English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • petrol

petrol

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡಿಸೇಲ್‌ ಬಲೆ ಕುಸಿತ! ವಾಹನಸವಾರರಿಗೆ ಕೇಂದ್ರದ ಪ್ರಮುಖ ಮಾಹಿತಿ,
Petrol price Oct 24, 2025, 12:36 PM IST
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡಿಸೇಲ್‌ ಬಲೆ ಕುಸಿತ! ವಾಹನಸವಾರರಿಗೆ ಕೇಂದ್ರದ ಪ್ರಮುಖ ಮಾಹಿತಿ,
petrol, diesel price today : ಹಬ್ಬದ ಸಮಯ ಮುಗಿದ ತಕ್ಷಣ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ದೇಶದ ಅನೇಕ ನಗರಗಳಲ್ಲಿ ಇಂಧನ ಬೆಲೆಗಳು ಬದಲಾಗಿದ್ದು, ಕೆಲವು ಕಡೆಗಳಲ್ಲಿ ಮಾತ್ರ ದರಗಳು ಸ್ಥಿರವಾಗಿವೆ.  
ವಾಹನ ಸವಾರರೇ ೦ ನೋಡಿ ಪೆಟ್ರೋಲ್‌ ತುಂಬಿಸಿದರೂ ನಿಮ್ಗೆ ಮೋಸವಾಗುತ್ತೆ! ಮುಂದಿನ ಬಾರಿ 5-3-2 ನಿಯಮ ಪಾಲಿಸಿ
petrol Oct 17, 2025, 06:14 PM IST
ವಾಹನ ಸವಾರರೇ ೦ ನೋಡಿ ಪೆಟ್ರೋಲ್‌ ತುಂಬಿಸಿದರೂ ನಿಮ್ಗೆ ಮೋಸವಾಗುತ್ತೆ! ಮುಂದಿನ ಬಾರಿ 5-3-2 ನಿಯಮ ಪಾಲಿಸಿ
Petrol pump fraud : ನಾವು ಆಗಾಗ್ಗೆ ಪಂಪ್‌ಗೆ ಹೋದಾಗ ಉದ್ಯೋಗಿಗಳನ್ನು “ಮೀಟರ್ 0 ಇದೆಯೇ? ಅಂತ ಕೇಳುತ್ತೇವೆ. ಅಲ್ಲದೆ, ಮೀಟರ್ ಶೂನ್ಯದಿಂದ ಪ್ರಾರಂಭವಾಗುತ್ತಿದೆಯೇ ಎಂಬುವುದನ್ನು ಗಮನಿಸುತ್ತೇವೆ. ಆಮೇಲೆ 0 ನೋಡಿ ಪೆಟ್ರೋಲ್‌ ಹಾಕಿಸಿಕೊಳ್ಳುತ್ತೇವೆ.. ಆದರೆ ಇದು ಸುರಕ್ಷಿತವಲ್ಲ.. ಹೇಗೆ ಅಂತೀರಾ..? ಇಲ್ಲಿದೆ ಸಂಪೂರ್ಣ ವರದಿ..
Petrol Diesel price : ಅತೀ ಕಡಿಮೆ ಬೆಲೆಗೆ ಸಿಗಲಿದೆ ಪೆಟ್ರೋಲ್ ಮತ್ತು ಡಿಸೇಲ್‌? ವಾಹನಸವಾರರಿಗೆ ಹಣ ಉಳಿತಾಯದ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ!
petrol Oct 10, 2025, 11:35 AM IST
Petrol Diesel price : ಅತೀ ಕಡಿಮೆ ಬೆಲೆಗೆ ಸಿಗಲಿದೆ ಪೆಟ್ರೋಲ್ ಮತ್ತು ಡಿಸೇಲ್‌? ವಾಹನಸವಾರರಿಗೆ ಹಣ ಉಳಿತಾಯದ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ!
