ಏಪ್ರಿಲ್ 22ರಂದು ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯ ನಂತರ, ಮೇ 7ರಂದು ಭಾರತವು ಆಪರೇಷನ್ ಸಿಂದೂರ್ ಆರಂಭಿಸಿ, ಹಿಜ್ಬುಲ್ ಮುಜಾಹಿದ್ದೀನ್, ಎಲ್‌ಇಟಿ ಮತ್ತು ಜೈಶ್-ಎ-ಮೊಹಮ್ಮದ್‌ಗೆ ಸಂಬಂಧಿಸಿದ ಒಂಬತ್ತು ತಾಣಗಳನ್ನು ಗುರಿಯಾಗಿಸಿತು.
ಸುಮಾರು 20 ದಿನಗಳ ನಂತರ ಬಿಎಸ್‌ಎಫ್ ಜವಾನ ಪಿ.ಕೆ.ಶಾ ಅವರು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ. ಈಗಾಗಲೇ ಯೋಧ ಪಿಕೆ ಶಾನನ್ನು ಭಾರತದ ವಶಕ್ಕೆ ನೀಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಭಾರತೀಯ ಸೈನ್ಯ ನಡೆಸಿದ ಆಪರೇಷನ್ ಸಿಂಧೂರಕ್ಕೆ ಪಕ್ಷಾತೀತವಾಗಿ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಹಿತಕ್ಕೆ ಧಕ್ಕೆ ಎದುರಾದಾಗ ನಾವೆಲ್ಲರೂ ರಾಜಕೀಯ ಬದಿಗೊತ್ತು ರಾಷ್ಟ್ರದ ಪರ ನಿಲ್ಲಬೇಕೆಂಬ ನಿರ್ಣಯವನ್ನ ಎತ್ತಿ ಹಿಡಿದಿದ್ದಾರೆ. ಕೆಲವು ಪ್ರಶ್ನೆಗಳನ್ನು ಎತ್ತಿದ್ರೂ ಪಾಕ್ ನೆಲದಲ್ಲಿ ಉಗ್ರರ ಅಡಗುದಾಣಗಳನ್ನ ಧ್ವಂಸ ಮಾಡಿದ್ದನ್ನ ಗುಣಗಾನ ಮಾಡಿದ್ದಾರೆ.
ಗಡಿಯಲ್ಲಿ ಮುಂದುವರಿದ ಪಾಕಿಸ್ತಾನ ದುಸ್ಸಾಹಸ
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಫಿರಂಗಿ ದಾಳಿ
ನಾಗರಿಕರ ನೆಲೆಗಳನ್ನು ಗುರಿಯಾಗಿಸಿ ಸೇನೆ ಫೈರಿಂಗ್
ಪಾಕಿಸ್ತಾನ ಸೇನೆಯ ದಾಳಿಗೆ 15 ನಾಗರಿಕರು ಬಲಿ
ಫಿರಂಗಿ, ಗುಂಡಿನ ದಾಳಿಯಲ್ಲಿ 45 ಮಂದಿಗೆ ಗಾಯ
ʻಸಿಂಧೂರʼ ಸಕ್ಸಸ್ ಬೆನ್ನಲ್ಲೇ ಕೆರಳಿರುವ ಪಾಕ್ ಸೇನೆ
India Pakistan War: 1968ರ ನಾಗರಿಕ ರಕ್ಷಣಾ ಕಾಯಿದೆಯಡಿ ಗುರುದಾಸ್ಪುರ ಜಿಲ್ಲೆಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ಸಂಪೂರ್ಣವಾಗಿ ವಿದ್ಯುತ್ ಅನ್ನು ಕಡಿತ ಮಾಡುವಂತೆ ನಿರ್ದೇಶನ ಮಾಡಲಾಗಿದೆ.
Operation Sindoor: ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಒಳಗೆ ಆಳವಾದ ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸಲು ಭಾರತೀಯ ಸಶಸ್ತ್ರ ಪಡೆಗಳು ʻಸ್ಯೂಸೈಡ್ ಡ್ರೋನ್ʼಗಳನ್ನು ಬಳಸಿತ್ತು.
ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಮಧ್ಯೆ, ಇಸ್ಲಾಮಾಬಾದ್‌ನ ಲಾಲ್ ಮಸೀದಿಯಲ್ಲಿ ನಡೆದ ಘಟನೆಯೊಂದು ಪಾಕಿಸ್ತಾನದ ಸೇನಾ ಸಂಸ್ಥೆಯ ವಿರುದ್ಧ ಜನರ ಆಕ್ರೋಶವನ್ನು ಬಯಲಿಗೆಳೆದಿದೆ.
