close

News WrapGet Handpicked Stories from our editors directly to your mailbox

Patna

ಪಾಟ್ನಾ: ಹೋಟೆಲ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಕ್ಕಿಬಿದ್ದ 8 ಜನ

ಪಾಟ್ನಾ: ಹೋಟೆಲ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಕ್ಕಿಬಿದ್ದ 8 ಜನ

ಕ್ರಿಶ್ ಕ್ಲರ್ಕ್ ಇನ್ ಹೋಟೆಲ್‌ನಲ್ಲಿ ಆರನೇ ಸಮಾರಂಭವನ್ನು ಆಚರಿಸಿದ ನಂತರ ಜನರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಈ ಸಮಯದಲ್ಲಿ, 4 ಮಹಿಳೆಯರು, 2 ಮಕ್ಕಳು ಮತ್ತು 2 ವೃದ್ಧರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

Sep 16, 2019, 12:09 PM IST
ಪಾಟ್ನಾದಿಂದ ದಕ್ಷಿಣ ಭಾರತಕ್ಕೆ ವಿಶೇಷ ರೈಲು, ಕಡಿಮೆ ಖರ್ಚಿನಲ್ಲಿ ಹಲವು ಸ್ಥಳಗಳಿಗೆ ಭೇಟಿ

ಪಾಟ್ನಾದಿಂದ ದಕ್ಷಿಣ ಭಾರತಕ್ಕೆ ವಿಶೇಷ ರೈಲು, ಕಡಿಮೆ ಖರ್ಚಿನಲ್ಲಿ ಹಲವು ಸ್ಥಳಗಳಿಗೆ ಭೇಟಿ

ಈ ಪ್ರಯಾಣದಲ್ಲಿ ಪ್ರವಾಸಿಗರಿಗೆ ಪ್ರತಿ ಕೋಚ್‌ನಲ್ಲಿ ಸಸ್ಯಾಹಾರಿ ಆಹಾರ, ಭದ್ರತಾ ಸಿಬ್ಬಂದಿ ಮತ್ತು ಟೂರ್ ಬೆಂಗಾವಲು ಜೊತೆಗೆ ಧರ್ಮಶಾಲಾ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು.

Sep 6, 2019, 11:38 AM IST
ಬಿಹಾರದ ಬೇವೂರ್ ಜೈಲಿನಲ್ಲಿ ಜೈಲ್ ಬ್ರೇಕ್ ಬಗ್ಗೆ ಐಬಿ ಎಚ್ಚರಿಕೆ, ಭದ್ರತೆ ಹೆಚ್ಚಳ

ಬಿಹಾರದ ಬೇವೂರ್ ಜೈಲಿನಲ್ಲಿ ಜೈಲ್ ಬ್ರೇಕ್ ಬಗ್ಗೆ ಐಬಿ ಎಚ್ಚರಿಕೆ, ಭದ್ರತೆ ಹೆಚ್ಚಳ

ಜೈಲಿನಲ್ಲಿರುವ ಕೆಲವು ಕೈದಿಗಳು ಪ್ರಮುಖ ಜೈಲ್ ನಿಂದ ತಪ್ಪಿಸಿಕೊಳ್ಳಲು ಯೋಜಿಸುತ್ತಿರಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

Jul 18, 2019, 09:54 AM IST
ಬಿಹಾರದಲ್ಲಿ ಪ್ರವಾಹ: 31 ಸಾವು, 12 ಜಿಲ್ಲೆಗಳ 20 ಲಕ್ಷ ಜನರ ಮೇಲೆ ಪರಿಣಾಮ

ಬಿಹಾರದಲ್ಲಿ ಪ್ರವಾಹ: 31 ಸಾವು, 12 ಜಿಲ್ಲೆಗಳ 20 ಲಕ್ಷ ಜನರ ಮೇಲೆ ಪರಿಣಾಮ

ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಿಗಾಗಿ ಆಹಾರ ಒದಗಿಸಲು 350 ಸಮುದಾಯದಿಂದ ಆಹಾರ ಸಿದ್ದತೆ ನಡೆಸಲಾಗುತ್ತಿದೆ. 