Petrol Diesel price: ಇಂಧನ ದರದ ಕುರಿತು ಕೇಂದ್ರ ಸರ್ಕಾರ ಮಹತ್ತರ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರನುಸಾರ ಪೆಟ್ರೋಲ್ ಮತ್ತು ಡಿಸೇಲ್‌ ಬೆಲೆ ಕಡಿಮೆಯಾಗಲಿದ್ದು, ಜನಸಾಮಾನ್ಯರಿಗೆ ಹಣ ಉಳಿತಾಯವಾಗುವ ಸಂತೋಷದ ಸುದ್ದಿ ಇದಾಗಿದೆ.  
ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರಿನ ದರದಲ್ಲಿ ಇವಿ ಸಿಗುತ್ತೆ: ಸಚಿವ ನಿತಿನ್ ಗಡ್ಕರಿ
Nitin Gadkari Oct 8, 2025, 09:15 AM IST
ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರಿನ ದರದಲ್ಲಿ ಇವಿ ಸಿಗುತ್ತೆ: ಸಚಿವ ನಿತಿನ್ ಗಡ್ಕರಿ
ಪಳೆಯುಳಿಕೆ ಇಂಧನ (Fossil fuel) ಅವಲಂಬಿಸುವುದು ದೇಶದ ಆರ್ಥಿಕತೆಯ ದೃಷ್ಟಿಯಿಂದ ಹಾನಿಕಾರಕ. ಭಾರತಕ್ಕೆ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯು ಆರ್ಥಿಕ ಹೊರೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. 
ಪೆಟ್ರೋಲ್‌ ಕಂಪನಿಗಳು ಒಂದು ಲೀಟರ್ ಪೆಟ್ರೋಲ್‌ ಮೇಲೆ ಪಡೆಯುವ ಲಾಭ ಎಷ್ಟು ಗೊತ್ತಾ?
petrol Aug 30, 2025, 08:55 AM IST
ಪೆಟ್ರೋಲ್‌ ಕಂಪನಿಗಳು ಒಂದು ಲೀಟರ್ ಪೆಟ್ರೋಲ್‌ ಮೇಲೆ ಪಡೆಯುವ ಲಾಭ ಎಷ್ಟು ಗೊತ್ತಾ?
profit per liter of petrol: ನೀವು ಸ್ವಲ್ಪ ಸಮಯದಿಂದ ಗಮನಿಸಿದರೆ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಇಳಿದಿವೆ ಎಂದು ಹೇಳಬಹುದು. ವಾಸ್ತವವಾಗಿ, ವಿಶ್ವಾದ್ಯಂತ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಏರಿಳಿತಗೊಳ್ಳುತ್ತಿವೆ.
ಜಗತ್ತಿನಲ್ಲಿ ಅತಿ ಕಡಿಮೆ ಬೆಲೆಗೆ ಪೆಟ್ರೋಲ್‌ ಸಿಗುವ ದೇಶ ಯಾವುದು ಗೊತ್ತಾ? ಇಲ್ಲಿ ಲೀಟರ್‌ ಪೆಟ್ರೋಲ್‌ಗೆ ಬರೀ 2 ರೂ. ಅಷ್ಟೇ... 100 ರೂ. ಇದ್ರೆ ಫುಲ್ ಟ್ಯಾಂಕ್!
petrol Aug 18, 2025, 05:30 PM IST
ಜಗತ್ತಿನಲ್ಲಿ ಅತಿ ಕಡಿಮೆ ಬೆಲೆಗೆ ಪೆಟ್ರೋಲ್‌ ಸಿಗುವ ದೇಶ ಯಾವುದು ಗೊತ್ತಾ? ಇಲ್ಲಿ ಲೀಟರ್‌ ಪೆಟ್ರೋಲ್‌ಗೆ ಬರೀ 2 ರೂ. ಅಷ್ಟೇ... 100 ರೂ. ಇದ್ರೆ ಫುಲ್ ಟ್ಯಾಂಕ್!
