್ ಬಾಬು ವಿವಾದಾತ್ಮಕ ಹೇಳಿಕೆ
ಕಾಶ್ಮೀರದಲ್ಲಿ ಪ್ರವಾಸಿಗ ಹಿಂದೂಗಳ ಹತ್ಯೆ ಘಟನೆಗೆ ಅಮಿತ್‌ ಶಾ, ಮೋದಿಯವರೇ ಕಾರಣ..!ಶಾಸಕ ರಮೇಶ್ ಬಾಬು ವಿವಾದಾತ್ಮಕ ಹೇಳಿಕೆ. ಅಮಿತ್ ಶಾ, ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರಗಳೇ ಇದಕ್ಕೆ ಕಾರಣ.
  • 1
  • 2
  • Next
  • last »

Trending News

  • ವಿಜಯ್ ದೇವರಕೊಂಡ ವಾಟ್ಸಾಪ್ ಚಾಟ್ ಸ್ಕ್ರೀನ್​ಶಾಟ್ ವೈರಲ್.... ಇಷ್ಟೊಂದು ಹಾರ್ಟ್‌ ಕಳಿಸಿದ್ದು ಯಾರಿಗೆ ಗೊತ್ತೇನ್ರಿ?
    vijay devarakonda

    ವಿಜಯ್ ದೇವರಕೊಂಡ ವಾಟ್ಸಾಪ್ ಚಾಟ್ ಸ್ಕ್ರೀನ್​ಶಾಟ್ ವೈರಲ್.... ಇಷ್ಟೊಂದು ಹಾರ್ಟ್‌ ಕಳಿಸಿದ್ದು ಯಾರಿಗೆ ಗೊತ್ತೇನ್ರಿ?