Jul 16, 2019, 09:23 AM IST
ಪಾಟ್ನಾ: ಅಂತರ್ಜಲ ಸಂರಕ್ಷಣೆಗಾಗಿ ಹೊಸ ಕಾನೂನು ರೂಪಿಸಲು ಸರ್ಕಾರದ ಚಿಂತನೆ

ಪಾಟ್ನಾ: ಅಂತರ್ಜಲ ಸಂರಕ್ಷಣೆಗಾಗಿ ಹೊಸ ಕಾನೂನು ರೂಪಿಸಲು ಸರ್ಕಾರದ ಚಿಂತನೆ

ಅಂತರ್ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಹೊಸ ಕಾನೂನು ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಬಿಹಾರ ಆರೋಗ್ಯ ಸಚಿವ ವಿನೋದ್ ಕುಮಾರ್ ಜಾ ಬುಧವಾರ ಹೇಳಿದ್ದಾರೆ.
 
Jul 10, 2019, 02:48 PM IST
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರೆ ಸಿಗಲಿದೆ ಪುರಸ್ಕಾರ

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರೆ ಸಿಗಲಿದೆ ಪುರಸ್ಕಾರ

ರಸ್ತೆ ಅಪಘಾತಗಳಲ್ಲಿ, ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ ವ್ಯಕ್ತಿಯನ್ನು ಗುರುತಿಸಿ ಪ್ರಸ್ತಾಪಿಸಬೇಕು ಎಂದು ಪಾಟ್ನಾದ ಡಿಎಂ ಹೇಳಿದರು. ಅಂತಹ ವ್ಯಕ್ತಿಗಳಿಗೆ ಜಿಲ್ಲಾ ಆಡಳಿತವು ಟ್ರೋಫಿ ಮತ್ತು ಪ್ರಮಾಣಪತ್ರಗಳ ಜೊತೆಗೆ 2,500 ರೂಪಾಯಿ ನಗದು ನೀಡಲಿದೆ ಎಂದು ಅವರು ತಿಳಿಸಿದರು.

Jun 22, 2019, 12:02 PM IST
ಬಿಹಾರ: ಮತದಾರರ ಪಟ್ಟಿಯಲ್ಲಿ ತೇಜಸ್ವಿಯಾದವ್ ಹೆಸರಿನ ಮುಂದೆ ಮತ್ತಾರದ್ದೋ ಫೋಟೋ

ಬಿಹಾರ: ಮತದಾರರ ಪಟ್ಟಿಯಲ್ಲಿ ತೇಜಸ್ವಿಯಾದವ್ ಹೆಸರಿನ ಮುಂದೆ ಮತ್ತಾರದ್ದೋ ಫೋಟೋ

ನಳಂದ, ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರಾ, ಅರ್ವಾಲ್, ಬಕ್ಸಾರ್, ಕರಕತ್ ಮತ್ತು ಜೆಹನಾಬಾದ್ನಲ್ಲಿ ಲೋಕಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.

May 19, 2019, 12:43 PM IST
ಬಿಹಾರ: ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ 3 ಯುವಕರ ಸಾವು

ಬಿಹಾರ: ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ 3 ಯುವಕರ ಸಾವು

ಈ ಮೂವರು ಯುವಕರು ತಮ್ಮ ಸ್ನೇಹಿತನ ತಂಗಿಯ ವಿವಾಹಕ್ಕಾಗಿ ಧನಬಾದ್ನಿಂದ ದಾನಪುರಕ್ಕೆ ಬಂದಿದ್ದರು ಎನ್ನಲಾಗಿದೆ.
 