country where petrol is available at the lowest price: ಜಗತ್ತಿನಲ್ಲಿ ಪೆಟ್ರೋಲ್‌ ಬೆಲೆ ಎರಡೂವರೆ ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಗೆ ಲಭ್ಯವಿರುವ ಒಂದು ದೇಶವಿದೆ. ಅದು ಯಾವ ದೇಶ? ಪ್ರಪಂಚದ ಯಾವ ಭಾಗದಲ್ಲಿ ಬರುತ್ತದೆ ಎಂದು ತಿಳಿಯೋಣ
central government petrol and diesel price
petrol Apr 13, 2025, 03:00 PM IST
ಕೇಂದ್ರ ಸರ್ಕಾರ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಮಾಡಿದೆ
ಕೇಂದ್ರ ಸರ್ಕಾರ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಮಾಡಿದೆ
ಫುಲ್ ಟ್ಯಾಂಕ್‌ ಪೆಟ್ರೋಲ್‌ ಹಾಕಿಸೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸುದ್ದಿ ಓದಲೇ ಬೇಕು... ಆಮೇಲೆ ಯಾವತ್ತೂ ಆ ತಪ್ಪು ಮಾಡಲ್ಲ!
petrol Jan 8, 2025, 08:42 PM IST
ಫುಲ್ ಟ್ಯಾಂಕ್‌ ಪೆಟ್ರೋಲ್‌ ಹಾಕಿಸೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸುದ್ದಿ ಓದಲೇ ಬೇಕು... ಆಮೇಲೆ ಯಾವತ್ತೂ ಆ ತಪ್ಪು ಮಾಡಲ್ಲ!
side effects of filling a full tank of petrol: ಫುಲ್ ಟ್ಯಾಂಕ್‌ ಪೆಟ್ರೋಲ್‌ ಹಾಕಿಸಿದ್ರೆ ಮೈಲೇಜ್‌ ಬರುತ್ತೆ ಎಂಬುದು ಎಲ್ಲಾ ವಾಹನ ಚಾಲಕರು ಅಂದುಕೊಂಡಿರುವ ಸಂಗತಿ. ಆದರೆ ಈ ಅಭ್ಯಾಸದಿಂದ ಸಮಸ್ಯೆಗಳು ಉದ್ಭವಿಸಬಹುದು. ಏಕೆಂದರೆ ಪೆಟ್ರೋಲ್ ಅಥವಾ ಡೀಸೆಲ್‌ನಂತಹ ಇಂಧನವು ಹೊರಗಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಸ್ಪ್ರೆಡ್‌ ಆಗಲು ಪ್ರಾರಂಭಿಸುತ್ತದೆ.
ಪೆಟ್ರೋಲ್, ಡಿಸೆಲ್ ದರ ಏರಿಕೆ ರಾಜ್ಯದ ಜನತೆಗೆ ಮಾಡಿದ ದ್ರೋಹ: ಬಸವರಾಜ ಬೊಮ್ಮಾಯಿ
Basavaraj Bommai Jun 15, 2024, 09:58 PM IST
ಪೆಟ್ರೋಲ್, ಡಿಸೆಲ್ ದರ ಏರಿಕೆ ರಾಜ್ಯದ ಜನತೆಗೆ ಮಾಡಿದ ದ್ರೋಹ: ಬಸವರಾಜ ಬೊಮ್ಮಾಯಿ
ಈ ಕುರಿತು ಎಕ್ಸ್ ಮಾಡಿರುವ ಅವರು, ರಾಜ್ಯ ಸರ್ಕಾರ ನಡೆಸಲು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದೆ. ನಾವಿದ್ಸಾಗ ಡಿಸೆಲ್ ಬೆಲೆ 7 ರೂ ಕಡಿಮೆ ಮಾಡಿದ್ದೇವು, ಇವರು ನಾಲ್ಕು ರೂಪಾಯಿ ಹೆಚ್ಚಳ ಮಾಡಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದು ಇದರಿಂದ ಸ್ಪಷ್ಟವಾಗಿದೆ.
