Plant that not to touch during Periods: ಹಿಂದೂ ಧರ್ಮದಲ್ಲಿ ಗಿಡ-ಮರಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಅವುಗಳಲ್ಲಿ ಒಂದಷ್ಟು ಗಿಡಗಳ ಸ್ವರೂಪ ಎಂದೇ ಪಡಿಗಣಿಸಲಾಗುತ್ತದೆ. ಹೀಗಿರುವಾಗ ಅಂತಹ ಗಿಡಗಳನ್ನು ಪೀರಿಯಡ್ಸ್ ಸಮಯದಲ್ಲಿ ಮುಟ್ಟಬಾರದು ಎಂದು ಹೇಳಲಾಗುತ್ತದೆ. ಅಂತಹ ಸಸ್ಯಗಳು ಯಾವುವು? ಎಂಬುದನ್ನು ಮುಂದೆ ತಿಳಿಯೋಣ.