  • 15 ಪುರುಷರ ಎದುರು ಬಟ್ಟೆ ಬಿಚ್ಚಿ ನಿಂತಾಗ ಎಲ್ಲರನ್ನೂ ನನ್ನ ಗಂಡನೆಂದೇ ಭಾವಿಸಿದ್ದೆ: ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್‌ ಹೇಳಿಕೆ
    AMALA PAUL
    15 ಪುರುಷರ ಎದುರು ಬಟ್ಟೆ ಬಿಚ್ಚಿ ನಿಂತಾಗ ಎಲ್ಲರನ್ನೂ ನನ್ನ ಗಂಡನೆಂದೇ ಭಾವಿಸಿದ್ದೆ: ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್‌ ಹೇಳಿಕೆ
  • ಸ್ಟಾರ್‌ ನಟಿಯ ವಿರುದ್ದ ದಾಖಲಾಯ್ತು ಮರ್ಡರ್‌ ಕೇಸ್‌?! ವಿಮಾನ ನಿಲ್ದಾಣದಲ್ಲಿ ಹೀರೋಯಿನ್‌ ಅರೆಸ್ಟ್‌
    Nusraat Faria
    ಸ್ಟಾರ್‌ ನಟಿಯ ವಿರುದ್ದ ದಾಖಲಾಯ್ತು ಮರ್ಡರ್‌ ಕೇಸ್‌?! ವಿಮಾನ ನಿಲ್ದಾಣದಲ್ಲಿ ಹೀರೋಯಿನ್‌ ಅರೆಸ್ಟ್‌
  • ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಸಾಯಿ ಸುದರ್ಶನ್, ಶುಭಮನ್ ಗಿಲ್ ಜೋಡಿ..! ಹಲವು ದಾಖಲೆಗಳು ಉಡೀಸ್..!
    Sai Sudharsan
    ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಸಾಯಿ ಸುದರ್ಶನ್, ಶುಭಮನ್ ಗಿಲ್ ಜೋಡಿ..! ಹಲವು ದಾಖಲೆಗಳು ಉಡೀಸ್..!
  •  ಚಿತ್ರರಂಗವನ್ನೇ ಆಳಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ ಇಂದು ಬೀದಿಯಲ್ಲಿ ಭಿಕ್ಷೆ ಬೇಡುವ ಸ್ಥಿತಿ! ವಿಧಿಯಾಟ ಅಂದ್ರೆ ಇದೇ ಅನ್ಸುತ್ತೆ..
    Marikannu
    ಚಿತ್ರರಂಗವನ್ನೇ ಆಳಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ ಇಂದು ಬೀದಿಯಲ್ಲಿ ಭಿಕ್ಷೆ ಬೇಡುವ ಸ್ಥಿತಿ! ವಿಧಿಯಾಟ ಅಂದ್ರೆ ಇದೇ ಅನ್ಸುತ್ತೆ..
  • ಸಲ್ಮಾನ್ ಖಾನ್ ಜೊತೆಗಿನ ವಿವಾಹದ ಬಗ್ಗೆ ಇದೇ ಮೊದಲ ಬಾರಿಗೆ ಬಾಯ್ಬಿಟ್ಟ ಖ್ಯಾತ ನಟಿ !8 ವರ್ಷಗಳ ಸಂಬಂಧದ ಬಗ್ಗೆ ಮಾಹಿತಿ
    Salman Khan
    ಸಲ್ಮಾನ್ ಖಾನ್ ಜೊತೆಗಿನ ವಿವಾಹದ ಬಗ್ಗೆ ಇದೇ ಮೊದಲ ಬಾರಿಗೆ ಬಾಯ್ಬಿಟ್ಟ ಖ್ಯಾತ ನಟಿ !8 ವರ್ಷಗಳ ಸಂಬಂಧದ ಬಗ್ಗೆ ಮಾಹಿತಿ
  • ಶಕ್ತಿಯುತ ಪ್ರೊಸೆಸರ್, ಅದ್ಭುತ ಕಾರ್ಯಕ್ಷಮತೆ & 50MP ಸೆಲ್ಫಿ ಕ್ಯಾಮೆರಾ ಹೊಂದಿರುವ Xiaomi ಫೋನ್ ಬಿಡುಗಡೆ
    xiaomi civi 5 pro
    ಶಕ್ತಿಯುತ ಪ್ರೊಸೆಸರ್, ಅದ್ಭುತ ಕಾರ್ಯಕ್ಷಮತೆ & 50MP ಸೆಲ್ಫಿ ಕ್ಯಾಮೆರಾ ಹೊಂದಿರುವ Xiaomi ಫೋನ್ ಬಿಡುಗಡೆ
  • Watch: ಹೃದಯ ವಿದ್ರಾವಕ ಘಟನೆ; ಕಾರಿನಲ್ಲೇ ಉಸಿರುಗಟ್ಟಿ ನಾಲ್ವರು ಮಕ್ಕಳು ಸಾವು!!
    Four Children Died in Car
    Watch: ಹೃದಯ ವಿದ್ರಾವಕ ಘಟನೆ; ಕಾರಿನಲ್ಲೇ ಉಸಿರುಗಟ್ಟಿ ನಾಲ್ವರು ಮಕ್ಕಳು ಸಾವು!!
  • ಪ್ರತಿದಿನವೂ ಈ ನೈಸರ್ಗಿಕ ಜ್ಯೂಸ್‌ ಕುಡಿದ್ರೆ ನೀವು ಬೇಗನ ತೂಕ ನಷ್ಟ ಮಾಡಿಕೊಳ್ಳಬಹುದು!!
    Weight loss natural juices
    ಪ್ರತಿದಿನವೂ ಈ ನೈಸರ್ಗಿಕ ಜ್ಯೂಸ್‌ ಕುಡಿದ್ರೆ ನೀವು ಬೇಗನ ತೂಕ ನಷ್ಟ ಮಾಡಿಕೊಳ್ಳಬಹುದು!!
  • ಪಾಕ್ ಗೆ ಗೌಪ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಉತ್ತರಪ್ರದೇಶದ ವ್ಯಕ್ತಿ ಬಂಧನ
    ISI spy
    ಪಾಕ್ ಗೆ ಗೌಪ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಉತ್ತರಪ್ರದೇಶದ ವ್ಯಕ್ತಿ ಬಂಧನ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x