 illeagal petrol diesel sale
petrol May 15, 2024, 05:45 PM IST
ಅಕ್ರಮವಾಗಿ ಪೆಟ್ರೋಲ್ ಡಿಸೇಲ್ ಸಾಗಾಟ
ರಾಜ್ಯದ ಗಡಿ ಭಾಗಗಳಿಂದ ನೆರೆಯ ಆಂಧ್ರ, ತೆಲಂಗಾಣಕ್ಕೆ ಸಾಗಾಟ. ಆಂಧ್ರ, ತೆಲಂಗಾಣದಲ್ಲಿ ಪೆಟ್ರೋಲ್, ಡಿಸೇಲ್ ಗೆ ಹೆಚ್ಚು ಬೆಲೆ ಹಿನ್ನೆಲೆಯಲ್ಲಿ ಸಾಗಾಟ.   
ಪೆಟ್ರೋಲ್, ಡೀಸೆಲ್ 2 ರೂಪಾಯಿ ಇಳಿಸಲು ಕೇಂದ್ರ ನಿರ್ಧಾರ
Central decision Mar 15, 2024, 12:29 AM IST
ಪೆಟ್ರೋಲ್, ಡೀಸೆಲ್ 2 ರೂಪಾಯಿ ಇಳಿಸಲು ಕೇಂದ್ರ ನಿರ್ಧಾರ
Reduction in petrol: ಈ ಕಡಿತದ ನಂತರ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 2 ರೂಪಾಯಿಗಳಷ್ಟು ಕಡಿಮೆಯಾಗುತ್ತವೆ.ಅಂದರೆ ಈಗ ಪೆಟ್ರೋಲ್, ಡೀಸೆಲ್ ಗೆ ಮೊದಲಿಗಿಂತ ಎರಡು ರೂಪಾಯಿ ಕಡಿಮೆ ಖರ್ಚು ಮಾಡಬೇಕಾಗುತ್ತದೆ.
9 ತಿಂಗಳ ನಂತರ ಪೆಟ್ರೋಲ್ ಬೆಲೆಯಲ್ಲಿ 10 ರೂಪಾಯಿ  ಇಳಿಕೆ! ವಾಹನ ಸವಾರರಲ್ಲಿ ಸಂತಸ
petrol Jan 17, 2024, 12:25 PM IST
9 ತಿಂಗಳ ನಂತರ ಪೆಟ್ರೋಲ್ ಬೆಲೆಯಲ್ಲಿ 10 ರೂಪಾಯಿ ಇಳಿಕೆ! ವಾಹನ ಸವಾರರಲ್ಲಿ ಸಂತಸ
Petrol Diesel Price:ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 75 ಡಾಲರ್ ಗೆ ಇಳಿದಿದೆ.ಈ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಶೀಘ್ರದಲ್ಲಿಯೇ ತೈಲ ಬೆಲೆಗಳು ಕಡಿಮೆಯಾಗಲಿವೆ.  
ಇಂದಿನ ಪೆಟ್ರೋಲ್‌, ಡೀಸೆಲ್‌ಗಳ ಬೆಲೆ: ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ?
petrol Nov 2, 2023, 02:33 PM IST
ಇಂದಿನ ಪೆಟ್ರೋಲ್‌, ಡೀಸೆಲ್‌ಗಳ ಬೆಲೆ: ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ?
Petrol and Diesel Price: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಇಂದು ಬೆಳಗ್ಗೆ 6 ಗಂಟೆಗೆ ಪರಿಷ್ಕರಣ್‌ ಮಾಡಲಾಗಿದೆ. ಹಾಗಾದ್ರೆ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾ,  ಮತ್ತು ಚೆನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಿಳಿಯೋಣ.
petrol spoiled in Mandya
petrol Aug 22, 2023, 01:05 PM IST
ಬಂಕ್‌ಗೆ ನುಗ್ಗಿ ಪೆಟ್ರೋಲ್ ಹೊರಗೆ ಬಿಟ್ಟ ದುಷ್ಕರ್ಮಿಗಳು
ರಾತ್ರಿ ಬಂಕ್‌ ಸಿಬ್ಬಂದಿಗಳು ಊಟಕ್ಕೆ ಹೋಗಿದ್ದ ವೇಳೆ ಕೃತ್ಯ.ಪಾಂಡವಪುರ ತಾ.ನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಘಟನೆ. 