Apr 23, 2019, 11:10 AM IST
ಬಿಹಾರ ಮಹಾಘಟಬಂಧನ್ ಸೀಟು ಹಂಚಿಕೆ ಫೈನಲ್: 20+9+5+3+3 ಸೂತ್ರಕ್ಕೆ ಅಸ್ತು

ಬಿಹಾರ ಮಹಾಘಟಬಂಧನ್ ಸೀಟು ಹಂಚಿಕೆ ಫೈನಲ್: 20+9+5+3+3 ಸೂತ್ರಕ್ಕೆ ಅಸ್ತು

ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಜಮುಯೀ, ಗಯಾ, ಔರಂಗಾಬಾದ್ ಮತ್ತು ನವಾದಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಯಿತು. 

Mar 22, 2019, 06:29 PM IST
ಕಾಂಗ್ರೆಸ್ ಸೇರುವರೇ ಶತ್ರುಘ್ನ ಸಿನ್ಹಾ!

ಕಾಂಗ್ರೆಸ್ ಸೇರುವರೇ ಶತ್ರುಘ್ನ ಸಿನ್ಹಾ!

2019 ಲೋಕಸಭೆ ಚುನಾವಣೆಯಲ್ಲಿ "ಬಿಹಾರಿ ಬಾಬು"ಗೆ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಿಹಾರಿ ಬಾಬು ಶತ್ರುಘ್ನ ಸಿನ್ಹಾ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

Mar 21, 2019, 06:11 AM IST
ಪಾಟ್ನಾದಲ್ಲಿ ಆರ್‌ಎಲ್ಎಸ್‌ಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್, ಉಪೇಂದ್ರ ಕುಶ್ವಾಹಗೆ ಗಾಯ

ಪಾಟ್ನಾದಲ್ಲಿ ಆರ್‌ಎಲ್ಎಸ್‌ಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್, ಉಪೇಂದ್ರ ಕುಶ್ವಾಹಗೆ ಗಾಯ

ರಾಜಧಾನಿ ಪಾಟ್ನಾದಲ್ಲಿ ಆರ್‌ಎಲ್ಎಸ್‌ಪಿ ಪಕ್ಷವು ಶನಿವಾರ ಸರಕಾರದ ವಿರುದ್ಧ ಜನ ಆಕ್ರೋಶ್ ರ‍್ಯಾಲಿ ನಡೆಸಿದರು. ಆದರೆ ಈ ರ‍್ಯಾಲಿ ಸಮಯದಲ್ಲಿ ಆರ್‌ಎಲ್ಎಸ್‌ಪಿ ಕಾರ್ಯಕರ್ತರು ಮತ್ತು ಪೊಲೀಸ್ ನಡುವೆ ಘರ್ಷಣೆ ಸಂಭವಿಸಿದೆ.

Feb 2, 2019, 05:43 PM IST
ಪಾಟ್ನಾದಲ್ಲಿ 'ಶ್ರೀರಾಮ'ನ ಅವತಾರದಲ್ಲಿ ರಾಹುಲ್ ಗಾಂಧಿ..!

ಪಾಟ್ನಾದಲ್ಲಿ 'ಶ್ರೀರಾಮ'ನ ಅವತಾರದಲ್ಲಿ ರಾಹುಲ್ ಗಾಂಧಿ..!

ಚುನಾವಣೆ ಬಂತೆದರೆ ಸಾಕು ರಾಜಕಾರಣಿಗಳಿಗೆ ಪಕ್ಷದ ಕಾರ್ಯಕರ್ತರುಗಳು ಹಲವು ಬಗೆ ಅವತಾರಗಳ ಮೂಲಕ ಚಿತ್ರಿಸುತ್ತಾರೆ.ಅದರಂತೆ ಈಗ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರನ್ನು ಪೋಸ್ಟರ್ ನಲ್ಲಿ   ಶ್ರೀರಾಮನ ಅವತಾರದಲ್ಲಿ ಚಿತ್ರಿಸಿದ್ದಾರೆ.

