actress Pavitra Lokesh: ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಷನಲ್ ನಟಿ ಎಂದೇ ಹೆಸರಾಗಿರುವ ಪವಿತ್ರಾ ಲೋಕೇಶ್ ಮತ್ತು ಹಿರಿಯ ನಟ ನರೇಶ್ ಪವಿತ್ರಾ ನಡುವಿನ ಬಾಂಧವ್ಯ ಎಲ್ಲರಿಗೂ ತಿಳಿದಿದೆ.ಇದೀಗ ಇವರ ಆಸ್ತಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Naresh Pavitra Lokesh: ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಇಬ್ಬರು ತಾರೆಯರು ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇದ್ದಾರೆ.
ಪವಿತ್ರಾ ಲೋಕೇಶ್ ಮತ್ತು ಪ್ರಗತಿಯ ವಿರುದ್ದ ಖ್ಯಾತ ಪೋಷಕ ನಟಿಯೊಬ್ಬರು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಈ ಮಾತುಗಳನ್ನು ಅವರು ಆಡಲು ಕಾರಣವೇನು..? ಇಲ್ಲಿದೆ ನೋಡಿ ಅದರ ಕುರಿತು ಅಚ್ಚರಿಯ ಸುದ್ದಿ.
Naresh and Pavitra Lokesh:ಹಿರಿಯ ನಟ ನರೇಶ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಒಂದು ಕಾಲದಲ್ಲಿ ಅವರು ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ಮೆಚ್ಚಿಸಿದರು.. ಈಗಲೂ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ.. ಇತ್ತೀಚೆಗೆ ನರೇಶ್ ಗುಡ್ನ್ಯೂಸ್ವೊಂದನ್ನು ಹಂಚಿಕೊಂಡಿದ್ದಾರೆ.
Actor Naresh Pavitra Lokesh: ಟಾಲಿವುಡ್ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಒಟ್ಟಿಗೆ ವಾಸಿಸುವ ಬಗ್ಗೆ ಸುದ್ದಿಯಲ್ಲಿದ್ದರು. ಇತ್ತೀಚೆಗೆ, ಈ ಪ್ರೇಮ ಪಕ್ಷಿಗಳು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಾಗ ಮಹಿಳೆ ಒಬ್ಬರು ಅವರನ್ನು ಬೇಟಿಯಾಗಿರುವ ವಿಚಾರವನ್ನು ನರೇಶ್ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Pavitra Lokesh interview: ಇತ್ತೀಚಿನ ಸಂದರ್ಶನವೊಂದರಲ್ಲಿ, ಪವಿತ್ರಾ ಲೋಕೇಶ್ ತನ್ನ ಮೊದಲ ಕ್ರಶ್ ನರೇಶ್ ಅಲ್ಲ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
Naresh-Pavithra Lokesh: ತೆಲುಗು ಚಲನಚಿತ್ರೋದ್ಯಮದಲ್ಲಿ ದಶಕಗಳಿಂದ ಇರುವ ನಟ ವಿಜಯಕೃಷ್ಣ ನರೇಶ್ ಅಲಿಯಾಸ್ ವಿ.ಕೆ. ನರೇಶ್, ಅವರ ಸಿನಿಮಾಗಳಿಗಿಂತ ಅವರ ವೈಯಕ್ತಿಕ ಜೀವನವು ಹೆಚ್ಚು ಚರ್ಚೆಯ ವಿಷಯವಾಗಿದೆ. ಅವರ ಮೂರು ವಿವಾಹಗಳು ಸಂಚಲನ ಸೃಷ್ಟಿಸಿದ್ದು, ನಟಿ ಪವಿತ್ರಾ ಲೋಕೇಶ್ ಅವರೊಂದಿಗಿನ ಅವರ ವಿವಾಹವೂ ಟ್ರೆಂಡಿಂಗ್‌ನಲ್ಲಿದೆ.
naresh Comment on Pavitra Lokesh: ಹಿರಿಯ ನಟ, ಒಂದು ಕಾಲದ ನಾಯಕ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಬಗ್ಗೆ, ವಿಶೇಷ ಪರಿಚಯ ಅಗತ್ಯವಿಲ್ಲ.
Pavitra Lokesh Naresh Babu : ನಟಿ ಪವಿತ್ರಾ ಲೋಕೇಶ್ ಅವರು ಸಿನಿಮಾ ಸೆಟ್‌ನಲ್ಲಿ ನರೇಶ್ ಬಾಬು ಅವರಿಗಾಗಿ ಏನೆಲ್ಲ ಮಾಡುತ್ತಾರೆ ಎಂಬ ವಿಚಾರ ತಿಳಿದು ಫ್ಯಾನ್ಸ್ ಶಾಕ್ ಆಗಿದ್ದಾರೆ.