ಶೀಘ್ರವೇ ಭಾರೀ ಅಗ್ಗವಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ : ಸರ್ಕಾರದ ಮಾಹಿತಿ ಪ್ರಕಾರ ಎಷ್ಟಾಗಲಿದೆ ದರ ?
petrol Jun 12, 2023, 11:53 AM IST
ಶೀಘ್ರವೇ ಭಾರೀ ಅಗ್ಗವಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ : ಸರ್ಕಾರದ ಮಾಹಿತಿ ಪ್ರಕಾರ ಎಷ್ಟಾಗಲಿದೆ ದರ ?
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೀರ್ಘಕಾಲದಿಂದ ಸ್ಥಿರವಾಗಿವೆ. ಆದರೆ, ಈಗ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ ಕಾಣಬಹುದು ಎಂದು ಹೇಳಲಾಗಿದೆ. ಮೋದಿ ಸರ್ಕಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ಸೂಚನೆಗಳು ಬಂದಿವೆ.
Petrol Prices Today: ಹಲವೆಡೆ ಪೆಟ್ರೋಲ್ ಬೆಲೆ ಇಳಿಕೆ.. ನಿಮ್ಮ ನಗರದಲ್ಲಿ ಎಷ್ಟಿದೆ ತಿಳಿಯಿರಿ
Petrol price Mar 19, 2023, 10:22 AM IST
Petrol Prices Today: ಹಲವೆಡೆ ಪೆಟ್ರೋಲ್ ಬೆಲೆ ಇಳಿಕೆ.. ನಿಮ್ಮ ನಗರದಲ್ಲಿ ಎಷ್ಟಿದೆ ತಿಳಿಯಿರಿ
Petrol Price Update Today: ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ನೀವೂ ಕೂಡ ಇಂದು ನಿಮ್ಮ ಗಾಡಿಯ ಟ್ಯಾಂಕ್ ತುಂಬಲು ಹೊರಟಿದ್ದೀರಾ ಹಾಗಾದರೆ ತಿಳಿಯಿರಿ ಇದಕ್ಕೂ ಮೊದಲು ಬೆಲೆ. ನೋಯ್ಡಾ, ಘಾಜಿಯಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. 
Petrol Price Today : ಗಗನಕ್ಕೇರಿದ ಪೆಟ್ರೋಲ್ - ಡೀಸೆಲ್ ಬೆಲೆ, ಗ್ರಾಹಕರ ಜೇಬಿಗೆ ಕತ್ತರಿ ಖಾತರಿ
Petrol diesel price Mar 15, 2023, 10:54 AM IST
Petrol Price Today : ಗಗನಕ್ಕೇರಿದ ಪೆಟ್ರೋಲ್ - ಡೀಸೆಲ್ ಬೆಲೆ, ಗ್ರಾಹಕರ ಜೇಬಿಗೆ ಕತ್ತರಿ ಖಾತರಿ
Petrol Diesel Price Today : ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದೆ. ಮಾರ್ಚ್ 15 ಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ನೀವು ನಿಮ್ಮ ನಗರದ ಇತ್ತೀಚಿನ ಬೆಲೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
Fuel Price: ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ ರೂ.35  ಹೆಚ್ಚಳ: ವಾಹನ ಸವಾರರಿಗೆ ಭಾರೀ ಸಂಕಷ್ಟ!
petrol Jan 29, 2023, 06:30 PM IST
Fuel Price: ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ ರೂ.35 ಹೆಚ್ಚಳ: ವಾಹನ ಸವಾರರಿಗೆ ಭಾರೀ ಸಂಕಷ್ಟ!
