Historic Achievement by Patanjali: ವಿಶ್ವಪ್ರಸಿದ್ಧ ಪ್ರಕಾಶಕ ನೇಚರ್ ಪೋರ್ಟ್ಫೋಲಿಯೊದ ಸಂಶೋಧನಾ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್ನಲ್ಲಿ 2024 ರ ಟಾಪ್ 100 ಸಂಶೋಧನಾ ಪ್ರಬಂಧಗಳಲ್ಲಿ ರಿನೋಗ್ರಿಟ್ ಕುರಿತು ಮಾಡಿದ ಸಂಶೋಧನೆಯನ್ನು ಸೇರಿಸಲಾಗಿದೆ
Patanjali Mega Food and Herbal Park: ಪತಂಜಲಿ ಆಯುರ್ವೇದ ಲಿಮಿಟೆಡ್ ನಾಗ್ಪುರದಲ್ಲಿ ಸ್ಥಾಪಿಸುತ್ತಿರುವ 'ಪತಂಜಲಿ ಮೆಗಾ ಫುಡ್ ಅಂಡ್ ಹರ್ಬಲ್ ಪಾರ್ಕ್' ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದಲ್ಲದೆ, ರೈತರ ಆದಾಯವನ್ನು ಹೆಚ್ಚಿಸುತ್ತದೆ.
Patanjali Mega Food and Herbal Park: ನಾಗ್ಪುರದಲ್ಲಿ ನಿರ್ಮಿಸಲಾಗುತ್ತಿರುವ ಪತಂಜಲಿ ಮೆಗಾ ಫುಡ್ ಮತ್ತು ಹರ್ಬಲ್ ಪಾರ್ಕ್ ಈಗ ಅಂತಿಮ ಹಂತದಲ್ಲಿದ್ದು, ಇಲ್ಲಿಯವರೆಗೆ 700 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
Patanjali Mega Food and Herbal Park: ಆರಂಭಿಕ ಹಂತದಲ್ಲಿ ಈ ಉದ್ಯಾನವನವು ಸುಮಾರು 500 ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸಲಿದೆ. ಆದರೆ ಭವಿಷ್ಯದಲ್ಲಿ ಈ ಸಂಖ್ಯೆ 10,000 ತಲುಪುವ ನಿರೀಕ್ಷೆಯಿದೆ.
Patanjali Mega Food and Herbal Park: ಪತಂಜಲಿ ಮೆಗಾ ಫುಡ್ ಮತ್ತು ಹರ್ಬಲ್ ಪಾರ್ಕ್ ಶೀಘ್ರದಲ್ಲೇ ನಾಗ್ಪುರದಲ್ಲಿ ಆರಂಭವಾಗಲಿದೆ. ಇದು ಹಣ್ಣು ಮತ್ತು ತರಕಾರಿ ಸಂಸ್ಕರಣೆಯ ಪ್ರಮುಖ ಕೇಂದ್ರವಾಗಲಿದೆ.
ಈ ಪಾರ್ಕ ನಲ್ಲಿ ಅತ್ಯಾಧುನಿಕ ಡೈರಿ ಘಟಕ ಮತ್ತು ಕೈಗಾರಿಕಾ ಪ್ರಚಾರ ಕೇಂದ್ರವನ್ನು ಸ್ಥಾಪಿಸಲಾಗುವುದು. ಇದು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಹೆಚ್ಚಿಸಲು ನೆರವಾಗಲಿದೆ.
ಸಾವಿರಾರು ಕೋಟಿ ಮೌಲ್ಯದ ಪತಂಜಲಿಯ ನಿಜವಾದ ಮಾಲೀಕ ಬಾಬಾ ರಾಮ್ದೇವ್ ಎಂದೇ ಅನೇಕರು ತಿಳಿದಿದ್ದಾರೆ. ಆದರೆ ಇತ್ತೀಚೆಗೆ ವೀಡಿಯೊದ ಮೂಲಕ ಪತಂಜಲಿ ಆಯುರ್ವೇದದ ನಿಜವಾದ ಮಾಲೀಕರು ಯಾರು ಎನ್ನುವುದನ್ನು ಹೇಳಲಾಗಿದೆ.
Baba Ramdev Patanjali Products: ಭಾರತದ ಅತ್ಯಂತ ಜನಪ್ರಿಯ ಯೋಗ ಗುರುಗಳಾದ ಬಾಬಾ ರಾಮ್ದೇವ್ ಔಷಧೀಯ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿರುವ ಉತ್ತರಾಖಂಡ ಸರ್ಕಾರ ಪತಂಜಲಿಯ 14 ಉತ್ಪನ್ನಗಳ ಲೈಸನ್ಸ್ ರದ್ದುಗೊಳಿಸಿದೆ.