Actress Pavithra Comment: ಪವಿತ್ರಾ ಲೋಕೇಶ್ ಮಾತನಾಡಿ, ನರೇಶ್ ಎನರ್ಜಿ ಬಗ್ಗೆ ನರೇಶ್ ಹೇಳಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನೆಟಿಜನ್‌ಗಳು ಆಕೆಯ ಕಾಮೆಂಟ್‌ಗಳನ್ನು ಟ್ರೋಲ್ ಮಾಡುತ್ತಿದ್ದಾರೆ.
ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
actress Pavitra Lokesh: ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಷನಲ್ ನಟಿ ಎಂದೇ ಹೆಸರಾಗಿರುವ ಪವಿತ್ರಾ ಲೋಕೇಶ್ ಅವರವಿಶೇಷ ಪರಿಚಯ ಅಗತ್ಯವಿಲ್ಲ. ಇದೀಗ ಇವರ ಆಸ್ತಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Naresh crying video : ಟಾಲಿವುಡ್ ನಟ ನರೇಶ್ ಕಣ್ಣೀರು ಹಾಕಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆ ಏಕಾಏಕಿ ತನ್ನನ್ನು ಬಿಟ್ಟು ಹೋದಳು ಅಂತ ಗಳಗಳನೇ ಅತ್ತಿರುವ ದೃಶ್ಯ ವಿಡಿಯೋದಲ್ಲಿದೆ.. ಅಷ್ಟಕ್ಕೂ ಏನಾಯ್ತು..? ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ..
naresh Comment on Pavitra Lokesh: ಹಿರಿಯ ನಟ, ಒಂದು ಕಾಲದ ನಾಯಕ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಬಗ್ಗೆ, ವಿಶೇಷ ಪರಿಚಯ ಅಗತ್ಯವಿಲ್ಲ.
Pavithra Lokesh Naresh : ನಟಿ ಪವಿತ್ರ ಲೋಕೇಶ್ ಮತ್ತು ವಿ.ಕೆ.ನರೇಶ್ ಪ್ರೀತಿಸಿ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬ ವಿಚಾರ ಹಳೆಯದ್ದೇನಲ್ಲ. ಆದರೆ ಇದೀಗ ಇಬ್ಬರು ಮಕ್ಕಳ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಸಂಚಲನ ಮೂಡಿಸುತ್ತಿದೆ.. ಈ ಕುರಿತ ಇಂಟ್ರಸ್ಟಿಂಗ್ ನ್ಯೂಸ್ ಇಲ್ಲಿದೆ ನೋಡಿ..
Sapta Sagaradaache Ello - Side A: 'ಸಪ್ತ ಸಾಗರದಾಚೆ ಎಲ್ಲೋ - Side B'ಚಿತ್ರ ಇದೇ ನವೆಂಬರ್ 17ಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
Pavitra Lokesh kissed Naresh : ಸ್ಯಾಂಡಲ್‌ವುಡ್ ನಟಿ ಪವಿತ್ರಾ ಲೋಕೇಶ್ ಅವರು ಪ್ರಸ್ತುತ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ, ತೆಲುಗು ನಟ ನರೇಶ್ ಅವರನ್ನು ಮದುವೆ ಆಗ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದ್ರೆ ಅದು ಸಿನಿಮಾಗೆ ಸೀಮಿತವಾಗಿತ್ತು. ಇಷ್ಟೆಲ್ಲಾ ಆದ್ರೂ ಇಬ್ಬರು ಕಿಸ್ ಮಾಡೋದಂತೂ ಸ್ಟಾಪ್ ಮಾಡಿಲ್ಲ.. ಈ ಕುರಿತು ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
Pavitra Lokesh Passed in CET Exam : ಸಿನಿಮಾ ನಟನೆಯ ಜತೆಗೆ ಶೈಕ್ಷಣಿಕ ವಿಚಾರದಲ್ಲಿಯೂ ಮುಂದಿರುವ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಪಿಎಚ್‌ಡಿ ಪದವಿ ಪಡೆಯುವುದಕ್ಕೆ ತಯಾರಿ ನಡೆಸಿದ್ದಾರೆ. ಇತ್ತೀಚೆಗೆ ಅದರ ಪ್ರವೇಶ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
Matte Maduve : ಇಂದಿನಿಂದ ಮತ್ತೆ ಮದುವೆ ಚಿತ್ರ ಆಹಾ ಮತ್ತು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿತ್ತು. ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಒಟಿಟಿ ಸ್ಟ್ರೀಮಿಂಗ್ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.
Naresh Pavitra Lokesh kiss : ಇತ್ತೀಚೆಗೆ ಈ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ನೆರವೇರಿತು. ತಮ್ಮದೇ ಸಿನಿಮಾದ ಹಾಡಿಗೆ ವೇದಿಕೆಯ ಮೇಲೆ ಹೆಜ್ಜೆ ಹಾಕಿದ ಜೋಡಿ ಹಾಡಿನ ಮಧ್ಯ ಬಿಗಿದಪ್ಪಿಕೊಂಡು ಕಿಸ್ ಮಾಡಿದ್ದಾರೆ.