Fuel Price in Pakistan: ಪಾಕಿಸ್ತಾನವು ಭಾನುವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 35 ರೂ.ಹೆಚ್ಚಳ ಮಾಡಿದೆ. ದೂರದರ್ಶನದ ಸಂಕ್ಷಿಪ್ತ ಭಾಷಣದಲ್ಲಿ ಹಣಕಾಸು ಸಚಿವ ಇಶಾಕ್ ದಾರ್ ಈ ಘೋಷಣೆ ಮಾಡಿದ್ದಾರೆ. ಸೀಮೆಎಣ್ಣೆ ಮತ್ತು ಲಘು ಡೀಸೆಲ್ ತೈಲದ ಬೆಲೆಯನ್ನು ಲೀಟರ್‌ಗೆ 18 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪೆಟ್ರೋಲಿಯಂ ಕೊರತೆಯ ಕುರಿತು ‘ಕೃತಕ’ ಅಭಾವ ಸೃಷ್ಟಿಸಲಾಗುತ್ತಿದೆ ಎಂದರು.
ದೇಶದ 20 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಉಚಿತ ಪೆಟ್ರೋಲ್ .! ಏನಿದು ಹೊಸ ಸ್ಕೀಮ್ ?
Free Petrol Dec 21, 2022, 11:06 AM IST
ದೇಶದ 20 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್ ಗಳಲ್ಲಿ ಸಿಗಲಿದೆ ಉಚಿತ ಪೆಟ್ರೋಲ್ .! ಏನಿದು ಹೊಸ ಸ್ಕೀಮ್ ?
ಫ್ರೀ ಪೆಟ್ರೋಲ್ ಎಂದರೆ ಪೆಟ್ರೋಲ್ ಬಂಕ್ ಗೆ ಹೋದ ಕೂಡಲೇ ಉಚಿತ ಪೆಟ್ರೋಲ್ ಸಿಗುತ್ತದೆಯೇ ? ಖಂಡಿತಾ ಇಲ್ಲ. ಅದಕ್ಕೊಂದು ಸ್ಕೀಮ್ ಇದೆ. ಇದರ ಪ್ರಕಾರ ಪ್ರತಿ ವರ್ಷ 50 ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯುವುದು ಸಾಧ್ಯವಾಗುತ್ತದೆ.  
Toyota Diesel Car: ಮತ್ತೆ ಲಗ್ಗೆಯಿಡಲಿದೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದ ಈ ಟೊಯೊಟಾ ಡೀಸೆಲ್ ಕಾರು
Toyota Diesel Car Nov 27, 2022, 11:05 AM IST
Toyota Diesel Car: ಮತ್ತೆ ಲಗ್ಗೆಯಿಡಲಿದೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದ ಈ ಟೊಯೊಟಾ ಡೀಸೆಲ್ ಕಾರು
Toyota Diesel Car: ಆಗಸ್ಟ್ 2022ರಲ್ಲಿ, ಟೊಯೋಟಾ ತನ್ನ ಇನ್ನೋವಾ ಕ್ರಿಸ್ಟಾ ಡೀಸೆಲ್ ಅನ್ನು ಬುಕ್ ಮಾಡುವುದನ್ನು ನಿಲ್ಲಿಸಿದೆ. ಇದೀಗ ಕಂಪನಿಯ ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಪೆಟ್ರೋಲ್-ಹೈಬ್ರಿಡ್ ಆಯ್ಕೆಯಲ್ಲಿ ಮಾತ್ರ ತರಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಕಂಪನಿಯು ಹಳೆಯ ಇನ್ನೋವಾ ಕ್ರಿಸ್ಟಾದ ಪೆಟ್ರೋಲ್ ರೂಪಾಂತರವನ್ನು ನಿಲ್ಲಿಸಲು ಮತ್ತು ಡೀಸೆಲ್ ಎಂಜಿನ್ ಅನ್ನು ಮಾತ್ರ ಮುಂದುವರಿಸಲು ನಿರ್ಧರಿಸಿದೆ
  • 1
  • 2
  • 3
  • 4
  • 5
  • 6
  • 7
  • 8
  • Next
  • last »

Trending News

  • ಪ್ರೀತಿಸಿದ್ದ ಒಂದೇ ಕಾರಣಕ್ಕೆ ವಿವಾಹಿತನ ಮದುವೆಯಾದ ಹೇಮಾಮಾಲಿನಿ! ಮಕ್ಕಳೊಂದಿಗೆ ಪ್ರತ್ಯೇಕ ಜೀವನ ನಡೆಸುತ್ತಿರುವುದೇಕೆ?