ಯೋಗ ಗಿರಿ ಬಾಬಾ ರಾಮ್ದೇವ್ ಅವರ ಕಂಪನಿಯಾದ ಪತಂಜಲಿ ಫುಡ್ಸ್ ಷೇರು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಹೂಡಿಕೆದಾರರಿಗೆ ಭಾರಿ ಆಘಾತವಾಗಿದೆ. ಕಳೆದ 1 ವಾರದಿಂದ ಪತಂಜಲಿ ಫುಡ್ನ ಷೇರುಗಳು ನಿರಂತರವಾಗಿ ಕುಸಿಯುತ್ತಿವೆ. ಕಂಪನಿಯಲ್ಲಿ ಹಣ ಹೂಡಿರುವ ಹೂಡಿಕೆದಾರರು ಇದುವರೆಗೆ ಸುಮಾರು 7000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಷೇರುಗಳು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆದಾರರು ಮತ್ತಷ್ಟು ನಷ್ಟ ಅನುಭವಿಸಬೇಕಾಗುವ ಸ್ಥಿತಿ ಎದುರಿಸಲಿದ್ದಾರೆ.
ಯೋಗ ಗುರು ರಾಮ್ದೇವ್ ಅವರ ದಿವ್ಯ ಫಾರ್ಮಸಿಗೆ ಮಧುಮೇಹ, ರಕ್ತದೊತ್ತಡ, ಗಾಯಿಟರ್, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್ಗೆ ಸಂಬಂಧಿಸಿದ ಐದು ಔಷಧಿಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿದ್ದ ಆದೇಶವನ್ನು ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ಹಿಂಪಡೆದಿದೆ.
Chinese Hackers Target SII-Bharat Biotech - ಭಾರತೀಯ Covid-19 ವ್ಯಾಕ್ಸಿನ್ ಅಭಿವೃದ್ಧಿಪಡಿಸಿದವರನ್ನು, ಉತ್ಪಾದಕರನ್ನು ಹಾಗೂ ಆಡಳಿತಾಧಿಕಾರಿಗಳನ್ನು ಚೀನಾ ಹ್ಯಾಕರ್ ಗಳು ಗುರಿಯಾಗಿಸುತ್ತಿದ್ದಾರೆ. ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII), ಭಾರತ್ ಬಯೋಟೆಕ್ (BHARAT BAIOTECH), ಪತಂಜಲಿ (PATANJALI) ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಅನ್ನು ಹ್ಯಾಕರ್ಸ್ ಗುರಿಯಾಗಿಸಿಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಯೋಗ ಶಿಕ್ಷಕ ರಾಮದೇವ್ ಅವರು COVID-19 ಗಾಗಿ ಮೊದಲ ಸಾಕ್ಷ್ಯ ಆಧಾರಿತ ಔಷಧ ಕೊರೊನಿಲ್ ಎಂದು ಕರೆಯುವ ಸಂಶೋಧನಾ ಪ್ರಬಂಧವನ್ನು ಇಂದು ಬಿಡುಗಡೆ ಮಾಡಿದ್ದಾರೆ.
ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್, ಪರವಾನಗಿಗಾಗಿ ಅರ್ಜಿ ಸಲ್ಲಿಸುವಾಗ ಇದು ಕೊರೊನಾವೈರಸ್ ಕಾಯಿಲೆಗೆ (ಕೋವಿಡ್ -19) ಅಭಿವೃದ್ಧಿಪಡಿಸುತ್ತಿದೆ ಎಂದು ಉಲ್ಲೇಖಿಸಿಲ್ಲ ಎಂದು ಉತ್ತರಾಖಂಡ ಸರ್ಕಾರದ ಅಧಿಕಾರಿಯೊಬ್ಬರು ಬುಧವಾರ ವರದಿ ಮಾಡಿದ್ದಾರೆ.
ಆಯುರ್ವೇದದ ವಿಧಾನದಿಂದ ತಯಾರಿಸಲಾಗಿರುವ ಕೊರೊನಿಲ್ ಔಷಧಿ ಮುಂದಿನ ಏಳು ದಿನಗಳಲ್ಲಿ ಪತಂಜಲಿಯ ಅಂಗಡಿಯಲ್ಲಿ ಲಭ್ಯವಿರಲಿದೆ ಎಂದು ಸ್ವಾಮಿ ರಾಮದೇವ್ ಹೇಳಿದ್ದಾರೆ. ಇದಲ್ಲದೆ, ಈ ಔಷಧಿಯನ್ನು ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆಪ್ ಕೂಡ ಸೋಮವಾರ ಬಿಡುಗಡೆಗೊಳಿಸಲಾಗುವುದು ಎಂದು ಬಾಬಾ ರಾಮದೇವ್ ಹೇಳಿದ್ದಾರೆ.
ಝೀ ಬಿಸಿನೆಸ್ ನ ಅನಿಲ್ ಸಿಂಘ್ವಿ ಅವರೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸ್ವಾಮಿ ರಾಮದೇವ್, ತಮ್ಮ ಬಳಿ ಕೊರೊನಾ ವೈರಸ್ ಗೆ ಷರತ್ತುಬದ್ಧ ಚಿಕಿತ್ಸೆ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅವರ ಔಷಧಿ ಶೇ.100 ರಷ್ಟು ಪರಿಣಾಮಕಾರಿಯಾಗಿ ಸಾಬೀತಾಗಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.