Jan 29, 2019, 06:19 PM IST
ಮದುವೆಗೆ ಒಂದು ದಿನಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಐಜಿಪಿ ಪುತ್ರಿ

ಮದುವೆಗೆ ಒಂದು ದಿನಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಐಜಿಪಿ ಪುತ್ರಿ

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ನಿವೃತ್ತ ಐಜಿಪಿ ಮಗಳು ಮದುವೆಗೂ ಮುನ್ನವೇ ಭಾನುವಾರದಂದು ಪಾಟ್ನಾದಲ್ಲಿನ ತಮ್ಮ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Dec 9, 2018, 04:14 PM IST
ಪಾಟ್ನಾದಲ್ಲಿ ಯುವಕನಿಂದ ಸಿಎಂ ನಿತೀಶ್ ಕುಮಾರಗೆ ಚಪ್ಪಲಿ ಎಸೆತ!

ಪಾಟ್ನಾದಲ್ಲಿ ಯುವಕನಿಂದ ಸಿಎಂ ನಿತೀಶ್ ಕುಮಾರಗೆ ಚಪ್ಪಲಿ ಎಸೆತ!

ಬಿಹಾರ ಮುಖ್ಯಮಂತ್ರಿ  ನಿತೀಶ್ ಕುಮಾರ್ ಪಕ್ಷದ ಮುಖಂಡರೊಂದಿಗೆ ಕುಳಿತಿದ್ದ ವೇದಿಕೆಯತ್ತ ವ್ಯಕ್ತಿಯೊಬ್ಬ ಚಪ್ಪಲಿಯನ್ನು ಎಸೆದಿದ್ದಿದ್ದಾನೆ.ಆದರೆ ಅದೃಷವಶಾತ್ ಚಪ್ಪಲಿ ವೇದಿಕೆಯವರಿಗೂ ತಲುಪಿಲ್ಲ ಎಂದು ತಿಳಿದು ಬಂದಿದೆ,ವ್ಯಕ್ತಿಯನ್ನು ಪೊಲೀಸರು ಚಂದನ್ ಎಂದು ಗುರಿತಿಸಿದ್ದು ಈಗ ಅವನನ್ನು ಬಂಧಿಸಿದ್ದಾರೆ

Oct 11, 2018, 05:30 PM IST
ಸೈಕಲ್ ಏರಿ ಪ್ರತಿಭಟಿಸುತ್ತಿದ್ದ ತೇಜ್ ಪ್ರತಾಪ್ ಬ್ಯಾಲೆನ್ಸ್ ತಪ್ಪಿ ಬಿದ್ದದ್ದು ಹೀಗೆ-ವೀಡಿಯೊ

ಸೈಕಲ್ ಏರಿ ಪ್ರತಿಭಟಿಸುತ್ತಿದ್ದ ತೇಜ್ ಪ್ರತಾಪ್ ಬ್ಯಾಲೆನ್ಸ್ ತಪ್ಪಿ ಬಿದ್ದದ್ದು ಹೀಗೆ-ವೀಡಿಯೊ

ಆರ್ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಬ್ಯಾಲೆನ್ಸ್ ತಪ್ಪಿ ಸೈಕಲ್ ನಿಂದ ಬಿದ್ದ ಘಟನೆ ಗುರುವಾರ ನಡೆದಿದೆ.
 
Jul 26, 2018, 06:10 PM IST
10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಪ್ರಿನ್ಸಿಪಾಲ್ ಸೇರಿ ನಾಲ್ವರ ಬಂಧನ

10ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಪ್ರಿನ್ಸಿಪಾಲ್ ಸೇರಿ ನಾಲ್ವರ ಬಂಧನ

ಖಾಸಗಿ ಶಾಲೆಯೊಂದರಲ್ಲಿ ಅಧ್ಯಯನ ಮಾಡುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗ್ಯಾಂಗ್ ರೇಪ್ ನಡೆಸಿದ್ದಾರೆ.

Jul 7, 2018, 09:05 AM IST