    Hema Malini

    ಪ್ರೀತಿಸಿದ್ದ ಒಂದೇ ಕಾರಣಕ್ಕೆ ವಿವಾಹಿತನ ಮದುವೆಯಾದ ಹೇಮಾಮಾಲಿನಿ! ಮಕ್ಕಳೊಂದಿಗೆ ಪ್ರತ್ಯೇಕ ಜೀವನ ನಡೆಸುತ್ತಿರುವುದೇಕೆ?

  • ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ‍್ಯಾಗಿಂಗ್! ಮರ್ಮಾಂಗಕ್ಕೆ ಒದ್ದು ಹಲ್ಲೆ, ವಿದ್ಯಾರ್ಥಿಯ ವೃಷಣಕ್ಕೆ ಗಂಭೀರ ಗಾಯ
    School Ragging
    ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ‍್ಯಾಗಿಂಗ್! ಮರ್ಮಾಂಗಕ್ಕೆ ಒದ್ದು ಹಲ್ಲೆ, ವಿದ್ಯಾರ್ಥಿಯ ವೃಷಣಕ್ಕೆ ಗಂಭೀರ ಗಾಯ
  • ತೆರಿಗೆದಾರರಿಗೆ ಗುಡ್ ನ್ಯೂಸ್: ಐಟಿಆರ್ ಸಲ್ಲಿಸಿದ ಬಳಿಕ ಈ ತಪ್ಪುಗಳಿಗೆ ಬರಲ್ಲ ಐಟಿ ನೋಟಿಸ್
    Income Tax notice
    ತೆರಿಗೆದಾರರಿಗೆ ಗುಡ್ ನ್ಯೂಸ್: ಐಟಿಆರ್ ಸಲ್ಲಿಸಿದ ಬಳಿಕ ಈ ತಪ್ಪುಗಳಿಗೆ ಬರಲ್ಲ ಐಟಿ ನೋಟಿಸ್
  • ಮಾಜಿ ಸಿಎಂ ಪುತ್ರನೊಂದಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸ್ಟಾರ್‌ ನಟಿ! ಸಂಚಲನ ಸೃಷ್ಟಿಸಿದ ವೈರಲ್‌ ವಿಡಿಯೋ..
    Bhumi Pednekar
    ಮಾಜಿ ಸಿಎಂ ಪುತ್ರನೊಂದಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸ್ಟಾರ್‌ ನಟಿ! ಸಂಚಲನ ಸೃಷ್ಟಿಸಿದ ವೈರಲ್‌ ವಿಡಿಯೋ..
  • ʼಮದುವೆಯಾದ್ರೆನೇ ಬದುಕಿಗೆ ಅರ್ಥ ಅಲ್ಲ.. ಗಂಡ ಇದ್ರೇನೆ ಮಗು ಅನ್ನೋದೆಲ್ಲಾ ತಪ್ಪುʼ.. ಸ್ಟಾರ್‌ ನಟಿ ಸೆನ್ಸೇಷನಲ್‌ ಹೇಳಿಕೆ ವೈರಲ್‌!