Pakistan News: ಅನೇಕ ದೇಶಗಳ ವಿರೋಧದ ನಡುವೆಯೂ ಸುಧಾರಿಸಿಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ. ಮತ್ತೊಮ್ಮೆ ನೆರೆಯ ರಾಷ್ಟ್ರ ಪಾಕಿಸ್ತಾನ ಭಾರತೀಯ ಜನತೆಯ ನಂಬಿಕೆಗೆ ದ್ರೋಹ ಬಗೆಯಲು ಯತ್ನಿಸಿದೆ.
Martial Law: ಪಾಕಿಸ್ತಾನದಲ್ಲಿ ಜಮಾತ್-ಎ-ಇಸ್ಲಾಮಿ ಮುಖ್ಯಸ್ಥ ಸಿರಾಜುಲ್ ಹಕ್ ಹೇಳಿಕೆಯ ನಂತರ, ಅದರ ಅನುಷ್ಠಾನದ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸಮರ ಕಾನೂನು ಎಂದರೇನು, ಅದನ್ನು ಯಾವಾಗ ಮತ್ತು ಹೇಗೆ ಜಾರಿಗೆ ತರಲಾಗುತ್ತದೆ ಮತ್ತು ಪಾಕಿಸ್ತಾನದಲ್ಲಿ ಇದನ್ನು ಮೊದಲ ಬಾರಿಗೆ ಯಾವಾಗ ಜಾರಿಗೆ ತರಲಾಯಿತು ಎಂಬುದು ಪ್ರಶ್ನೆಯಾಗಿದೆ.
Serial Blast In Sialkot Of Pakistan - ಪಾಕಿಸ್ತಾನದ (Pakistan) ಸಿಯಾಲ್‌ಕೋಟ್‌ನ (Sialkot) ಸೇನಾ ನೆಲೆಯಲ್ಲಿ ಬೆಂಕಿ (Fire) ಕಾಣಿಸಿಕೊಂಡಿದೆ. ಆದರೆ, ಸೇನಾ ನೆಲೆಯಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂಬುದಕ್ಕೆ ಇದುವರೆಗೆ ಕಾರಣ ತಿಳಿದು ಬಂದಿಲ್ಲ. ಅಷ್ಟೇ ಅಲ್ಲ ಈ ದಾಳಿಯ ಹೊಣೆಯನ್ನೂ ಕೂಡ ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ.
China-Pakistan Relations - ಸುಳ್ಳು, ವಂಚನೆ ಮತ್ತು ಸ್ವಾರ್ಥದಿಂದ ಕೂಡಿದ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುತ್ತಾರೆ. ಚೀನಾ (China) ಮತ್ತು ಪಾಕಿಸ್ತಾನದ (Pakistan) ನಡುವಿನ ಸಂಬಂಧದಲ್ಲಿ ಅದು ನಿಜ ಎಂದು ಸಾಬೀತಾಗಿದೆ.
ISI: ಪಾಕಿಸ್ತಾನದ ISI ದೇಶದ 9 ಜನ ಪತ್ರಕರ್ತರ ಪ್ಯಾನೆಲ್ ವೊಂದನ್ನು ರಚಿಸಿದ್ದು, ವಿಶ್ವಾದ್ಯಂತ ಪಾಕಿಸ್ತಾನದ ಕುರಿತಾದ ಚಿತ್ರಣವನ್ನು ಬದಲಾಯಿಸುವ ಜವಾಬ್ದಾರಿ ನೀಡಲಾಗಿದೆ. ಕೇವಲ ಈ ಪತ್ರಕರ್ತರು ಮಾತ್ರ ವಿದೇಶಿ ಮಾಧ್ಯಮಗಳಲ್ಲಿ ಪ್ಯಾನೆಲ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಪಾಕ್ ನ ಸರ್ಕಾರಿ ಸ್ವಾಮ್ಯದ ವಾಯುವಾಹಕ, ವಿದ್ಯುತ್ ನಿಯಂತ್ರಕ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅನ್ನು ನಡೆಸುವಂತಹ ಹುದ್ದೆಗಳಲ್ಲಿ ಗಳಲ್ಲಿ ಈಗ ಒಂದು ಡಜನ್‌ಗಿಂತಲೂ ಹೆಚ್ಚು ಮಾಜಿ ಮತ್ತು ಹಾಲಿ ಮಿಲಿಟರಿ ಅಧಿಕಾರಿಗಳು ಪಾಕ್ ನಲ್ಲಿನ ಸಾಂಕ್ರಾಮಿಕ ರೋಗದ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಎಲ್ಲ ನೇಮಕಗಳು ಕಳೆದ ಎರಡು ತಿಂಗಳಲ್ಲಿ ನಡೆದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.