    Tabu Latest News
    ʼಮದುವೆಯಾದ್ರೆನೇ ಬದುಕಿಗೆ ಅರ್ಥ ಅಲ್ಲ.. ಗಂಡ ಇದ್ರೇನೆ ಮಗು ಅನ್ನೋದೆಲ್ಲಾ ತಪ್ಪುʼ.. ಸ್ಟಾರ್‌ ನಟಿ ಸೆನ್ಸೇಷನಲ್‌ ಹೇಳಿಕೆ ವೈರಲ್‌!
  • ಉಪರಾಷ್ಟ್ರಪತಿಗಳ ಕರ್ನಾಟಕ ಪ್ರವಾಸ: ಸಿ.ಪಿ. ರಾಧಾಕೃಷ್ಣನ್ ಅವರಿಗೆ ಭವ್ಯ ಸ್ವಾಗತ
    C.P. Radhakrishnan
    ಉಪರಾಷ್ಟ್ರಪತಿಗಳ ಕರ್ನಾಟಕ ಪ್ರವಾಸ: ಸಿ.ಪಿ. ರಾಧಾಕೃಷ್ಣನ್ ಅವರಿಗೆ ಭವ್ಯ ಸ್ವಾಗತ
  • ಮನೆಯ ತುಳಸಿ ಕಟ್ಟೆ ಎಷ್ಟು ಎತ್ತರ ಇರಬೇಕು ಗೊತ್ತಾ? ವಾಸ್ತು ಶಾಸ್ತ್ರದಲ್ಲಿ ಹೇಳಿರೋದೇನು?
    Tulsi Katte Height
    ಮನೆಯ ತುಳಸಿ ಕಟ್ಟೆ ಎಷ್ಟು ಎತ್ತರ ಇರಬೇಕು ಗೊತ್ತಾ? ವಾಸ್ತು ಶಾಸ್ತ್ರದಲ್ಲಿ ಹೇಳಿರೋದೇನು?
  • ಮೊಸರಿನಲ್ಲಿ ಇದನ್ನು ಬೆರೆಸಿ ಖಾಲಿ ಹೊಟ್ಟೆಗೆ ತಿನ್ನಿ... ಎಷ್ಟೇ ದಪ್ಪವಿದ್ರೂ ಒಂದೇ ವಾರದಲ್ಲಿ ಕರಗುತ್ತೆ ಡೊಳ್ಳು ಹೊಟ್ಟೆ!
    Curd benefits
    ಮೊಸರಿನಲ್ಲಿ ಇದನ್ನು ಬೆರೆಸಿ ಖಾಲಿ ಹೊಟ್ಟೆಗೆ ತಿನ್ನಿ... ಎಷ್ಟೇ ದಪ್ಪವಿದ್ರೂ ಒಂದೇ ವಾರದಲ್ಲಿ ಕರಗುತ್ತೆ ಡೊಳ್ಳು ಹೊಟ್ಟೆ!
  • ಕೇವಲ ಒಂದು ರೂಪಾಯಿ ರಿಚಾರ್ಜ್ ಗೆ 3 ತಿಂಗಳವರೆಗೆ  Jio Hotstar Premium ಸಬ್ಸ್ಕ್ರಿಪ್ಶನ್
    Jio
    ಕೇವಲ ಒಂದು ರೂಪಾಯಿ ರಿಚಾರ್ಜ್ ಗೆ 3 ತಿಂಗಳವರೆಗೆ Jio Hotstar Premium ಸಬ್ಸ್ಕ್ರಿಪ್ಶನ್
  • Special Pension Scheme: ಕೇವಲ 7ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಪಕ್ಕಾ ಸಿಗುತ್ತೆ 5,000ರೂ. ಪಿಂಚಣಿ
    Special Pension Scheme
    Special Pension Scheme: ಕೇವಲ 7ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಪಕ್ಕಾ ಸಿಗುತ್ತೆ 5,000ರೂ. ಪಿಂಚಣಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x